Nifty

  • ಸೆನ್ಸೆಕ್ಸ್‌, ನಿಫ್ಟಿ ಧನಾತ್ಮಕ ಆರಂಭ; ಟಿಸಿಎಸ್‌ ಶೇರು ಧಾರಣೆ ಶೇ.3 ಜಂಪ್‌

    ಮುಂಬಯಿ : ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್‌ ಸೂಚ್ಯಂಕ ಇಂದು ಸೋಮವಾರದ ಆರಂಭಿಕ ವಹಿವಾಟಿನಲ್ಲಿ 100ಕ್ಕೂ ಅಧಿಕ ಅಂಕಗಳ ಜಿಗಿತವನ್ನು ದಾಖಲಿಸಿತು. ಐಟಿ ರಂಗದ ದಿಗ್ಗಜ ಟಿಸಿಎಸ್‌ ಶೇರು ಇಂದು ಭರಾಟೆಯ ಖರೀದಿಯನ್ನು ಕಾಣುವ ಮೂಲಕ ಶೇ.3ರ ಏರಿಕೆಯನ್ನು…

  • ಲೋಕಸಭಾ ಚುನಾವಣೆ ನಡುವೆ ಎದ್ದು ಬಿದ್ದು ಸಾಗಿದ ಮುಂಬಯಿ ಶೇರು ಅಲ್ಪ ಏರಿಕೆ

    ಮುಂಬಯಿ : ನಿರ್ಣಾಯಕ ಲೋಕಸಭಾ ಚುನಾವಣೆಯ ಮೊದಲ ಹಂತದ ಮತದಾನ ಇಂದು ನಡೆಯುತ್ತಿರುವಂತೆಯೇ ಏಳು ಬೀಳಿನ ಹಾದಿಯಲ್ಲಿ ಸಾಗಿದ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್‌ ಸೂಚ್ಯಂಕ ಎಚ್ಚರಿಕೆಯ ನಡೆ ತೋರಿ 21.66 ಅಂಕಗಳ ಅಲ್ಪ ಏರಿಕೆಯನ್ನು ದಾಖಲಿಸಿ 38,607.01…

  • IMFನಿಂದ ಜಾಗತಿಕ ಆರ್ಥಿಕ ಪ್ರಗತಿ ಅಂದಾಜು ಕಡಿತ : ಸೆನ್ಸೆಕ್ಸ್‌ 28 ಅಂಕ ನಷ್ಟ

    ಮುಂಬಯಿ : IMF ಜಾಗತಿಕ ಆರ್ಥಿಕ ಪ್ರಗತಿಯ ಅಂದಾಜನ್ನು ಕಡಿತಗೊಳಿಸಿ ಶೇ.3.3ಕ್ಕೆ ನಿಗದಿಸಿರುವ ಹಿನ್ನೆಲೆಯಲ್ಲಿ ಏಶ್ಯನ್‌ ಶೇರು ಪೇಟೆಗಳಲ್ಲಿ ಹಿನ್ನಡೆ ತೋರಿಬಂದಿರುವುದನ್ನು ಅನುಸರಿಸಿರುವ ಮುಂಬಯಿ ಶೇರು ಪೇಟೆ ಇಂದು ಬುಧವಾರದ ಆರಂಭಿಕ ವಹಿವಾಟಿನಲ್ಲಿ ಅಲ್ಪ ಕುಸಿತಕ್ಕೆ ಗುರಿಯಾಯಿತು. ಬೆಳಗ್ಗೆ 10.30ರ…

  • ಇಂದು ಆರ್‌ಬಿಐ ಹಣಕಾಸು ನೀತಿ ಪ್ರಕಟ: ಮುಂಬಯಿ ಶೇರು 72 ಅಂಕ ಕುಸಿತ

    ಮುಂಬಯಿ : 2019-20ರ ಹಣಕಾಸು ವರ್ಷದ ಮೊದಲ ದ್ವೆ„ಮಾಸಿಕ ವಿತ್ತ ನೀತಿಯನ್ನು ಆರ್‌ ಬಿ ಐ ಇಂದು ಗುರುವಾರ ಪ್ರಕಟಿಸಲಿದ್ದು ಅದಕ್ಕೆ ಪೂರ್ವಭಾವಿ ಎಂಬಂತೆ ಮುಂಬಯಿ ಶೇರು ಪೇಟೆ ಇಂದಿನ ಆರಂಭಿಕ ವಹಿವಾಟಿನಲ್ಲಿ ಎಚ್ಚರಿಕೆಯ ನಡೆ ಇರಿಸಿತು. ಬೆಳಗ್ಗೆ…

  • ಮತ್ತೆ 39,000 ಮಟ್ಟ ಕಂಡು ಹಿಂದೆ ಸರಿದ ಮುಂಬಯಿ ಶೇರು: 57 ಅಂಕ ಏರಿಕೆ

    ಮುಂಬಯಿ : ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್‌ ಸೂಚ್ಯಂಕ ಇಂದು ಮಂಗಳವಾರದ ಆರಂಭಿಕ ವಹಿವಾಟಿನಲ್ಲಿ 57.61 ಅಂಕಗಳ ಏರಿಕೆಯನ್ನು ದಾಖಲಿಸಿ 38,929.48 ಅಂಕಗಳ ಮಟ್ಟಕ್ಕೆ ಏರಿತು. ಸೆನ್ಸೆಕ್ಸ್‌ ಇಂದು 39,000 ಅಂಕಗಳ ಗಡಿ ದಾಟಿ ಬಳಿಕ ಅಲ್ಲಿಂದ ಹಿಂದೆ…

  • 39 ಸಾವಿರದ ಗಡಿ ದಾಟಿ ಕೆಳಗಿಳಿದ ಸೆನ್ಸೆಕ್ಸ್‌

    ಮುಂಬಯಿ: ಹೊಸ ವಿತ್ತೀಯ ವರ್ಷದ ಆರಂಭದ ದಿನವೇ ದಾಖಲೆ ಸೃಷ್ಟಿಸುವ ಮುಂಬಯಿ ಷೇರುಪೇಟೆಯ ಯತ್ನ ಸ್ವಲ್ಪದರಲ್ಲೇ ಕೈಜಾರಿದೆ. ಸೋಮವಾರದ ವಹಿವಾಟಿನ ವೇಳೆ ಒಂದು ಹಂತದಲ್ಲಿ ಮುಂಬಯಿ ಷೇರುಪೇಟೆ ಸಂವೇದಿ ಸೂಚ್ಯಂಕ 39,115ಕ್ಕೆ ತಲುಪುವ ಮೂಲಕ ಹೊಸ ದಾಖಲೆ ಮಾಡುವ…

  • ಮುಂಬಯಿ ಶೇರು ಪೇಟೆಯಲ್ಲಿ ಶಾರ್ಟ್‌ ಕವರಿಂಗ್‌: 412 ಅಂಕ ಭರ್ಜರಿ ಏರಿಕೆ

    ಮುಂಬಯಿ : ಮಾರ್ಚ್‌ ತಿಂಗಳ ವಾಯಿದೆ ವಹಿವಾಟು ಚುಕ್ತಾಗೊಳಿಸುವ ತಿಂಗಳ ಕೊನೆಯ ಗುರುವಾರವಾಗಿರುವ ಇಂದು ವಹಿವಾಟುದಾರರಿಂದ ನಡೆದ ವ್ಯಾಪಕ ಶಾರ್ಟ್‌ ಕವರಿಂಗ್‌ನಿಂದಾಗಿ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್‌ ಸೂಚ್ಯಂಕ 412.84 ಅಂಕಗಳ ಭರ್ಜರಿ ಏರಿಕೆಯನ್ನು ಕಂಡು ದಿನದ ವಹಿವಾಟನ್ನು…

  • ಮುಂಬಯಿ ಶೇರು 140 ಅಂಕ ಜಿಗಿತ; 15,000ಕ್ಕೆ ಸನಿಹದಲ್ಲಿ ನಿಫ್ಟಿ

    ಮುಂಬಯಿ : ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್‌ ಸೂಚ್ಯಂಕ ಇಂದು ಗುರುವಾರ ಬೆಳಗ್ಗೆ 11 ಗಂಟೆಯ ಹೊತ್ತಿಗೆ 139.62 ಅಂಕಗಳ ಏರಿಕೆಯೊಂದಿಗೆ 38,272.50 ಅಂಕಗಳ ಮಟ್ಟದಲ್ಲೂ ರಾಷ್ಟ್ರೀಯ ಶೇರು ಪೇಟೆಯ ನಿಫ್ಟಿ ಸೂಚ್ಯ,ಕ 49.50 ಅಂಕಗಳ ಏರಿಕೆಯೊಂದಿಗೆ 11,494.50…

  • ಮುಂಬಯಿ ಶೇರು : 2 ದಿನಗಳ ಸೋಲಿನ ಬಳಿಕ 102ಅಂಕ ಜಿಗಿತ

    ಮುಂಬಯಿ : ಎರಡು ದಿನಗಳ ನಿರಂತರ ಸೋಲಿನ ಬಳಿಕ ಗೆಲುವಿನ ಹಾದಿಗೆ ಹೊರಳಿಕೊಂಡಿರುವ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್‌ ಸೂಚ್ಯಂಕ ಇಂದು ಮಂಗಳವಾರದ ಆರಂಭಿಕ ವಹಿವಾಟಿನಲ್ಲಿ 77 ಅಂಕಗಳ ಜಿಗಿತವನ್ನು ದಾಖಲಿಸಿತು. ಇದೇ ರೀತಿ ರಾಷ್ಟ್ರೀಯ ಶೇರು ಮಾರುಕಟ್ಟೆಯ…

  • ಮುಂಬಯಿ ಶೇರು ಆರಂಭಿಕ ವಹಿವಾಟಿನಲ್ಲಿ 80 ಅಂಕ ಜಿಗಿತ

    ಮುಂಬಯಿ : ಮಾರ್ಚ್‌ ತಿಂಗಳ ವಾಯಿದೆ ವಹಿವಾಟು ಗಡುವು ಮುಗಿಯುತ್ತಿರುವ ಹೊರತಾಗಿಯೂ  ವಿದೇಶಿ ಬಂಡವಾಳದ ಒಳ ಹರಿವು ನಿರಂತರವಾಗಿ ಸಾಗಿರುವ ಕಾರಣ ಮುಂಬಯಿ ಶೇರು ಪೇಟೆಯಲ್ಲಿ ಕಳೆದೊಂದು ವಾರದಿಂದ ನಿರಂತರವಾಗಿ ತೇಜಿ ಮುಂದುವರಿದಿದೆ. ಇಂದು ಬುಧವಾರದ ವಹಿವಾಟನ್ನು ಮುಂಬಯಿ ಶೇರು…

  • ಆರಂಭಿಕ ವಹಿವಾಟಿನಲ್ಲಿ 73 ಅಂಕ ಜಿಗಿದ ಮುಂಬಯಿ ಶೇರು

    ಮುಂಬಯಿ : ನಿರಂತರ 7ನೇ ದಿನವೂ ಏರುಗತಿಯನ್ನು ಹಿಡಿದಿರುವ ಮುಂಬಯಿ ಶೇರು ಮಾರುಕಟ್ಟೆಯ ಸೆನ್ಸೆಕ್ಸ್‌ ಇಂದು ಮಂಗಳವಾರದ ಆರಂಭಿಕ ವಹಿವಾಟಿನಲ್ಲಿ 73 ಅಂಕಗಳ ಮುನ್ನಡೆಯನ್ನು ದಾಖಲಿಸಿತು. ಭಾರತೀಯ ಶೇರು ಮಾರುಕಟ್ಟೆಯತ್ತ ವಿದೇಶಿ ಬಂಡವಾಳ ನಿರಂತರವಾಗಿ ಹರಿದು ಬರುತ್ತಿರುವುದು, ಡಾಲರ್‌…

  • ಮುಂಬಯಿ ಶೇರು 230 ಅಂಕ ಜಂಪ್‌; 11,400 ದಾಟಿದ ನಿಫ್ಟಿ

    ಮುಂಬಯಿ : ಇಂದು ಶುಕ್ರವಾರದ ಆರಂಭಿಕ ವಹಿವಾಟಿನಲ್ಲಿ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್‌ ಸೂಚ್ಯಂಕ 200ಕ್ಕೂ ಅಧಿಕ ಅಂಕಗಳ ಜಿಗಿತವನ್ನು ದಾಖಲಿಸಿದೆ. ಇದೇ ವೇಳೆ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 11,400 ಅಂಕಗಳ ಮನೋ ಪ್ರಾಬಲ್ಯದ ಮಟ್ಟವನ್ನು…

  • ಸೆನ್ಸೆಕ್ಸ್‌  ಜಿಗಿತ

    ಮುಂಬಯಿ: ವಿದೇಶಿ ಹೂಡಿಕೆದಾರರ ಒಲವು, ಬಲಗೊಂಡ ರೂಪಾಯಿ ಮತ್ತು ಮತ್ತೆ ಎನ್‌ಡಿಎ ಅಧಿಕಾರಕ್ಕೆ ಬರುವ ಸಾಧ್ಯತೆಯ ಸಮೀಕ್ಷೆಗಳಿಂದಾಗಿ ಮುಂಬಯಿ ಶೇರು ಪೇಟೆ ಸೂಚ್ಯಂಕ ಮಂಗಳವಾರ 481 ಅಂಕ ಮೇಲೇರಿದೆ. ಸೋಮವಾರ 383 ಅಂಕ ಮೇಲೇರಿದ್ದು, ಸತತ ಎರಡನೇ ದಿನವೂ…

  • ನಾಲ್ಕು ದಿನಗಳ ಗೆಲುವಿನ ಬಳಿಕ ಸೋಲಿನ ಹಾದಿಗೆ ಮುಂಬಯಿ ಶೇರು

    ಮುಂಬಯಿ : ನಾಲ್ಕು ದಿನಗಳ ನಿರಂತರ ಗೆಲುವಿನ ಹಾದಿಯಲ್ಲಿ ಸಾಗಿ ಬಂದ ಮುಂಬಯಿ ಶೇರು ಪೇಟೆ ಇಂದು ಸೋಲಿನ ಹಾದಿಗೆ ತೆವಳಿಕೊಂಡಿತು. ಡಾಲರ್‌ ಎದುರು ರೂಪಾಯಿ ಹಿನ್ನಡೆ, ದೇಶೀಯ ಹೂಡಿಕೆ ಸಂಸ್ಥೆಗಳಿಂದ ಭಾರೀ ಶೇರು ಮಾರಾಟ, ಏಶ್ಯನ್‌ ಶೇರು…

  • ಭಾರತ-ಪಾಕ್‌ ಬಿಕ್ಕಟ್ಟು, F&O: ಸೆನ್ಸೆಕ್ಸ್‌, ನಿಫ್ಟಿ ಅಲ್ಪ ಇಳಿಕೆ

    ಮುಂಬಯಿ : ಭಾರತ – ಪಾಕ್‌ ನಡುವಿನ ಉದ್ವಿಗ್ನತೆ ಮತ್ತು ಫೆಬ್ರವರಿ ತಿಂಗಳ ವಾಯಿದೆ ವಹಿವಾಟು ಚುಕ್ತಾ ಗಡುವಿನ ಪರಿಣಾಮವಾಗಿ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್‌ ಸೂಚ್ಯಂಕ ಇಂದು ಗುರುವಾರದ ವಹಿವಾಟನ್ನು 37.99 ಅಂಕಗಳ ನಷ್ಟದೊಂದಿಗೆ 35,867.44 ಅಂಕಗಳ…

  • F&O ಶಾರ್ಟ್‌ ಕವರಿಂಗ್‌ : ಮುಂಬಯಿ ಶೇರು 81 ಅಂಕ ಏರಿಕೆ

    ಮುಂಬಯಿ : ಫೆಬ್ರವರಿ ತಿಂಗಳ ವಾಯಿದೆ ವಹಿವಾಟು ಚುಕ್ತಾ (F&O) ನಡೆಯುವ ತಿಂಗಳ ಕೊನೆಯ ಗುರುವಾರವಾದ ಇಂದು ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್‌ ಸೂಚ್ಯಂಕ, ಶಾರ್ಟ್‌ ಕವರಿಂಗ್‌ ಕಾರಣ, ಇಂದಿನ ಬೆಳಗ್ಗಿನ ಆರಂಭಿಕ ವಹಿವಾಟಿನಲ್ಲಿ 81 ಅಂಕಗಳ ಏರಿಕೆಯನ್ನು…

  • 18 ಪಿಎಸ್‌ಯು ಬ್ಯಾಂಕುಗಳಿಗೆ ಪುನರ್‌ ಧನ: ಬ್ಯಾಂಕ್‌ ಶೇರು ಜಿಗಿತ

    ಮುಂಬಯಿ : ಸಾರ್ವಜನಿಕ ರಂಗದ 12 ಬ್ಯಾಂಕುಗಳಿಗೆ 48,239 ಕೋಟಿ ರೂ. ಪುನರ್‌ ಧನವನ್ನು ಒದಗಿಸಲು ಕೇಂದ್ರ ಸರಕಾರ ನಿರ್ಧರಿಸಿರುವ ಹಿನ್ನೆಲೆಯಲ್ಲಿ ಇಂದು ಗುರುವಾರ ಮುಂಬಯಿ ಶೇರು ಪೇಟೆಯ ಆರಂಭಿಕ ವಹಿವಾಟನಲ್ಲಿ  ಬ್ಯಾಂಕಿಂಗ್‌ ರಂಗದ ಶೇರುಗಳು ಉತ್ತಮ ಜಿಗಿತವನ್ನು…

  • ಮುಂಬಯಿ ಶೇರು ನಿರಂತರ ಎಂಟನೇ ದಿನ ಕುಸಿತ: 311 ಅಂಕ ನಷ್ಟ

    ಮುಂಬಯಿ : ನಿರಂತರ ಎಂಟನೇ ದಿನವಾಗಿ ಮುಂಬಯಿ ಶೇರು ಪೇಟೆ ಇಂದು ಸೋಮವಾರದ ವಹಿವಾಟನ್ನು 310.51 ಅಂಕಗಳ ನಷ್ಟದೊಂದಿಗೆ 35,498.44 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು. ಇದೇ ರೀತಿ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 83.45 ಅಂಕಗಳ ನಷ್ಟದೊಂದಿಗೆ…

  • ನಿರಂತರ 6ನೇ ದಿನವೂ ಸೆನ್ಸೆಕ್ಸ್‌ ಪತನ; ಎಸ್‌ ಬ್ಯಾಂಕ್‌ ಶೇ.30 ಜಿಗಿತ

    ಮುಂಬಯಿ : ನಿರಂತರ ಆರನೇ ದಿನವೂ ಪತನ ಕಂಡಿರುವ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್‌ ಸೂಚ್ಯಂಕ ಇಂದು ಗುರವಾರದ ವಹಿವಾಟನ್ನು 157.89 ಅಂಕಗಳ ನಷ್ಟದೊಂದಿಗೆ 35,876.22 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು. ಕಳೆದ ಐದು ದಿನಗಳಲ್ಲಿ ಸೆನ್ಸೆಕ್ಸ್‌ 840 ಅಂಕಗಳನ್ನು…

  • ಇಂದು ಹಣದುಬ್ಬರ, ಐಐಪಿ ಅಂಕಿ ಅಂಶ ಪ್ರಕಟ: ಸೆನ್ಸೆಕ್ಸ್‌ ಎಚ್ಚರಿಕೆ ನಡೆ

    ಮುಂಬಯಿ : ದೇಶದ ಕೈಗಾರಿಕೋತ್ಪಾದನೆ, ಹಣದುಬ್ಬರ ಇವೇ ಮೊದಲಾದ ಪ್ರಮುಖ ಆರ್ಥಿಕ ಬೆಳವಣಿಗೆಯ ಅಂಕಿ ಅಂಶಗಳನ್ನು ಸರಕಾರ ಇಂದು ಪ್ರಕಟಿಸಲಿದ್ದು ಈ ಕಾರಣಕ್ಕೆ  ಮುಂಬಯಿ ಶೇರು ಪೇಟೆ ಇಂದು ಮಂಗಳವಾರದ ಆರಂಭಿಕ ವಹಿವಾಟಿನಲ್ಲಿ ಎಚ್ಚರಿಕೆಯ ನಡೆ ಇರಿಸಿತು. ಬೆಳಗ್ಗೆ…

ಹೊಸ ಸೇರ್ಪಡೆ