Banglore

 • ಬೆಂಗಳೂರಿನಲ್ಲಿ ಮಳೆ, ಧರೆಗುರುಳಿದ ಮರ:ಇನ್ನೆರಡು ದಿನ ವರುಣಾಗಮನ 

  ಬೆಂಗಳೂರು: ರಾಜ್ಯದ ವಿವಿಧ ಜಿಲ್ಲೆಗಳಲ್ಲಿ  ಎರಡು ದಿನಗಳಿಂದ ಮಳೆ ಸುರಿಯುತ್ತಿದ್ದು, ಶನಿವಾರ ಮಧ್ಯಾಹ್ನ ಬೆಂಗಳೂರು ನಗರದ ಹಲವು ಕಡೆ ಮಳೆ ಸುರಿದಿದೆ.  ಆಕಾಲಿಕವಾಗಿ ಭರ್ಜರಿ ಮಳೆ ಸುರಿದು ರಸ್ತೆಯಲ್ಲಿ ನೀರು ನಿಂತ ಪರಿಣಾಮ ವಾಹನ ಸವಾರರು ಪರದಾಡಬೇಕಾಯಿತು.  ನಿಮಾನ್ಸ್‌…

 • ಮತ್ತೆ ಬಂತು ನಮ್ಮೂರ ಹಬ್ಬ

  ದೂರದೂರಿನಿಂದ ಬೆಂಗಳೂರಿಗೆ ಬಂದವರು ಕ್ರಮೇಣ ಇಲ್ಲಿನವರೇ ಆಗಿ ಬಿಡುತ್ತಾರೆ. ಇಲ್ಲಿನ ಸಂಸ್ಕೃತಿ, ಜೀವನಶೈಲಿಗೆ ಒಗ್ಗಿಕೊಳ್ಳುತ್ತಾರೆ. ಬದುಕು ಕಟ್ಟಿಕೊಳ್ಳುತ್ತಾರೆ. ಅಷ್ಟಾದರೂ, ಹುಟ್ಟೂರಿನ ನೆನಪು ಅವರನ್ನು ಬಿಡುವುದಿಲ್ಲ. ರೆಂಬೆಗಳು ಆಕಾಶಕ್ಕೆ ಚಾಚಿದ್ದರೂ, ಬೇರು ನೆಲದಲ್ಲಿಯೇ ಭದ್ರವಾಗಿರುತ್ತದಲ್ಲ, ಹಾಗೆ. ಎದೆಯಲ್ಲಿ ಬೆಚ್ಚಗಿರುವ ಊರ…

 • ಫಿಟ್‌ನೆಸ್‌ ಮೇಳ

  ಆರೋಗ್ಯಕರ ಜೀವನಶೈಲಿಯನ್ನು ಅನುಸರಿಸುವ ಬಗ್ಗೆ ಬೆಂಗಳೂರು ವಾಸಿಗಳು ಹೆಚ್ಚಿನ ಒಲವು ತೋರುತ್ತಿದ್ದಾರೆ. ಬಹುಸಂಖ್ಯೆಯಲ್ಲಿ ಜನರು ಜಿಮ್‌ ಮತ್ತು ಫಿಟ್‌ನೆಸ್‌ ಸ್ಟುಡಿಯೋಗಳಿಗೆ ಸೇರಿಕೊಳ್ಳುವುದು, ಆರೋಗ್ಯಕರ ಆಹಾರ ಪದ್ಧತಿಗೆ ಮಾರು ಹೋಗುತ್ತಿರುವುದು ಅದರ ಪರಿಣಾಮವೇ. ದೇಶದಲ್ಲಿ ಫಿಟ್‌ನೆಸ್‌ ಕಾಳಜಿ ಹೊಂದಿರುವ ನಗರಗಳಲ್ಲಿ…

 • ಬೆಂಗಳೂರಿನಲ್ಲಿ ನಟೋರಿಯಸ್‌ ರೌಡಿ ಶೀಟರ್‌ ಮೇಲೆ ಪೊಲೀಸ್‌ ಫೈರಿಂಗ್‌

  ಬೆಂಗಳೂರು: ಸಿಸಿಬಿ ಪೊಲೀಸರು ಮಂಗಳವಾರ ಸಂಜೆ ನಟೋರಿಯಸ್‌ ರೌಡಿ ಶೀಟರ್‌ ಸ್ಲಂ ಭರತ್‌ ಮೇಲೆ ಗುಂಡು ಹಾರಿಸಿದ ಘಟನೆ ಕೆಂಗೇರಿ ಉಪನಗರ ಬಳಿ ನಡೆದಿದೆ.  ಬಂಧನಕ್ಕೆ ತೆರಳಿದ್ದ ವೇಳೆ ಪೇದೆ ಹನುಮೇಶ್‌ ಮೇಲೆ ಭರತ್‌ ಹಲ್ಲೆ ನಡೆಸಿದ್ದಾನೆ.ತಕ್ಷಣ ಆತ್ಮರಕ್ಷಣೆಗಾಗಿ…

 • ಉಂಡು ಹೋಗೋ ಕೊಂಡು ಹೋಗೋ ಅಳಿಯ

  ಆದಷ್ಟು ಬೇಗನೆ ಮಗಳು ಲೈಲಾಳ ಮದುವೆ ಮಾಡ­ಬೇಕೆಂಬುದು ವಿಶಾಲು ಆಸೆ. ಆದರೆ ಪತಿರಾಯ ವಿಶ್ವನಿಗೆ ಈಗಲೇ ಯಾಕೆ ಅರ್ಜೆಂಟು ಎಂಬ ಮನಸ್ಥಿತಿ. ಈ ವಿಷಯ­ವಾಗಿಯೇ ಮನೆಯಲ್ಲಿ ದೊಡ್ಡ ಜಗಳ ಆಗಾಗ್ಗೆ ನಡೆಯುತ್ತಿರುತ್ತದೆ. ಪ್ರತಿ ಸಲ ಜಗಳ ನಡೆದಾಗಲೂ ಶಾಂತಿ…

 • ಠಾಣೆಯ ಎಲ್ಲ 71 ಸಿಬ್ಬಂದಿ ವರ್ಗ !

  ಬೆಂಗಳೂರು: ದೂರು ದಾಖಲಿಸಲು ಬಂದ ಮಹಿಳೆ ಮೇಲೆ ಹಲ್ಲೆ, ರೈಫ‌ಲ್‌ ಕಳ್ಳತನ, ಇನ್ಸ್‌ಪೆಕ್ಟರ್‌ ಹಾಗೂ ಸಿಬ್ಬಂದಿ ನಡುವಣ ಸಮನ್ವಯ ಕೊರತೆಯಿಂದ ಸುದ್ದಿಯಾಗಿದ್ದ ಕುಮಾರಸ್ವಾಮಿ ಲೇಔಟ್‌ ಠಾಣೆಯ ಎಲ್ಲ ಸಿಬ್ಬಂದಿಯನ್ನು ಎತ್ತಂಗಡಿ ಮಾಡಲಾಗಿದೆ. ಇನ್ಸ್‌ ಪೆಕ್ಟರ್‌ ಸೇರಿ 71 ಮಂದಿಯನ್ನು…

 • ಕ್ಯಾರಿಕೇಚರ್‌ ಕಚಗುಳಿ 

  ಕ್ಯಾರಿಕೇಚರ್‌ಗಳು ವ್ಯಕ್ತಿಯ ಪ್ರತಿರೂಪಗಳೇನೋ ನಿಜ. ಆದರೆ, ಅದರಲ್ಲಿ ಆ ವ್ಯಕ್ತಿಯ ವಿಶಿಷ್ಟ ಹಾವಭಾವಗಳನ್ನು ಪ್ರತಿಬಿಂಬಿಸುವುದಿದೆಯಲ್ಲ, ಕಲಾವಿದನಿಗೆ ನಿಜಕ್ಕೂ ಅದು ನಾಜೂಕಿನ ಕೆಲಸ. ಪ್ರತಿಭಾವಂತ ಯುವ ಕಲಾವಿದ, ಸ್ಪರ್ಷ ಧಹರವಾಲ್‌ ಈ ಕಲಾಸಾಹಸದಲ್ಲಿ ನಿಪುಣರು. ಪ್ರತಿ ವ್ಯಕ್ತಿಗೂ ಒಂದು ಮುಖಭಾವವು…

 • ಮೇಕಿಂಗ್‌ ಆಫ್ ಗಾಂಧಿ ಚಿತ್ರಸಂತೆ

  ಕುಮಾರಕೃಪಾ ರಸ್ತೆಯಲ್ಲಿ ವರ್ಷದ ಅಷ್ಟೂ ದಿನ ಮರಗಳ ನೆರಳಿನ ಕಪ್ಪುಬಣ್ಣದ ರಂಗೋಲಿ. ಚಿತ್ರಸಂತೆಯ ದಿನ ಮಾತ್ರ ಅಲ್ಲಿ ನೂರಾರು ಬಣ್ಣಗಳ ಓಕುಳಿ. ಧೋ ಎಂದು ಮಳೆ ಬಂದುಹೋದ ಹಾಗೆ, ಜನ ಬಂದು, ಬಯಸಿದ ಚಿತ್ರವನ್ನು ಕೊಂಡು ಹೋಗುತ್ತಾರೆ. ಸ್ಟಾರ್‌ನಟರ…

 • ಕ್ರಿಸ್ಮಸ್‌ ಸಾಮ್ರಾಜ್ಯ:ರಂಗೇರಿದ ರಾಜಧಾನಿ 

  ಬದುಕಿನ ಜೋಳಿಗೆಯಲ್ಲಿ ಕನಸನ್ನು ತುಂಬುವ ಸಾಂತಾಕ್ಲಾಸ್‌, ಬಾಯಿ ಸಿಹಿ ಮಾಡುವ ಕೇಕ್‌… ಕ್ರಿಸ್ಮಸ್‌ನ ರಂಗಿಗೆ ಇಷ್ಟೇ ಕಾರಣವೇ? ಮೈತುಂಬಾ ಬೆಳಕನ್ನು ಹೊದ್ದು, ಶಾಂತಿಯನ್ನು ಪಸರಿಸುವ ಟ್ರೀ, ಅಲಂಕಾರಿಕ ವಸ್ತು, ಬಗೆಬಗೆಯ ಶಾಪಿಂಗ್‌, ಚಳಿಯಲ್ಲಿ ನಾಲಿಗೆಗೆ ಹಿತ ಉಣಿಸುವ ಹೊಸ…

 • ಕಬ್ಬನ್‌ಪಾರ್ಕ್‌:ಶ್ರೀಗಂಧ ಕಳ್ಳನಿಗೆ ಪೊಲೀಸರ ಗುಂಡೇಟು !

  ಬೆಂಗಳೂರು: ಕಬ್ಬನ್‌ ಪಾರ್ಕ್‌ ಬಳಿ ಸೋಮವಾರ ತಡರಾತ್ರಿ ಶ್ರೀಗಂಧ ಕಳ್ಳನೊಬ್ಬನ ಮೇಲೆ ಪೊಲೀಸರು ಫೈರಿಂಗ್‌ ಮಾಡಿದ ಘಟನೆ ನಡೆದಿದೆ. ಶ್ರೀಗಂಧ ಕಳ್ಳ ಮುಜಾಹಿದ್ದೀನ್‌ ಉಲ್ಫಾ ಎಂಬಾತನ ಬಂಧನಕ್ಕೆ ಕಬ್ಬನ್‌ ಪಾರ್ಕ್‌ ಠಾಣೆಯ  ಪೊಲೀಸರು ಕಾರ್ಯಾಚರಣೆಗಿಳಿದಿದ್ದರು. ಈ ವೇಳೆ ಪಿಎಸ್‌ಐ…

 • 50 ಲಕ್ಷ ರೂ ಲೂಟಿಗೈದ ದರೋಡೆಕೋರನ ಕಾಲಿಗೆ ಪೊಲೀಸ್‌ ಗುಂಡು 

  ಬೆಂಗಳೂರು: ನಗರದಲ್ಲಿ ಪೊಲೀಸರು ಮತ್ತೆ ರೌಡಿ ಶೀಟರ್‌ ವೊಬ್ಬನ ಕಾಲಿಗೆ ಗುಂಡು ಹಾರಿಸಿದ್ದು, ವಿಶ್ವೇಶ್ವರಯ್ಯ ಲೇಔಟ್‌ನಲ್ಲಿ  ಭಾನುವಾರ ಬೆಳಗ್ಗೆ 7 ಗಂಟೆ ವೇಳೆಗೆ ರಾಜೇಶ್‌ ಮುಕುಂದೇಗೌಡ ಎಂಬ ರೌಡಿ ಶೀಟರ್‌ ಕಾಲಿಗೆ ಪೊಲೀಸರು ಗುಂಡು ಹಾರಿಸಿದ್ದಾರೆ. 50 ಲಕ್ಷ…

 • ಸೋಮವಾರದಿಂದ ಕಡಲೆಕಾಯಿ ಪರಿಷೆ

  ಬೆಂಗಳೂರು ಅಭಿವೃದ್ಧಿ ಹೊಂದುವುದಕ್ಕೂ ಮೊದಲು, ಬಸವನಗುಡಿಯ ಪ್ರದೇಶ ಕೃಷಿ ಭೂಮಿಯಾಗಿತ್ತು. ಅಲ್ಲಿ ಹೆಚ್ಚಾಗಿ ಕಡಲೆಕಾಯಿ ಬೆಳೆಯುತ್ತಿದ್ದರು. ಫ‌ಸಲು ಬಲಿಯುತ್ತಿದ್ದಂತೆಯೇ ಯಾವುದೋ ಪ್ರಾಣಿ, ರಾತ್ರೋರಾತ್ರಿ ಅದನ್ನು ತಿಂದು ಹಾಕುತ್ತಿತ್ತು. ಗಾಬರಿಯಾದ ರೈತರು, ರಾತ್ರಿಯ ವೇಳೆ ಅಡಗಿ ಕುಳಿತು ಪರೀಕ್ಷಿಸಿದಾಗ- ಭಾರೀ…

 • ರುಚಿಗೆ ಸಾಮ್ರಾಟ : ಅಣ್ಣಾವ್ರ ಅಚ್ಚುಮೆಚ್ಚಿನ ಹೋಟೆಲ್‌

  ಕೆಲವು ಹೋಟೆಲ್‌ಗ‌ಳ ವೈಶಿಷ್ಟ್ಯವೇ ಬೇರೆ. ಅವು ವೆರೈಟಿ ಖಾದ್ಯಗಳಿಂದ, ಹಸಿವನ್ನಷ್ಟೇ ನೀಗಿಸುವ ತಾಣ ಆಗಿರುವುದಿಲ್ಲ; ಆ ಪ್ರದೇಶದ ಲ್ಯಾಂಡ್‌ ಮಾರ್ಕೇ ಆಗಿಹೋಗಿರುತ್ತವೆ. ಆಪ್ತರ ಸಂತೋಷ ಕೂಟಕ್ಕೆ, ಬ್ಯುಸಿನೆಸ್‌ ವಿಚಾರದ ಮಾತುಕತೆಗೆ, ಅಪರೂಪದ ಭೇಟಿಗೆ, ಬರ್ತ್‌ಡೇ ಪಾರ್ಟಿಗಳಿಗೆ “ಇಲ್ಲಿಗೆ’ ಬಂದರೇನೇ…

 • ಬೆಂಗಳೂರು : ತಡರಾತ್ರಿ ಇಬ್ಬರು ರೌಡಿ ಶೀಟರ್‌ಗಳ ಬರ್ಬರ ಹತ್ಯೆ 

  ಬೆಂಗಳೂರು: ವಿವರ್ಸ್‌ ಕಾಲೋನಿಯಲ್ಲಿ  ಇಬ್ಬರು ರೌಡಿ ಶೀಟರ್‌ಗಳನ್ನು ಅಟ್ಟಾಡಿಸಿ ಬರ್ಬರವಾಗಿ ಹತ್ಯೆಗೈದಿರುವ ಘಟನೆ ಬುಧವಾರ ತಡರಾತ್ರಿ ನಡೆದಿದೆ.  ಮುರುಗನ್‌ ಮತ್ತು ಪಳನಿ ಹತ್ಯೆಗೀಡಾದ ರೌಡಿ ಶೀಟರ್‌ಗಳಾಗಿದ್ದಾರೆ. ಆಟೋದಲ್ಲಿ ಬಂದ ದುಷ್ಕರ್ಮಿಗಳು ಅಟ್ಟಾಡಿಸಿಕೊಂಡು ಇಬ್ಬರನ್ನು ಬರ್ಬರವಾಗಿ ಹತ್ಯೆ ಮಾಡಿ ಪರಾರಿಯಾಗಿದ್ದಾರೆ. …

 • ಸಿಲಿಕಾನ್‌ ಸಿಟಿಗೆ ಆಗಮಿಸಿದ ದೀಪ್‌ವೀರ್‌ ದಂಪತಿ ; 21 ಕ್ಕೆ ಅರತಕ್ಷತೆ

  ಮುಂಬಯಿ: ಇಟಲಿಯಲ್ಲಿ  ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ಬಾಲಿವುಡ್ ಜೋಡಿ  ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ಅವರು ಮಂಗಳವಾರ ಬೆಂಗಳೂರಿಗೆ ಆಗಮಿಸಿದ್ದಾರೆ.  ನವೆಂಬರ್ 21ರಂದು ಕುಟುಂಬ ಸದಸ್ಯರು ಮತ್ತು ಸ್ನೇಹಿತರಿಗೆ ಬೆಂಗಳೂರಿನಲ್ಲಿ ಆರತಕ್ಷತೆ ನಡೆಯಲಿದೆ. ಈ ಹಿನ್ನಲೆಯಲ್ಲಿ  ನವ…

 • ಅಂಕಲ್‌ ಅಂತರಂಗದಲ್ಲೇ ಬೆಂಗ್ಳೂರೂ ಅಡಗಿದೆ…

  ಬೆಂಗಳೂರು ಮಾಯಾ ಪಾತ್ರೆ ಇದ್ದಂತೆ. ಇಷ್ಟಾರ್ಥವನ್ನು ನೆರವೇರಿಸುವ ಪಾತ್ರೆ. ಇಲ್ಲಿ ಸಕಲವೂ ಲಭ್ಯ. ಸಮಾನಮನಸ್ಕರೂ ಸಿಗುತ್ತಾರೆ, ಅವಕಾಶಗಳೂ ಅನಂತ. ಪ್ರತಿಭೆಗಳ್ನನೂ ಪೋಷಿಸುವ, ವೇದಿಕೆ ಕಲ್ಪಿಸಿಕೊಡುತ್ತದೆ ಬೆಂಗಳೂರು. ಅದಕ್ಕೆ ನಿದರ್ಶನವಾಗಿ ನಮ್ಮೊಡನಿದ್ದಾರೆ ಅಂಕಲ್‌ ಶ್ಯಾಮ್‌. ಕಳೆದ ಮೂರು ನಾಲ್ಕು ದಶಕಗಳಿಂದ…

 • ನಗುವಿಗೇಕೆ ರೇಷನ್‌?

  ಕಿಸೆಗೂ, ತಲೆಗೂ ಭಾರವಾಗುವ ಸೀರೆ ಮೇಳ, ವಸ್ತು ಮೇಳಗಳ ನಡುವೆ ಮನಸ್ಸನ್ನು ಹಗುರಾಗಿಸುವ ಮೇಳವೊಂದು ನಗರದಲ್ಲಿ ನಡೆಯುತ್ತಿದೆ. ಅದುವೇ ಅಂತರಂಗ ರಂಗತಂಡದ ವತಿಯಿಂದ ಏರ್ಪಾಡಾಗಿರುವ ಹಾಸ್ಯಮೇಳ. ಎಚ್‌.ವಿ. ನಟರಾಜ್‌, ಎಸ್‌. ಷಡಕ್ಷರಿ, ಮೈಸೂರ್‌ ಆನಂದ್‌, ಎನ್‌. ರಾಮನಾಥ್‌, ಇಂದುಶ್ರೀ,…

 • ಬೆಂಗಳೂರು:ವಿದ್ಯಾರ್ಥಿಗಳ ಎದುರೇ ಪ್ರಿನ್ಸಿಪಾಲ್‌ ಬರ್ಬರ ಹತ್ಯೆ !

  ಬೆಂಗಳೂರು : ಅಗ್ರಹಾರ ದಾಸರಹಳ್ಳಿಯಲ್ಲಿರುವ ಹಾವನೂರು ಪಬ್ಲಿಕ್‌ ಸ್ಕೂಲ್‌ನಲ್ಲಿ  ವಿದ್ಯಾರ್ಥಿಗಳ ಎದುರೇ ಪ್ರಾಂಶುಪಾಲರನ್ನು ಬರ್ಬರವಾಗಿ ಇರಿದು ಹತ್ಯೆಗೈದ ಬೆಚ್ಚಿ ಬೀಳಿಸುವ ಘಟನೆ ಭಾನುವಾರ ನಡೆದಿದೆ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಸ್ಪೆಷಲ್‌ ಕ್ಲಾಸ್‌ ನಡೆಸುತ್ತಿದ್ದ ವೇಳೆ ಕಾರಿನಲ್ಲಿ ಬಂದು ನಾಲ್ವರು ದುಷ್ಕರ್ಮಿಗಳು…

 • ಕರದಂಟು ಇಲ್ಲುಂಟು !

  ಉತ್ತರ ಕರ್ನಾಟಕದ ಗರಡಿ ಮನೆಯ ಪೈಲ್ವಾನರಿಗೆ ಪೌಷ್ಟಿಕ ಆಹಾರವಾಗಿದ್ದ ವಿಜಯಾ ಕರದಂಟು 111 ವರ್ಷಗಳ ನಂತರ ಸಿಲಿಕಾನ್‌ ಸಿಟಿಗೆ ಬಂದಿದೆ. ಕರದಂಟು…ಉತ್ತರ ಕರ್ನಾಟಕದ ಪ್ರತಿ ಮನೆಮನೆಯ ಅಚ್ಚುಮೆಚ್ಚಿನ ಸಿಹಿ ತಿಂಡಿ. ನೈಸರ್ಗಿಕ ಅಂಟು, ಚುಕ್ಕಿ ಬೆಲ್ಲ, ಶುದ್ಧ  ತುಪ್ಪದ…

 • ಬೆಂಗಳೂರಿನಲ್ಲಿ ರಾತ್ರಿ ಭಾರೀ ಮಳೆ;ತಗ್ಗು ಪ್ರದೇಶಗಳು ಜಲಾವೃತ,ಪರದಾಟ 

  ಬೆಂಗಳೂರು: ಸೋಮವಾರ ರಾತ್ರಿ ಸಿಲಿಕಾನ್‌ ಸಿಟಿಯಲ್ಲಿ ಭಾರೀ ಮಳೆ ಸುರಿದ ಪರಿಣಾಮ ತಗ್ಗು ಪ್ರದೇಶಗಳು ಜಲಾವೃತವಾಗಿದ್ದು ಸಾರ್ವಜನಿಕರು ಪರದಾಡಬೇಕಾದ ಸ್ಥಿತಿ ನಿರ್ಮಾಣವಾಗಿದೆ. ರಾತ್ರಿ 10 ಗಂಟೆಯ ವೇಳೆಗೆ ಗುಡುಗು ಮಿಂಚಿನ ಅಬ್ಬರದಿಂದ ಆರಂಭವಾದ ಮಳೆ ನಿರಂತರವಾಗಿ ಸುರಿದಿದೆ. ಮೈಸೂರು…

ಹೊಸ ಸೇರ್ಪಡೆ