difficult

 • ಕಷ್ಟದ ಸವಾಲನ್ನು ಸಾಧ್ಯವಾಗಿಸುವುದೇ ಪ್ರತಿಭೆ

  ಹುಣಸೂರು: ಕಷ್ಟ ಸಾಧ್ಯವಾದುದನ್ನು ಬಹಳ ಸುಲಭವಾಗಿ ಮಾಡುವುದೇ ಪ್ರತಿಭೆ ಎನಿಸಿದ್ದು, ಎಲ್ಲಾ ಮಕ್ಕಳಲ್ಲೂ ಒಂದಿಲ್ಲೊಂದು ಪ್ರತಿಭೆ ಅಡಗಿರುತ್ತದೆ. ಇದನ್ನು ಶಿಕ್ಷಕರು ಹೆಕ್ಕಿ ತೆಗೆದು ಪ್ರೋತ್ಸಾಹಿಸಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ನಾಗರಾಜ್‌ ತಿಳಿಸಿದರು. ನಗರದ ಸಂತಜೋಸೆಫರ ಹಿರಿಯ ಪ್ರಾಥಮಿಕ ಶಾಲೆಯ…

 • ಕಷ್ಟ ಮರೆಯಲು ಹಾಸ್ಯ ರಾಮಬಾಣ: ಸುಮಲತಾ

  ಮೈಸೂರು: ಪ್ರತಿಯೊಬ್ಬರಿಗೂ ಜೀವನದಲ್ಲಿ ಒಂದಲ್ಲಾ ಒಂದು ಸಮಸ್ಯೆ ಇರುತ್ತದೆ. ಎಲ್ಲಾ ಕಷ್ಟಗಳನ್ನು ಮರೆತು ಆರೋಗ್ಯದಿಂದ ಇರಲು ಹಾಗೂ ಪ್ರತಿಯೊಂದು ರೋಗಕ್ಕೂ ಹಾಸ್ಯ ಉತ್ತಮವಾದ ರಾಮಬಾಣ ಎಂದು ಸಂಸದೆ ಸುಮಲತಾ ಹೇಳಿದರು. ಜೆ.ಕೆ.ಮೈದಾನದಲ್ಲಿ ಆಯೋಜಿಸಿದ್ದ ಚುಟುಕು ಹಾಸ್ಯೋತ್ಸವಕ್ಕೆ ಚಾಲನೆ ಮಾಡಿ…

 • ಸುಪ್ರೀಂನಲ್ಲಿ ಪ್ರಶ್ನಿಸುವುದು ಕಷ್ಟ

  ಸಂಸತ್‌ನಲ್ಲಿ ಕಾಂಗ್ರೆಸ್‌ ನಾಯಕ ಪಿ.ಚಿದಂಬರಂ ಅವರು ಕೇಂದ್ರದ ನಿರ್ಧಾರದ ವಿರುದ್ಧ ಸುಪ್ರೀಂಕೋರ್ಟ್‌ ಮೆಟ್ಟಿಲೇರುವುದಾಗಿ ತಿಳಿಸಿದ್ದರೆ, ಸರ್ಕಾರದ ನಿರ್ಧಾರಕ್ಕೆ ನ್ಯಾಯಾಲಯದ ಒಪ್ಪಿಗೆ ಸಿಗುವ ಸಂಪೂರ್ಣ ಭರವಸೆ ನನಗಿದೆ ಎಂದು ಸಚಿವ ಅಮಿತ್‌ ಶಾ ಹೇಳಿದ್ದಾರೆ. 370ನೇ ವಿಧಿ ರದ್ದು ನಿರ್ಧಾರವನ್ನು…

 • ಕಷ್ಟವೆಂಬ ಮಳೆಗೆ ಆತ್ಮಬಲವೇ ಕೊಡೆ…

  ಬಿರುಸಿನ ಗಾಳಿ-ಮಳೆಗೆ ಸಿಕ್ಕ ಪಾದಚಾರಿಯಂತೆ ಬದುಕು. ಕೊಡೆ ಹಿಡಿದು ಸಾಗುವಾಗ ಒಮ್ಮೆ ಹಿಂಬದಿಯಿಂದ, ಮತ್ತೂಮ್ಮೆ ಎಡದಿಂದ, ಬಲದಿಂದ, ಮುಂಬದಿಯಿಂದ-ಹೀಗೆ ಕ್ಷಣಕ್ಕೊಮ್ಮೆ ದಿಕ್ಕು ಬದಲಿಸಿ ಮಳೆ ದಾಳಿ ಇಟ್ಟಿತೆಂದರೆ ಗಮ್ಯ ತಲುಪುವ ವೇಳೆಗೆ ನಾವು ಹೈರಾಣಾಗಿರುತ್ತೇವೆ. ಬದುಕಿನಲ್ಲಿ ಕಷ್ಟಗಳೂ ಹೀಗೆಯೇ….

 • ಕಾಂಗ್ರೆಸ್‌ಗೆ ಕಷ್ಟವಾದರೆ, ಅವರ ದಾರಿ ನೋಡಿಕೊಳ್ಳಲಿ: ಕುಪೇಂದ್ರ ರೆಡ್ಡಿ

  ಬೆಂಗಳೂರು: “ಕಾಂಗ್ರೆಸ್‌ ಹಾಗೂ ಬಿಜೆಪಿಗಿಂತ ಜೆಡಿಎಸ್‌ ಕಡಿಮೆ ಸ್ಥಾನ ಗೆದ್ದಿದೆ. ಆದರೆ, ಸರ್ಕಾರ ರಚಿಸುತ್ತೇವೆ ಎಂದು ನಾವು ಯಾರ ಬಾಗಿಲಿಗೂ ಹೋಗಿರಲಿಲ್ಲ. ಕಾಂಗ್ರೆಸ್‌ನವರೇ ಮುಖ್ಯಮಂತ್ರಿ ಮಾಡುತ್ತೇವೆಂದು ಬಂದಿದ್ದರು. ಈಗ ಅವರಿಗೆ ಕಷ್ಟವಾದರೆ ಅವರ ದಾರಿ ಅವರು ನೋಡಿಕೊಳ್ಳಲಿ’ ಎಂದು…

 • ಗಡಿ ಕಾದರೆ ಸೈನಿಕರ ಕಷ್ಟ ತಿಳಿಯುತ್ತೆ

  ಬೆಂಗಳೂರು: ಹೆಚ್ಚು ಓದದವರು, ತಿನ್ನಲು ಇಲ್ಲದವರು ಸೈನ್ಯ ಸೇರುತ್ತಾರೆ ಎಂದು ರಾಜಕಾರಣಿಗಳು ಹೇಳುತ್ತಾರೆ. ದುಡಿಯದೇ ತಿನ್ನುವ ಇವರನ್ನು ಗಡಿಯಲ್ಲಿರಿಸಿ ದೇಶ ಕಾಯಲು ನಿಯೋಜಿಸಿದರೆ ಸೈನಿಕರ ಕಷ್ಟ ಗೊತ್ತಾಗುತ್ತದೆ ಎಂದು ವಾಗ್ಮಿ ಎಸ್‌.ಎನ್‌.ಸೇತುರಾಮ್‌ ಹೇಳಿದರು. ಜಯನಗರದ ಆರ್‌.ವಿ. ನಿರ್ವಹಣಾಶಾಸ್ತ್ರ ಸಂಸ್ಥೆಯಲ್ಲಿ…

 • ವಿದ್ಯಾವಂತರು ಅನ್ನದಾತನ ಕಷ್ಟಗಳಿಗೆ ನೆರವಾಗಲಿ

  ಬೆಂಗಳೂರು: ವಿದ್ಯಾವಂತ ಸಮುದಾಯವು ಅನ್ನದಾತನ ಕಷ್ಟಗಳಿಗೆ ನೆರವಾಗಬೇಕಿದೆ ಎಂದು ಸಾಣೇಹಳ್ಳಿ ತರಳಬಾಳು ಜಗದ್ಗುರು ಶಾಖಾ ಮಠದ ಡಾ.ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಜಿ ತಿಳಿಸಿದರು. ನಗರದ ರಾವ್‌ ಬಹದ್ದೂರ್‌ ಧರ್ಮಪ್ರವರ್ತ ಗುಬ್ಬಿ ತೋಟದಪ್ಪ ಧರ್ಮಸಂಸ್ಥೆ ವತಿಯಿಂದ 2018-19ನೇ ಸಾಲಿನ ವಿದ್ಯಾರ್ಥಿ ನಿಲಯಗಳ…

 • ಕಷ್ಟಕ್ಕೆ ಸ್ಪಂದಿಸುವವರಿಗೆ ಮತ ನೀಡಿ

  ಕೆ.ಆರ್‌.ನಗರ: ಚುನಾವಣೆ ಸಮಯದಲ್ಲಿ ಹಾಜರಾಗಿ ಮತ ಕೇಳಿ ಕಾಣೆಯಾಗುವವರನ್ನು ಬೆಂಬಲಿಸುವ ಬದಲು ಸದಾ ಜನರ ಸಂಕಷ್ಟಕ್ಕೆ ಸ್ಪಂದಿಸುವ ನಮಗೆ ಮತ ನೀಡಿ ಎಂದು ಸಿಎಂ ಎಚ್‌.ಡಿ.ಕುಮಾರಸ್ವಾಮಿ ಹೇಳಿದರು. ತಾಲೂಕಿನ ಬಸವರಾಜಪುರ ಗ್ರಾಮದಲ್ಲಿ ಮಂಡ್ಯ ಲೋಕಸಭಾ ಕ್ಷೇತ್ರದ ಜೆಡಿಎಸ್‌-ಕಾಂಗ್ರೆಸ್‌ ಮೈತ್ರಿ…

 • ಭ್ರಷ್ಟರಿಗೆ ಕಷ್ಟ;ಬಡವರಿಗೆ ಮೋದಿ ಇಷ್ಟ

  ಹುಬ್ಬಳ್ಳಿ: ಭ್ರಷ್ಟರಿಗೆ ಮೋದಿ ಎಂದರೆ ಕಷ್ಟ. ನಿಷ್ಠರಿಗೆ, ಬಡಜನತೆಗೆ ಮೋದಿ ಎಂದರೆ ಇಷ್ಟ. ನಿಮ್ಮ ಪ್ರಧಾನ ಸೇವಕ-ಕಾವಲುಗಾರ ಕಳೆದ ನಾಲ್ಕೂವರೆ ವರ್ಷಗಳಲ್ಲಿ ದಲ್ಲಾಳಿಗಳಿಗೆ ಮೂಗುದಾರ ಹಾಕಿ ದೇಶದ ಬಡವರಿಗೆ ದಕ್ಕಬೇಕಾದ ಲಾಭವನ್ನು ನೇರವಾಗಿ ಅವರ ಖಾತೆಗೆ ಜಮಾ ಆಗುವಂತೆ…

 • ಪಾಪ, ಗಂಡ್ಸು!

  ಹೆಣ್ಣಿನ ಬದುಕಿನಲ್ಲಿ ಹೇಗೆ ಕಷ್ಟವಿದೆಯೋ ಗಂಡು ಕೂಡ ಈ ಕಷ್ಟಗಳಿಗೆ ಹೊರತಾಗಿಲ್ಲ. ಅವನ ಜಗತ್ತಿನಲ್ಲಿ ಅವನದೇ ಆದ ಕಷ್ಟಗಳಿವೆ, ನೋವುಗಳಿವೆ. ತನ್ನ ಸುತ್ತ ಮೌನದ ಕೋಟೆ ಕಟ್ಟಿಕೊಂಡೇ ಅವನು ಎಲ್ಲವನ್ನು, ಎಲ್ಲರನ್ನೂ ನಿಭಾಯಿಸುತ್ತಾನೆ. ಗಂಡಾಗಿ ಹುಟ್ಟಿ ಬದುಕುವುದು ಸುಲಭವೇನಲ್ಲ!…

 • ಉಚಿತ ವಿದ್ಯುತ್‌ ದಕ್ಕಿಸಿಕೊಳ್ಳೋದು ಕಷ್ಟ ಕಷ್ಟ

  ವಿದ್ಯುತ್‌ ನಿಯಂತ್ರಣ ವ್ಯವಸ್ಥೆಗಳು ಸೋಲಾರ್‌ ವಿದ್ಯುತ್‌ ಖರೀದಿ ದರವನ್ನು ಗಣನೀಯವಾಗಿ ಕುಗ್ಗಿಸಿವೆ. ಕೆಲವು ರಾಜ್ಯಗಳಲ್ಲಿ ಯೂನಿಟ್‌ ಬೆಲೆ 7.8 ಇದ್ದದ್ದು 2.44ಕ್ಕೆ ಇಳಿದಿದೆ. ಕರ್ನಾಟಕದಲ್ಲಿಯೇ 9 ರೂ. ಇದ್ದದ್ದು ಈಗ 6 ರೂ.ಗೆ ಕುಸಿದಿದೆ.  ಭಾರತದ ಭೌಗೋಳಿಕ ಪರಿಸ್ಥಿತಿಯನ್ನು…

ಹೊಸ ಸೇರ್ಪಡೆ