Shakib Al Hasan

 • ಬಾಂಗ್ಲಾ ನಾಯಕ ಶಕಿಬ್‌ ಗೆ 2 ವರ್ಷ ನಿಷೇಧ

  ಢಾಕಾ/ದುಬಾೖ: ಭಾರತ ಪ್ರವಾಸಕ್ಕೆ ಹೊರಟಿರುವ ಬಾಂಗ್ಲಾ ಕ್ರಿಕೆಟ್‌ ತಂಡಕ್ಕೆ ಆಘಾತಗಳ ಮೇಲೆ ಆಘಾತ ಎದುರಾಗುತ್ತಿದೆ. ಇದೀಗ ತಂಡದ ನಾಯಕ ಶಕಿಬ್‌ ಅಲ್‌ ಹಸನ್‌ರನ್ನೇ ಅಂತಾರಾಷ್ಟ್ರೀಯ ಕ್ರಿಕೆಟ್‌ ಮಂಡಳಿ (ಐಸಿಸಿ) ಎರಡು ವರ್ಷ ನಿಷೇಧಿಸಿದೆ. ಕ್ರಿಕೆಟ್‌ ಬುಕಿಗಳು 3 ಬಾರಿ…

 • ಶಕಿಬ್‌ಗೆ ಶರಣಾದ ಅಫ್ಘಾನಿಸ್ಥಾನ;ಶಕಿಬ್‌ 51 ರನ್‌ ಮತ್ತು 5 ವಿಕೆಟ್

  ಸೌತಾಂಪ್ಟನ್‌: ಶಕಿಬ್‌ ಅಲ್ ಹಸನ್‌ ಅವರ ಆಲ್ರೌಂಡ್‌ ಸಾಹಸದಿಂದ ಅಫ್ಘಾನಿಸ್ಥಾನ ವಿರುದ್ಧದ ಸೋಮವಾರದ ವಿಶ್ವಕಪ್‌ ಪಂದ್ಯದಲ್ಲಿ ಬಾಂಗ್ಲಾದೇಶ 62 ರನ್ನುಗಳ ಜಯ ಸಾಧಿಸಿದೆ. ಈ ಗೆಲುವಿನಿಂದ ಅಂಕಪಟ್ಟಿಯಲ್ಲಿ 5ನೇ ಸ್ಥಾನಕ್ಕೇರಿದೆ. ಶಕಿಬ್‌ ಅಲ್ ಹಸನ್‌ 51 ರನ್‌ ಬಾರಿಸುವ…

 • ಶಕೀಬ್ ಶತಕದಾಟ: ವಿಂಡೀಸ್ ವಿರುದ್ಧ ಬಾಂಗ್ಲಾ ಹುಲಿಯ ಮೆರೆದಾಟ

  ಟೌಂಟನ್: ಈ ವಿಶ್ವಕಪ್ ಕೂಟದಲ್ಲಿ ನಿರೀಕ್ಷೆಗೂ ಮೀರಿದ ಪ್ರದರ್ಶನ ನೀಡುತ್ತಿರುವ ಆಟಗಾರನೆಂದರೆ ಬಾಂಗ್ಲಾ ದೇಶದ ಶಕೀಬ್ ಅಲ್ ಹಸನ್. ಈ ಕೂಟದ ಗರಿಷ್ಠ ರನ್ ಗಳಿಸಿರುವ ಆಟಗಾರನಾಗಿರುವ ಶಕೀಬ್ ಸೋಮವಾರದ ಪಂದ್ಯದಲ್ಲಿ ಶತಕ ಬಾರಿಸಿ ವಿಂಡೀಸ್ ವಿರುದ್ಧ ಬಾಂಗ್ಲಾಕ್ಕೆ …

 • ಐಸಿಸಿ ಆಲ್‌ರೌಂಡರ್ ರ್‍ಯಾಂಕಿಂಗ್‌: ಶಕಿಬ್‌ ಅಗ್ರಸ್ಥಾನ

  ದುಬಾೖ: ಬಾಂಗ್ಲಾದ ಶಕಿಬ್‌ ಅಲ್‌ ಹಸನ್‌ ನೂತನ ಐಸಿಸಿ ರ್‍ಯಾಂಕಿಂಗ್‌ನ ಏಕದಿನ ಆಲ್‌ರೌಂಡರ್ ಪಟ್ಟಿಯಲ್ಲಿ ಮತ್ತೆ ಅಗ್ರಸ್ಥಾನಕ್ಕೇರಿದ್ದಾರೆ. ಅಗ್ರ 10ರಲ್ಲಿ ಭಾರತದ ಯಾವುದೇ ಕ್ರಿಕೆಟಿಗ ಸ್ಥಾನ ಪಡೆದಿಲ್ಲ. ವಿಶ್ವಕಪ್‌ ತಂಡದಲ್ಲಿ ಸ್ಥಾನ ಪಡೆದಿರುವ ಕೇದಾರ್‌ ಜಾಧವ್‌ ಭಾರತ ಪರ…

 • ಐಪಿಎಲ್‌ನಲ್ಲೇ ಮುಂದುವರಿಯುವ ಶಕಿಬ್‌

  ಢಾಕಾ: ಬಾಂಗ್ಲಾದೇಶದ ಸ್ಟಾರ್‌ ಆಲ್‌ರೌಂಡರ್‌ ಶಕಿಬ್‌ ಅಲ್‌ ಹಸನ್‌ ವಿಶ್ವಕಪ್‌ ಅಭ್ಯಾಸ ಶಿಬಿರದಲ್ಲಿ ಪಾಲ್ಗೊಳ್ಳದೆ ಐಪಿಎಲ್‌ನಲ್ಲೇ ಆಟ ಮುಂದುವರಿಸಲಿದ್ದಾರೆ. ಬಾಂಗ್ಲಾದೇಶ ಕ್ರಿಕೆಟ್‌ ಮಂಡಳಿ (ಬಿಸಿಬಿ) ಅಧಿಕಾರಿ ಅಕ್ರಮ್‌ ಖಾನ್‌ ಈ ವಿಷಯ ತಿಳಿಸಿದ್ದಾರೆ. ವಿಶ್ವಕಪ್‌ ಸಿದ್ಧತೆಗಾಗಿ ಬಾಂಗ್ಲಾ ಕ್ರಿಕೆಟಿಗರ…

 • ಅಂಪಾಯರ್‌ಗೆ ಬೈದ ಶಕಿಬ್‌ಗ ದಂಡ

  ಢಾಕಾ: ವೆಸ್ಟ್‌ ಇಂಡೀಸ್‌ ವಿರುದ್ಧದ ಟಿ20 ಕ್ರಿಕೆಟ್‌ ಪಂದ್ಯದ ವೇಳೆ ಅಂಪಾಯರ್‌ಗೆ ಬೈದ ಬಾಂಗ್ಲಾದೇಶದ ಕ್ರಿಕೆಟಿಗ ಶಕಿಬ್‌ ಅಲ್‌ ಹಸನ್‌ಗೆ ಪಂದ್ಯದ ಸಂಭಾವನೆಯ ಶೇ. 15ರಷ್ಟು ದಂಡ ವಿಧಿಸಲಾಗಿದೆ. ಜತೆಗೆ ಅಂತಾರಾಷ್ಟ್ರೀಯ ಕ್ರಿಕೆಟ್‌ ಸಮಿತಿ (ಐಸಿಸಿ) ಅನುಚಿತ ವರ್ತನೆಗಾಗಿ…

 • ಏಕದಿನ ತಂಡದಲ್ಲಿ ತಮಿಮ್‌, ಶಕಿಬ್‌

  ಢಾಕಾ: ಪ್ರವಾಸಿ ವೆಸ್ಟ್‌ ಇಂಡೀಸ್‌ ವಿರುದ್ಧ ಆಡಲಾಗುವ 3 ಪಂದ್ಯಗಳ ಏಕದಿನ ಸರಣಿಗಾಗಿ 16 ಸದಸ್ಯರ ಬಾಂಗ್ಲಾದೇಶ ತಂಡವನ್ನು ಪ್ರಕಟಿಸಲಾಗಿದೆ. ಆರಂಭಕಾರ ತಮಿಮ್‌ ಇಕ್ಬಾಲ್‌ ಮತ್ತು ಆಲ್‌ರೌಂಡರ್‌ ಶಕಿಬ್‌ ಅಲ್‌ ಹಸನ್‌ ತಂಡಕ್ಕೆ ವಾಪಸಾಗಿದ್ದಾರೆ. ಮಶ್ರಫೆ ಮೊರ್ತಜ ತಂಡವನ್ನು…

 • ಮರಳಿದ ಶಕಿಬ್‌ಗ ಬಾಂಗ್ಲಾ ನಾಯಕತ್ವ

  ಢಾಕಾ: ಕಳೆದ ಏಶ್ಯ ಕಪ್‌ ವೇಳೆ ಗಾಯಾಳಾಗಿ ವಿಶ್ರಾಂತಿಯಲ್ಲಿದ್ದ ಆಲ್‌ರೌಂಡರ್‌ ಶಕಿಬ್‌ ಅಲ್‌ ಹಸನ್‌ ಈಗ ಆಡಲು ಅಣಿಯಾಗಿದ್ದಾರೆ. ಪ್ರವಾಸಿ ವೆಸ್ಟ್‌ ಇಂಡೀಸ್‌ ವಿರುದ್ಧ ನಡೆಯಲಿರುವ ಮೊದಲ ಟೆಸ್ಟ್‌ ಪಂದ್ಯದಲ್ಲಿ ಅವರು ಬಾಂಗ್ಲಾದೇಶ ತಂಡವನ್ನು ಮುನ್ನಡೆಸಲಿದ್ದಾರೆ. ನ. 22ರಿಂದ…

 • ಏಶ್ಯ ಕಪ್‌ ಕ್ರಿಕೆಟ್‌: ಗಾಯಾಳು ಶಕಿಬ್‌ ಅಲ್‌ ಹಸನ್‌ ಅನುಮಾನ

  ಢಾಕಾ: ಎಡಗೈ ಬೆರಳಿನ ಗಾಯದಿಂದಾಗಿ ಬಾಂಗ್ಲಾದೇಶದ ಆಲೌರೌಂಡರ್‌ ಶಕಿಬ್‌ ಅಲ್‌ ಹಸನ್‌ ಮುಂಬರುವ ಏಶ್ಯ ಕಪ್‌ ಕ್ರಿಕೆಟ್‌ ಪಂದ್ಯಾವಳಿಯಿಂದ ದೂರ ಉಳಿಯುವ ಸಾಧ್ಯತೆ ಇದೆ. ಇದು 8 ತಿಂಗಳ ಹಿಂದೆ ಕಾಡಿದ ನೋವಾಗಿದ್ದು, ಈಗ ಮರುಕಳಿಸಿದೆ. “ಕೈಬೆರಳಿಗೆ ಶಸ್ತ್ರಚಿಕಿತ್ಸೆ…

 • ಟಿ20ಯಲ್ಲಿ 300 ವಿಕೆಟ್‌ ಕಿತ್ತ ಶಕಿಬ್‌

  ಹೊಸದಿಲ್ಲಿ: ಆಲ್‌ರೌಂಡರ್‌ ಶಕಿಬ್‌ ಅಲ್‌ ಹಸನ್‌ ಮುಂಬೈ ಇಂಡಿಯನ್ಸ್‌ ವಿರುದ್ಧ ರೋಹಿತ್‌ ಶರ್ಮ ಅವರ ವಿಕೆಟ್‌ ಪಡೆಯುವ ಮೂಲಕ ಟಿ20 ಕ್ರಿಕೆಟ್‌ನಲ್ಲಿ 300 ವಿಕೆಟ್‌ ಕಿತ್ತ ಸಾಧನೆ ಮಾಡಿದ್ದಾರೆ.  ಈ ಸಾಧನೆ ಮಾಡಿದ ಬಾಂಗ್ಲಾದ ಮೊದಲಿಗ ಮತ್ತು ಒಟ್ಟಾರೆ…

 • ವಿಶ್ವ ಇಲೆವೆನ್‌ ತಂಡದಲ್ಲಿ ರಶೀದ್‌, ತಮಿಮ್‌

  ದುಬೈ: ಅಗ್ರ ರ್‍ಯಾಂಕಿನ ಬೌಲರ್‌ ಅಫ್ಘಾನಿಸ್ಥಾನದ ರಶೀದ್‌ ಖಾನ್‌ ಸಹಿತ ಬಾಂಗ್ಲಾದೇಶದ ತಮಿಮ್‌ ಇಕ್ಬಾಲ್‌ ಮತ್ತು ಶಕಿಬ್‌ ಅಲ್‌ ಹಸನ್‌ ಅವರು ಲಾರ್ಡ್ಸ್‌ನಲ್ಲಿ ಮೇ 31ರಂದು ನಡೆಯುವ ಸಹಾಯಾರ್ಥ ಪಂದ್ಯದಲ್ಲಿ ಐಸಿಸಿ ವಿಶ್ವ ಇಲೆವೆನ್‌ ತಂಡದಲ್ಲಿ ಆಡುವುದನ್ನು ದೃಢಪಡಿಸಿದ್ದಾರೆ….

 • ಅಶಿಸ್ತು ಪ್ರದರ್ಶನ: ಶಕೀಬ್‌, ನುರುಲ್‌ಗೆ ದಂಡ

  ಕೊಲಂಬೊ: ತ್ರಿಕೋನ ಟಿ20 ಸರಣಿಯ ಶ್ರೀಲಂಕಾ ವಿರುದ್ಧದ  ಪಂದ್ಯದ ವೇಳೆ ಕ್ರೀಡಾಂಗಣದಲ್ಲಿ ಅಂಪೈರ್‌ ನೋಬಾಲ್‌ ತೀರ್ಪು ನೀಡಿಲ್ಲ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದ ಬಾಂಗ್ಲಾ ತಂಡದ ನಾಯಕ ಶಕೀಬ್‌ ಅಲ್‌ ಹಸನ್‌ ಹಾಗೂ ನುರುಲ್‌ ಹಸನ್‌ಗೆ ದಂಡ ವಿಧಿಸಲಾಗಿದೆ….

 • ಬಾಂಗ್ಲಾ ಟಿ20 ತಂಡಕ್ಕೆ ಮರಳಿದ ಶಕೀಬ್‌

  ಢಾಕಾ: ಶ್ರೀಲಂಕಾ  ವಿರುದ್ಧ ಟಿ20 ಸರಣಿಗೆ ಬಾಂಗ್ಲಾ ತಂಡ ಸಾಕಷ್ಟು ಬದಲಾವಣೆಗಳಾಗಿದ್ದು, ಗಾಯದಿಂದ ಚೇತರಿಸಿಕೊಂಡಿರುವ ಆಲ್‌ರೌಂಡರ್‌ ಶಕೀಬ್‌ ಉಲ್‌ ಹಸನ್‌ ತಂಡಕ್ಕೆ ಮರಳಿದ್ದಾರೆ. ಇನ್ನಷ್ಟೇ ಟಿ20 ಪಂದ್ಯ ಆಡಬೇಕಿರುವ ಐವರು ಆಟಗಾರರಾದ ವಿಕೆಟ್‌ ಕೀಪರ್‌ ಜಾಕಿರ್‌ ಹಸನ್‌, ವೇಗಿ…

 • ಶಕಿಬ್‌ ನಿರ್ಧಾರಕ್ಕೆ ರಹೀಂ ಅಸಮಾಧಾನ

  ಢಾಕಾ: ಟೆಸ್ಟ್‌ ಕ್ರಿಕೆಟ್‌ನಿಂದ ಸ್ವಲ್ಪ ಕಾಲ “ಬ್ರೇಕ್‌’ ತೆಗೆದುಕೊಂಡ ಶಕಿಬ್‌ ಅಲ್‌ ಹಸನ್‌ ಅವರ ನಿರ್ಧಾರಕ್ಕೆ ಬಾಂಗ್ಲಾದೇಶ ತಂಡದ ನಾಯಕ ಮುಶ್ಫಿಕರ್‌ ರಹೀಂ ಬೇಸರ ವ್ಯಕ್ತಪಡಿಸಿದ್ದಾರೆ. “ತಂಡದ ನಾಯಕನಾಗಿ ಹೇಳಬೇಕಾದರೆ ಶಕಿಬ್‌ ಅವರ ಈ ನಿರ್ಧಾರವನ್ನು ನಾನು ಸಮರ್ಥಿಸುವುದಿಲ್ಲ….

 • ಆಸೀಸ್‌ಗೆ ಶಕಿಬ್‌ ಬೌಲಿಂಗ್‌ ಶಾಕ್‌

  ಮಿರ್ಪುರ್‌ (ಢಾಕಾ): ಆಲ್‌ರೌಂಡರ್‌ ಶಕಿಬ್‌ ಅಲ್‌ ಹಸನ್‌ ಮತ್ತೆ ಪ್ರವಾಸಿ ಆಸ್ಟ್ರೇಲಿಯದ ಮೇಲೆ ಮುಗಿಬಿದ್ದಿದ್ದಾರೆ. ತನ್ನ 50ನೇ ಟೆಸ್ಟ್‌ ಪಂದ್ಯದ ಮೊದಲ ದಿನ 84 ರನ್‌ ಬಾರಿಸಿ ಬಾಂಗ್ಲಾ ನೆರವಿಗೆ ನಿಂತ ಶಕಿಬ್‌, ದ್ವಿತೀಯ ದಿನದಾಟದಲ್ಲಿ 5 ವಿಕೆಟ್‌…

 • ಶಕಿಬ್‌, ಬಾಂಗ್ಲಾ ಸರ್ವಾಧಿಕ ಮೊತ್ತ

  ವೆಲ್ಲಿಂಗ್ಟನ್‌: ನ್ಯೂಜಿಲ್ಯಾಂಡ್‌ ಎದುರಿನ ವೆಲ್ಲಿಂಗ್ಟನ್‌ ಟೆಸ್ಟ್‌ ಪಂದ್ಯದ 2ನೇ ದಿನ ಬಾಂಗ್ಲಾದೇಶ ಪ್ರಚಂಡ ಬ್ಯಾಟಿಂಗ್‌ ಪ್ರದರ್ಶನ ನೀಡಿದೆ. ಆಲ್‌ರೌಂಡರ್‌ ಶಕಿಬ್‌ ಅಲ್‌ ಹಸನ್‌ ಅವರ ಅಮೋಘ 217 ರನ್‌ ಹಾಗೂ ಕೀಪರ್‌ ಮುಶ್ಫಿಕರ್‌ ರಹೀಂ ಅವರ 159 ರನ್‌…

ಹೊಸ ಸೇರ್ಪಡೆ