Sachin Tendulkar

 • ಟಿ20 ರಾಯಭಾರಿ: ಸಚಿನ್‌ ಸಂತಸ

  ಮುಂಬಯಿ: ಭಾರತೀಯ ಕ್ರಿಕೆಟ್‌ಗೆ ಮುಂಬಯಿ ಮುಂದಾಳತ್ವ ವಹಿಸಿರುವ ಬಗ್ಗೆ ದೊಡ್ಡ ದಾಖಲೆಗಳೇ ಇವೆ ಎಂದು ಕ್ರಿಕೆಟ್‌ ದಂತಕತೆ ಸಚಿನ್‌ ತೆಂಡುಲ್ಕರ್‌ ಹೇಳಿದ್ದಾರೆ. ಮುಂಬಯಿ ಟಿ20 ಲೀಗ್‌ಗೆ ರಾಯಭಾರಿ ಆಗಿರುವ ಸಚಿನ್‌ ಈ ಬಗ್ಗೆ ಮಾತನಾಡಿ, “ನಾನು ಈ ಲೀಗ್‌ನ…

 • ಅಂಧರ ಕ್ರಿಕೆಟ್‌ಗೆ ಬಿಸಿಸಿಐ ಮಾನ್ಯತೆಗಾಗಿ ಸಚಿನ್‌ ಒತ್ತಾಯ

  ಮುಂಬೈ: ಇತ್ತೀಚೆಗೆ ಅಂಧರ ವಿಶ್ವಕಪ್‌ ಗೆದ್ದು ಬೀಗಿದ್ದ ಭಾರತ ಕ್ರಿಕೆಟ್‌ ತಂಡಕ್ಕೆ ಬಿಸಿಸಿಐ (ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ) ಮಾನ್ಯತೆ ನೀಡಬೇಕು ಎಂದು ಪತ್ರ ಮೂಲಕ ಕ್ರಿಕೆಟ್‌ ದಿಗ್ಗಜ ಸಚಿನ್‌ ತೆಂಡುಲ್ಕರ್‌ ಸಿಒಎ ಮುಖ್ಯಸ್ಥ ವಿನೋದ್‌ ರಾಯ್‌ಗೆ ಒತ್ತಾಯಿಸಿದ್ದಾರೆ….

 • ಫೇಸ್‌ಬುಕ್‌ನಲ್ಲಿ ಸಚಿನ್‌ “ಮನ್‌ ಕೀ ಬಾತ್‌’!

  ಮುಂಬೈ/ನವದೆಹಲಿ: ರಾಜ್ಯಸಭೆಯಲ್ಲಿ ಸರ್ಕಾರ ಮತ್ತು ಪ್ರತಿಪಕ್ಷಗಳ ನಡುವಿನ ಗದ್ದಲದಿಂದ ಮಾತನಾಡಲು ಅವಕಾಶ ಸಿಗದೇ ಇದ್ದರೂ ಮಾಜಿ ಕ್ರಿಕೆಟಿಗ, ರಾಜ್ಯಸಭಾ ಸದಸ್ಯ ಸಚಿನ್‌ ತೆಂಡುಲ್ಕರ್‌ ಫೇಸ್‌ಬುಕ್‌ ಮೂಲಕ ತಮ್ಮ ಅನಿಸಿಕೆಗಳನ್ನು ಹೇಳಿಕೊಂಡಿದ್ದಾರೆ. ರಾಜ್ಯಸಭೆಯಲ್ಲಿ 10 ನಿಮಿಷಗಳವರೆಗೂ ನಿಂತು ಕಾಯ್ದರೂ ತಮ್ಮ…

 • “ಕ್ರಿಕೆಟ್‌ ದೇವರಿ’ಗೂ ಗದ್ದಲದ ಅಡ್ಡಿ

  ಹೊಸದಿಲ್ಲಿ: ರಾಜ್ಯಸಭೆಯ ನಾಮ ನಿರ್ದೇಶನಗೊಂಡ ಸದಸ್ಯ, ಮಾಜಿ ಕ್ರಿಕೆಟಿಗ ಸಚಿನ್‌ ತೆಂಡೂಲ್ಕರ್‌ ಅವರು ಸದನದಲ್ಲಿ ಮಾಡುವ ಭಾಷಣ ಕೇಳಲು ಉತ್ಸುಕರಾಗಿದ್ದವರಿಗೆ ಗುರುವಾರ ನಿರಾಶೆಯಾಗಿದೆ. ತೆಂಡೂಲ್ಕರ್‌ ಅವರು ಮೊದಲ ಬಾರಿಗೆ ರಾಜ್ಯಸಭೆಯಲ್ಲಿ ಮಾತನಾಡಲು ಪ್ರಯತ್ನಿಸಿದರೂ ಅದು ಸಾಧ್ಯವಾಗಲೇ ಇಲ್ಲ. ಪ್ರಧಾನಿ…

 • ರಾಜ್ಯಸಭೆಯಲ್ಲಿ ತೆಂಡುಲ್ಕರ್‌ಭಾಷಣ!

  ಹೊಸದಿಲ್ಲಿ: ಕ್ರಿಕೆಟ್‌ ದೇವರು ಎಂದೇ ಕರೆಸಿಕೊಳ್ಳುವ ಸಚಿನ್‌ ತೆಂಡುಲ್ಕರ್‌ ರಾಜ್ಯಸಭೆಯಲ್ಲಿ ಮಾತ್ರ ಕಳಪೆ ಪ್ರದರ್ಶನ ತೋರಿದ್ದಾರೆ. ರಾಜ್ಯಸಭೆಯ ಇತಿಹಾಸದಲ್ಲೇ ಕಳಪೆ ಪ್ರದರ್ಶನ ನೀಡಿದವರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಅಂತಹ ತೆಂಡುಲ್ಕರ್‌ ತಮ್ಮ ಅವಧಿ ಮುಗಿಯುವುದಕ್ಕೆ ಇನ್ನು ಕೇವಲ 1…

 • 1999-2000ದ ರಣಜಿ ಸೆಮಿಫೈನಲ್‌ ತೆಂಡುಲ್ಕರ್‌ ಪಾಲಿನ ಸ್ಮರಣೀಯ ಪಂದ್ಯ

  ಮುಂಬಯಿ: ಪ್ರತಿಯೋರ್ವ ಕ್ರಿಕೆಟಿಗನ ಪಾಲಿಗೂ ಸ್ಮರಣೀಯವೆನಿಸಿದ, ಅಚ್ಚಳಿಯದ ನೆನಪಾಗಿ ಉಳಿದಿರುವ ಪಂದ್ಯ ವೊಂದು ಇದ್ದೇ ಇರುತ್ತದೆ. ಇದಕ್ಕೆ ಮಾಸ್ಟರ್‌ ಬ್ಲಾಸ್ಟರ್‌ ಖ್ಯಾತಿಯ ಸಚಿನ್‌ ತೆಂಡುಲ್ಕರ್‌ ಕೂಡ ಹೊರತಲ್ಲ. 1999-2000ದ ಸಾಲಿನ ತಮಿಳುನಾಡಿನ ರಣಜಿ ಟ್ರೋಫಿ ಸೆಮಿಫೈನಲ್‌ ತನ್ನ ಪಾಲಿನ…

 • ಉಲ್ಟಾ ಸಂದೇಶ ಕಳುಹಿಸಿ ವೀರೂ ಕಾಲೆಳೆದ ಸಚಿನ್‌!

  ಮುಂಬೈ: ಇಷ್ಟು ದಿನ ತಮಾಷೆಯ ಟ್ವೀಟ್‌ ಮೂಲಕ ಟ್ವೀಟರ್‌ನಲ್ಲಿ ಬೇರೆಯವರ ಕಾಲೆಳೆಯುತ್ತಿದ್ದ ಭಾರತ ತಂಡದ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹವಾಗ್‌ ಈಗ ತಾವೇ ಅದರ ಬಲೆಗೆ ಬಿದ್ದಿದ್ದಾರೆ. ಕ್ರಿಕೆಟ್‌ ದೇವರು ಸಚಿನ್‌ ತೆಂಡುಲ್ಕರ್‌ ಅವರಿಂದ ಇಂತಹದ್ದೊಂದು ಸಾಹಸ ನಡೆದಿದೆ!…

 • ಮುಂಬೈ ರಣಜಿ ತಂಡಕ್ಕೆ ಕ್ರಿಕೆಟ್‌ ದಿಗ್ಗಜ ಸಚಿನ್‌ ಪಾಠ

  ನವದೆಹಲಿ: ಮುಂಬೈ ರಣಜಿ ತಂಡ ಮತ್ತು 19 ವರ್ಷದೊಳಗಿನ ತಂಡದ ಆಟಗಾರರಿಗೆ ಕ್ರಿಕೆಟ್‌ ದಂತಕಥೆ ಸಚಿನ್‌ ತೆಂಡುಲ್ಕರ್‌ ಪಾಠ ಮಾಡಿದ್ದಾರೆ.  ಸಚಿನ್‌ ಪಾಠ ಮಾಡಿರುವ ಫೋಟೋವನ್ನು ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಮ್‌ನಲ್ಲಿ ಪ್ರಕಟಿಸಿದ್ದಾರೆ. ಈ ಚಿತ್ರಕ್ಕೆ ಭಾರೀ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ….

 • ಏಕದಿನ ಶ್ರೇಯಾಂಕ: ಸಚಿನ್‌ ದಾಖಲೆ ಸರಿಗಟ್ಟಿದ ಕೊಹ್ಲಿ

  ದುಬೈ: ಎಲ್ಲಾ ಕೋನದಿಂದಲೂ ಭಾರತ ತಂಡದ ನಾಯಕ ವಿರಾಟ್‌ ಕೊಹ್ಲಿ ಕ್ರಿಕೆಟ್‌ ದಂತಕಥೆ ಸಚಿನ್‌ ತೆಂಡುಲ್ಕರ್‌ ದಾಖಲೆಯನ್ನು ಬೆನ್ನುಹತ್ತಿದ್ದಾರೆ. ಇತ್ತೀಚೆಗೆ ಲಂಕಾ ವಿರುದ್ಧ ನಡೆದ ಏಕದಿನ ಸರಣಿಯಲ್ಲಿ 30ನೇ ಶತಕ ದಾಖಲಿಸಿದ ಕೊಹ್ಲಿ ಗರಿಷ್ಠ ಶತಕ ದಾಖಲಿಸಿದವರಲ್ಲಿ ಸಚಿನ್‌…

 • ಧೋನಿಯನ್ನು ಮಿಂಚಿಗೆ ಹೋಲಿಸಿದ ಸಚಿನ್‌ ತೆಂಡುಲ್ಕರ್‌

  ನವದೆಹಲಿ: ಲಂಕಾ ವಿರುದ್ಧ ನಡೆದ 5ನೇ ಏಕದಿನ ಪಂದ್ಯದಲ್ಲಿ ಭಾರತ ತಂಡದ ವಿಕೆಟ್‌ ಕೀಪರ್‌ ಎಂ.ಎಸ್‌.ಧೋನಿ 100ನೇ ಸ್ಟಂಪ್‌ ಮಾಡಿ ದಾಖಲೆ ನಿರ್ಮಿಸಿದ್ದಾರೆ. ಏಕದಿನದಲ್ಲಿ ಗರಿಷ್ಠ ಸ್ಟಂಪ್‌ ಮಾಡಿದ ದಾಖಲೆ ಇದಾಗಿದೆ. ಧೋನಿಯ ಈ ಸಾಧನೆಗೆ ಕ್ರಿಕೆಟ್‌ ದಂತಕಥೆ…

 • ಶಾರ್ದೂಲ್‌ ಠಾಕೂರ್‌ ನಂ. 10 ಜೆರ್ಸಿ ಧರಿಸಿದ್ದೇಕೆ ?

  ಮುಂಬಯಿ: ಟೀಮ್‌ ಇಂಡಿಯಾದಲ್ಲಿ “ನಂಬರ್‌ 10′ ಜೆರ್ಸಿಗೆ ವಿಶೇಷ ಮಹತ್ವವಿದೆ. ಇದು ಮಾಸ್ಟರ್‌ ಬ್ಲಾಸ್ಟರ್‌ ಸಚಿನ್‌ ತೆಂಡುಲ್ಕರ್‌ ಧರಿಸುತ್ತಿದ್ದ ಜೆರ್ಸಿ. ತೆಂಡುಲ್ಕರ್‌ ನಿವೃತ್ತಿಯ ಬಳಿಕ ಅವರ ನಂಬರ್‌ 10 ಅಂಗಿಗೂ ಭಾವನಾತ್ಮಕ ವಿದಾಯ ಹೇಳಲಾಗಿದೆ. ಮುಂಬೈ ಇಂಡಿಯನ್ಸ್‌ ಇಂಥದೊಂದು…

 • ರಾಜ್ಯಸಭೆಗೆ ಹಾಜರಾದ ಸಚಿನ್‌ ಜಾಲತಾಣಗಳಲ್ಲಿ ಲೇವಡಿ

  ಹೊಸದಿಲ್ಲಿ: ರಾಜ್ಯಸಭೆಯ ನಾಮ ನಿರ್ದೇಶಿತ ಸದಸ್ಯ, ಮಾಜಿ ಕ್ರಿಕೆಟಿಗ ಸಚಿನ್‌ ತೆಂಡೂಲ್ಕರ್‌ ಸದನಕ್ಕೆ ಏಕೆ ಬರುತ್ತಿಲ್ಲವೆಂದು ಸಮಾಜವಾದಿ ಪಕ್ಷದ ನಾಯಕ ನರೇಶ್‌ ಅಗರ್ವಾಲ್‌ ಪ್ರಶ್ನಿಸಿದ್ದರು. ಅದಕ್ಕೆ ಪೂರಕವಾಗಿ ಗುರುವಾರ ಸಚಿನ್‌ ತೆಂಡೂಲ್ಕರ್‌ ಸದನದಲ್ಲಿ ಹಾಜರಿದ್ದರು. ಅದು ರಾಜ್ಯಸಭೆ ಟಿವಿಯಲ್ಲಿ…

 • ದ್ರಾವಿಡ್‌ ಭಾರತ ಬ್ಯಾಟಿಂಗ್‌ ಸಲಹಾಗಾರ: ಕೋಚ್‌ ಶಾಸ್ತ್ರಿ ನಿರ್ಲಕ್ಷ್ಯ

  ನವದೆಹಲಿ: ಭಾರತ ಕ್ರಿಕೆಟ್‌ ತಂಡದ ನೂತನ ಕೋಚ್‌ ರವಿ ಶಾಸ್ತ್ರಿ ಶ್ರೀಲಂಕಾ ಪ್ರವಾಸಕ್ಕೆ ಹೊರಡುವ ಮೊದಲು ಕ್ರಿಕೆಟ್‌ ದಂತಕತೆ ಸಚಿನ್‌ ತಂಡುಲ್ಕರ್‌ ಅವರನ್ನು ಅಲ್ಪಾವಧಿಗೆ ಭಾರತ ಬ್ಯಾಟಿಂಗ್‌ ಸಲಹಾಗಾರರಾಗಿ ನೇಮಕ ಮಾಡುವಂತೆ ಬಿಸಿಸಿಐ (ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ)…

 • ಮಹಿಳಾ ಕ್ರಿಕೆಟ್‌ನ ಸಚಿನ್‌ ತೆಂಡುಲ್ಕರ್‌! ಮಿಥಾಲಿ ರಾಜ್‌ 

  ಸಚಿನ್‌ ಅಂದ್ರೆ ಕ್ರಿಕೆಟ್‌, ಕ್ರಿಕೆಟ್‌ ಅಂದ್ರೆ ಸಚಿನ್‌ ಅನ್ನುವಷ್ಟರ ಮಟ್ಟಿಗೆ ಸಚಿನ್‌ ತೆಂಡುಲ್ಕರ್‌ ಕ್ರಿಕೆಟ್‌ನಲ್ಲಿ ಛಾಪು ಮೂಡಿಸಿದ್ದಾರೆ. ಆದರೆ ಅದೇ ರೀತಿ ಭಾರತದ ಮಹಿಳಾ ತಂಡದಲ್ಲಿಯೂ ಒಬ್ಬ ಸಚಿನ್‌ ಇದ್ದಾರೆ. ಒಂದರ ಹಿಂದೆ ಒಂದರಂತೆ ದಾಖಲೆ ನಿರ್ಮಿಸಿದ್ದಾರೆ. ತಂಡ…

 • ಚೇಸಿಂಗ್‌ ವೇಳೆ 18 ಶತಕ; ತೆಂಡುಲ್ಕರ್‌ ದಾಖಲೆ ಮುರಿದ ಕೊಹ್ಲಿ

  ಕಿಂಗ್‌ಸ್ಟನ್‌ : ಕಿಂಗ್‌ಸ್ಟನ್‌ ಏಕದಿನ ಪಂದ್ಯದಲ್ಲಿ ಅಜೇಯ 111 ರನ್‌ ಬಾರಿಸುವ ಮೂಲಕ ನಾಯಕ ವಿರಾಟ್‌ ಕೊಹ್ಲಿ ನೂತನ ಮೈಲುಗಲ್ಲೊಂದನ್ನು ನೆಟ್ಟರು. ಚೇಸಿಂಗ್‌ ವೇಳೆ 18ನೇ ಶತಕ ಬಾರಿಸಿ ಮಾಸ್ಟರ್‌ ಬ್ಲಾಸ್ಟರ್‌ ಸಚಿನ್‌ ತೆಂಡುಲ್ಕರ್‌ ಅವರ ವಿಶ್ವದಾಖಲೆಯನ್ನು ಮುರಿದರು. ಸಚಿನ್‌…

 • ಎಲೆಕ್ಟ್ರಿಕ್‌ ಕಾರು ಪರ ಸಚಿನ್‌ ಬ್ಯಾಟಿಂಗ್‌

  ಮುಂಬಯಿ: ಅಗ್ಗದ ಮಾರುತಿ-800 ಕಾರಿನಿಂದ ಹಿಡಿದು 2.62 ಕೋಟಿ ರೂ.ಗಳ ಬಿಎಂಡಬ್ಲೂé ಕಾರಿನವರೆಗೆ ಚಾಲನೆ ಮಾಡಿದ ಹಾಗೂ ಖರೀದಿಸಿದ ಅನುಭವವಿರುವ ಕ್ರಿಕೆಟ್‌ ದೇವರು ಸಚಿನ್‌ ತೆಂಡೂಲ್ಕರ್‌ ಇದೀಗ ಕೇಂದ್ರ ಸರಕಾರದ ಎಲೆಕ್ಟ್ರಿಕ್‌ ಕಾರು ಯೋಜನೆ ಪರ ಬ್ಯಾಟಿಂಗ್‌ ಮಾಡಿದ್ದಾರೆ….

 • ಸಚಿನ್‌, ಸೌರವ್‌ ಕೋಚ್‌ ಆಯ್ಕೆಗೆ ಹಣ ಕೇಳಿಲ್ಲ: ಬಿಸಿಸಿಐ

  ಹೊಸದಿಲ್ಲಿ: ಭಾರತ ಕ್ರಿಕೆಟ್‌ ತಂಡದ ನೂತನ ಕೋಚ್‌ ಆಯ್ಕೆ ಮಾಡಲು ಸಚಿನ್‌ ತೆಂಡುಲ್ಕರ್‌, ಸೌರವ್‌ ಗಂಗೂಲಿ, ವಿವಿಎಸ್‌ ಲಕ್ಷ್ಮಣ್‌ ಅವರಿರುವ ಉನ್ನತ ಸಲಹಾ ಸಮಿತಿ ಬಿಸಿಸಿಐ ಬಳಿ ಹಣ ಕೇಳಿದ್ದಾರೆಂದು ಆಂಗ್ಲ ದಿನಪತ್ರಿಕೆಯೊಂದು ವರದಿ ಮಾಡಿತ್ತು. ಆದರೆ ಇದನ್ನು…

 • ಅಭಿಮಾನಿಯ ಇಂಗ್ಲೆಂಡ್‌ ಪ್ರವಾಸ: ವೀಸಾಗೆ ತೆಂಡುಲ್ಕರ್‌ ಶಿಫಾರಸು ಪತ್ರ!

  ಮುಂಬಯಿ: ಸುಧೀರ್‌ ಕುಮಾರ್‌ ಚೌಧರಿ!ಮಾಸ್ಟರ್‌ ಬ್ಲಾಸ್ಟರ್‌ ಸಚಿನ್‌ ತೆಂಡುಲ್ಕರ್‌ ಹಾಗೂ ಟೀಮ್‌ ಇಂಡಿಯಾದ ನಂಬರ್‌ ವನ್‌ ಅಭಿಮಾನಿ. ಭಾರತ ಕ್ರಿಕೆಟ್‌ ತಂಡ ಎಲ್ಲೇ ಪ್ರವಾಸ ಕೈಗೊಂಡರೂ ಅಲ್ಲಿ ಮೈಗೆ ಬಣ್ಣ ಬಳಿದುಕೊಂಡು, ತ್ರಿವರ್ಣ ಧ್ವಜ ಹಾರಾಡಿಸುತ್ತ ತಂಡ ವನ್ನು…

 • ಸಂಗ್ರಹಯೋಗ್ಯ ಸಾಕ್ಷ್ಯಚಿತ್ರ , ಕಲೆಯ ಸಾಕ್ಷಾತ್ಕಾರವಲ್ಲ !

  ಸಚಿನ್‌: ಎ ಬಿಲಿಯನ್‌ ಡ್ರೀಮ್ಸ್‌ ಆರಂಭದಲ್ಲೇ ಸ್ಪಷ್ಟಪಡಿಸಿಕೊಳ್ಳಿ, ಇದು ಸಿನಿಮಾ ಅಲ್ಲ ಸಾಕ್ಷ್ಯಚಿತ್ರ. ಇಲ್ಲಿ ಸಚಿನ್‌ ನಟಿಸಿದ್ದಾರೆಂದು ಹೇಳಲಾಗಿತ್ತು, ಅದು ತಪ್ಪು. ಇಲ್ಲಿ ಅವರು ನಿರೂಪಣೆ ಮಾಡಿದ್ದಾರಷ್ಟೇ. ಸಚಿನ್‌ ಎಂಬ ಶತಕೋಟಿ ಕನಸುಗಳ ಪುನರ್‌ ಸೃಷ್ಟಿಯಾಗಿರಬಹುದೆಂಬ ನಿರೀಕ್ಷೆ ನಿಮಗಿದ್ದರೆ…

 • ಸಚಿನ್‌ ಚಿತ್ರ: ಕ್ರಿಕೆಟಿಗೂ ಮೀರಿದ ಕೌತುಕ !

  ಉಡುಪಿ: ವಿಶ್ವ ಕಂಡ ಶ್ರೇಷ್ಠ ಬ್ಯಾಟ್ಸ್‌ಮನ್‌, ಲೆಜೆಂಡರಿ ಕ್ರಿಕೆಟರ್‌, ಕ್ರಿಕೆಟ್‌ ದೇವರು ಎಂದೆಲ್ಲ ನಾಮಾಂಕಿತರಾದ ಸಚಿನ್‌ ತೆಂಡುಲ್ಕರ್‌ ಜೀವನಾ ಧಾರಿತ “ಸಚಿನ್‌ ಎ ಬಿಲಿಯನ್‌ ಡ್ರೀಮ್ಸ್‌’ ಸಿನೆಮಾ ಸಾಕ್ಷ್ಯ ಚಿತ್ರದ ರೂಪದಲ್ಲಿ ಶುಕ್ರವಾರ ತೆರೆ ಕಾಣುತ್ತಿದ್ದು, ಎಲ್ಲರಲ್ಲೂ ಭಾರೀ…

ಹೊಸ ಸೇರ್ಪಡೆ