CONNECT WITH US  

ಮುಜಫ‌ರನಗರ : ಅಪ್ರಾಪ್ತ ವಯಸ್ಸಿನ ತನ್ನ ಪುತ್ರಿಯ ಮೇಲೆ ಆಕೆಯ ತಂದೆ ಕಳೆದ ಆರು ತಿಂಗಳಿಂದ ಅತ್ಯಾಚಾರ ನಡೆಸುತ್ತಿದ್ದು ಪತ್ನಿಯ ಕೈಯಲ್ಲಿ ರೆಡ್‌ ಹ್ಯಾಂಡ್‌ ಸಿಕ್ಕಿ ಬಿದ್ದಿರುವ ಘಟನೆ ಉತ್ತರ...

Bengaluru: A 40-year-old man, a JP Nagar resident gouged out the right eye of his father using his car keys, on Tuesday, allegedly over a property dispute...

"ನಮ್ಮಜ್ಜಿ ಹೇಳಿದ್ದನ್ನೇ ಹೇಳ್ತಾ ಇರ್ತಾರೆ. ವಟಗುಟ್ಟದೆ ಸುಮ್ನೆ ಇರೋಕೇ ಬರೋದಿಲ್ಲ ಅವ್ರಿಗೆ', "ಅತ್ತೆ ಜೊತೆ ಅಡ್ಜಸ್ಟ್‌ ಮಾಡ್ಕೊಳ್ಳೋಕೆ ಆಗ್ತಾ ಇಲ್ಲ. ಅದಕ್ಕೇ ಬೇರೆ ಮನೆ ಮಾಡ್ತಾ ಇದೀವಿ'... ಹೆಂಗಸರು...

ಬೆಂಗಳೂರು: ಜೆ.ಪಿ.ನಗರದ ಶಾಕಾಂಬರಿ ಬಡಾವಣೆಯಲ್ಲಿ  ಯುವಕನೊಬ್ಬ ಆಸ್ತಿಗಾಗಿ ತನ್ನ ತಂದೆಯ ಕಣ್ಣನ್ನೇ ಕಿತ್ತು ಹಾಕಿ ರಾಕ್ಷಸೀ ಕೃತ್ಯ ಎಸಗಿದ್ದಾನೆ. 

65 ರ ಹರೆಯದ ನಿವೃತ್ತ ಸರ್ಕಾರಿ...

ಉದ್ಯೋಗಾಕಾಂಕ್ಷಿಗಳು ತಮ್ಮ ಸ್ವವಿವರ ಪಟ್ಟಿ ರಚಿಸುವಾಗ ಶೇ.100ರಷ್ಟು ಸತ್ಯವನ್ನೇ ನಮೂದಿಸುತ್ತಾರೆ ಎಂಬ ಗ್ಯಾರಂಟಿ ಇಲ್ಲ. ಇಂಗ್ಲೆಂಡ್‌ನ‌ ಹದಿಹರೆಯದ ಹುಡುಗಿಯೊಬ್ಬಳು ತಾನೇ ತನ್ನ ಸಿವಿ ಅನ್ನು ಬರೆಯದೇ ತನ್ನ ತಂದೆಯ...

ಬೀಜಿಂಗ್‌ : ಇಲ್ಲಿನ ಅಪಾರ್ಟ್‌ಮೆಂಟ್‌ ಒಂದರ ಮನೆಯವರು ತಾವು ಹೊಸದಾಗಿ ಖರೀದಿಸಿದ್ದ ಇ-ಸ್ಕೂಟರ್‌ ಚಾರ್ಜ್‌ ಮಾಡಲು ಇಟ್ಟ ಸಂದರ್ಭದಲ್ಲಿ ಅದು ಸ್ಫೋಟಗೊಂಡ ಘಟನೆ ನಡೆದಿದೆ. 

ಒಳ್ಳೆ ಅಪ್ಪ- ಅಮ್ಮ ಹೇಗಿರಬೇಕು? ಇದು ಇಂದಿನ ತುರ್ತು ಪ್ರಶ್ನೆ. ಮಗುವನ್ನು ಸರಿಯಾದ ರೀತಿಯಲ್ಲಿ ಬೆಳೆಸುವುದು ಪ್ರತಿ ಪೋಷಕರ ಹೊಣೆ. ಮಗುವಿಗೆ ಅನ್ನ, ಬಟ್ಟೆ, ವಿದ್ಯೆ ನೀಡಿ, ಅವರ ಜತೆಗಿರೋದಷ್ಟೇ ಹೆತ್ತವರ...

ಸಾಂದರ್ಭಿಕ ಚಿತ್ರ

ಅಪ್ಪ ಎಂದರೆ ಆಕಾಶ'- ಈ ಮಾತು ನೂರಕ್ಕೆ ನೂರು ನಿಜ. ಎಲ್ಲರಿಗೂ ಅಪ್ಪ ಎಂದರೆ ಇಷ್ಟ . ಹೆಣ್ಣುಮಕ್ಕಳಿಗಂತೂ ಕೇಳುವುದೇ ಬೇಡ. "ಒಂದು ಮಗು ಹುಟ್ಟಿದಾಗ ಒಬ್ಬ ಅಪ್ಪ ಹುಟ್ಟುತ್ತಾನೆ' ಎಂದು ಹೇಳುವುದು ನಿಜ. ಅಪ್ಪನಿಗೆ...

"ಬದುಕು ನಮ್ಮನ್ನು ವಿಪರೀತ ಆಟ ಆಡಿಸಿಬಿಡ್ತು. ಅಪ್ಪನ ಪ್ರೀತಿಯೇ ಸಿಗಲಿಲ್ಲ ನನ್ಗೆ. ತಾತನ ಕಾಲದ ಮಣ್ಣಿನ ಮನೆಯನ್ನೇ ಅರಮನೆ ಅಂದ್ಕೊಂಡು ಬದುಕಿದ್ದಾಯ್ತು. ಗೌರ್ನಮೆಂಟ್‌ ಹಾಸ್ಟೆಲಿನಲ್ಲಿ ಇದ್ಕೊಂಡು, ಸೀನಿಯರ್‌ಗಳ...

Tumakuru: Narayanaswamy (34), an engineer working in an organization in Bengaluru, has allegedly murdered his wife and his father at his home in...

ಸಾಂದರ್ಭಿಕ ಚಿತ್ರ

ಹತ್ತೂಂಭತ್ತು ವರ್ಷದ ರಾಧಾಗೆ ತಂದೆ ತೀರಿಕೊಂಡ ಸಮಯದಿಂದ ಕಣ್ಣುನೋವು. ನೇತ್ರ ಪರೀಕ್ಷೆ ಮಾಡಿಸಿದಾಗ ದೃಷ್ಟಿ ದೋಷ ಕಂಡುಬರಲಿಲ್ಲ. ಮುಂದೆ ನರರೋಗ ವೈದ್ಯರು ತಪಾಸಣೆ ನಡೆಸಿದಾಗ, ಯಾವ ವೈದ್ಯಕೀಯ ಸಮಸ್ಯೆಯೂ...

ನಾನು ನೋಡಿದ ಮೊದಲ ವೀರ... ಬಾಳು ಕಲಿಸಿದ ಸಲಹೆಗಾರ - ಈ ಮಧುರ ಹಾಡಿನ ಸಾಲುಗಳನ್ನು ಓದುತ್ತಲೇ, ನಾನು ಯಾರ ಬಗ್ಗೆ ಮಾತನಾಡುತ್ತಿದ್ದೇನೆ ಎಂದು ನಿಮಗೆಲ್ಲರಿಗೂ ಖಂಡಿತ ತಿಳಿದೀತು. ಹೌದು, ಜನಕ, ಪಿತ, ಡ್ಯಾಡಿ, ಅಬ್ಬು...

ಗಲಗಲಿ (ಬಾಗಲಕೋಟೆ): ಬೈಕ್‌ ಮೇಲೆ ತೆರಳುವಾಗ ಆಯತಪ್ಪಿ ಕೃಷ್ಣಾನದಿಗೆ ಬಿದ್ದ ಮಗಳನ್ನು ರಕ್ಷಿಸಲು ಹೋದ ತಂದೆ, ಮಗಳು ಇಬ್ಬರೂ ಮೃತಪಟ್ಟ ಘಟನೆ ಬೀಳಗಿ ತಾಲೂಕಿನ ಗಲಗಲಿಯ ಕೆಳ ಸೇತುವೆ ಬಳಿ ಬುಧವಾರ...

ಬಾಗಲಕೋಟೆ: ಬೀಳಗಿ ತಾಲೂಕಿನ ಕೃಷ್ಣಾ ನದಿಯ ಸೇತುವೆಯಲ್ಲಿ ಬಲವಾದ ಗಾಳಿ ಬೀಸಿದ ಪರಿಣಾಮವಾಗಿ ಬೈಕ್‌ನಲ್ಲಿ ತೆರಳುತ್ತಿದ್ದ  ತಂದೆ, ಮಗಳು ನದಿಗೆ ಬಿದ್ದು  ದಾರುಣವಾಗಿ ನೀರುಪಾಲಾದ ಘಟನೆ  ಬುಧವಾರ...

ಮಗಳು ಸೋಲುತ್ತಾಳೆ, ನಿಜ. ನಿರೀಕ್ಷಿತ ಪೈಪೋಟಿ ಅವಳಿಂದ ಅಸಾಧ್ಯ ಎನ್ನುವುದೂ ಸತ್ಯವೇ. ಹಾಗಂತ, ಮಗಳೊಂದಿಗೆ ನೀವು ಆಡದೇ ಸುಮ್ಮನಿದ್ದರೆ, ಮುಂದೊಂದು ದಿನ ಬದುಕಿನಲ್ಲಿ ಮಗಳೇ ಸೋತುಬಿಡುತ್ತಾಳೆ!...

Bengaluru: A 14-year-old kid was rushed to the hospital after he was brutally beaten by his father. The victim has sustained wounds on his head, neck and...

Bengaluru: A father and son duo were drowned to death on Monday evening when they had taken a dip at Bagaluru Lake in Mylanahalli in north east Bengaluru. 

ಹೆಣ್ಣೊಬ್ಬಳು ತಾಯಿಯಾಗುವುದರಲ್ಲಿ ವಿಶೇಷತೆ ಇಲ್ಲ. ಆದರೆ ಆಕೆ ತಂದೆಯಾಗಿ, ತಾಯಿಯಾಗಿ,  ಹೆತ್ತಮಕ್ಕಳ ಪಾಲಿಗೆ ಸಕಲವೂ ಆಗಿ ನಿಲ್ಲುವುದಿದೆಯಲ್ಲ; ಅದು ನಿಜವಾದ ವೈಶಿಷ್ಟ್ಯ.

ಬೆಂಗಳೂರು: ಮನೆಬಿಟ್ಟುಹೋದ ಮಗಳನ್ನು ಹುಡುಕಿಕೊಡುವಂತೆ ಹೈಕೋರ್ಟ್‌ ಮೊರೆ ಹೋದ ತಂದೆ, ಕೋರ್ಟ್‌ ಆ ಕೆಲಸ ಮಾಡಿದಾಗ ಆಕೆ ತನ್ನ ಮನೆಗೆ ಬರುವುದೇ ಬೇಡ ಎಂದ. ಇದರಿಂದ ಕಂಗಾಲಾದ ಯುವತಿಗೆ ಕೊನೆಗೆ...

ಬಿಸಿ ರಕ್ತದ ತರುಣನಾಗಿದ್ದಾಗ ಆತ ಅದೊ0ದು ಗು0ಪಿಗೆ ನಾಯಕನಾಗಿರುತ್ತಿದ್ದ. ಅದೆಷ್ಟು ಶತ್ರುಗಳು ಆತನನ್ನು ಆವರಿಸಿಕೊ0ಡಿದ್ದರೂ ಅವರನ್ನೆಲ್ಲಾ ಒ0ದೇ ಏಟಿಗೆ ಬೀಳಿಸುವ0ತಹ ಶಕ್ತಿ ಆತನದಾಗಿತ್ತು. ತನ್ನದೇ ಏಕಾ0ಗಿ...

Back to Top