Indian Army

  • ಸೇನೆಗೆ ರಾಹುಲ್ ಅವಮಾನ

    ನವದೆಹಲಿ: ಶ್ವಾನದೊಂದಿಗೆ ಶ್ವಾನ ಸೇನೆ ವಿಭಾಗವು ಯೋಗಾಸನ ಮಾಡಿದ ಫೋಟೋವನ್ನು ‘ಇದು ನವ ಭಾರತ’ ಎಂಬ ವ್ಯಂಗ್ಯ ಶೀರ್ಷಿಕೆ ನೀಡಿ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದು ಭಾರಿ ಆಕ್ಷೇಪಕ್ಕೆ ಕಾರಣವಾಗಿದೆ. ಇದಕ್ಕೆ ಬಿಜೆಪಿ ತೀವ್ರ ಆಕ್ಷೇಪ…

  • ರಕ್ಷಣಾ ಕ್ಷೇತ್ರದಲ್ಲೂ ಬರಲಿ ಪೂರ್ಣ ಸ್ವಾವಲಂಬನೆ

    ನರೇಂದ್ರ ಮೋದಿಯವರ ಮೊದಲ ಅವಧಿಯಲ್ಲಿ ಎಲ್ಲರ ಹುಬ್ಬೇರಿಸಿದ ಮತ್ತೂಂದು ಯೋಚನೆ-ಯೋಜನೆ ‘ಮೇಕ್‌ ಇನ್‌ ಇಂಡಿಯಾ’. ಅದರಲ್ಲೂ ಈ ಕನಸು ರಕ್ಷಣಾ ಕ್ಷೇತ್ರದಲ್ಲಿಯೂ ಈಡೇರಬೇಕೆಂಬುದು ಪ್ರತಿ ಭಾರತೀಯನ ಹಂಬಲವೂ ಸಹ. ಹೂಡಿಕೆ ಉತ್ತೇಜನ, ಆವಿಷ್ಕಾರದ ಪೋಷಣೆ, ಕೌಶಲ ಬೆಳವಣಿಗೆಯ ಹೆಚ್ಚಳ,…

  • ಭೂಸೇನೆಗೆ ‘ಐಸಿಜಿಎಸ್‌ ಸುಜಿತ್‌’ ಹಸ್ತಾಂತರ

    ಪಣಜಿ (ವಾಸ್ಕೊ): ಗೋವಾ ಶಿಪ್‌ಯಾರ್ಡ್‌ ಉತ್ತಮ ಗುಣಮಟ್ಟದ ಯುದ್ಧ ನೌಕೆ ತಯಾರಿಸುವ ಮೂಲಕ ಇದುವರೆಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದೆ ಎಂದು ಕೇಂದ್ರ ರಕ್ಷಣಾ ಮಂತ್ರಾಲಯದ ಲೇಖಾ ಮಹಾನಿಯಂತ್ರಕ ಸಂಜೀವ ಮಿತ್ತಲ್ ಅಭಿಪ್ರಾಯಪಟ್ಟರು. ಗೋವಾ ಶಿಪ್‌ಯಾರ್ಡ್‌ಗೆ ಭಾರತೀಯ ಭೂಸೇನೆಯು…

  • ಎನ್‌ಸಿಸಿ ನವೀಕರಣಗೊಂಡ ಕಟ್ಟಡ ಉದ್ಘಾಟನೆ ರಾಜೀವ್‌ ಅವರಿಂದ ಸೇನಾನಿಗಳ ಸ್ಮರಣೆ

    ಮಡಿಕೇರಿ:ನಗರದ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕಚೇರಿ ಬಳಿ ಇರುವ 19 ನೇ ಕರ್ನಾಟಕ ಬೆಟಾಲಿಯನ್‌ ಎನ್‌ಸಿಸಿ ನವೀಕರಣಗೊಂಡ ಕಟ್ಟಡವನ್ನು ಎನ್‌ಸಿಸಿ ಡೈರೆಕ್ಟರ್‌ ಜನರಲ್‌ ಮತ್ತು ಲೆಫ್ಟಿನೆಂಟ್‌ ಜನರಲ್‌ ಎವಿಎಸ್‌ಎಂ ರಾಜೀವ್‌ ಛೋಪ್ರ ಅವರು ಗುರುವಾರ ಉದ್ಘಾಟಿಸಿದರು. ಕಟ್ಟಡ ಉದ್ಘಾಟಿಸಿ…

  • ಸೇನೆಗೆ ಕಳಪೆ ಶಸ್ತ್ರಾಸ್ತ್ರ ಪೂರೈಕೆ: ರಾಜಿ ಬೇಡ

    ಕೇಂದ್ರ ಸರಕಾರದ ಸ್ವಾಮ್ಯದಲ್ಲಿರುವ ಶಸ್ತ್ರಾಸ್ತ್ರ ತಯಾರಿಕಾ ಮಂಡಳಿಯ ಅಧೀನದಲ್ಲಿರುವ ತಯಾರಿಕಾ ಕಾರ್ಖಾನೆಗಳು ಭಾರತೀಯ ಸೇನೆಗೆ ಕಳಪೆ ಸ್ಫೋಟಕ ಸಾಮಗ್ರಿಗಳನ್ನು ಪೂರೈಸುತ್ತಿದೆ ಎಂದು ರಕ್ಷಣಾ ಉತ್ಪಾದನ ಇಲಾಖೆಯ ಕಾರ್ಯದರ್ಶಿ ಅಜಯ್‌ ಕುಮಾರ್‌ ಸಿಂಗ್‌ ಪತ್ರ ಮುಖೇನ ರಕ್ಷಣಾ ಇಲಾಖೆಯ ಗಮನಕ್ಕೆ…

  • ಬದಲಾಗಲಿದೆಯೇ ನಮ್ಮ ಸೇನೆಯ ಯೂನಿಫಾರ್ಮ್?

    ನವದೆಹಲಿ: ನಮ್ಮ ಸೈನಿಕರ ಸಮವಸ್ತ್ರ ಇನ್ನು ಕೆಲವು ದಿನಗಳಲ್ಲಿ ಬದಲಾಗಲಿದೆ. ಭಾರತೀಯ ಸೈನಿಕರು ಎಲ್ಲಾ ರೀತಿಯ ವಾತಾವರಣಗಳಲ್ಲೂ ಕಾರ್ಯನಿರ್ವಹಿಸುತ್ತಿದ್ದಾರೆ. ಆದರೆ ಅವರೆಲ್ಲರೂ ತೊಡುವ ಸಮವಸ್ತ್ರ ಮಾತ್ರ ಒಂದೇ ರೀತಿಯದ್ದಾಗಿದೆ. ಈ ಅನನುಕೂಲವನ್ನು ತಪ್ಪಿಸಲು ನಿರ್ಧರಿಸುವ ಅಧಿಕಾರಿಗಳು ಇದೀಗ ನಮ್ಮ…

  • ಸುಧಾರಿತ ಸ್ಪೈಸ್‌ ಖರೀದಿಗೆ ಐಎಎಫ್ ಚಿಂತನೆ

    ಹೊಸದಿಲ್ಲಿ: ವಾಯು ದಾಳಿಗಳಲ್ಲಿ ಬಳಸಲಾಗುವ ಸ್ಪೈಸ್‌-2000 ಬಾಂಬ್‌ಗಳ ಆಧುನಿಕ ಮಾದರಿಗಳನ್ನು ಇಸ್ರೇಲ್ನಿಂದ ಖರೀದಿಸಲು ಭಾರತೀಯ ವಾಯುಪಡೆ (ಐಎಎಫ್) ಚಿಂತನೆ ನಡೆಸಿದೆ. ಶತ್ರುಗಳ ಕಟ್ಟಡಗಳನ್ನು, ಬಂಕರ್‌ಗಳನ್ನು ಕ್ಷಣಾರ್ಧದಲ್ಲಿ ನಾಶ ಮಾಡಲು ಬಳಕೆಯಾಗುವ ಈ ಬಾಂಬ್‌ಗಳ ಹಳೆಯ ಮಾದರಿಯನ್ನು ಐಎಎಫ್ ಹೊಂದಿದೆ….

  • ಭಾರತೀಯ ಸೇನೆಗೆ “ಭೀಷ್ಮ’ ಬಲ

    ಹೊಸದಿಲ್ಲಿ: ಭಾರತೀಯ ಪಡೆಗಳನ್ನು ಆಧುನೀಕರಣ ಗೊಳಿಸುವತ್ತ ಹೆಜ್ಜೆ ಇಟ್ಟಿರುವ ಕೇಂದ್ರ ಸರಕಾರ, ಭಾರತೀಯ ಸೇನೆಗೆ ರಷ್ಯಾ ನಿರ್ಮಿತ ಟಿ-90 ಮಾದರಿಯ 464 ಟ್ಯಾಂಕರ್‌ಗಳ ಆಧುನೀಕರಿಸಲ್ಪಟ್ಟ ತಂತ್ರಜ್ಞಾನವನ್ನು ಖರೀದಿಸಿ ಸ್ವದೇಶೀಯವಾಗಿ ಅವುಗಳನ್ನು ಉತ್ಪಾದಿಸಲು ನಿರ್ಧರಿಸಿದೆ. ಒಟ್ಟು 13,448 ಕೋಟಿ ರೂ.ಗಳ ವೆಚ್ಚದಲ್ಲಿ…

  • ಯೇತಿ ಹೆಜ್ಜೆ ಗುರುತು! ಭಾರತೀಯ ಸೇನೆಯಿಂದ ಬಹಿರಂಗ

    ಹೊಸದಿಲ್ಲಿ: ಜನಸಾಮಾನ್ಯರಿಗೆ, ವಿಜ್ಞಾನಿಗಳಿಗೆ ದಶಕಗಳಿಂದ ನಿಗೂಢವಾಗಿರುವ “ಯೇತಿ’ (ಮಾನವನನ್ನು ಹೋಲುವ ದೈತ್ಯ ಜೀವಿ) ಹೆಜ್ಜೆಯ ಗುರುತೊಂದು ಪತ್ತೆಯಾಗಿರುವುದಾಗಿ ಭಾರತೀಯ ಸೇನೆ ಹೇಳಿಕೊಂಡಿದೆ. ನೇಪಾಲದ ಮಕಾಲು ಬೇಸ್‌ ಕ್ಯಾಂಪ್‌ನಲ್ಲಿದ್ದ ಭಾರತೀಯ ಸೇನೆಯ ಪರ್ವತಾರೋಹಿಗಳುಳ್ಳ ತಂಡವೊಂದಕ್ಕೆ ಎ. 9ರಂದು ಈ ಹೆಜ್ಜೆ…

  • ಮಹಿಳೆಯರಿಗೂ ಇನ್ನು ಮಿಲಿಟರಿ ಪೊಲೀಸ್‌ ಆಗುವ ಅವಕಾಶ

    ನವದೆಹಲಿ: ಸೇನೆಗೆ ಮಹಿಳಾ ಜವಾನರನ್ನು ನೇಮಿಸಿಕೊಳ್ಳುವ ನಿಟ್ಟಿನಲ್ಲಿ ಐತಿಹಾಸಿಕ ಹೆಜ್ಜೆ ಇರಿಸಿರುವ ಭಾರತೀಯ ಸೇನೆಯು ಈ ನೇಮಕಾತಿಗಾಗಿ ಆನ್‌ ಲೈನ್‌ ನೋಂದಣಿ ಮೂಲಕ ಅರ್ಜಿ ಸಲ್ಲಿಸಲು ಗುರುವಾರ ಸಾರ್ವಜನಿಕ ಪ್ರಕಟನೆಯನ್ನು ಹೊರಡಿಸಿದೆ. ಹೊಸದಾಗಿ ನೆಮಕಗೊಳ್ಳಲಿರುವ ಮಹಿಳಾ ಜವಾನರು ಸದ್ಯಕ್ಕೆ…

  • ನವ ಭಾರತದ ಯುವ ಮತದಾರರ ಚಿತ್ತ ಎತ್ತ?

    ಸೇನೆಯ ವಿಶ್ವಾಸಾರ್ಹತೆ ಮತ್ತು ರಾಷ್ಟ್ರದ ಭದ್ರತೆಯಂತಹ ವಿಷಯಗಳಲ್ಲಿ ರಾಜಕೀಯ ಪಕ್ಷಗಳ ಸಿನಿಕ ನಿಲುವು ಚುನಾವಣೆಯಲ್ಲಿ ಅವುಗಳಿಗೆ ಹಾನಿ ಮಾಡಬಹುದು ಎನ್ನುವುದರಲ್ಲಿ ಸಂದೇಹವಿಲ್ಲ. ಯುವ ಮತದಾರ ರಾಷ್ಟ್ರದ ಸ್ವಾಭಿಮಾನ ಮತ್ತು ಭಾರತದ ಸ್ಥಾನ-ಮಾನದ ಕುರಿತಂತೆ ತನ್ನದೇ ಆದ ಆಸೆ-ಆಶೋತ್ತರಗಳನ್ನು ಹೊಂದಿದ್ದಾನೆ…

  • ಯುದ್ಧ ಮತ್ತು ಬೀನಾ : ಸೈನಿಕನ ಮಡದಿಯ ದಿಟ್ಟ ಹೆಜ್ಜೆಗಳು

    ಜೀವನ ಸಂಗಾತಿ ಬಳಿ ಇಲ್ಲದ ಹೊತ್ತಿನಲ್ಲಿ ಯಾರಿಗೇ ಆದರೂ ಒಂದು ಶೂನ್ಯ ಕಾಡುತ್ತದೆ. ಆ ಶೂನ್ಯದ ಚೌಕಟ್ಟನ್ನು ಮೀರಿ ನಿಲ್ಲುವ ಬದುಕಿನಲ್ಲಿ ಹಲವು ಗಟ್ಟಿ ಅನುಭವಗಳಿರುತ್ತವೆ. ಕಾರ್ಗಿಲ್‌ ಯುದ್ಧದಲ್ಲಿ ಮೊದಲ ಆಹುತಿಯಾದ, ಬೆಳಗಾವಿಯ ಫ್ಲೈಟ್‌ ಲೆಫ್ಟಿನೆಂಟ್‌ ಮುಹಿಲನ್‌ ವೀರ…

  • ಇಬ್ಬರು ಜೈಶ್‌ ಉಗ್ರರ ಎನ್‌ಕೌಂಟರ್‌

    ಶ್ರೀನಗರ: ಜಮ್ಮು-ಕಾಶ್ಮೀರದ ಶೋಪಿಯಾನ್‌ ಜಿಲ್ಲೆಯಲ್ಲಿ ಶನಿವಾರ ನಡೆದ ಎನ್‌ಕೌಂಟರ್‌ನಲ್ಲಿ ಇಬ್ಬರು ಜೈಶ್‌-ಎ- ಮೊಹಮ್ಮದ್‌ ಉಗ್ರರನ್ನು ಭದ್ರತಾ ಪಡೆ ಹತ್ಯೆ ಗೈದಿದೆ. ಈ ಉಗ್ರರು ಹಲವಾರು ಸಾರ್ವ ಜನಿಕರ, ಪೊಲೀಸರ ಹತ್ಯೆಗೆ ಕಾರಣವಾಗಿದ್ದರು ಎಂದು ಪೊಲೀಸರು ಹೇಳಿದ್ದಾರೆ. ಹತ ಉಗ್ರ ರನ್ನು…

  • ಲೆಫ್ಟಿನೆಂಟ್ ಗರೀಮಾ ಯಾದವ್‌ ಎಂಬ ದಿಟ್ಟೆಯ ಸ್ಪೂರ್ತಿಯ ಕಥೆ

    ಆಕೆ ಓದಿದ್ದು ರಾಷ್ಟ್ರ ರಾಜಧಾನಿ ದೆಹಲಿಯ ಸೈಂಟ್‌ ಸ್ಟೀಫ‌ನ್‌ ಪ್ರತಿಷ್ಠಿತ ಕಾಲೇಜಿನಲ್ಲಿ. ಐ.ಎ.ಎಸ್‌. ಓದಿ ಸರಕಾರಿ ಅಧಿಕಾರಿಯಾಗಿ ಸೇವೆ ಸಲ್ಲಿಸಬೇಕೆಂಬುದು ಆಕೆಯ ಕನಸಾಗಿತ್ತು. ಆದರೆ ಐ.ಎ.ಎಸ್‌. ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ವಿಫ‌ಲರಾಗುತ್ತಾರೆ. ತಮ್ಮ ಕಾಲೇಜು ದಿನಗಳಲ್ಲಿ ಸೌಂದರ್ಯ ಸ್ಪರ್ಧೆಯಲ್ಲಿ ಜಯಗಳಿಸಿ…

  • ಸೇನಾ ವಿಚಾರ ಪಾಲಿಟಿಕ್ಸ್ : ರಾಷ್ಟ್ರಪತಿಗಳಿಗೆ ಪತ್ರ ಬರೆದವರು ಯಾರು?

    ನವದೆಹಲಿ: ಸೇನಾ ವಿಷಯಗಳನ್ನು ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳುತ್ತಿರುವುದನ್ನು ವಿರೋಧಿಸಿ ಭಾರತೀಯ ಸೇನೆಯ ಕೆಲವು ನಿವೃತ್ತ ಅಧಿಕಾರಿಗಳು ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್‌ ಅವರಿಗೆ ಪತ್ರವೊಂದನ್ನು ಬರೆದಿದ್ದಾರೆ ಎಂಬ ಸುದ್ದಿಯೊಂದು ಗುರುವಾರದಂದು ಭಾರೀ ಸದ್ದು ಮಾಡಿತ್ತು. ಆದರೆ ಈ ರೀತಿಯಾಗಿ…

  • ಸುಧಾರಿತ ರೂಪದಲ್ಲಿ ಭಾರತೀಯ ಸೇನೆಗೆ ಸೇರಲಿದೆ ಬ್ರಹ್ಮೋಸ್‌ ಕ್ಷಿಪಣಿ

    ನವದೆಹಲಿ: ಭಾರತ ಮತ್ತು ರಷ್ಯಾ ಜಂಟಿಯಾಗಿ ತಯಾರಿಸುತ್ತಿರುವ ಸೂಪರ್‌ ಸಾನಿಕ್‌ ಕ್ರೂಸ್‌ ಮಿಸೈಲ್‌ ಬ್ರಹ್ಮೋಸ್‌ ನ ಗುರಿ ಬೇಧನಾ ಸಾಮರ್ಥ್ಯವನ್ನು ಹೆಚ್ಚಿಸಲು ಕ್ಷಿಪಣಿ ತಯಾರಿಕಾ ಕಂಪೆನಿ ಬ್ರಹ್ಮೋಸ್‌ ಏರೋಸ್ಪೇಸ್‌ ಕಂಪೆನಿ ನಿರ್ಧರಿಸಿದೆ. ಬ್ರಹ್ಮೋಸ್‌ ನ ಪ್ರಸ್ತುತ ಗುರಿ ಸಾಮರ್ಥ್ಯ…

  • ಎಫ್-16 ಹೊಡೆದುರುಳಿಸಿದ್ದಕ್ಕೆ ಸಾಕ್ಷ್ಯ ನೀಡಿದ ವಾಯುಪಡೆ

    ಹೊಸದಿಲ್ಲಿ: ಬಾಲಕೋಟ್‌ನಲ್ಲಿ ವಾಯುಪಡೆ ದಾಳಿ ನಡೆಸಿದ ಮರುದಿನ ಫೆ. 27ರಂದು ನಾವು ಪಾಕಿ ಸ್ಥಾನದ ಎಫ್ 16 ಯುದ್ಧ ವಿಮಾನವನ್ನು ಹೊಡೆ ದುರು ಳಿಸಿದ್ದೇವೆ ಎಂದು ಭಾರತೀಯ ವಾಯುಪಡೆ ಮತ್ತೂಮ್ಮ ಸ್ಪಷ್ಟಪಡಿಸಿದ್ದು, ಇದಕ್ಕೆ ಸಾಕ್ಷ್ಯವನ್ನೂ ಒದಗಿಸಿದೆ. ಎಫ್16ಗೆ ಸಂಬಂಧಿಸಿದ…

  • ಸ್ವದೇಶಿ ನಿರ್ಮಿತ ‘ಧನುಷ್‌’ ಸೇನೆಗೆ ಸೇರ್ಪಡೆ

    ನವದೆಹಲಿ: ಪ್ರಧಾನಿ ಮೋದಿ ಅವರ ಮಹತ್ವಾಕಾಂಕ್ಷಿ ಯೋಜನೆ ‘ಮೇಕ್‌ ಇನ್‌ ಇಂಡಿಯಾ’ ಅಡಿಯಲ್ಲಿ ಸ್ವದೇಶಿ ನಿರ್ಮಿತ ಧನುಶ್‌ ಫಿರಂಗಿ ತೋಪುಗಳನ್ನು ಸೋಮವಾರದಂದು ಜಬಲ್ಪುರದಲ್ಲಿ ಭಾರತೀಯ ಸೇನೆಗೆ ಹಸ್ತಾಂತರಿಸಲಾಯಿತು. ಧನುಶ್‌ ಫಿರಂಗಿಗಳನ್ನು ಎಲ್ಲಾ ಪ್ರದೇಶಗಳಲ್ಲೂ ಬಳಸಬಹುದಾಗಿದ್ದು ಮತ್ತು ಸ್ವದೇಶಿ ನಿರ್ಮಿತ…

  • ವಿಜಯ ದಿವಸಕ್ಕಾಗಿ 1000 ಕಿ.ಮೀ. ಯಾತ್ರೆ

    ಶ್ರೀನಗರ: 20ನೇ ಕಾರ್ಗಿಲ್‌ ವಿಜಯ ದಿವಸ್‌ ಆಚರಣೆಯ ಭಾಗವಾಗಿ ಭಾರತೀಯ ಸೇನಾಪಡೆಯ ಯೋಧರನ್ನೊಳಗೊಂಡ ಮೋಟಾರ್‌ ಸೈಕಲ್‌ ರೈಡರ್‌ಗಳ ತಂಡವು ವಿಶಿಷ್ಟ ಸಾಧನೆ ಮಾಡಲು ಹೊರಟಿದೆ. ಕಾರಕೋರಂ ರೇಂಜ್‌ಗೆ 1 ಸಾವಿರ ಕಿ.ಮೀ ಪ್ರಯಾಣ ನಡೆಸಲಿರುವ ಈ ತಂಡ, ಜುಲೈ…

  • ಪಂಜಾಬ್‌ ಗಡಿಯಲ್ಲಿ ಪಾಕ್‌ ಡ್ರೋಣ್‌ ಹೊಡೆದುರುಳಿಸಿದ ಭಾರತ

    ಪಂಜಾಬ್‌ ನ ತರನ್‌ ತಾರನ್‌ ಜಿಲ್ಲೆಯ ಖೇಮ್‌ ಕರನ್‌ ಪ್ರದೇಶದಲ್ಲಿ ಸಂಶಯಾಸ್ಪದವಾಗಿ ಪತ್ತೆಯಾದ ಪಾಕಿಸ್ಥಾನಕ್ಕೆ ಸೇರಿದ ಡ್ರೋಣ್‌ ಒಂದನ್ನು ಬುಧವಾರ ರಾತ್ರಿ ಭಾರತೀಯ ಗಡಿ ಭದ್ರತಾ ಪಡೆ ಹೊಡೆದುರುಳಿಸಿದೆ. ಘಟನೆಯ ಬಳಿಕ ಈ ಭಾಗದ ಗಡಿ ಗ್ರಾಮಗಳಲ್ಲಿ ಮತ್ತು…

ಹೊಸ ಸೇರ್ಪಡೆ

  • ಹೊಸದಿಲ್ಲಿ: ಸಿಲಿಕಾನ್‌ ಸಿಟಿಯೆಂದೇ ಪ್ರಸಿದ್ಧವಾಗಿರುವ ಬೆಂಗಳೂರಿನಲ್ಲಿ ಮಹಾನಗರ ಪಾಲಿಕೆಯಿಂದ ಸರಬರಾಜಾಗುವ ನೀರು ನೇರವಾಗಿ ಕುಡಿಯಲು ಯೋಗ್ಯವಾಗಿಲ್ಲ ಎಂಬ...

  • ಉಡುಪಿ: ತುಳಸೀ ಎಲೆಗೆ ವಿದ್ಯುನ್ಮಾನ ಉಪಕರಣಗಳಲ್ಲಿರುವ ರೇಡಿಯೇಶನ್‌ (ವಿಕಿರಣಗಳು) ತಡೆಗಟ್ಟುವ ಶಕ್ತಿ ಇದೆ ಎಂದು ಯೋಗಗುರು ಬಾಬಾ ರಾಮದೇವ್‌ ಹೇಳಿದರು. ಶ್ರೀಕೃಷ್ಣ...

  • ಹೊಸದಿಲ್ಲಿ: ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ)ಯನ್ನು ಇನ್ನಷ್ಟು ಸರಳೀ ಕೃತಗೊಳಿಸುವ ಮತ್ತು ಜಿಎಸ್‌ಟಿ ರಿಟರ್ನ್ಸ್ ಫೈಲಿಂಗ್‌ ಪ್ರಕ್ರಿಯೆಯನ್ನು ಬಳಕೆದಾರ...

  • ಮನುಷ್ಯ ಚಟುವಟಿಕೆಯಿಂದ ಇರಲು ಮೆದುಳಿನ ಆರೋಗ್ಯವೂ ಅತಿ ಮುಖ್ಯ. ಮೆದುಳಿನ ನರಮಂಡಲದಲ್ಲಿ ಏರುಪೇರಾಗಿ ಅದು ವ್ಯಕ್ತಿಯ ಜೀವನದ ಮೇಲೆ ಪರಿಣಾಮ ಬೀರುತ್ತದೆ. ಇದು ಕೆಲವರಿಗೆ...

  • ಬೆಂಗಳೂರು: ಹದಿನೈದು ಕ್ಷೇತ್ರಗಳ ಉಪಚುನಾವಣೆ ಹಿನ್ನೆಲೆಯಲ್ಲಿ ಕೆಲವು ಕ್ಷೇತ್ರಗಳಲ್ಲಿ ಕಾಣಿಸಿಕೊಂಡಿದ್ದ ಬಂಡಾಯ ಶಮನಗೊಳಿಸಿ ನಿಟ್ಟುಸಿರು ಬಿಟ್ಟಿದ್ದ...