CONNECT WITH US  

ಶ್ರೀನಗರ: ಜಮ್ಮು-ಕಾಶ್ಮೀರದ ಕುಪ್ವಾರಾ ಜಿಲ್ಲೆಯಲ್ಲಿ ಇಬ್ಬರು ಲಷ್ಕರ್‌ ಉಗ್ರರನ್ನು ಭದ್ರತಾ ಪಡೆ ಮಂಗಳವಾರ ಹೊಡೆದುರುಳಿಸಿದೆ. ಮೃತರಲ್ಲಿ ಒಬ್ಟಾತ ಬಾರಾಮುಲ್ಲಾದ ಲಿಯಾಖತ್‌ ಅಹ್ಮಲ್‌ ಲೋನ್‌.

Back to Top