CONNECT WITH US  

ಕೊಯಮತ್ತೂರು: "ಬೆಂಗ ಳೂರಿನಲ್ಲಿ ಇತ್ತೀಚೆಗೆ ನಡೆದ ಮಿರಾಜ್‌-2000 ಜೆಟ್‌ ದುರಂತವು ದೇಶೀಯ ವಿಮಾನ ತಯಾರಿಕೆಗಾದ ಹಿನ್ನಡೆ ಅಲ್ಲ' ಎಂದು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್‌...

ಹೊಸದಿಲ್ಲಿ: ರಫೇಲ್‌ ಡೀಲ್‌ಗೆ ಸಂಬಂಧಿಸಿದಂತೆ ಶುಕ್ರವಾರ ಲೋಕಸ ಭೆಯಲ್ಲಿ ಚರ್ಚೆ ನಡೆಸುವಾಗ ಎಚ್‌ಎಎಲ್‌ (ಹಿಂದುಸ್ಥಾನ್‌ ಏರೋ ನಾಟಿಕ್ಸ್‌ ಲಿಮಿಟೆಡ್‌)ಗೆ ಎನ್‌ಡಿಎ ಸರಕಾರವು 1 ಲಕ್ಷ ಕೋಟಿ ರೂ....

ಮುಂಬಯಿ: ರಫೇಲ್‌ ಒಪ್ಪಂದದಲ್ಲಿ ಯಾವ ಕಂಪೆನಿಗಳು ಪಾಲುದಾರರಾಗಿರುತ್ತವೆ ಎಂಬ ವಿವರಗಳು ಖರೀದಿ ಪ್ರಕ್ರಿಯೆ ಆರಂಭವಾದ ನಂತರ ಬಹಿರಂಗಗೊಳ್ಳಲಿದೆ ಎಂದು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್‌...

ಹಾಸನ: ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಸಾ.ರಾ.ಮಹೇಶ್‌, ಮಾಜಿ ಸಿಎಂ ಸಿದ್ದರಾಮಯ್ಯ ಸೇರಿ ಕಾಂಗ್ರೆಸ್‌ ಮುಖಂಡರು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಕೊಡಗು ಭೇಟಿ ವೇಳೆ...

ಬೆಂಗಳೂರು: ಪ್ರವಾಹ ಪೀಡಿತ ಕೊಡಗು ಜಿಲ್ಲೆಗೆ ರಕ್ಷಣಾ ಕಾರ್ಯ ಪರಿಶೀಲನೆಗೆಂದು ಆಗಮಿಸಿದ ಸಂದರ್ಭ ಶಿಷ್ಟಾಚಾರ ಪಾಲನೆಯ ವಿಚಾರದಲ್ಲಿ ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್‌ ಅವರಿಗೆ ಆದ...

ಬೆಂಗಳೂರು: ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಕೊಡಗು ನೆರೆ ಹಾವಳಿ ಕುರಿತ ಸಭೆ ವೇಳೆ ಜಿಲ್ಲಾ ಉಸ್ತುವಾರಿ ಸಚಿವ ಸಾ.ರಾ. ಮಹೇಶ್‌ ಮೇಲೆ ಕೂಗಾಡಿರುವುದು ಸರಿಯಲ್ಲ ಎಂದು ಉಪ...

ಮಡಿಕೇರಿ: ಅತಿವೃಷ್ಟಿ ಪೀಡಿತ ಪ್ರದೇಶಗಳಲ್ಲಿ ಅಗತ್ಯ ಪರಿಹಾರ ಕಾರ್ಯಗಳನ್ನು ನಡೆಸುವುದಕ್ಕೆ ನೆರವಾಗುವಂತೆ ಡಿಫೆನ್ಸ್‌ ಪಬ್ಲಿಕ್‌ ಸೆಕ್ಟರ್‌ ಅಂಡರ್‌ ಟೇಕಿಂಗ್ಸ್‌ನ (ಡಿಪಿಎಸ್‌ಯು) ಮೂರು...

ಮಡಿಕೇರಿ: ಕೊಡಗು ಜಿಲ್ಲೆಯ ಪ್ರಕೃತಿ ವಿಕೋಪ ಪರಿಶೀಲನೆಗೆ ಬಂದ ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಪರಿಸರವಾದಿಗಳೊಂದಿಗೆ ಮಾತುಕತೆ ನಡೆಸಿ, ಅವರ ಮನವಿ ಸ್ವೀಕರಿಸಿದರು. ಇದು...

ಬೆಂಗಳೂರು: ರಕ್ಷಣಾ ಕ್ಷೇತ್ರದ ಸುಧಾರಿತ ಉತ್ಪನ್ನಗಳ ಪ್ರದರ್ಶನ, ಹೊಸ ಸಂಶೋಧನೆಗಳ ಮಾಹಿತಿ ವಿನಿಮಯ ಹಾಗೂ ವ್ಯವಹಾರ ಉತ್ಪನ್ನಗಳ ಖರೀದಿ, ಮಾರಾಟಕ್ಕೆ ಸಾಕ್ಷಿಯಾಗುವ ಏರ್‌ಶೋ ಬೆಂಗಳೂರಿನಲ್ಲಿ...

ಬೆಂಗಳೂರು: ಬಿಜೆಪಿ, ಆರ್‌ಎಸ್‌ಎಸ್‌ ನೈತಿಕ ಪೊಲೀಸ್‌ಗಿರಿ ಮಾಡುತ್ತಿಲ್ಲ. ಪಕ್ಷ ಹಾಗೂ ಆರ್‌ಎಸ್‌ಎಸ್‌ನ ಹೆಸರಿಗೆ ಕಳಂಕ ತರಲು ಈ ರೀತಿಯ ಆರೋಪ ಮಾಡಲಾಗುತ್ತಿದೆ ಎಂದು ರಕ್ಷಣಾ ಸಚಿವೆ ನಿರ್ಮಲಾ...

ಕಾರವಾರದಲ್ಲಿ ನಡೆದ ಸೀಬರ್ಡ್‌ ಯೋಜನೆಯ 30 ನಿರಾಶ್ರಿತ ಕುಟುಂಬಗಳಿಗೆ 4.96 ಕೋಟಿ ರೂ. ಪರಿಹಾರ ವಿತರಣೆ ಸಮಾರಂಭದಲ್ಲಿ ಕೇಂದ್ರ ರಕ್ಷಣಾ ಮಂತ್ರಿ ನಿರ್ಮಲಾ ಸೀತಾರಾಮನ್‌ ಅವರು ವಯೋವೃದ್ಧೆಗೆ ಚೆಕ್‌ ನೀಡಿ,ಪಾದ ಮುಟ್ಟಿ ನಮಸ್ಕರಿಸಿದರು.

ಕಾರವಾರ: ನೌಕಾನೆಲೆಯಲ್ಲಿ ಸ್ಥಳೀಯರಿಗೆ ಉದ್ಯೋಗ ಸಿಗಲು ಅನುಕೂಲವಾಗುವಂತೆ ಕೌಶಲ್ಯಾಭಿವೃದ್ಧಿ ಕೇಂದ್ರವನ್ನು ಕಾರವಾರದಲ್ಲಿ ಪ್ರಾರಂಭಿಸಲು ಕೌಶಲ್ಯ ಸಚಿವಾಲಯ ಬಯಸಿದೆ ಎಂದು ಕೇಂದ್ರ ರಕ್ಷಣಾ ಸಚಿವೆ...

ಮನಿಲಾ: ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚುತ್ತಿರುವ ಭಯೋತ್ಪಾದನೆ ಮತ್ತು ಮೂಲಭೂತವಾದ ಎಲ್ಲ ದೇಶಗಳಿಗೂ ಗಂಭೀರ ಸ್ವರೂಪದ ಭದ್ರತಾ ಸವಾಲು ಒಡ್ಡುತ್ತಿದೆ ಎಂದು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್‌...

ವಿಶಾಖಪಟ್ಟಣ: ಸೇನೆಯ ಬಲ ಹೆಚ್ಚಳ ಹಾಗೂ ಆಧುನೀಕರಣದತ್ತ ಮಹತ್ವದ ಹೆಜ್ಜೆ ಇಡಲಾಗಿದ್ದು, ಸ್ವದೇಶಿ ನಿರ್ಮಿತ ಜಲಾಂತರ್ಗಾಮಿ ನಿಗ್ರಹ ಯುದ್ಧನೌಕೆ ಐಎನ್‌ಎಸ್‌ ಕಿಲ್ಟನ್‌ ಸೋಮವಾರ ನೌಕಾಪಡೆಗೆ...

ಬೀಜಿಂಗ್‌: ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್‌ ಸಿಕ್ಕಿಂ ಗಡಿ ಪ್ರದೇಶದಲ್ಲಿರುವ ನಾಥುಲಾ ಪಾಸ್‌ನಲ್ಲಿ ತನ್ನ  ಸೈನಿಕರಿಗೆ "ನಮಸ್ತೆ'  ಮಾಡಲು ಕಲಿಸಿದ್ದರಿಂದ ಉತ್ಸುಕಗೊಂಡಿದೆ ಚೀನಾ. ಅದಕ್ಕೆ...

ಬೆಂಗಳೂರು: ಸಾಮಾಜಿಕ ಜಾಲತಾಣಗಳಲ್ಲಿ ಬಿಜೆಪಿ ವಿರುದ್ಧ ಅಭಿಯಾನ ಹೆಚ್ಚಾಗುತ್ತಿದ್ದು, ಈ ತಾಣಗಳಲ್ಲಿ ಸಕ್ರಿಯವಾಗಿರುವ ಪಕ್ಷದ ಕಾರ್ಯಕರ್ತರು ನಕಾರಾತ್ಮಕ ಚಿಂತನೆಗೆ ಆಸ್ಪದ ನೀಡದೆ ತಕ್ಕ ಉತ್ತರ...

ವಾಷಿಂಗ್ಟನ್‌/ನವದೆಹಲಿ: "ಎಚ್‌-1ಬಿ ವೀಸಾ ನಿಯಂತ್ರಣ ಆದೇಶಕ್ಕೆ ಸಹಿ ಹಾಕಿದ್ದೀರಿ. ಅದು ಭಾರತದಲ್ಲಿರುವ ಅಮೆರಿಕದ ಕಂಪನಿಗಳ ಮೇಲೂ ಪ್ರತಿಕೂಲ ಪರಿಣಾಮ ಬೀರುತ್ತದೆ,' ಹೀಗೆಂದು ಎಚ್ಚರಿಕೆ...

ನವದೆಹಲಿ: ಎಲ್ಲವೂ ಅಂದುಕೊಂಡಂತೆ ನಡೆದರೆ, ಇನ್ನು ಕೆಲವೇ ಸಮಯದಲ್ಲಿ ಭಾರತದಲ್ಲಿ ಮೊದಲ ಸ್ಟಾರ್ಟ್‌ಅಪ್‌ ಜಿಲ್ಲೆಯೊಂದು ಉದಯಿಸಲಿದೆ. ವಿಶೇಷವೆಂದರೆ, ಇಂತಹುದೊಂದು ಹೊಸ ಪ್ರಯೋಗಕ್ಕೆ...

ಮಂಗಳೂರು: ಕೆಲವು ಹೊರದೇಶಗಳಲ್ಲಿದ್ದ ಕಪ್ಪು ಹಣ ಪುನಃ "ರೌಂಡ್‌ ಟ್ರಿಪ್ಪಿಂಗ್‌'ನಂತೆ ಬಂಡವಾಳ ರೂಪದಲ್ಲಿ ಭಾರತಕ್ಕೆ ಬಂದು ಬಿಳಿಯಾಗುತ್ತಿತ್ತು. ಇದನ್ನು ನಿಯಂತ್ರಿಸಲು ಸೈಪ್ರಸ್‌, ಮಾರಿಷಸ್‌...

ಉಡುಪಿ: ಗೂಡ್ಸ್‌ ಆ್ಯಂಡ್‌ ಸರ್ವಿಸಸ್‌ ಟ್ಯಾಕ್ಸ್‌ (ಜಿಎಸ್‌ಟಿ) ಕಾಯಿದೆ ಎ. 1ರಿಂದ ಜಾರಿಗೊಳಿಸಲು ಕೇಂದ್ರ ಸರಕಾರ ಉತ್ಸುಕವಾಗಿದೆ ಎಂದಿರುವ ಕೇಂದ್ರ ವಾಣಿಜ್ಯ ಸಚಿವೆ ನಿರ್ಮಲಾ ಸೀತಾರಾಮನ್‌,...

ಬೆಂಗಳೂರು: ಶೀಘ್ರದಲ್ಲೇ ತಾನು ಕನ್ನಡ ಕಲಿತು ಕರ್ನಾಟಕದ ಸಮಸ್ಯೆಗಳಿಗೆ ಜನಸಾಮಾನ್ಯರ ಧ್ವನಿಯಾಗಿ ಕೆಲಸ ಮಾಡುವುದಾಗಿ ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವೆ ನಿರ್ಮಲಾ ಸೀತಾರಾಮನ್‌...

Back to Top