CONNECT WITH US  

ಹಿಂದಿನ ವಾರದಿಂದ- ಈ ಲಕ್ಷಣಗಳು ಮತ್ತು ಚಿಹ್ನೆಗಳು ಕಂಡುಬಂದಲ್ಲಿ ನೀವು ತತ್‌ಕ್ಷಣ ವೈದ್ಯಕೀಯ ಸಹಾಯ ಪಡೆಯಬೇಕು.ರಕ್ತ...

ಸಾಂದರ್ಭಿಕ ಚಿತ್ರ

ಹಿಂದಿನ ವಾರದಿಂದ- ಯಾರಾದರೊಬ್ಬರು ಆತ್ಮಹತ್ಯೆಯ ಬಗ್ಗೆ ಗಂಭೀರವಾಗಿ ಆಲೋಚಿಸುತ್ತಿದ್ದಾರೆ 

ಹಿಂದಿನ ವಾರದಿಂದ- ನಾಲ್ಕನೇ ಹಂತ: ಒತ್ತಡದ ಸನ್ನಿವೇಶ ನಿಭಾಯಿಸುವುದು ಮಾದಕ ವಸ್ತುಗಳ ಚಟದ ಚಿಕಿತ್ಸೆಯ ಅನಂತರ ಸಹಜ ಜೀವನ ನಡೆಸುವಾಗ...

ಹಿಂದಿನ ವಾರದಿಂದ- ನಿಮ್ಮ ರಕ್ತದೊತ್ತಡ ತಿಳಿಯಿರಿ ಅಧಿಕ ರಕ್ತದೊತ್ತಡ ಸಾಮಾನ್ಯವಾಗಿ ಯಾವುದೇ ಲಕ್ಷಣಗಳನ್ನು ತೋರ್ಪಡಿಸುವುದಿಲ್ಲ....

ಹಿಂದಿನ ವಾರದಿಂದ- ಪೂರ್ಣ ಕೆನೆಸಹಿತ ಹಸುವಿನ ಹಾಲಿನ ಪುಡಿಯಿಂದ ಆಹಾರ  ತಯಾರಿಸಿ ಕೊಡುವುದಾದರೆ, ಪ್ರತೀ ಆಹಾರಕ್ಕೆ ಕೆಳಕಂಡಂತೆ...

ಯೋಗವು ಪುರಾತನ ಭಾರತೀಯ ತಣ್ತೀಶಾಸ್ತ್ರದಲ್ಲಿ ತನ್ನ ಮೂಲವನ್ನು ಹೊಂದಿದೆ. ಭಾರತದಲ್ಲಿ ಉಗಮವಾಗಿ ಇಂದು ಜಗದಗಲ ವಿಕಾಸ ಹೊಂದಿರುವ ಯೋಗದ ಪ್ರಯೋಜನಗಳನ್ನು ಎಲ್ಲರೂ ಪ್ರಶಂಸಿಸುತ್ತಿದ್ದಾರೆ. ಶೂನ್ಯ ಬಂಡವಾಳ ಹೂಡಿಕೆಯನ್ನು...

ಹಿಂದಿನ ವಾರದಿಂದ- ನೀವು ಗರ್ಭ ಧರಿಸುವ ಯೋಜನೆ ಹೊಂದಿದ್ದರೆ ಅಥವಾ ಈಗಾಗಲೇ ಗರ್ಭಿಣಿಯಾಗಿದ್ದರೆ ಅದರ ಬಗ್ಗೆ ವೈದ್ಯರಿಗೆ ತತ್‌ಕ್ಷಣ...

ಸಾಂದರ್ಭಿಕ ಚಿತ್ರ

ಮಾದಕ ವಸ್ತುಗಳನ್ನು ಬಳಸುವವರಿಗೆ ಅದೇ ಜೀವನವಾಗಿಬಿಟ್ಟಿರುತ್ತದೆ. ಸಮಯ ಕಳೆದಂತೆ ಅದರಿಂದ ಹೊರಬರಬೇಕೆಂದು ಆಲೋಚಿಸಿದರೂ ಅದು ಅಸಾಧ್ಯವೆಂದು ತೋರುತ್ತದೆ ಹಾಗೂ ಹೊರಬರುವುದಾದರೂ ಅದರ ದಾರಿ ಹೇಗೆ ಎಂದು ತಿಳಿಯುವುದಿಲ್ಲ...

ಹಿಂದಿನ ವಾರದಿಂದ- ಎಪಿಎಸ್‌ ಚಿಕಿತ್ಸೆ ಎಪಿಎಸ್‌ ಗುಣ ಹೊಂದುವುದಿಲ್ಲ, ಆದರೆ ಚಿಕಿತ್ಸೆ ಇದ್ದೇ ಇದೆ. ಎಪಿಎಸ್‌ಗೆ ತುತ್ತಾಗಿ ರಕ್ತ...

ಸಾಂದರ್ಭಿಕ ಚಿತ್ರ.

ಮಾದಕ ವಸ್ತು ಪ್ರಪಂಚಾದ್ಯಂತ ಕಂಡುಬರುವ ಒಂದು ದೊಡ್ಡ ಪಿಡುಗು. ಇದು ಗಂಡು-ಹೆಣ್ಣು, ಬಡವ-ಶ್ರೀಮಂತ ಎನ್ನುವ ಭೇದವಿಲ್ಲದೆ ಎಲ್ಲೆಡೆಯೂ ಕಂಡುಬರುವ ತೊಂದರೆ.

ಶಿಫಾರಸು ಮಾಡಲಾದ ದೈಹಿಕ ಚಟುವಟಿಕೆ ಪಿರಾಮಿಡ್‌

ಆರೋಗ್ಯ ಅನ್ನುವುದು ವ್ಯಕ್ತಿಗತ ಹೊಣೆಗಾರಿಕೆ. ಮನಸ್ಸು ಮತ್ತು ದೇಹ- ಎರಡರ ಆರೋಗ್ಯವನ್ನೂ ಕಾಪಾಡಿಕೊಳ್ಳುವುದು ಬಹಳ ಮುಖ್ಯವಾಗಿದೆ. ಆಹಾರಾಭ್ಯಾಸ, ವ್ಯಾಯಾಮ ಮತ್ತು ಧನಾತ್ಮಕ ಚಿಂತನೆಗಳ ದಾರಿಯನ್ನು...

ಜಗತ್ತು ಎದುರಿಸುತ್ತಿರುವ ನಾನಾ ಕಾಯಿಲೆ/ತೊಂದರೆಗಳನ್ನು ಪರಿಹರಿಸಲು ವಿವಿಧ ರೀತಿಯ ಸಂಶೋಧನೆಗಳು ನಡೆಯುತ್ತಿವೆ. ಅವುಗಳಿಗೆ ಸೂಕ್ತ ನಿವಾರಣೆಗಳು ದೊರಕುತ್ತಿವೆ. ಆದರೂ...

ಅರುವತ್ತು ವರ್ಷ ವಯಸ್ಸಿಗಿಂತ ಮೇಲ್ಪಟ್ಟ ಹಿರಿಯರಿಗೆ ವಿಶೇಷ ಆರೋಗ್ಯ ಸೇವೆ, ಆರೈಕೆಯನ್ನು ಒದಗಿಸುವ ವಿಶೇಷ ವಿಭಾಗ ಜರಾರೋಗ್ಯ ಶಾಸ್ತ್ರ. ವೈದ್ಯಕೀಯ ಸೇವೆಯಲ್ಲಿ ಪ್ರತಿಯೊಂದಕ್ಕೂ ವಿಶೇಷಜ್ಞರಿರುವ ಈ ಕಾಲಘಟ್ಟದಲ್ಲಿ...

ಹಿಂದಿನ ವಾರದಿಂದ-  ವೈರಸ್‌ಗಳ ಹೊರತಾಗಿ ಜಾಂಡಿಸ್‌ ಉಂಟಾಗಲು ಇನ್ನೊಂದು ಮುಖ್ಯ ಕಾರಣ ಎಂದರೆ ಮದ್ಯಪಾನ. ಅತಿಯಾದ ಮದ್ಯ ಸೇವನೆಯು...

ವ್ಯಕ್ತಿಯ ಹಲ್ಲು ಸಾಲುಗಳು ಅಥವಾ ದವಡೆಗಳು ಪರಸ್ಪರ ಹೊಂದಾಣಿಕೆ ಆಗದೇ ಇದ್ದರೆ ಅದನ್ನು ತಪ್ಪು ಜಗಿತ ಅಥವಾ ಮಾಲ್‌ ಒಕ್ಲೂಶನ್‌ ಎಂಬುದಾಗಿ ಕರೆಯುತ್ತಾರೆ. ಪರಸ್ಪರ ಹೊಂದಾಣಿಕೆ ಆಗದ ಕಳಪೆ ಜಗಿತವು ವಂಶವಾಹಿಯಾಗಿರಬಹುದು...

ಹಿಂದಿನ ವಾರದಿಂದ- ತೀವ್ರ ತರಹದ ಭಾವನಾತ್ಮಕ ಬದಲಾವಣೆಗಳು, ಕಣ್ಣಿಗೆ ಇರಿಯುವಂತಹ ಪ್ರಕಾಶಮಾನವಾದ ದೀಪಗಳು, ತೀಕ್ಷ್ಣ ಘಾಟು ವಾಸನೆಗಳು...

ಹಿಂದಿನ ವಾರದಿಂದ- 18-20 ವಾರಗಳಲ್ಲಿ ಒಂದು ವಿವರ ವಾದ ಸ್ಕಾ éನಿಂಗ್‌ ಮಾಡುವುದರಿಂದ ಶೇ. 80ರ ವರೆಗಿನ ವಿಕಲತೆಗಳನ್ನು ಪತ್ತೆ...

ಪ್ರತೀ ವರ್ಷ ಜುಲೈ 11ರಂದು ಪ್ರಪಂಚದಾದ್ಯಂತ ವಿಶ್ವ ಜನಸಂಖ್ಯೆ ದಿನವನ್ನಾಗಿ ಆಚರಿಸಲಾಗುತ್ತಿದೆ. 1987ರಲ್ಲಿ ಇದೇ ದಿನದಂದು ಪ್ರಪಂಚದ ಜನಸಂಖ್ಯೆ 500 ಕೋಟಿಗೆ ತಲುಪಿದ ದಿನ. ಈ ದಿನ ಜನರಲ್ಲಿ ಜನಸಂಖ್ಯೆ ಮತ್ತು...

ಬಿಳಿತೊನ್ನು ಒಂದು ಸಾಮಾನ್ಯ ಚರ್ಮಸಂಬಂಧಿ ಕಾಯಿಲೆಯಾಗಿದ್ದು, ಇದರಲ್ಲಿ ಚರ್ಮದ ಮೇಲೆ ಬಿಳಿಯ ಕಲೆಗಳು ಉಂಟಾಗುತ್ತವೆ. ಯಾವುದೇ ವಯಸ್ಸಿನ, ಯಾವುದೇ ಲಿಂಗದ ಮತ್ತು ಯಾವುದೇ ಜನಾಂಗದವರನ್ನು ಇದು ಬಾಧಿಸಬಹುದಾಗಿದೆ....

Back to Top