Notice

 • ಸೋದೆ ಮಠದಿಂದ ಶೀರೂರು ಶ್ರೀಗೆ ನೋಟಿಸ್‌?

  ಉಡುಪಿ: ಶೀರೂರು ಶ್ರೀ ಲಕ್ಷ್ಮೀವರತೀರ್ಥ ಶ್ರೀಪಾದರು ಅಷ್ಟಮಠಾಧೀಶರ ವಿರುದ್ಧವಾಗಿ ಮಾತನಾಡಿರುವ ವೀಡಿಯೋ ತುಣುಕು ಖಾಸಗಿ ಸುದ್ದಿವಾಹಿನಿಗಳಲ್ಲಿ ಪ್ರಸಾರವಾಗಿದ್ದ ಹಿನ್ನೆಲೆಯಲ್ಲಿ ಸೋದೆ ಮಠದಿಂದ ಶೀರೂರು ಶ್ರೀಗಳಿಗೆ ನೋಟಿಸ್‌ ಕಳುಹಿಸಲಾಗಿದೆ ಎನ್ನುವ ವಿಚಾರ ಬಹಿರಂಗಗೊಂಡಿದೆ. ಶೀರೂರು ಮಠದ ಸ್ವಾಮಿಗಳನ್ನು ಹೊರತುಪಡಿಸಿ ಉಳಿದೆಲ್ಲ ಮಠದ ಸ್ವಾಮಿಗಳ…

 • ಅನಧಿಕೃತ ಶಾಲೆಗಳು: ಜಿಲ್ಲೆಯಲ್ಲಿ 96 ವಿದ್ಯಾಲಯಗಳಿಗೆ ಬೀಗ!

  ಕೇರಳದಲ್ಲಿ ಒಟ್ಟು 1,585 ಅನಧಿಕೃತ ಶಾಲೆಗಳಿಗೆ ನೊಟೀಸ್‌ ಕಳುಹಿಸಲಾಗಿದೆ. ಅನುಮತಿ ಇಲ್ಲದ ಶಾಲೆಗಳನ್ನು ಮುಚ್ಚುವುದರಿಂದ ತಲೆದೋರುವ ಸಮಸ್ಯೆಗಳ ಕುರಿತು ಈಗಾಗಲೇ ಸರಕಾರದ ಮಟ್ಟದಲ್ಲಿ ಚರ್ಚೆ ನಡೆಸಲಾಗಿದೆ. ರಾಜ್ಯದಲ್ಲಿ ಮುಚ್ಚುಗಡೆಗೊಳ್ಳುವ ಶಾಲೆಗಳಿಂದಾಗಿ 3 ಲಕ್ಷದಷ್ಟು ವಿದ್ಯಾರ್ಥಿಗಳ ಹಾಗೂ 2,500ದಷ್ಟು ಅಧ್ಯಾಪಕರ…

 • ಸಿದ್ದರಾಮಯ್ಯ ಸೂಚನೆ ಮೇರೆಗೆ ಶಶಿಕಲಾಗೆ ಜೈಲಲ್ಲಿ ರಾಜಾತಿಥ್ಯ?

  ಬೆಂಗಳೂರು: ಭ್ರಷ್ಟಾಚಾರ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿದ್ದ ಶಶಿಕಲಾ ನಟರಾಜನ್‌ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸೂಚನೆ ಮೇರೆಗೆ ಜೈಲಿನಲ್ಲಿ ವಿಶೇಷ  ಸೌಲಭ್ಯ ನೀಡಲಾಗಿತ್ತು  ಎಂದು ನಿವೃತ್ತ ಐಪಿಎಸ್‌ ಅಧಿಕಾರಿ, ಆಗಿನ ಕಾರಾಗೃಹಗಳ ಡಿಜಿಪಿಯಾಗಿದ್ದ ಎಚ್‌.ಎನ್‌ ಸತ್ಯನಾರಾಯಣರಾವ್‌…

 • ಕಾರ್ಪೊರೇಟರ್‌ ದಂಪತಿಗೆ ಸಿಸಿಬಿ ಸಂಕಷ್ಟ

  ಬೆಂಗಳೂರು: ಸಿವಿಲ್‌ ಮೊಕದ್ದಮೆಗೆ ಸಂಬಂಧಿಸಿದಂತೆ ನೀಡಿರುವ ನೋಟಿಸ್‌ ಸಂಬಂಧ ಸಿಸಿಬಿ ಪೊಲೀಸರ ಮುಂದೆ ವಿಚಾರಣೆಗೆ ಹಾಜರಾಗಿ ಸ್ಪಷ್ಟೀಕರಣ ನೀಡಿ ಎಂದು ಬಿಟಿಎಂ ಲೇಔಟ್‌ ಪಾಲಿಕೆ ಸದಸ್ಯ ಕೆ. ದೇವದಾಸ್‌ಗೆ ಹೈಕೋರ್ಟ್‌ ಸೂಚಿಸಿದೆ. ಸಿವಿಲ್‌ ಮೊಕದ್ದಮೆ ಕುರಿತು ವಿಚಾರಣೆಗೆ ಹಾಜರಾಗುವಂತೆ…

 • ಬೇಜವಾಬ್ದಾರಿ ಅಧಿಕಾರಿಗಳವಿರುದ್ಧ ಕ್ರಮಕ್ಕೆ ಆಗ್ರಹ

  ಕೆಂಭಾವಿ: ಪುರಸಭೆ ಸಿಬ್ಬಂದಿ ನಾಗರಿಕರಿಗೆ ಸಂಬಂಧಪಟ್ಟ ಮನೆ ವರ್ಗಾವಣೆ, ಖಾತಾ ನಕಲು, ಕಟ್ಟಡ ಪರ್ಮಿಶನ್‌ಗಳನ್ನು ನಿಗದಿತ ಸಮಯದೊಳಗೆ ನೀಡದೆ ಬೇಜವಾಬ್ದಾರಿ ತೋರುತ್ತಿದ್ದಾರೆ ಎಂದು ಆರೋಪಿಸಿ ಕೆಂಭಾವಿ ಅಭಿವೃದ್ಧಿ ಸಂಘದ ಪದಾಧಿಕಾರಿಗಳು ಶನಿವಾರ ಮುಖ್ಯಾಧಿಕಾರಿ ಅವರಿಗೆ ಮನವಿ ಸಲ್ಲಿಸಿದರು. ಮನವಿ ಸಲ್ಲಿಸಿ…

 • ಅಂಜನಿಪುತ್ರ ಪ್ರದರ್ಶನಕ್ಕೆ ನಿರ್ಬಂಧ ಮುಂದುವರಿಕೆ

  ಬೆಂಗಳೂರು: ಅಂಜನಿಪುತ್ರ ಸಿನಿಮಾ ಪ್ರದರ್ಶನ ನಿರ್ಬಂಧಕ್ಕೆ ಸಂಬಂಧಿಸಿದಂತೆ ಕೋರ್ಟ್‌ ಆದೇಶ ಉಲ್ಲಂ ಸಲಾಗಿದೆ ಎಂದು ಸಲ್ಲಿಕೆಯಾಗಿದ್ದ ನ್ಯಾಯಾಂಗ ನಿಂದನೆ ಅರ್ಜಿಯನ್ನು ಪುರಸ್ಕರಿಸಿರುವ ಸಿಟಿ ಸಿವಿಲ್‌ ನ್ಯಾಯಾಲಯ, ಮುಂದಿನ ವಿಚಾರಣೆಯವರೆಗೂ ಅಂಜನಿಪುತ್ರ ಚಿತ್ರ ಪ್ರದರ್ಶನಕ್ಕೆ ನಿರ್ಬಂಧ ಹೇರುವಂತೆ ರಾಜ್ಯ ಪೊಲೀಸ್‌…

 • ನೀರಿನ ಸಂಪರ್ಕ ಕಡಿತಗೊಳಿಸದಂತೆ ಸೂಚನೆ

  ಬಂಟ್ವಾಳ: ಗ್ರಾ.ಪಂ. ಕುಡಿಯುವ ನೀರಿನ ಪಂಪ್‌ಸೆಟ್‌ಗಳ ವಿದ್ಯುತ್‌ ಬಿಲ್ಲನ್ನು 2015ರತನಕ ಸರಕಾರವೇ ಪಾವತಿಸಲಿದ್ದು ಈಗಾಗಲೇ ಗ್ರಾಮ ಪಂಚಾಯತ್‌ ಪಾವತಿಸಿದ ಹಣವನ್ನು 2016ರ ಅನಂತರದ ಬಿಲ್‌ಗೆ ಹೊಂದಾಣಿಕೆ ಮಾಡಲು ಕೆಡಿಪಿ ಸಾಮಾನ್ಯ ಸಭೆಯಲ್ಲಿ ಮೆಸ್ಕಾಂ ಅಧಿಕಾರಿಗಳಿಗೆ ಸೂಚನೆ ನೀಡಲಾಯಿತು.  ತಾ.ಪಂ….

 • ವೈದ್ಯರಿಗೆ ಆದಾಯ ತೆರಿಗೆ ನೋಟಿಸ್‌ ಜಾರಿ ಇಂದು

  ಬೆಂಗಳೂರು: ಇತ್ತೀಚೆಗೆ ಪ್ರಸಿದ್ಧ ಸ್ತ್ರೀ ರೋಗ ತಜ್ಞೆ ಡಾ. ಕಾಮಿನಿ ಎ.ರಾವ್‌ ಮತ್ತು ಇತರೆ ಎರಡು ಐವಿಎಫ್ ಕ್ಲಿನಿಕ್‌ ಹಾಗೂ 5 ಡಯಾಗ್ನೊಸ್ಟಿಕ್‌ ಸೆಂಟರ್‌ಗಳ ಮೇಲೆ ದಾಳಿ ನಡೆಸಿದ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಕಾಮಿನಿ ರಾವ್‌ ಹಾಗೂ ಇತರೆ ವೈದ್ಯರು, ಡಯಾಗ್ನೊಸ್ಟಿಕ್‌…

 • ಸರ್ಕಾರದ ಆಡಳಿತ ಕಾರ್ಯವೈಖರಿಗೆ ಹೈ ಗರಂ

  ಬೆಂಗಳೂರು: ಸರ್ಕಾರಿ ಅಧಿಕಾರಿಗಳು ಸೇರಿದಂತೆ ಕಾನೂನು ಬಾಹಿರವಾಗಿ ನಡೆದುಕೊಳ್ಳು ವವರ ವಿರುದ್ಧ ಸೂಕ್ತ ಕ್ರಮ ಜರುಗಿಸದೇ ವಿಳಂಬ ಮಾಡುವ ಆಡಳಿತ ವ್ಯವಸ್ಥೆ ನೋಡಿ ನ್ಯಾಯಾಲಯ ಕಣ್ಮುಚ್ಚಿಕೊಂಡಿರಲು ಆಗುವುದಿಲ್ಲ ಎಂದು ಹೈಕೋರ್ಟ್‌ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ನಿಯಮ ಬಾಹಿರವಾಗಿ ಕಟ್ಟಡ ನಿರ್ಮಾಣ…

 • ಜೆನರಿಕ್‌ ಔಷಧಿಗೆ ಬದಲಿಗೆ ಇತರೆ ಔಷಧಿ ಮಾರಾಟ : ನೋಟಿಸ್‌

  ದೊಡ್ಡಬಳ್ಳಾಪುರ: ನಗರದ ತಾಯಿ ಮತ್ತು ಮಕ್ಕಳ ಸರ್ಕಾರಿ ಆಸ್ಪತ್ರೆ ಒಳಗೆ ಸರ್ಕಾರದಿಂದ ಪರವಾನಗಿ ಪಡೆದು ಅರ್ಧ ಬೆಲೆಗೆ ಮಾರಾಟ ಮಾಡಬೇಕಾಗಿದ್ದ ಜೆನರಿಕ್‌ ಔಷಧಿಗೆ ಬದಲಾಗಿ ಇತರೆ ಔಷಧಿಗಳನ್ನು ಮಾರಾಟ ಮಾಡುತ್ತಿದ್ದ ಲೋಕೇಶ್‌ ಎಂಬುವರಿಗೆ ಕಾರಣ ಕೇಳಿ ಜಿಲ್ಲಾ ಆರೋಗ್ಯ…

 • ಆಂದೋಲಾ ಶ್ರೀ ಬಿಡುಗಡೆಗೆ ಆಗ್ರಹ

  ಕಲಬುರಗಿ: ವಿನಾಕಾರಣ ಬಂಧಿಸಲಾಗಿರುವ ಆಂದೋಲಾ ಸಿದ್ದಲಿಂಗ ಮಹಾಸ್ವಾಮೀಜಿಗಳನ್ನು ತಕ್ಷಣವೇ ಬಿಡುಗಡೆಗೊಳಿಸುವಂತೆ ಹಾಗೂ ಹಿಂದೂ ಧರ್ಮದ ಮುಖಂಡರ ತೇಜೋವಧೆ ನಿಲ್ಲಿಸುವಂತೆ ಆಗ್ರಹಿಸಿ ನಾಡಿನ ವಿವಿಧ ಮಠಾಧೀಶರು, ವಿಶ್ವ ಹಿಂದು ಪರಿಷತ್‌ ಹಾಗೂ ಬಜರಂಗದಳ ಸಂಘಟನೆಗಳ ಕಾರ್ಯಕರ್ತರು ಶ್ರೀರಾಮ ಸೇನೆ ಅಧ್ಯಕ್ಷ ಪ್ರಮೋದ…

 • ಗುಂಡಿ ಮುಚ್ಚಲು ಮತ್ತೆ ಮಳೆ ಅಡ್ಡಿ

  ಬೆಂಗಳೂರು: ನಗರದಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ರಸ್ತೆಗಳಲ್ಲಿನ ಗುಂಡಿ ಮುಚ್ಚುವ ಕೆಲಸಕ್ಕೆ ಹಿನ್ನಡೆಯಾಗಿದ್ದು, ಮಳೆ ನಿಂತರೆ ಗಡುವಿನೊಳಗೆ ಗುಂಡಿಗಳನ್ನು ದುರಸ್ತಿಪಡಿಸಲಾಗುವುದು ಎಂದು ಮೇಯರ್‌ ಸಂಪತ್‌ರಾಜ್‌ ತಿಳಿಸಿದ್ದಾರೆ.  ಗುರುವಾರ ಪಾಲಿಕೆಯ ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು, ಪ್ರಸ್ತುತ ನಗರದಲ್ಲಿ…

 • ನಿತ್ಯಾನಂದ ಮಧುರೈ ಪ್ರವೇಶ ನಿರ್ಬಂಧ

  ಚೆನ್ನೈ: ಮಧುರೈ ಅಧೀನಮ್‌ ಮಠಕ್ಕೆ ಪ್ರವೇಶಿದಂತೆ ಸ್ವಾಮಿ ನಿತ್ಯಾನಂದಗೆ ಮದ್ರಾಸ್‌ ಹೈಕೋರ್ಟ್‌ ನಿರ್ಬಂಧ ವಿಧಿಸಿ ಆದೇಶ ಹೊರಡಿಸಿದೆ. ಮಠಕ್ಕೆ ಪ್ರವೇಶಿಸಲು ಪೊಲೀಸ್‌ ಭದ್ರತೆಯನ್ನು ಒದಗಿಸಬೇಕು ಎಂದು ನಿತ್ಯಾನಂದ ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಸಿದ ನ್ಯಾ.ಆರ್‌. ಮಹದೇವನ್‌ ಈ ಆದೇಶ ಹೊರಡಿಸಿದ್ದು,…

 • ಗಾಂಜಾ ಅಪಘಾತ: ದಿಗಂತ್‌, ಪ್ರಜ್ವಲ್‌ಗೆ ನೊಟೀಸ್‌ ನೀಡಿಲ್ಲ!

  ಬೆಂಗಳೂರು: ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ) ಮಾಜಿ ಅಧ್ಯಕ್ಷ ದಿ.ಆದಿಕೇಶವಲು ಮೊಮ್ಮಗ ಚಲಾಯಿಸುತ್ತಿದ್ದ ಐಷಾರಾಮಿ ಬೆಂಝ್ ಕಾರಿನ ಅಪಘಾತ ಪ್ರಕರಣಕ್ಕೆ ಸಂಬಂಧಿಸಿ ಹಿರಿಯ ನಟ ದೇವ್‌ರಾಜ್‌ ಅವರ ಕಿರಿಯ ಪುತ್ರ ಪ್ರಣಮ್‌ ದೇವ್‌ರಾಜ್‌ ಸೇರಿದಂತೆ 6 ಮಂದಿಗೆ ನೊಟೀಸ್‌…

 • “ನೈರ್ಮಲ್ಯ ಕಾಪಾಡಲು ಪಿಡಿಒಗಳಿಗೆ ನೋಟಿಸ್‌’

  ದೇವನಹಳ್ಳಿ: ತಾಲೂಕಿನಲ್ಲಿ ಚಿಕೂನ್‌ ಗೂನ್ಯ ಮತ್ತು ಡೆಂಘಿ ಜ್ವರ ಹೆಚ್ಚು ಆವರಿಸುತ್ತಿದ್ದು, ಈಗಾಗಲೇ ನೈರ್ಮಲ್ಯ ಕಾಪಾಡಲು ಗ್ರಾಪಂಗಳ ಪಿಡಿಒಗಳಿಗೆ ನೋಟಿಸ್‌ ನೀಡಲಾಗಿದೆ ಎಂದು ಶಾಸಕ ಪಿಳ್ಳಮುನಿಶಾಮಪ್ಪ ತಿಳಿಸಿದರು. ಪಟ್ಟಣದ ಬಿಬಿ ರಸ್ತೆ ಪಿಕಾರ್ಡ್‌ ಬ್ಯಾಂಕ್‌ ಆವರಣದಲ್ಲಿ ತಾಲೂಕು ಸಹಕಾರ…

 • ವಿಸಿ ಹುದ್ದೆಗೆ ಸಮಿತಿ ರಚನೆ: ನೋಟಿಸ್‌ 

  ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾನಿಲಯದ ಕುಲಪತಿಗಳ ಹುದ್ದೆಗೆ ಅರ್ಹರ ಹೆಸರು ಶಿಫಾರಸು ಮಾಡುವಂತೆ ರಾಜ್ಯ ಸರ್ಕಾರ ಶೋಧನಾ ಸಮಿತಿ ರಚಿಸಿರುವುದನ್ನು ಪ್ರಶ್ನಿಸಿ ಸಲ್ಲಿಕೆಯಾಗಿರುವ ತಕರಾರು ಅರ್ಜಿ ಸಂಬಂಧ ಉನ್ನತ ಶಿಕ್ಷಣ ಇಲಾಖೆ ಅಧೀನ ಕಾರ್ಯದರ್ಶಿಗೆ ಹೈಕೋರ್ಟ್‌ ಶುಕ್ರವಾರ ನೋಟಿಸ್‌ ಜಾರಿಗೊಳಿಸಿದೆ….

 • ತ್ಯಾಜ್ಯ ಸಂಸ್ಕರಣಾ ಘಟಕ: ನೋಟಿಸ್‌ ನೀಡಲು ಸೂಚನೆ

  ನವದೆಹಲಿ: ಕೈಗಾರಿಕಾ ತ್ಯಾಜ್ಯಗಳನ್ನು ನದಿಗಳಿಗೆ ಬಿಡುಗಡೆ ಮಾಡುವ ಕ್ರಮಕ್ಕೆ ಸಂಬಂಧಿಸಿ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಸುಪ್ರೀಂ ಕೋರ್ಟ್‌, ಎಲ್ಲ ರಾಜ್ಯ ಸರ್ಕಾರಗಳಿಗೂ ಖಡಕ್‌ ಸಂದೇಶ ರವಾನಿಸಿದೆ. ಪ್ರಾಥಮಿಕ ರಾಸಾಯನಿಕ ತ್ಯಾಜ್ಯ ಸಂಸ್ಕರಣಾ ಘಟಕಗಳನ್ನು ಸ್ಥಾಪಿಸಲಾಗಿದೆಯೇ ಎಂದು ಪ್ರಶ್ನಿಸಿ ಕೈಗಾರಿಕಾ…

 • 18 ಲಕ್ಷ ಮಂದಿಗೆ ಐಟಿ ನೋಟಿಸ್‌

  ಹೊಸದಿಲ್ಲಿ: ನ. 8ರ ಬಳಿಕ ಬ್ಯಾಂಕ್‌ ಅಕೌಂಟ್‌ನಲ್ಲಿ  ಭಾರೀ ಪ್ರಮಾಣದ ಹಣ ಹಾಕಿರುವ ಸುಮಾರು 18 ಲಕ್ಷ ಮಂದಿ ತೆರಿಗೆದಾರರಿಗೆ ಆದಾಯ ತೆರಿಗೆ ಇಲಾಖೆ ನೋಟಿಸ್‌ ನೀಡಲು ಮುಂದಾಗಿದೆ.  ಸದ್ಯದಲ್ಲೇ ನೋಟಿಸ್‌ಗಳು ಅವರಿಗೆ ತಲುಪಲಿದ್ದು, ಇದಾದ 10 ದಿನಗಳಲ್ಲಿ…

 • ಈ ಕಾಲೇಜಿನಲ್ಲಿ ಬಾಯ್‌ಫ್ರೆಂಡ್‌ ಹೊಂದಿರುವುದು ಕಡ್ಡಾಯ!!: ನೋಟೀಸ್‌

  ಬೆಂಗಳೂರು: ನಗರದ ಆರ್‌ವಿ ಇಂಜಿನಿಯರಿಂಗ್‌ ಕಾಲೇಜಿನಲ್ಲಿ ಎಲ್ಲಾ ವಿದ್ಯಾರ್ಥಿನಿಯರು ಬಾಯ್‌ಫ್ರೆಂಡ್‌ಗಳನ್ನು ಹೊಂದುವುದು ಕಡ್ಡಾಯ..!!.ಅರೇ ಇದೇನಿದು ಎಂದು ಕೇಳಬೇಡಿ.ಕಿಡಿಗೇಡಿಗಳು ಕಾಲೇಜಿನ ನೋಟೀಸ್‌ ಬೋರ್ಡ್‌ನಲ್ಲಿ ಹಾಕಿರುವ ನಕಲಿ ನೋಟೀಸ್‌. Spread Love ಎಂಬ ಹೆಸರಿನಲ್ಲಿ ನೋಟೀಸ್‌ನಲ್ಲಿ ಕಾಲೇಜಿನ ಎಲ್ಲಾ ವಿದ್ಯಾರ್ಥಿನಿಯರು ಫೆಬ್ರವರಿ…

ಹೊಸ ಸೇರ್ಪಡೆ