killed

 • ಕೆ.ಆರ್‌.ಮಾರ್ಕೆಟ್‌ನಲ್ಲಿ ಮಾರಾಕಾಯುಧಗಳಿಂದ ಕೊಚ್ಚಿ ವ್ಯಕ್ತಿಯ ಬರ್ಬರ ಹತ್ಯೆ

  ಬೆಂಗಳೂರು : ಕೆ.ಆರ್‌.ಮಾರ್ಕೆಟ್‌ ನಲ್ಲಿ ವ್ಯಾಪಾರಿಗಳಿಬ್ಬರ ನಡುವೆ ನಡೆದ ಜಗಳಕೊಲೆಯಲ್ಲಿ ಅಂತ್ಯವಾದಘಟನೆ ಮಂಗಳವಾರ ಸಂಜೆ ನಡೆದಿದೆ. ಭರತ್‌ ಎನ್ನುವ ವ್ಯಾಪಾರಿ ಹತ್ಯೆಗೀಟಾದವ್ಯಕ್ತಿ. ಶರವಣ ಎಂಬಾತ ಸಹಚರರೊಂದಿಗೆ ಆಗಮಿಸಿ ಹತ್ಯೆಗೈದಿದ್ದಾನೆ ಎಂದು ಹೇಳಲಾಗಿದೆ. ಕೆ.ಆರ್‌.ಮಾರ್ಕೆಟ್‌ನ ರೌಡಿ ವೇಲು ಸಂಬಂಧಿಯಾಗಿರುವ ಶರವಣ…

 • ಅಫ್ಘಾನ್‌ ಪಡೆಗಳ ಭಾರೀ ಕಾರ್ಯಾಚರಣೆ; 16 ತಾಲಿಬಾನ್‌ ಉಗ್ರರ ಹತ್ಯೆ

  ಫ‌ರಾ:ಅಫ್ಘಾನ್‌ ಪಡೆಗಳು ಮಂಗಳವಾರ ನಡೆಸಿದ ಭಾರೀ ಕಾರ್ಯಾಚರಣೆಯಲ್ಲಿ ಕನಿಷ್ಠ 16 ಮಂದಿ ತಾಲಿಬಾನ್‌ ಉಗ್ರರನ್ನು ಹತ್ಯೆಗೈದಿವೆ. ಕಾರ್ಯಾಚರಣೆ ವೇಳೆ ಓರ್ವ ಯೋಧ ಹುತಾತ್ಮನಾಗಿದ್ದಾನೆ ಎಂದು ವರದಿಗಳು ತಿಳಿಸಿವೆ. ಉಗ್ರರು ಮೊದಲು ಭದ್ರತಾ ಪಡೆಗಳ ಚೆಕ್‌ಪೋಸ್ಟ್‌ ಮೇಲೆ ದಾಳಿ ನಡೆಸಿದ್ದು…

 • ಶೋಪಿಯಾನ್‌ನಲ್ಲಿ ಸೇನಾಪಡೆಗಳಿಂದ ಇನ್ನೋರ್ವ ಉಗ್ರನ ಹತ್ಯೆ

  ಹೊಸದಿಲ್ಲಿ: ಶೋಪಿಯಾನ್‌ನಲ್ಲಿ ಶುಕ್ರವಾರ ನಸುಕಿನ ವೇಳೆ ಸೇನಾಪಡೆಗಳು ಮತ್ತು ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಉಗ್ರರನೊಬ್ಬನನ್ನು ಹತ್ಯೆಗೈದಿವೆ. ಹತ್ಯೆಗೀಡಾದ ಉಗ್ರ ಯಾವ ಸಂಘಟನೆಗೆ ಸೇರಿದವನು ಎನ್ನುವುದು ಇನ್ನಷ್ಟೇ ತಿಳಿದು ಬರಬೇಕಿದೆ. ಉಗ್ರನೊಬ್ಬ ಝಾನ್‌ಪೋರಾ ಪ್ರದೇಶದಲ್ಲಿ ಬುಧವಾರ ಇಬ್ಬರು ಪಿಡಿಪಿ…

 • ಪೊಲೀಸ್‌ ಮಾಹಿತಿದಾರರೆಂದು ನಕ್ಸಲರಿಂದ ಈವರೆಗೆ 522 ವ್ಯಕ್ತಿಗಳ ಹತ್ಯೆ

  ನಾಗಪುರ: ಮಹಾರಾಷ್ಟ್ರದ ಗಡಿcರೋಲಿ ಜಿಲ್ಲೆಯಲ್ಲಿ ನಕ್ಸಲರು ಪೊಲೀಸ್‌ ಮಾಹಿತಿದಾರರು ಎಂಬ ತಪ್ಪು ಆರೋಪದ ಮೇಲೆ ಈವರೆಗೆ 522 ಜನರನ್ನು ಹತ್ಯೆ ಮಾಡಿದ್ದಾರೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ. ಸೋಮವಾರ ಬೆಳಗ್ಗೆ ಜಿಲ್ಲೆಯ ಎಟ್ಟಪಾಲಿ ತಾಲೂಕಿನ ಜಾಂಭಿಯಾ ಗಟ್ಟ ಪ್ರದೇಶದಲ್ಲಿ…

 • ಶೋಪಿಯಾನ್‌: ಹಿಜ್ಬುಲ್‌ ಟಾಪ್‌ ಕಮಾಂಡರ್‌ ಸೇರಿ 3 ಉಗ್ರರು ಫಿನಿಶ್‌

  ಶ್ರೀನಗರ: ದಕ್ಷಿಣ ಕಾಶ್ಮೀರದ ಶೋಪಿಯಾನ್‌ನಲ್ಲಿ ಶುಕ್ರವಾರ ಬೆಳಗ್ಗೆಸೇನಾಪಡೆಗಳು ನಡೆಸಿದ ಭಾರೀ ಕಾರ್ಯಾಚರಣೆಯಲ್ಲಿ ಹಿಜ್ಬುಲ್‌ ಮುಜಾಹಿದ್ದೀನ್‌ ಕಮಾಂಡರ್‌ ತಾರೀಖ್‌ ಮೌಲ್ವಿ ಸೇರಿ ಮೂವರು ಉಗ್ರರನ್ನು ಹತ್ಯೆಗೈಯಲಾಗಿದೆ. ಶೋಪಿಯಾನ್‌ನ ಅಧಾರಾ ಪ್ರದೇಶದ ಇಮಾಮ್‌ ಸಾಹೀಬ್‌ ಪ್ರದೇಶದಲ್ಲಿ ಮನೆಯೊಂದರಲ್ಲಿ ಮೂವರು ಉಗ್ರರು ಅಡಗಿರುವುದು…

 • ಕ್ಯಾಂಪ್‌ನಲ್ಲಿ ಯೋಧನಿಂದ ಗುಂಡಿನ ದಾಳಿ ; ಸಹುದ್ಯೋಗಿ ಬಲಿ

  ಭಾಘ್ನನ್‌ (ಪಶ್ಚಿಮ ಬಂಗಾಳ): ಇಲ್ಲಿನ ಅಸ್ಸಾಂ ರೈಫ‌ಲ್ಸ್‌ ಕ್ಯಾಂಪ್‌ನಲ್ಲಿ ಯೋಧನೊಬ್ಬ ಗುಂಡಿನ ದಾಳಿ ನಡೆಸಿದ ಪರಿಣಾಮ ಓರ್ವ ಸಹುದ್ಯೋಗಿ ಯೋಧ ಸಾವನ್ನಪ್ಪಿದ್ದು, ಇನ್ನಿಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಲಕ್ಷ್ಮೀ ಕಾಂತ ಬರ್ಮನ್‌ ಎನ್ನುವ ಯೋಧ 18 ಸುತ್ತುಗುಂಡು ಹಾರಿಸಿದ್ದು ಸಹುದ್ಯೋಗಿ…

 • ಬೆಂಕಿ ಅವಘಡ: ಲೆಫ್ಟಿನೆಂಟ್‌ ಕಮಾಂಡರ್‌ ಬಲಿ

  ಕಾರವಾರ: ಐಎನ್‌ಎಸ್‌ ಕದಂಬ ನೌಕಾನೆಲೆಗೆ ಲಂಗುರ ಹಾಕಲು ಬಂದಿದ್ದ ಯುದ್ಧ ನೌಕೆ ಐಎನ್‌ಎಸ್‌ ವಿಕ್ರಮಾದಿತ್ಯದ ಬಾಯ್ಲರ್‌ ಘಟಕದಲ್ಲಿ ಅಗ್ನಿ ಅವಘಡ ಸಂಭವಿಸಿದ್ದು, ಅಗ್ನಿ ನಿಯಂತ್ರಿಸಲು ಯತ್ನಿಸಿದ ಲೆಫ್ಟಿನೆಂಟ್‌ ಕಮಾಂಡರ್‌ ಡಿ.ಎಸ್‌. ಚೌಹಾಣ್‌ ತೀವ್ರ ಗಾಯಗಳಿಂದ ಐಎನ್‌ಎಸ್‌ ಪತಂಜಲಿ ಆಸ್ಪತ್ರೆಯಲ್ಲಿ…

 • ಶ್ರೀನಗರ : ನಸುಕಿನ ವೇಳೆ ಇಬ್ಬರು ಉಗ್ರರು ಫಿನಿಶ್‌

  ಶ್ರೀನಗರ : ದಕ್ಷಿಣ ಕಾಶ್ಮೀರದಅನಂತ್‌ನಾಗ್‌ ಜಿಲ್ಲೆಯ ಬಿಜ್‌ಬೆಹರಾದಲ್ಲಿ ಗುರುವಾರ ನಸುಕಿನ ವೇಳೆ ಸೇನಾ ಪಡೆಗಳು ಭಾರೀ ಕಾರ್ಯಾಚರಣೆ ನಡೆಸಿ ಇಬ್ಬರು ಉಗ್ರರನ್ನು ಹತ್ಯೆಗೈದಿವೆ. ಗುಪ್ತಚರ ಮಾಹಿತಿಗಳನ್ನಾಧರಿಸಿ ಸೇನಾ ಪಡೆಗಳು ಕಾರ್ಯಚರಣೆಗಿಳಿದಿದ್ದು ಉಗ್ರರೊಂದಿಗೆ ಗುಂಡಿನ ಚಕಮಕಿ ನಡೆಸಿ ಇಬ್ಬರನ್ನು ಹತ್ಯೆಗೈದಿದ್ದಾರೆ….

 • ಕ್ಷುಲ್ಲಕ ಕಾರಣಕ್ಕೆ ಯುವಕನ ಹತ್ಯೆ

  ಬೆಂಗಳೂರು: ಕ್ಷುಲ್ಲಕ ಕಾರಣಕ್ಕೆ ಯುವಕನೊಬ್ಬನನ್ನು ತಂದೆ ಹಾಗೂ ಆತನ ಮಗ ಚಾಕುವಿನಿಂದ ಇರಿದು ಕೊಲೆಮಾಡಿರುವ ಘಟನೆ ಯಲಹಂಕ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಭಾನುವಾರ ರಾತ್ರಿ ನಡೆದಿದೆ. ಮುನಿರಾಜು (26) ಕೊಲೆಯಾದವರು. ಮುನಿರಾಜು ಅವರನ್ನು ಚಾಕುವಿನಿಂದ ಇರಿದು ಕೊಲೆಗೈದ ಆರೋಪಿಗಳಾದ…

 • ಗೌಡರು ಮಕ್ಕಳಿಗೋಸ್ಕರ ಹಲವರ ಕುತ್ತಿಗೆ ಕೊಯ್ದಿದ್ದಾರೆ : ಬಸವರಾಜ್‌ ಆರೋಪ

  ತುಮಕೂರು : ಲೋಕಸಭಾ ಚುನಾವಣಾ ಕಾವು ತೀವ್ರಗೊಂಡಿದ್ದು ಬಿಜೆಪಿ ಅಭ್ಯರ್ಥಿ ಬಸವರಾಜು ಅವರು ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ವಿರುದ್ಧ ಗಂಭೀರ ಆರೋಪ ಮಾಡಿ ವಿವಾದ ಸೃಷ್ಟಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಬಸವರಾಜು, ದೇವೇಗೌಡರು ಮಕ್ಕಳಿಗೋಸ್ಕರ ಅವರದ್ದೇ ಜಾತಿಯವರ ಹಲವರನ್ನು ಮುಗಿಸಿದ್ದಾರೆ….

 • ವಿಷವಿಟ್ಟ ದುಷ್ಕರ್ಮಿಗಳು; ಬೆಂಗಳೂರಿನಲ್ಲಿ 90 ಪಾರಿವಾಳಗಳ ಸಾವು

  ಬೆಂಗಳೂರು: ಬುಲ್‌ ಟೆಂಪಲ್‌ನ ಬೂಗಲ್‌ ರಾಕ್‌ ಪಾರ್ಕ್‌ನಲ್ಲಿ ಬರೋಬ್ಬರಿ 90 ಪಾರಿವಾಳಗಳನ್ನು ದುಷ್ಕರ್ಮಿಗಳು ವಿಷವಿಟ್ಟು ಹತ್ಯೆ ಮಾಡಿದ್ದಾರೆ. ಶನಿವಾರ ಬೆಳಗ್ಗೆ ವಾಯುವಿಹಾರಕ್ಕೆ ಬಂದಿದ್ದ ಸಾರ್ವಜನಿಕರು ಪಾರಿವಾಳಗಳು ಸತ್ತು ಬಿದ್ದಿರುವುದನ್ನು ಕಂಡು ಮರುಗಿದ್ದಾರೆ. ಶುಕ್ರವಾರ ಅಮವಾಸ್ಯೆ ರಾತ್ರಿಯಂದು ಪಾರಿವಾಳಗಳನ್ನು ವಿಷವಿಕ್ಕಿ…

 • ಛತ್ತೀಸ್‌ಗಡದಲ್ಲಿ ನಕ್ಸಲರ ಅಟ್ಟಹಾಸ ; ನಾಲ್ವರು ಬಿಎಸ್‌ಎಫ್ ಯೋಧರು ಹುತಾತ್ಮ

  ರಾಯ್‌ಪುರ್‌: ಛತ್ತೀಸ್‌ಗಡದಲ್ಲಿ ಚುನಾವಣೆ ವೇಳೆ ನಕ್ಸಲರು ಅಟ್ಟಹಾಸ ಮೆರೆದಿದ್ದು, ನಾಲ್ವರು ಬಿಎಸ್‌ಎಫ್ ಯೋಧರು ಹುತಾತ್ಮರಾಗಿದ್ದಾರೆ. ಗುರುವಾರ ಮಧ್ಯಾಹ್ನ ಕಾಂಕೇರ್‌ನಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ನಾಲ್ವರು ಯೋಧರು ಗಾಯಗೊಂಡು ಹುತಾತ್ಮರಾಗಿದ್ದು, ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ದಾಳಿ ನಡೆದ ಸ್ಥಳಕ್ಕೆ ಹೆಚ್ಚುವರಿ ಪಡೆಗಳನ್ನು…

 • ನಾಲ್ವರು ನಕ್ಸಲರ ಹತ್ಯೆ

  ರಾಯ್‌ಪುರ: ಛತ್ತೀಸ್‌ಗಡದ ಸುಕ್ಮಾ ಜಿಲ್ಲೆಯಲ್ಲಿ ಮಂಗಳವಾರ ಭದ್ರತಾ ಪಡೆ ನಡೆಸಿದ ಎನ್‌ಕೌಂಟರ್‌ನಲ್ಲಿ ನಾಲ್ವರು ನಕ್ಸಲರು ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಸಿಆರ್‌ಪಿಎಫ್ ಯೋಧರು ಚಿಂತಲ್ನಗರ ಬಳಿಯ ಅರಣ್ಯ ಪ್ರದೇಶದಲ್ಲಿ ನಕ್ಸಲ್‌ ನಿಗ್ರಹ ಕಾರ್ಯಾಚರಣೆ ನಡೆಸುತ್ತಿದ್ದ ವೇಳೆ ಬೆಳಗ್ಗೆ 6…

 • ಬಿಜೆಪಿ ನಾಯಕನ ಹತ್ಯೆ

  ಜೈಪುರ: ರಾಜಸ್ಥಾನದ ಜಲಾವರ್‌ ಜಿಲ್ಲೆಯ ಭವಾನಿಮಂಡಿ ಪ್ರದೇಶದಲ್ಲಿ ಬಿಜೆಪಿ ನಾಯಕ ರಾಮ್‌ಲಾಲ್‌ ಗುಜ್ರಾರ್‌(58)ರನ್ನು 4 ಜನ ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆಗೈದಿದ್ದಾರೆ. ಗುಜ್ರಾರ್‌ ಮತ್ತು ಮತ್ತೂಬ್ಬ ಬಿಜೆಪಿ ನಾಯಕ ಸಮಾರಂಭ ಮುಗಿಸಿ ವಾಪಸ್ಸಾಗುತ್ತಿದ್ದ ವೇಳೆ ಈ ಘಟನೆ ನಡೆದಿದೆ. ಘಟನೆಯಲ್ಲಿ…

 • ಕುಡಿಯಲು ಹಣ ಕೊಡದಿದ್ದಕ್ಕೆ ಪತ್ನಿಯನ್ನೇ ಕೊಂದ

  ಬೆಂಗಳೂರು: ಕುಡಿಯಲು ಹಣ ಕೊಡದ ಪತ್ನಿಯನ್ನು ಬಿಎಂಟಿಸಿ ನಿರ್ವಾಹಕನೊಬ್ಬ ಲೋಹದ ಪ್ರತಿಮೆಯಿಂದ ಹತ್ಯೆಗೈದಿರುವ ಘಟನೆ ಅನ್ನಪೂರ್ಣೇಶ್ವರಿನಗರ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಆರೋಪಿಯನ್ನು ಬಂಧಿಸಲಾಗಿದೆ. ನಾಗರಬಾವಿ ನಿವಾಸಿ ಜವರೇಗೌಡ (59) ಬಂಧಿತ. ಆರೋಪಿ ಮಾ.14ರಂದು ಪತ್ನಿ ಮಂಜುಳಾ(49) ಅವರನ್ನು ಮದ್ಯದ…

 • ಕುಲ್ಗಾಮ್‌ನಲ್ಲಿ ಗುಂಡಿನ ಕಾಳಗ: ಡಿವೈಎಸ್‌ಪಿ ಹುತಾತ್ಮ;3 ಉಗ್ರರ ಹತ್ಯೆ

  ಶ್ರೀನಗರ: ಕುಲ್ಗಾಮ್‌ನಲ್ಲಿ  ಭಾನುವಾರ ಸೇನಾ ಪಡೆಗಳು ಮತ್ತು ಪೊಲೀಸರು ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ  ಡಿವೈಎಸ್‌ಪಿ ಓರ್ವರು ಹುತಾತ್ಮರಾಗಿದ್ದು, ಸೇನಾ ಪಡೆಯ ಯೋಧರೊಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗುಂಡಿನ ಚಕಮಕಿಯಲ್ಲಿ ಮೂವರು  ಉಗ್ರರನ್ನು ಹತ್ಯೆಗೈಯಲಾಗಿದೆ. ಹುತಾತ್ಮ ಡಿವೈಎಸ್‌ಪಿ ಅಮಾನ್‌ ಠಾಕೂರ್‌ ಎಂದು…

 • ವಿರುದ್ಧ  ಸಾಕ್ಷಿ ಹೇಳಿದ್ದಕ್ಕೆ ಕೊಡಲಿಯಿಂದ ಕೊಚ್ಚಿ ವ್ಯಕ್ತಿ ಕೊಲೆ

  ಹರಪನಹಳ್ಳಿ: ಕೋರ್ಟ್‌ನಲ್ಲಿ ತನ್ನ ವಿರುದ್ಧ  ಸಾಕ್ಷಿ ಹೇಳಿದ್ದಕ್ಕೆ ಆಕ್ರೋಶಗೊಂಡಿದ್ದ ಆರೋಪಿ ಸಾಕ್ಷಿದಾರನನ್ನು ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ತಾಲೂಕಿನ ಹಲುವಾಗಲು ಗ್ರಾಮದಲ್ಲಿ ಶುಕ್ರವಾರ ರಾತ್ರಿ ನಡೆದಿದೆ. ಸಾಕ್ಷಿ ಹೇಳಿದ್ದ ಹಲುವಾಗಲು ನಿಂಗಪ್ಪ (30) ಎಂಬಾತನನ್ನು ಕೊಲೆ ಮಾಡಿದ…

 • ಬಾರಾಮುಲ್ಲಾದಲ್ಲಿ ಇಬ್ಬರು ಪ್ರಮುಖ ಜೈಶ್‌ ಉಗ್ರರು ಫಿನಿಶ್‌ 

  ಶ್ರೀನಗರ: ಪುಲ್ವಾಮಾ ಸಿಆರ್‌ಪಿಎಫ್ ಯೋಧರ ಮೇಲೆ ಭೀಕರ ದಾಳಿ ನಡೆದ ಬಳಿಕ ಸೇನಾ ಪಡೆಗಳು ವ್ಯಾಪಕ ಕಾರ್ಯಾಚರಣೆ ನಡೆಸುತ್ತಿದ್ದು, ಶುಕ್ರವಾರ ಬಾರಾಮುಲ್ಲಾದ ಸೋಪುರ್‌ನಲ್ಲಿ ಕಾರ್ಯಾಚರಣೆ ನಡೆಸಿ ಇಬ್ಬರು ಜೈಶ್‌ -ಎ-ಮೊಹಮ್ಮದ್‌ ಉಗ್ರ ಸಂಘಟನೆಗೆ ಸೇರಿದ ಉಗ್ರರನ್ನು ಹತ್ಯೆಗೈದಿದ್ದಾರೆ.  ಇಬ್ಬರು…

 • ಹಿಮಪಾತ : ಓರ್ವ ಸೈನಿಕ ಸಮಾಧಿ, ಐವರು ಅವಶೇಷಗಳಡಿಯಲ್ಲಿ 

  ಕಿನ್ನೌರ್‌: ಹಿಮಾಚಲ ಪ್ರದೇಶದ ಕಿನ್ನೌರ್‌ ಜಿಲ್ಲೆಯ ನಂಗ್ಯ ಪ್ರಾಂತ್ಯದಲ್ಲಿ ಬುಧವಾರ ಸಂಭವಿಸಿದ ಭಾರೀ ಹಿಮಪಾತದಲ್ಲಿ  ಸಿಲುಕಿ ಓರ್ವ ಸೈನಿಕ ಹುತಾತ್ಮರಾಗಿದ್ದು, ಇನ್ನೂ ಐವರು ಅವಶೇಷಳಡಿಯಲ್ಲಿ ಸಿಲುಕಿರುವ ಬಗ್ಗೆ ವರದಿಯಾಗಿದೆ.  ಐಟಿಬಿಪಿ ಪೊಲೀಸ್‌ ಪಡೆಗಳು ಅವಶೇಷಳಡಿಯಲ್ಲಿ ಸಿಲುಕಿದವರ ರಕ್ಷಣೆಗಾಗಿ ಕಾರ್ಯಾಚರಣೆಯನ್ನು…

 • ಗುಂಡು ಸಿಡಿದು ಯುವಕ ಸಾವು

  ಶಿರಸಿ: ಆಕಸ್ಮಿಕವಾಗಿ ಗುಂಡು ಸಿಡಿದು ಯುವಕನೊಬ್ಬ ಮೃತಪಟ್ಟ ಘಟನೆ ತಾಲೂಕಿನ ಗುರವಳ್ಳಿ ಕೆರೆಗದ್ದೆಯಲ್ಲಿ ಸಂಭವಿಸಿದೆ. ಕಾರ್ತಿಕ್‌ ಹೆಗಡೆ (17) ಮೃತ ಯುವಕ. ಮನೆಯಲ್ಲಿ ಕೋವಿಗೆ ಮದ್ದು ತುಂಬುವಾಗ ಗುಂಡು ಸಿಡಿದು ಮೃತಪಟ್ಟಿದ್ದಾನೆ. ಮನೆಯಲ್ಲಿ ಯಾರೂ ಇಲ್ಲದ ವೇಳೆ ಈ…

ಹೊಸ ಸೇರ್ಪಡೆ

 • ಹುಬ್ಬಳ್ಳಿ: ಹು-ಧಾ ಮಹಾನಗರ ಪಾಲಿಕೆಯ ಸುಮಾರು 1800 ಹೊರಗುತ್ತಿಗೆ ಪೌರಕಾರ್ಮಿಕರನ್ನು ನೇರ ನೇಮಕಾತಿ ಅರ್ಹತೆಗೆ ಒಳಪಡಿಸಬೇಕು ಎಂದು ಒತ್ತಾಯಿಸಿ ಪೌರಕಾರ್ಮಿಕರ...

 • ಧಾರವಾಡ: ಎಲ್ಲೆಂದರಲ್ಲಿ ಸತ್ತು ಬೀಳುತ್ತಿವೆ ಕಪ್ಪೆ, ಇಲಿ, ಹಾವು, ಪಕ್ಷಿಗಳು, ಸುರಿಯುವ ಮಳೆಯಲ್ಲೂ ಸುಟ್ಟು ಹೋಗುತ್ತಿದೆ ಹಸಿರು ಹುಲ್ಲು, ತಿಳಿಯದೇ ಎರಡು ಹಿಡಿ...

 • ಕೊರಟಗೆರೆ: ಸರ್ಕಾರದಿಂದ 1 ಲಕ್ಷ ರೂ. ಸಹಾಯಧನ ಕೂಡಿಸುವುದಾಗಿ ನಂಬಿಸಿ ತಾಲೂಕಿನ 650 ಸ್ತ್ರೀ ಶಕ್ತಿ ಸಂಘಗಳಿಂದ ಕೋಟ್ಯಾಂತರ ರೂ. ಪಡೆದು ಕೊರಟಗೆರೆ ವಲಯ ಮೇಲ್ವಿಚಾರಕ...

 • ಚಿಕ್ಕನಾಯಕನಹಳ್ಳಿ: ಸಣ್ಣ ವಹಿವಾಟಿನ ವ್ಯಾಪಾರಿಗಳು ಹಾಗೂ ಗ್ರಾಹಕರಿಗೆ ಚಿಲ್ಲರೆ ಸಮಸ್ಯೆ ಯಾಗುವುದು ಸಾಮಾನ್ಯ. ಇದರಿಂದ ವ್ಯಾಪಾರಿಗಳಿಗೆ ನಷ್ಟ ಅಥವಾ ಗ್ರಾಹಕರು...

 • ಮಾಗಡಿ: ಒಂದು ವರ್ಷದಲ್ಲಿ ಒಂದು ಕೋಟಿ ಸಸಿ ನೆಡಲು ರೋಟರಿ ಮಾಗಡಿ ಸೆಂಟ್ರಲ್ ಸಂಸ್ಥೆ ತೀರ್ಮಾನ ಮಾಡಿದೆ ಎಂದು ರೋಟರಿ ಮಾಗಡಿ ಸೆಂಟ್ರಲ್ ಅಧ್ಯಕ್ಷ ಡಿ.ಎನ್‌. ಸಿದ್ದಲಿಂಗಯ್ಯ...

 • ರಾಮನಗರ: ನುರಿತ ಉಪನ್ಯಾಸಕರಿಂದ ಪಠ್ಯಕ್ರಮಗಳ ಉಪನ್ಯಾಸಗಳ ವೀಡಿಯೋ ರೆಕಾರ್ಡ್‌ಗಳನ್ನು ಯೂಟ್ಯೂಬ್‌ ಮೂಲಕ ವಿದ್ಯಾರ್ಥಿಗಳಿಗೆ ಲಭ್ಯವಾಗುವಂತೆ ನೂತನ ವ್ಯವಸ್ಥೆಯನ್ನು...