education

 • ಏನು, ಸ್ಕೋಪಾ? ಸ್ಕೋಪ್‌ ಇರೋ ಕೋರ್ಸಲ್ಲಿ ಹಂಪ್‌ಗ್ಳಿವೆ, ಎಚ್ಚರ!

  ಇಷ್ಟರಲ್ಲೇ ಪಿಯುಸಿ ಫ‌ಲಿತಾಂಶ ಪ್ರಕಟವಾಗಲಿದೆ. ಅದಕ್ಕೂ ಮೊದಲೇ ಕಿವಿಯೇ ಬಿಸಿ ಆಗುವಂತೆ ಮಕ್ಕಳ ನೂರಾರು ಟಿಪ್ಸ್‌ ಕೇಳಿರುತ್ತಾರೆ. ಅವರ ಆಸಕ್ತಿಗಳನ್ನೆಲ್ಲ ಗಾಳಿಗೆ ತೂರುವಂತೆ ನಾನಾ ಉಪದೇಶಗಳು ಅವರನ್ನು ಗೊಂದಲಕ್ಕೆ ನೂಕಿರುತ್ತವೆ. ತುಂಬಾ ಸ್ಕೋಪ್‌ ಇದೆಯೆಂದು ಜನಪ್ರಿಯ ಕೋರ್ಸ್‌ ಅನ್ನು…

 • ಇಷ್ಟದಿಂದ ಪಡೆದ ಕಷ್ಟದ ಬದುಕು…

  ಹಾಸ್ಟಲ್‌ ಜೀವನ ಮರೀಚಿಕೆಯೆಂದುಕೊಂಡಿದ್ದ ನನಗೆ ಅಣ್ಣನ ದಯೆಯಿಂದ ಹಾಸ್ಟಲ್‌ಗೆ ಸೇರುವ ಅವಕಾಶ ದೊರೆಯಿತು. ಹಾಸ್ಟೆಲ್‌ ಎಂದರೆ ಅದು ಅವ್ಯವಸ್ಥೆಯಿಂದ ಕೂಡಿರುತ್ತದೆ ಎಂದೂ ಕೇಳಿದ್ದ ಅಮ್ಮನಿಗೆ ಅಲ್ಲಿಗೆ ಸೇರಿಸಲು ಸ್ವಲ್ಪವೂ ಮನಸ್ಸಿರಲಿಲ್ಲ. ಆದರೆ ಪಿ.ಜಿ ಕಲಿಯಲು ದೂರದ ಊರಿಗೆ ಹೋಗಲೇಬೇಕಾಯಿತು….

 • ಶಿಕ್ಷಣ, ಧಾರ್ಮಿಕ ಕಾರ್ಯದಲ್ಲಿ ಮಠಗಳ ಪ್ರಮುಖ ಪಾತ್ರ

  ನೆಲಮಂಗಲ: ರಾಜ್ಯದಲ್ಲಿ ಶಿಕ್ಷಣ ಮತ್ತು ಇತರ ಧರ್ಮಕಾರ್ಯಗಳ ಅಭಿವೃದ್ಧಿಯಲ್ಲಿ ಮಠಗಳ ಪಾತ್ರ ಪ್ರಮುಖವಾದದ್ದು. ಇತರೆ ಧರ್ಮಗಳ ಸಮುದಾಯಗಳ ಮಠಗಳೂ ಉತ್ತಮ ಸೇವೆ ನಡೆಸಿಕೊಂಡು ಬರುತ್ತಿವೆ ಎಂದು ಸಂಸದ ವೀರಪ್ಪ ಮೊಯ್ಲಿ ತಿಳಿಸಿದರು. ತಾಲೂಕಿನ ಸೋಂಪುರ ಹೋಬಳಿಯ ಶಿವಗಂಗೆಯ ಶ್ರೀಹೊನ್ನಮ್ಮ ಗವಿ…

 • ಮನಸ್ಸುಗಳು ದ್ವೀಪಗಳು: ಮಾತುಗಳು ಮುರಿದ ಸೇತುಗಳು

  ಲಿಂಗ ಭೇದ-ವರ್ಗಭೇದಗಳಂತಹ ಸಾಮಾಜಿಕ ಅನಿಷ್ಟಗಳ ಕುರಿತಂತೆ ವ್ಯಾಪಕವಾಗಿ ಎಚ್ಚರ ಮೂಡಿದೆ; ಆರೋಗ್ಯ, ಸುರಕ್ಷತೆ, ಸಮಾನ ಶಿಕ್ಷಣ ಮತ್ತು ಸಮಾನ ಅವಕಾಶಗಳಿಂದ ಸಾಮಾಜಿಕವಾಗಿ ಪ್ರಗತಿ ಸಾಧ್ಯವಾಗಿದೆ; ವಿಶ್ವದ ಬಹುತೇಕ ಎಲ್ಲೆಡೆ ಜನರ ಜೀವನಮಟ್ಟ ಸಾಕಷ್ಟು ಸುಧಾರಿಸಿದೆ; ಮನುಷ್ಯ ಈ ಭೂಮಿಯ…

 • ನಮ್ಮ ಮಕ್ಕಳಿಗೆ ಏನು ಕಲಿಸಬೇಕು?

  ಪ್ರಾಥಮಿಕ, ಮಾಧ್ಯಮಿಕ, ಉನ್ನತ- ಯಾವುದೇ ಹಂತದ ಶಿಕ್ಷಣ ಸಂಸ್ಥೆಗಳ ಮೂಲ ಉದ್ದೇಶ ಏನಾಗಿರಬೇಕು? – ನಮ್ಮ ಮಕ್ಕಳಿಗೆ, ಯುವ ಸಮುದಾಯಕ್ಕೆ ಕಲಿಯುವುದು ಹೇಗೆ ಎಂಬುದನ್ನು ಕಲಿಸುವುದು! ಸಮಸ್ಯೆ ಬಿಡಿಸುವುದನ್ನು ನಮ್ಮ ಮಕ್ಕಳಿಗೆ ಕಲಿಸಿದರೆ ಸಾಕು. ತರಗತಿಯಲ್ಲಿ ತಮಗೆ ಲಭಿಸಿದ…

 • “ಧಾರ್ಮಿಕ ಕೇಂದ್ರ ಸಂಸ್ಕೃತಿ, ಸಂಸ್ಕಾರ ನೀಡುವ ಕೇಂದ್ರಗಳಾಗಲಿ’

  ವಿಟ್ಲ : ಜಗತ್ತು ನೋಡ ಲಿರುವ ಶಿಶುವಿಗೆ ಗರ್ಭಾವಸ್ಥೆ ಯಲ್ಲಿಯೇ ಸಂಸ್ಕಾರ ಕೊಡುವ ಕೆಲಸ ಮಾತೆಯರಿಂದ ಆದಾಗ ಸುಸಂಸ್ಕೃತ ನಿರ್ಮಾಣ ಸಾಧ್ಯ. ಹಾಗೆಯೇ ಧಾರ್ಮಿಕ ಕೇಂದ್ರಗಳು ಧಾರ್ಮಿಕ ಚಟುವಟಿಕೆಗಳೊಂದಿಗೆ ನೈತಿಕ, ಶಿಕ್ಷಣ, ಸಂಸ್ಕೃತಿ, ಸಂಸ್ಕಾರ ನೀಡುವ ಕೇಂದ್ರಗಳಾಗಿ ಬೆಳೆಯಬೇಕು…

 • ಮಕ್ಕಳಿಗೆ ಸಂಸ್ಕಾರ, ಸಂಸ್ಕೃತಿ ಕಲಿಸುವ ಶಿಕ್ಷಣ ಅಗತ್ಯ

  ಕುಂದಾಪುರ:  ಮಕ್ಕಳಲ್ಲಿ ಉತ್ತಮ ಸಂಸ್ಕಾರ ಸಂಸ್ಕೃತಿ ಬೆಳೆಯಬೇಕಾದರೆ ಮನೆ ಹಾಗೂ ಶಾಲೆಗಳಲ್ಲಿ ಹಿಂದೂ ಸಂಸ್ಕೃತಿಯ ಶಿಕ್ಷಣ ನೀಡಬೇಕು. ಸಂಸ್ಕಾರ ಸಂಸ್ಕೃತಿ ನೀಡುವ ಭಾಷೆಯನ್ನು ಬಾಲ್ಯದಲ್ಲಿ ಮಕ್ಕಳಿಗೆ ನೀಡಬೇಕು. ಮಕ್ಕಳನ್ನು ಸತøಜೆಗಳನ್ನಾಗಿ ರೂಪಿಸುವ ಮಹತ್ತರವಾದ ಜವಾಬ್ದಾರಿ ಮಕ್ಕಳ ಪೋಷಕರ ಮೇಲಿದೆ…

 • ಮೇಷ್ಟ್ರ ಕೃಪೆಯಿಂದ ಅವನು ಬಚಾವಾದ, ನನಗೆ ಶಿಕ್ಷೆಯಾಯ್ತು!

  ವೃಥಾ ಶಿಕ್ಷೆಗೆ ಒಳಪಡಿಸಿದ್ದಕ್ಕೆ ಆ ಶಿಕ್ಷಕರ ವಿರುದ್ಧ ಕೋಪಿಸಿಕೊಂಡು ಖಂಡಿಸುವ ಪ್ರಚೋದನೆಗೊಳಪಡಬೇಕೋ ಅಥವಾ ಅವರೇ ಮುಂದೆ ಮಾಡಿದ ಕಾರಣದಂತೆ ಪ್ರಾಯದಲ್ಲಿ(ದೈಹಿಕವಾಗಿ ಅಲ್ಲ) ಚಿಕ್ಕವನಾದ ಹುಡುಗನ ಜೊತೆಗೆ ಕೈ ಮಿಲಾಯಿಸಿದ್ದಕ್ಕೆ ಪಶ್ಚಾತ್ತಾಪ ಪಡಬೇಕೋ ಎಂಬ ಗೊಂದಲಕ್ಕೆ ಬಿದ್ದೆ. ಕೊನೆಗೆ ಎರಡನೆಯದ್ದೇ…

 • ಮಾತೃಭಾಷೆಯಲ್ಲೇ ಶಿಕ್ಷಣ ಅತ್ಯಗತ್ಯ: ಎಸ್ಸೆಲ್‌ ಭೈರಪ್ಪ

  ನವದೆಹಲಿ: ಮಕ್ಕಳು ತಮ್ಮ ಮಾತೃಭಾಷೆಯಲ್ಲೇ ಶಿಕ್ಷಣ ಪಡೆಯುವುದು ಅಗತ್ಯ. ಇಂಗ್ಲಿಷ್‌ ಕಲಿಕೆಗೆ ಪ್ರಾಧಾನ್ಯತೆ ನೀಡುವುದರಿಂದ ಮಕ್ಕಳ ಆಲೋಚನೆ ಮತ್ತು ಭಾವನಾ ಶಕ್ತಿಯ ಹತ್ಯೆ ಮಾಡಿದಂತಾಗುತ್ತದೆ ಎಂದು ಖ್ಯಾತ ಕಾದಂಬರಿಕಾರ ಎಸ್‌.ಎಲ್‌.ಭೈರಪ್ಪ ಹೇಳಿದ್ದಾರೆ.  ಪ್ರಾದೇಶಿಕ ಭಾಷೆಗಳಲ್ಲೇ ಮಕ್ಕಳು ಶಿಕ್ಷಣ ಪೂರೈಸಬೇಕು….

 • ವೆಬ್‌ಸೈಟಲ್ಲಿ ಆರ್‌ಟಿಇ ಪ್ರವೇಶ ಸುತ್ತೋಲೆ ಎಡವಟ್ಟು!

  ಗಂಗಾವತಿ: ಸರಕಾರದ ಮಹತ್ವದ ಯೋಜನೆಗಳಲ್ಲಿ ಒಂದಾಗಿರುವ ಉಚಿತ ಮತ್ತು ಕಡ್ಡಾಯ ಶಿಕ್ಷಣ ಹಕ್ಕಿನಡಿಯಲ್ಲಿ 2017-18ನೇ ಸಾಲಿನ ಆರ್‌ಟಿಇ ಪ್ರವೇಶ ಅರ್ಜಿ ಸ್ವೀಕಾರಕ್ಕೆ ಸಾರ್ವಜನಿಕ ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಿದೆ. ದಾಖಲಾತಿಗಳ ಸಮೇತ ಅರ್ಜಿ ಸಲ್ಲಿಸಲು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಗೆ ತೆರಳಿದರೆ, ಇನ್ನೂ ಆದೇಶ ಬಂದಿಲ್ಲ ಎಂಬ…

ಹೊಸ ಸೇರ್ಪಡೆ