killed

 • ಗುಂಡು ಸಿಡಿದು ಯುವಕ ಸಾವು

  ಶಿರಸಿ: ಆಕಸ್ಮಿಕವಾಗಿ ಗುಂಡು ಸಿಡಿದು ಯುವಕನೊಬ್ಬ ಮೃತಪಟ್ಟ ಘಟನೆ ತಾಲೂಕಿನ ಗುರವಳ್ಳಿ ಕೆರೆಗದ್ದೆಯಲ್ಲಿ ಸಂಭವಿಸಿದೆ. ಕಾರ್ತಿಕ್‌ ಹೆಗಡೆ (17) ಮೃತ ಯುವಕ. ಮನೆಯಲ್ಲಿ ಕೋವಿಗೆ ಮದ್ದು ತುಂಬುವಾಗ ಗುಂಡು ಸಿಡಿದು ಮೃತಪಟ್ಟಿದ್ದಾನೆ. ಮನೆಯಲ್ಲಿ ಯಾರೂ ಇಲ್ಲದ ವೇಳೆ ಈ…

 • ಕಲ್ಲಿನಿಂದ ಜಜ್ಜಿ ನವಜಾತ ಶಿಶು ಹತ್ಯೆ

  ಚಿಕ್ಕಮಗಳೂರು: ಒಂದು ದಿನದ ನವಜಾತ ಶಿಶುವನ್ನು ಕಲ್ಲಿನಿಂದ ಜಜ್ಜಿ ಹತ್ಯೆ ಮಾಡಿರುವ ಅಮಾನವೀಯ ಕೃತ್ಯ ನಗರದಲ್ಲಿ ನಡೆದಿದೆ. ನಗರದ ಬೇಲೂರು ರಸ್ತೆಯ ಹಳೇ ತಾಲೂಕು ಕಚೇರಿಯ ಬಳಿ ನವಜಾತ ಶಿಶುವಿನ ಮೃತ ದೇಹ ಪತ್ತೆಯಾಗಿದೆ. ಹೆಣ್ಣು ಶಿಶುವನ್ನು ಬಟ್ಟೆಯಿಂದ…

 • ಮೂವರ ಕೊಂದಿದ್ದ ವ್ಯಾಘ್ರನ ಸೆರೆ

  ಎಚ್‌.ಡಿ.ಕೋಟೆ: ರಾಸುಗಳೂ ಸೇರಿ ಮೂವರನ್ನು ಕೊಂದು ಆತಂಕ ಸೃಷ್ಟಿಸಿದ್ದ ನರಹಂತಕ ಹುಲಿಯನ್ನು ನಾಗರಹೊಳೆ ರಾಷ್ಟ್ರೀಯ ಉದ್ಯಾನದ ಅರಣ್ಯಾಧಿಕಾರಿಗಳು ಸೇರಿ ಹಿಡಿದಿದ್ದಾರೆ. ಹುಲಿ ಹಿಡಿಯಲು ಕಳೆದ ನಾಲ್ಕೈದು ದಿನಗಳಿಂದ ಮಾನಿಮೂಲಿ ಹಾಡಿಯ ಆಸುಪಾಸಿನಲ್ಲಿ ಸಿಬ್ಬಂದಿ ವಾಸ್ತವ್ಯ ಹೂಡಿದ್ದರು. ಹುಲಿ ಪತ್ತೆಗಾಗಿ…

 • RSS ಕಾರ್ಯಕರ್ತನ ಭೀಕರ ಹತ್ಯೆ;ಮುಖ ಸುಟ್ಟ ಸ್ಥಿತಿಯಲ್ಲಿ ಶವ ಪತ್ತೆ 

  ರಾತ್ಲಾಂ (ಮಧ್ಯಪ್ರದೇಶ ): ಜಿಲ್ಲಾ ಮುಖ್ಯ ಕಾರ್ಯಾಲಯದಿಂದ 20 ಕಿ.ಮೀ ದೂರದಲ್ಲಿ ಬಿಲ್‌ಪಾಂಕ್‌ ಥಾನಾ ಎಂಬಲ್ಲಿ ಆರ್‌ಎಸ್‌ಎಸ್‌ ಪೂರ್ವ ಮಂಡಲ ಕಾರ್ಯವಾಹರಾಗಿದ್ದ ಹಿಮ್ಮತ್‌ ಪಾಟೀದಾರ್‌ ಎನ್ನುವವರನ್ನು ದುಷ್ಕರ್ಮಿಗಳು ಬರ್ಬರವಾಗಿ ಹತ್ಯೆಗೈದಿದ್ದಾರೆ.  36 ವರ್ಷ ಪ್ರಾಯದ ಪಾಟೀದಾರ್‌ ಅವರ ಶವ…

 • ಅನಾರೋಗ್ಯ:ಪುಟ್ಟ ಮಕ್ಕಳಿಬ್ಬರನ್ನು ಮುಳುಗಿಸಿ ಕೊಂದು ತಾಯಿ ಆತ್ಮಹತ್ಯೆ

  ಮಂಡ್ಯ: ಕಾಡುತ್ತಿದ್ದ ಅನಾರೋಗ್ಯದಿಂದ ಬೇಸತ್ತು 25 ವರ್ಷ ಪ್ರಾಯದ ಮಹಿಳೆಯೊಬ್ಬಳು ತನ್ನ ಪುಟ್ಟ ಮಕ್ಕಳಿಬ್ಬರನ್ನು ಹತ್ಯೆಗೈದು ಆತ್ಮಹತ್ಯೆ ಮಾಡಿಕೊಂಡ ಹೃದಯ ವಿದ್ರಾವಕ ಘಟನೆ ನಾಗಮಂಗಲದ ಶಿವನ ಹಳ್ಳಿ ಗ್ರಾಮದಲ್ಲಿ ನಡೆದಿದೆ.  ಪುಟ್ಟಮ್ಮ ಎಂಬಾಕೆ ಆತ್ಮಹತ್ಯೆ ಮಾಡಿಕೊಂಡಿದ್ದು, ಮಕ್ಕಳಾದ ಸಂತೋಷ್‌(2)ಸಾತ್ವಿಕ್‌…

 • ಅಲ್‌ ಬದ್ರ್ ಸಂಘಟನೆಯ IED Expert ಸಹಿತ ಉಗ್ರರಿಬ್ಬರು ಫಿನಿಶ್‌ 

  ಶ್ರೀನಗರ: ಕುಲ್‌ಗಾಂನಲ್ಲಿ ಸಿಆರ್‌ಪಿಎಫ್ ಯೋಧರು ಮತ್ತು ಪೊಲೀಸರು  ಶನಿವಾರ ರಾತ್ರಿ ಜಂಟಿ ಕಾರ್ಯಾಚರಣೆ ನಡೆಸಿ ಇಬ್ಬರು ಉಗ್ರರನ್ನು ಹತ್ಯೆಗೈದಿದ್ದಾರೆ. ಹತ್ಯೆಗೀಡಾದ ಉಗ್ರರು ಝೀನತ್‌ ಉಲ್‌ ಇಸ್ಲಾಂ ಮತ್ತು ಶಕೀಲ್‌ ಅಹಮದ್‌ ದಾರ್‌  ಎನ್ನುವವರಾಗಿದ್ದಾರೆ. ಝೀನತ್‌ ಅಲ್‌ ಬದ್ರ್ ಸಂಘಟನೆಗೆ…

 • ಜಮ್ಮು ಗಡಿಯಲ್ಲಿ ಭಾರೀ ಹಿಮಪಾತ ; ಸೈನಿಕ ಬಲಿ, ಇನ್ನೋರ್ವನಿಗೆ ಗಾಯ

  ಜಮ್ಮು: ಪೂಂಚ್‌ನ ಅಂತರಾಷ್ಟ್ರೀಯ ಗಡಿ ನಿಯಂತ್ರಣ ರೇಖೆ ಬಳಿ ಬುಧವಾರ ಭಾರೀ ಹಿಮಪಾತ ಸಂಭವಿಸಿ ಸೈನಿಕರೊಬ್ಬರು ಸಮಾಧಿಯಾಗಿದ್ದು, ಇನ್ನೋರ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ. ನಸುಕಿನ  4 ಗಂಟೆಯ ವೇಳೆಗೆ ಸೇನಾ ಪೋಸ್ಟ್‌ ಮೇಲೆ ಹಿಮದ ಗುಡ್ಡೆ ಕುಸಿದು ಅವಘಡ ಸಂಭವಿಸಿದೆ…

 • ಭೀಕರ ಕಾರು ಅಪಘಾತ:ನ್ಯೂಇಯರ್‌ ಸಂಭ್ರಮದಲ್ಲಿದ್ದ ಮೂವರ ದುರ್ಮರಣ

  ಬೆಂಗಳೂರು: ಹೊಸಕೋಟೆಯ ಮೈಲಾಪುರ ಗೇಟ್‌ ಬಳಿ ಬುಧವಾರ ನಸುಕಿನ ವೇಳೆ ಟಾಟಾ  ಸಫಾರಿ ಕಾರೊಂದು ಡಿವೈಡರ್‌ಗೆ ಢಿಕ್ಕಿಯಾಗಿ ಭೀಕರ ಅವಘಡ ಸಂಭವಿಸಿದ್ದು ಮೂವರು ದಾರುಣವಾಗಿ ಸಾವನ್ನಪ್ಪಿ , ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಅಪಘಾತದ ತೀವ್ರತೆಗೆ ಕಾರು ಅಡಿಮೇಲಾಗಿ ಬಿದ್ದಿದ್ದು…

 • ಶ್ರೀನಗರ:ಭದ್ರತಾ ಪಡೆಗಳ ಭಾರೀ ಕಾರ್ಯಾಚರಣೆ;4 ಉಗ್ರರು ಫಿನಿಶ್‌

  ಶ್ರೀನಗರ: ಪುಲ್ವಾಮಾ ಜಿಲ್ಲೆಯ ಹಾಜಿನ್‌ ಪ್ರದೇಶದಲ್ಲಿ ಭದ್ರತಾ ಪಡೆಗಳು ಶನಿವಾರ ಭಾರಿ ಕಾರ್ಯಾಚರಣೆ ನಡೆಸಿ ನಾಲ್ವರು ಉಗ್ರರನ್ನು ಹತ್ಯೆಗೈಯುವಲ್ಲಿ ಯಶಸ್ವಿಯಾಗಿವೆ. ಪ್ರದೇಶದಲ್ಲಿ ಉಗ್ರರಿಗಾಗಿ ಶೋಧ ಕಾರ್ಯ ನಡೆಸಲಾಗಿದ್ದು, ಈ ವೇಳೆ ಭೀಕರ ಗುಂಡಿನ ಚಕಮಕಿ ನಡೆದಿದೆ.  ಗುಂಡಿನ ಚಕಮಕಿಯಲ್ಲಿ…

 • BMTC ಬಸ್‌ ಢಿಕ್ಕಿಯಾಗಿ ಇಬ್ಬರು ಪಿಯುಸಿ ವಿದ್ಯಾರ್ಥಿಗಳ ದಾರುಣ ಸಾವು 

  ಬೆಂಗಳೂರು: ಬಿಎಂಟಿಸಿ ಬಸ್‌ ಢಿಕ್ಕಿಯಾಗಿ ಇಬ್ಬರು ವಿದ್ಯಾರ್ಥಿಗಳು ದಾರುಣವಾಗಿ ಸಾವನ್ನಪ್ಪಿದ ದುರ್ಘ‌ಟನೆ ಮೈಸೂರು ರಸ್ತೆಯಲ್ಲಿ ನಡೆದಿದೆ.  ಕಸ್ತೂರ್ಬಾ ಬಸ್‌ ನಿಲ್ದಾಣದಲ್ಲಿ ಅವಘಡ ನಡೆದಿದ್ದು, ಯದುಕುಮಾರ್‌ ಎಸ್‌.ವೈ, ಚಂದ್ರಕಾಂತ್‌ ಎನ್ನುವ ಇಬ್ಬರು ದಾರುಣವಾಗಿ ಸಾವನ್ನಪ್ಪಿದ್ದಾರೆ .ಇಬ್ಬರೂ ಪಿಯುಸಿ ವಿದ್ಯಾರ್ಥಿಗಳು. ಕಾಲೇಜಿಗೆ…

 • ಭಗ್ನ ಪ್ರೇಮಿಯಿಂದ SSLC ವಿದ್ಯಾರ್ಥಿನಿಯ ಕೊಚ್ಚಿ ಕೊಲೆ !

  ಚಿಕ್ಕಬಳ್ಳಾಪುರ: ಪ್ರೀತಿ ಒಪ್ಪದ ಕಾರಣಕ್ಕೆ ಯುವಕನೊಬ್ಬ  ಹತ್ತನೇ ತರಗತಿ ವಿದ್ಯಾರ್ಥಿನಿಯನ್ನು ಬರ್ಬರವಾಗಿ ಕೊಚ್ಚಿ ಕೊಲೆಗೈದು ಅಟ್ಟಹಾಸ ಮೆರೆದ ಭೀಕರ ಘಟನೆ ಬುಧವಾರ ದೊಡ್ಡ ಬಳ್ಳಾಪುರದ ಗಂಗಾಧರಪುರದಲ್ಲಿ  ನಡೆದಿದೆ.  ಕೀರ್ತನಾ(15) ಎಂಬ ವಿದ್ಯಾರ್ಥಿನಿ ಹತ್ಯೆಗೀಡಾದ ದುರ್‌ದೈವಿ. ಹತ್ತಿರದ ಸಂಬಂಧಿಯೇ ಆದ…

 • ಲಷ್ಕರ್‌, ಹಿಜ್ಬುಲ್‌ನ ಆರು ಉಗ್ರರ ಹತ್ಯೆ

  ಶ್ರೀನಗರ: ದಕ್ಷಿಣ ಕಾಶ್ಮೀರದ ಬಿಜ್ಬೇಹರ ಪ್ರಾಂತ್ಯದಲ್ಲಿ ಲಷ್ಕರ್‌ ಎ ತೊಯ್ಬಾ ಹಾಗೂ ಹಿಜ್ಬುಲ್‌ ಮುಜಾಹಿದೀನ್‌ ಸಂಘಟನೆಗಳಿಗೆ ಸೇರಿದ ಆರು ಉಗ್ರವಾದಿಗಳನ್ನು ಭದ್ರತಾ ಪಡೆಗಳು ಶುಕ್ರವಾರ ಹತ್ಯೆಗೈದಿವೆ. ಇವರನ್ನು ಆಜಾದ್‌ ಅಹ್ಮದ್‌ ಮಲಿಕ್‌, ಉನ್ನಾಯಿಸ್‌ ಶಫಿ, ಬಾಸಿತ್‌ ಇಶಿಯಾಖ್‌, ಆತಿಫ್…

 • ಅನಂತ್‌ನಾಗ್‌:6 ಹತ ಉಗ್ರರ ಪೈಕಿ ಓರ್ವ ಪತ್ರಕರ್ತ ಬುಖಾರಿ ಹತ್ಯೆ ಆರೋಪಿ

  ಅನಂತ್‌ನಾಗ್‌: ಭದ್ರತಾ ಪಡೆಗಳು ಶುಕ್ರವಾರ ಹತ್ಯೆಗೈದಿರುವ ಆರು ಮಂದಿ ಉಗ್ರರ ವೈಕಿ ಓರ್ವ ರೈಸಿಂಗ್ ಕಾಶ್ಮೀರ್‌’ ಪತ್ರಿಕೆಯ ಸಂಪಾದಕ ಶುಜಾತ್ ಬುಖಾರಿ ಹತ್ಯೆಯ ಆರೋಪಿ ಎಂದು ಗುರುತಿಸಲಾಗಿದೆ.  ಹತ್ಯೆಗೀಡಾಗಿರುವ ಆರೋಪಿ ಉಗ್ರ ಅಜಾದ್‌ ಅಹಮದ್‌ ಮಲಿಕ್‌ ಅಲಿಯಾಸ್‌ ಅಜಾದ್‌…

 • ನಾಡಿಗಾಮ್‌:ಭೀಕರ ಗುಂಡಿನ ಕಾಳಗ;ಕಮಾಂಡೋ ಹುತಾತ್ಮ,4 ಉಗ್ರರ ಹತ್ಯೆ

  ಶೋಪಿಯಾನ್‌ : ಕಾಶ್ಮೀರದ ನಾಡಿಗಾಮ್‌ ಪ್ರಾಂತ್ಯದಲ್ಲಿ ಮಂಗಳವಾರ ಬೆಳಗ್ಗೆ ಉಗ್ರರು ಮತ್ತು ಭದ್ರತಾ ಪಡೆಗಳ ನಡುವೆ ಭೀಕರ ಗುಂಡಿನ ಕಾಳಗ ನಡೆದಿದ್ದು, ನಾಲ್ವರು ಉಗ್ರರನ್ನು ಹತ್ಯೆಗೈಯಲಾಗಿದೆ.ಕಾರ್ಯಾಚರಣೆ ವೇಳೆ  ಪ್ಯಾರಾಮಿಲಿಟರಿ ಪಡೆಯ ಕಮಾಂಡೋ ಒಬ್ಬರು ಹುತಾತ್ಮರಾಗಿದ್ದಾರೆ. ಗುಂಡಿನ ಚಕಮಕಿಯಲ್ಲಿ ಗಂಭೀರವಾಗಿ…

 • 14 ಮಂದಿಯನ್ನು ಬಲಿ ಪಡೆದಿದ್ದ ಹೆಣ್ಣುಲಿ “ಅವನಿ “ಗುಂಡಿಗೆ ಬಲಿ 

  ಮುಂಬಯಿ:14ಕ್ಕೂ ಹೆಚ್ಚು ಜನರನ್ನು ಬಲಿ ಪಡೆದು ಭಾರೀ  ಸುದ್ದಿಯಾಗಿದ್ದ  ಹೆಣ್ಣು ಹುಲಿ ಅವನಿಯನ್ನು ಕೊನೆಗೂ ಗುಂಡಿಕ್ಕಿ ಹತ್ಯೆಗೈಯಲಾಗಿದೆ.  ಮಹಾರಾಷ್ಟ್ರದ ಯವತ್ಮಾಳ್‌ನಲ್ಲಿ ಶುಕ್ರವಾರ ರಾತ್ರಿ ಅರಣ್ಯ ಸಿಬಂದಿಗಳು ಗುಂಡಿಕ್ಕಿ ಹತ್ಯೆಗೈದಿದ್ದಾರೆ.  ಸಾಲು ಸಾಲು ಸಾವಿಗೆ ಕಾರಣವಾಗಿದ್ದ 5 ವರ್ಷ ಪ್ರಾಯದ…

 • ಮಣಿಪುರದಲ್ಲಿ ಗ್ರೆನೇಡ್‌ ಸ್ಫೋಟ ; ಬೆಳಗಾವಿಯ ಯೋಧ ಹುತಾತ್ಮ 

  ಇಂಫಾಲ: ಶನಿವಾರ ಸಂಜೆ ಇಲ್ಲಿನ ಮಾರುಕಟ್ಟೆ ಪ್ರದೇಶದಲ್ಲಿ ಉಗ್ರಗಾಮಿಗಳು  ಎಸೆದ ಗ್ರೆನೇಡ್‌ಗೆ ಕರ್ತವ್ಯದಲ್ಲಿದ್ದ ಬೆಳಗಾವಿಯ ಸಿಆರ್‌ಪಿಎಫ್ ಯೋಧರೊಬ್ಬರು ಹುತಾತ್ಮರಾಗಿದ್ದಾರೆ.  ಹುತಾತ್ಮ ಯೋಧ  ಗೋಕಾಕ್‌ ನಿವಾಸಿಯಾಗಿರುವ ಉಮೇಶ್‌ ಹಳವರ್‌(25) ಎನ್ನುವವರಾಗಿದ್ದಾರೆ. ಕಳೆದ ಮೂರು ವರ್ಷಗಳ ಹಿಂದೆ ಸಿಆರ್‌ಪಿಎಫ್ಗೆ ಸೇರ್ಪಡೆಯಾಗಿದ್ದರು ಎಂದು…

 • ಕಚ್ಚಿದ ಬೃಹತ್‌ ಹಾವನ್ನು ತುಂಡು ತುಂಡು ಮಾಡಿ ಪ್ರಾಣ ಬಿಟ್ಟ ರೈತ 

  ಮಂಡ್ಯ: ರೈತನೊಬ್ಬ ತನಗೆ ಕಡಿದ ವಿಷಕಾರಿ ಹಾವನ್ನು ತುಂಡು ತುಂಡು ಮಾಡಿ  ಪ್ರಾಣ ಬಿಟ್ಟ ದಾರುಣ  ಘಟನೆ ಮಳವಳ್ಳಿ ತಾಲೂಕಿನ ಯತ್ತಂಬಾಡಿ ಗ್ರಾಮದಲ್ಲಿ ನಡೆದಿದೆ. ದೊಡ್ಡಚೆನ್ನೀಪುರ ಗ್ರಾಮದ ನಿವಾಸಿಯಾಗಿರುವ  ಪುಟ್ಟಮಾದು(35) ಮೃತ ದುರ್ದೈವಿ.  ರೇಷ್ಮೆ ಹುಳು ಸಾಕಾಣಿಕೆ ಮಾಡುತ್ತಿದ್ದ…

 • ಗಡಿಪಾರಾದ ರೋಹಿಂಗ್ಯಾಗಳಿಗೆ ಮರಣ ದಂಡನೆ?;ನಿರಾಶ್ರಿತರ ತೀವ್ರ ಆತಂಕ 

  ಹೊಸದಿಲ್ಲಿ:  ಭಾರತ ಗಡೀಪಾರು ಮಾಡಿರುವ  ಏಳು ಮಂದಿ ರೊಹಿಂಗ್ಯಾಗಳಿಗೆ ಮ್ಯಾನ್‌ಮಾರ್‌ ಆಡಳಿತ ಮರಣದಂಡನೆ ಶಿಕ್ಷೆ ವಿಧಿಸುವ ಆತಂಕವನ್ನು ನಿರಾಶ್ರಿತರು ಹೊರ ಹಾಕಿದ್ದಾರೆ.  ದೆಹಲಿಯ ಕಾಲಿಂದಿ ಕುಂಜ್‌ನಲ್ಲಿರುವ ನಿರಾಶ್ರಿತರು ದಯವಿಟ್ಟು ಮ್ಯಾನ್‌ಮಾರ್‌ನಲ್ಲಿ ಶಾಂತಿ ನೆಲೆಸುವವರೆಗೆ ನಮ್ಮನ್ನು ಗಡಿ ಪಾರು ಮಾಡಬೇಡಿ…

 • ಚಿಕಿತ್ಸೆಗೆ ಸ್ಪಂದಿಸದ ಸಂಗೀತ ನಿರ್ದೇಶಕ ; ಬಾಲ ಭಾಸ್ಕರ್‌ ಇನ್ನಿಲ್ಲ 

  ತಿರುವನಂತಪುರಂ: ಭೀಕರ ಅಪಘಾತದಲ್ಲಿ ಗಾಯಗೊಂಡಿದ್ದ  ಪ್ರಖ್ಯಾತ ಗಾಯಕ, ವಯೋಲಿನ್‌ ವಾದಕ ಮತ್ತು ಸಂಗೀತ ನಿರ್ದೇಶಕ ಬಾಲ ಭಾಸ್ಕರ್‌ (40)ಅವರು ವಾರದ ಕಾಲ ನೀಡಲಾದ ಚಿಕಿತ್ಸೆಗೆ ಸ್ಪಂದಿಸದೆ  ಮಂಗಳವಾರ ನಸುಕಿನ ವೇಳೆ ಇಹಲೋಕ ತ್ಯಜಿಸಿದ್ದಾರೆ.  ಸೆಪ್ಟಂಬರ್‌ 25 ರಂದು ಪಲ್ಲಿಪುರಂ…

 • ಠಾಣೆಯ ಮೇಲೆ ಗ್ರೆನೇಡ್‌ ಎಸೆದ ಉಗ್ರರು;ಪೊಲೀಸ್‌ ಅಧಿಕಾರಿ ಹುತಾತ್ಮ

  ಶ್ರೀನಗರ: ಭಾನುವಾರ ಶೋಪಿಯಾನ್‌ನಲ್ಲಿ ಉಗ್ರರು ಅಟ್ಟಹಾಸ ಮೆರೆದಿದ್ದು ಪೊಲೀಸ್‌ ಠಾಣೆಯ ಮೇಲೆ ಗ್ರೆನೇಡ್‌ ಎಸೆದ ಪರಿಣಾಮ ಓರ್ವ ಪೊಲೀಸ್‌ ಅಧಿಕಾರಿ ಹುತಾತ್ಮರಾಗಿದ್ದಾರೆ.  ಉಗ್ರರು ಮನಬಂದಂತೆ ಗುಂಡಿನ ದಾಳಿ ನಡೆಸಿ ಗ್ರೆನೇಡ್‌ ಎಸೆದು ಪರಾರಿಯಾಗಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಅಧಿಕಾರಿಯನ್ನು ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆಗೆ ಸ್ಪಂಧಿಸದೆ…

ಹೊಸ ಸೇರ್ಪಡೆ