CONNECT WITH US  

ಬಾಲ್ಯದಿಂದಲೂ ಸಂಶೋಧನೆ ಕಡೆ ವಿಶೇಷ ಆಸಕ್ತಿ. ಕೈಗೆ ಸಿಕ್ಕ ಬ್ಯಾಟರಿ, ರೇಡಿಯೋ ತೆಗೆದುಕೊಂಡು ಅದಕ್ಕೆ ಇನ್ನಾವುದೋ ರೂಪ ಕೊಡುವ ಖಯಾಲಿ. ಇವನ ಆಸಕ್ತಿಯನ್ನು ಆರಂಭದಲ್ಲಿ ಗುರುತಿಸದ ತಂದೆ-ತಾಯಿ ಈತನನ್ನು ದಡ್ಡ ಎಂದೇ...

ಬಾಗಲಕೋಟೆ: ತೋಟಗಾರಿಕೆ ಮೇಳದಲ್ಲಿ ಮೀನುಕೃಷಿ ಹೊಂಡದಲ್ಲಿ ಮೀನು ಸಾಕಣೆ.

ಬಾಗಲಕೋಟೆ: ನೌಕರಿಯನ್ನು ಬೆನ್ನು ಹತ್ತಿರುವ ಯುವಕರಿಗೆ ಮಾದರಿ ಎನ್ನುವಂತೆ ಬೆಳಗಾವಿ ಯುವ ದಂಪತಿ ಇಂದಿನ ಯುವಕರಿಗೆ ಮಾದರಿಯಾಗಿದ್ದಾರೆ.

2018, ಹಲವು ಹೆಜ್ಜೆ  ಗುರುತುಗಳನ್ನು ಚಿರಸ್ಥಾಯಿಯಾಗಿ ಬಿಟ್ಟುಹೋಗಿದೆ. ಎಲ್ಲೋ ತೆರೆಮರೆಯಲ್ಲಿ ಇದ್ದ ಹಲವು ಸಾಧಕರನ್ನು ಬೆಳಕಿಗೆ ತಂದಿದೆ. ಈ ವರ್ಷಕ್ಕೆ ಬೆಳಕು ತಂದ ಸಾಧಕರಿವರು. 

ಸರ್ವಸಾಧಾರಣ ಜನರ ಜೀವನದಲ್ಲಿ ಸುಖವು ಸರಾಸರಿ ಶೇ.25 ರಷ್ಟು ಮತ್ತು ದುಃಖವು ಶೇ.75 ರಷ್ಟು ಇರುತ್ತದೆ. ದೇಹದಲ್ಲಿ ಪ್ರಾಣ ಇರುವವರೆಗೆ ಪ್ರತಿಯೊಂದು ಜೀವವೂ ಹೆಚ್ಚೆಚ್ಚು ಸುಖವನ್ನು ಪ್ರಾಪ್ತಿ ಮಾಡಿಕೊಳ್ಳಲು...

ಬದುಕಿನಲ್ಲಿ ನಾವು ಏನೆಲ್ಲ ಗಳಿಸಲು ಹೊರಟಿದ್ದೇವೆ. ಹಣ, ಅಂತಸ್ತು, ಕೀರ್ತಿ... ಇವುಗಳನ್ನು ಗಳಿಸುವುದೇ ಪರಮಗುರಿ ಎಂದು ನಂಬಿರುತ್ತೇವೆ. ಆದರೆ, ನಾವು ತುಳಿಯುವ ಹಾದಿಯಲ್ಲಿ ಅನೇಕ ಸಲ ಯಶಸ್ಸು ಸಿಗುವುದೇ...

ಮುಧೋಳ:ರತ್ನಾ ಸಿಮೆಂಟ್‌ ಕಾರ್ಖಾನೆಯಲ್ಲಿ ಮಾಜಿ ಸಚಿವ ಮುರುಗೇಶ ನಿರಾಣಿ ಜನ್ಮದಿನ ಪ್ರಯುಕ್ತ ಉದ್ಯೋಗಿಗಳು ಯಾದವಾಡ ಗ್ರಾಮದ ಮಂದಿರಗಳಲ್ಲಿ ಪೂಜೆ ಸಲ್ಲಿಸಿದರು.

ಮುಧೋಳ: ಸ್ಪಷ್ಟ ಗುರಿ ಇದ್ದರೆ ಎಂತಹ ಕಷ್ಟದ ಕೆಲಸವನ್ನಾದರೂ ಸುಲಭವಾಗಿ ಸಾಧಿಸಬಹುದು ಎಂದು ರತ್ನಾ ಸಿಮೆಂಟ್ಸ್‌ನ ಜನರಲ್‌ ಮ್ಯಾನೇಜರ್‌ ಸುಜಯ ಹೆಬಸೂರ ತಿಳಿಸಿದರು.

ಪ್ರಷರ್‌ ಕುಕ್ಕರ್‌ ಒಳಗೆ ಹಾಕಿದ ತರಕಾರಿಗಳು ಪಕ್ವವಾಗುತ್ತವೆ. ಆದರೆ, ಮನಸ್ಸನ್ನು ಪ್ರಷರ್‌ ಕುಕ್ಕರ್‌ ಮಾಡಿಕೊಂಡರೆ ಪಕ್ವವಾಗುವುದಕ್ಕೆ ಬದಲಾಗಿ ಸ್ಫೋಟಗೊಳ್ಳಬಹುದು. ಎಂಥ ಸಮಸ್ಯೆ ಇದ್ದರೂ ಬದುಕಿಗಿಂತ...

ಮನಸ್ಸೊಂದಿದ್ದರೆ ಸಾಕು ಸಾಧನೆಗೆ ಯಾವುದೂ ಅಡ್ಡಿಯಾಗುವುದಿಲ್ಲ ಎಂಬುದನ್ನು ಸಾಧಿಸಿ ತೋರಿಸಿದ ಅನೇಕ ಮಹಿಳೆಯರಿದ್ದಾರೆ. ಪುರುಷರೇ ಪ್ರಭುತ್ವ ಸಾಧಿಸಿದ್ದ ಕ್ಷೇತ್ರಗಳಲ್ಲೂ ಕೈಯಾಡಿಸಿ ಸೈ ಎನಿಸಿಕೊಂಡಿರುವ...

ಅದೆಷ್ಟೋ ಬಾರಿ, ಆಗಸ ಮುಟ್ಟಿಯೇ ತೀರುತ್ತೇವೆ ಎನ್ನುವ ರಭಸದಲ್ಲಿ ಏಳುವ ಅಲೆಗಳು, ತೀರ ಮುಟ್ಟಿ ಮತ್ತೆ ನೀರಿನಲ್ಲಿ ಲೀನವಾದರೂ ಮತ್ತೆ ಅಲೆಯಾಗಿ ಏಳುತ್ತವೆ. ಒಂದಷ್ಟು ಹಿನ್ನಡೆ- ಮುನ್ನಡೆಗಳು ಕೂಡಿದರೆ...

ಧಾರವಾಡ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಅಭಿಯಾಂತ್ರಿಕ ಮತ್ತು ತಾಂತ್ರಿಕ ಮಹಾವಿದ್ಯಾಲಯದಲ್ಲಿ ಜರುಗಿದ 8ನೇ ಪದವಿ ಪ್ರದಾನ ಸಮಾರಂಭದಲ್ಲಿ ಅನುಷಾ ಭಟ್‌ಗೆ ಡಾ| ಡಿ.ವೀರೇಂದ್ರ ಹೆಗ್ಗಡೆ ಚಿನ್ನದ ಪದಕ ಪ್ರದಾನ ಮಾಡಲಾಯಿತು.

ಧಾರವಾಡ: ಯಾವುದೇ ಕ್ಷೇತ್ರದ ವಿದ್ಯಾರ್ಥಿಗಳು ಹೆಚ್ಚು ಹೆಚ್ಚು ಓದುವ ಮೂಲಕ ಹೊಸ ಆಲೋಚನೆ ಮೈಗೂಡಿಸಿಕೊಳ್ಳದೆ ಹೋದರೆ ಸಾಧನೆ ಮಾಡಲು ಸಾಧ್ಯವಿಲ್ಲ ಎಂದು ಧಾರವಾಡ ಭಾರತೀಯ ಮಾಹಿತಿ ತಂತ್ರಜ್ಞಾನ...

ಸಾವಯವ, ದೇಸೀ ಆಹಾರ ಇಂದು ಮಹಾನಗರದ ಆಕರ್ಷಣೆ. ಜಂಕ್‌ಫ‌ುಡ್‌ನಿಂದ ಆರೋಗ್ಯಕ್ಕೆ ಆಪತ್ತಿದೆ ಎಂಬುದನ್ನು ಅರಿತುಕೊಂಡವರೆಲ್ಲ, ಆರೋಗ್ಯಸ್ನೇಹಿ ಆಹಾರ ತಾಣಗಳನ್ನು ಹುಡುಕಿಕೊಂಡು ಹೋಗ್ತಾರೆ. ಅದರಲ್ಲೂ ರುಚಿಗೂ ಸೈ,...

ಕಾಸರಗೋಡು: ಓರ್ವ ನಾಯಕ ಪರಿಪೂರ್ಣನಾಗಬೇಕಾದರೆ ಆತನಲ್ಲಿ ಉನ್ನತ ಮಟ್ಟದ ಕನಸು ಮನೆ ಮಾಡಿರಬೇಕು. ಜೀವನದಲ್ಲಿ ನಾವು ಕಾಣುವ ಕನಸು ನಮ್ಮನ್ನು ಎತ್ತರಕ್ಕೊಯ್ಯಬಲ್ಲದು. 'ಟೈಮ್‌, ಎನರ್ಜಿ, ಮನಿ'...

ಮುಂಬಯಿ: ದುಷ್ಟ ಶಕ್ತಿಗಳನ್ನು ನಿಗ್ರಹಿಸಿ ಶಿಷ್ಟರನ್ನು ರಕ್ಷಿಸಿದ ಸ್ತ್ರೀ  ಸರ್ವ ಶಕ್ತಿ ಎಂದು ಮಹಾಕಾವ್ಯಗಳು ಸಾರಿವೆ. ಎಡವಿ ಬಿದ್ದಾಗ ಕೈಹಿಡಿದು, ತಪ್ಪಿದಾಗ ಬುದ್ಧಿವಾದ ಹೇಳಿ, ಕುಟುಂಬ...

ನಮ್ಮ ತಲೆಗೂ ಎಷ್ಟೋ ಹೊಸ ಹೊಸ ಐಡಿಯಾಗಳು ಬರುತ್ತಿರುತ್ತವೆ. ನಾವು ಅದನ್ನು ಗಮನಿಸಿದರೂ ಗಮನಿಸದಂತೆ ಅಯ್ಯೋ ನಮಗೆಲ್ಲ ಆ ಕೆಲಸ ಮಾಡೋಕಾಗಲ್ಲ ಬಿಡು, ಅದು ತುಂಬಾ ಕಷ್ಟ, ನಮಗೆ ಈಗ ಇರೋ ಲೈಫೇ ಚೆನ್ನಾಗಿದೆ ಅಂತ...

"ಚಾಲೆಂಜಿಂಗ್‌ ಸ್ಟಾರ್‌' ದರ್ಶನ್‌ ಅವರನ್ನು ಬ್ರಿಟಿಶ್‌ ಪಾರ್ಲಿಮೆಂಟ್‌ನಲ್ಲಿ ಗೌರವಿಸುತ್ತಿರುವುದು ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಪ್ರಶಂಸೆಗೆ ಪಾತ್ರವಾಗಿದೆ. ಈ ಕುರಿತು ಕನ್ನಡ ಚಿತ್ರರಂಗದ ಹಲವು ಗಣ್ಯರು...

 2017ರ ವಿಂಬಲ್ಡನ್‌ ಕೂಡ ಕೊನೆಯ ಘಟ್ಟದಲ್ಲಿದೆ. ಪ್ರತಿಭೆ, ತಾಳಿಕೆಯ ಸಂಪನ್ಮೂಲ ಇರುವವರು ಚಾಂಪಿಯನ್‌ಗಳೂ ಆಗುತ್ತಾರೆ. ಅವರಿಗೆ ಡಾಲರ್‌ ಲೆಕ್ಕದಲ್ಲಿ ಕೋಟಿ ಕೋಟಿ ರೂ. ಹರಿದುಬರುತ್ತದೆ. ತೀರಾ ಸಹಜವಾಗಿ ನಾವು...

ಶಿಕ್ಷಕರು ಮನಸ್ಸು ಮಾಡಿದ್ರೆ ಕಲ್ಲಿನಂತಿರುವ ಮಕ್ಕಳ ಮನಸನ್ನು ಬೆಣ್ಣೆಯಂತೆ ಕರಗಿಸಿ ಉತ್ತಮ ಶಾಲೆಯನ್ನಾಗಿ ನಿರ್ಮಾಣ ಮಾಡಿ ಸಮಾಜಕ್ಕೆ ಪರಿಚಯಿಸುತ್ತಾರೆ ಎನ್ನುವುದಕ್ಕೆ ಬೀದರ್‌ ಜಿಲ್ಲೆ ಔರಾದದ ಎಕಲಾರ ಗ್ರಾಮದಲ್ಲಿನ...

ಬಿಡುವಿಲ್ಲದ ಕಾರ್ಯದೊತ್ತಡದ ನಡುವೆಯೂ ಸತತ ಅಭ್ಯಾಸ ನಡೆಸಿ ರಾಜ್ಯ, ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಪದಕ ಗೆದ್ದು, ಅಂತಾರಾಷ್ಟ್ರೀಯ ಮಟ್ಟದಲ್ಲೂ ಸ್ಪರ್ಧಿಸಿರುವ ಶಿಕ್ಷಕ ರಘುಪತಿ ಸಾಧನೆ ಪ್ರಶಂಸನೀಯ.

ಸಹನೆ, ಸಹಿಷ್ಣುತೆ ನಮ್ಮ ಬದುಕಲ್ಲಿ ಅತ್ಯಗತ್ಯ ನಿಜ. ಆದರೆ ನಮ್ಮೊಂದಿಗೆ ಅನ್ಯಾಯವಾಗುತ್ತಿರುವುದನ್ನು ಕಂಡೂ, ಧೈರ್ಯ ತೋರದೇ ಸುಮ್ಮನಿದ್ದು ಸಹಿಸುವುದು ನಮಗೆ ನಾವೇ ಮಾಡಿಕೊಳ್ಳುವ ಹಿಂಸೆ ಮಾತ್ರವಲ್ಲ, ಅದೇ ಅನ್ಯಾಯ...

Back to Top