Leopard

 • ಗರಿಕೆಮಠ: ಚಿರತೆ ದಾಳಿಯಿಂದ ಹಸುವಿಗೆ ಗಾಯ; ಚಿರತೆ ಸೆರೆಗೆ ಆಗ್ರಹ

  ಕೋಟ: ಗರಿಕೆಮಠ ಸಮೀಪ ಸೆಣಗಲ್ಲಿನಲ್ಲಿ ಹಲವು ಸಮಯದಿಂದ ಚಿರತೆ ಕಾಟ ತೀವ್ರವಾಗಿದ್ದು, ಈ ಭಾಗದ ಹಲವಾರು ನಾಯಿಗಳು ಚಿರತೆಗೆ ಆಹಾರವಾಗುವುದರ ಜತೆಗೆ ಜಾನುವಾರುಗಳಿಗೂ ಸಮಸ್ಯೆಯಾಗುತ್ತಿದೆ.ಬುಧವಾರ ಇಲ್ಲಿನ ಗಿರಿಜಾ ಪೂಜಾರಿ¤ ಎನ್ನುವವರ ಮೇಯಲು ಬಿಟ್ಟ ಹಸುವಿನ ಮೇಲೆ ಚಿರತೆ ದಾಳಿ…

 • ಶಿರ್ವ ಪಂಜಿಮಾರು ಪಾಲಮೆ: ಬಾವಿಗೆ ಬಿದ್ದ ಚಿರತೆ ರಕ್ಷಣೆ

  ಶಿರ್ವ: ಇಲ್ಲಿಗೆ ಸಮೀಪದ ಪಂಜಿಮಾರು ಪಾಲಮೆ ಪಿಯೂಸ್‌ ಮೋನಿಸ್‌ ಅವರ ಮನೆಯಂಗಳದ ಆವರಣವಿರುವ ಬಾವಿಗೆ ಬಿದ್ದ ಸುಮಾರು 5 ವರ್ಷ ಪ್ರಾಯದ ಹೆಣ್ಣು ಚಿರತೆಯನ್ನು ಅರಣ್ಯ ಇಲಾಖೆಯ ಅಧಿಕಾರಿಗಳು ಗುರುವಾರ ಊರವರ ಸಹಕಾರದಿಂದ ಬಾವಿಯಿಂದ ಮೇಲಕ್ಕೆತ್ತಿ ರಕ್ಷಣೆ ಮಾಡಿದ್ದಾರೆ….

 • ಅರಣ್ಯ ಇಲಾಖೆ ಬೋನಿಗೆ ಚಿರತೆ

  ಗಂಗಾವತಿ: ಕೆಲವು ತಿಂಗಳುಗಳಿಂದ ಜನ ಜಾನುವಾರುಗಳಿಗೆ ತೊಂದರೆ ನೀಡುತ್ತಿದ್ದ ಚಿರತೆಯನ್ನು ಸೋಮವಾರ ಬೆಳಗಿನ ಜಾವ ಸೆರೆ ಹಿಡಿಯುವಲ್ಲಿ ಅರಣ್ಯ ಇಲಾಖೆ ಯಶಸ್ವಿಯಾಗಿದೆ. ತಾಲೂಕಿನ ಆನೆಗೊಂದಿ ವಾಲೀಕಿಲ್ಲಾ ತಳವಾರಘಟ್ಟ ಪ್ರದೇಶದಲ್ಲಿ ಆಗಾಗ ಕಾಣಿಸಿಕೊಂಡು ಆತಂಕ ಸೃಷ್ಟಿಸಿದ್ದ 7 ವರ್ಷದ ಗಂಡು…

 • ನಾಯಿ ತಿನ್ನಲು ಬಂದ ಚಿರತೆ ಸೆರೆ

  ಹುಣಸೂರು: ಸಾಕು ನಾಯಿಗಳನ್ನು ಬೇಟೆಯಾಡಲು ಬಂದಿದ್ದ ಚಿರತೆಮರಿಯನ್ನು ಅರಣ್ಯ ಇಲಾಖೆ ಸೆರೆ ಹಿಡಿದಿರುವ ಘಟನೆ ತಾಲೂಕಿನ ಬಿಳಿಕೆರೆ ಹೋಬಳಿಯ ಚಿಕ್ಕಬೀಚನಹಳ್ಳಿಯಲ್ಲಿ ಭಾನುವಾರ ಮುಂಜಾನೆ ನಡೆದಿದೆ. ಗ್ರಾಮದ ಮಹದೇವರಿಗೆ ಸೇರಿದ ಜೋಳದ ಮೆದೆಯಲ್ಲಿ ನಾಯಿ ಮರಿಗಳನ್ನು ಹಾಕಿತ್ತು. ಶನಿವಾರ ರಾತ್ರಿ ಅದನ್ನು…

 • ಮಾಲ್‌ನಲ್ಲಿ ಚಿರತೆ!

  ಥಾಣೆ: ಇಲ್ಲಿನ ಶಾಪಿಂಗ್‌ ಮಾಲ್‌ ಹಾಗೂ ಹೊಟೇಲ್‌ ಕಾಂಪ್ಲೆಕ್ಸ್ವೊಂದರಲ್ಲಿ ಚಿರತೆಯೊಂದು ಪ್ರತ್ಯಕ್ಷವಾಗಿ ಜನರನ್ನು ಆತಂಕಕ್ಕೀಡು ಮಾಡಿದ ಘಟನೆ ಬುಧವಾರ ನಡೆದಿದೆ. ಬಳಿಕ ಆರು ಗಂಟೆಗಳ ಸತತ ಕಾರ್ಯಾಚರಣೆ ನಡೆಸಿ ಚಿರತೆಯನ್ನು ಅರಣ್ಯ ಸಿಬಂದಿ ಸೆರೆಹಿಡಿದಿದ್ದಾರೆ. ಬೆಳಗಿನ ಜಾವ 5.30ರ…

 • ಹುಲಿ, ಚಿರತೆ ಪ್ರತ್ಯಕ್ಷ: ಬೆಚ್ಚಿಬಿದ್ದ ಗ್ರಾಮಸ್ಥರು

  ಕೊಳ್ಳೇಗಾಲ: ಕಾಡಂಚಿನ ಗ್ರಾಮಗಳಾದ ಜಕ್ಕಳ್ಳಿ, ಹಿತ್ತಲದೊಡ್ಡಿ, ಅರೇಪಾಳ್ಯ, ಸೂರಾಪುರ ಮತ್ತಿತರ ಗ್ರಾಮಗಳಲ್ಲಿ ಹುಲಿ ಹಾಗೂ ಚಿರತೆ ಪ್ರತ್ಯೇಕ್ಷವಾಗಿದ್ದು, ಗ್ರಾಮಸ್ಥರು ಭಯಭೀತರಾಗಿ ಮನೆಯಿಂದ ಹೊರ ಬರಲು ಹಾಗೂ ಜಮೀನುಗಳಿಗೆ ತೆರಳಲು ಹಿಂದೇಟು ಹಾಕುತ್ತಿದ್ದಾರೆ. ಕಾಡಂಚಿನ ಗ್ರಾಮಗಳಲ್ಲಿರುವ ಜನರು ತೋಟದ ಮನೆಗಳಲ್ಲಿ…

 • ಹುಲಿ, ಚಿರತೆ ಉಗುರುಗಳ ಮಾರಾಟ: ಮೂವರ ಬಂಧನ

  ಬೆಂಗಳೂರು: ಕಾಳ ಸಂತೆಯಲ್ಲಿ ಲಕ್ಷಾಂತರ ರೂ. ಬೆಲೆ ಬಾಳುವ ಹುಲಿ ಮತ್ತು ಚಿರತೆಯ ಉಗುರುಗಳನ್ನು ಮಾರಾಟ ಮಾಡಲು ಬಂದಿದ್ದ ಮಂಡ್ಯ ಮೂಲದ ಮೂವರು ಆರೋಪಿಗಳನ್ನು ಆರ್‌ಎಂಸಿ ಯಾರ್ಡ್‌ ಪೊಲೀಸರು ಬಂಧಿಸಿದ್ದಾರೆ. ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕಿನ ತುಪ್ಪದಮೂಡು ನಿವಾಸಿ…

 • ವಿಮಾನದಲ್ಲಿ ಚಿರತೆ ಮರಿ!

  ಚೆನ್ನೈ: ಚಿರತೆ ಮರಿಯೊಂದು ಥಾಯ್ಲೆಂಡ್‌ನಿಂದ ಚೆನ್ನೈಗೆ ಆಗಮಿಸಿದೆ! ಅದು ಹೇಗೆ ಅಂದುಕೊಂಡಿರಾ? ಪ್ರಯಾಣಿಕರೊಬ್ಬರು ಅಕ್ರಮವಾಗಿ ಚಿರತೆ ಮರಿಯನ್ನು ವಿಮಾನದಲ್ಲಿ ತಂದಿದ್ದು, ಕಸ್ಟಮ್ಸ್‌ ಅಧಿಕಾರಿಗಳು ಶನಿವಾರ ಬೆಳಗ್ಗೆ ಅದನ್ನು ವಶಪಡಿಸಿಕೊಂಡಿದ್ದಾರೆ. ಕಾಹ ಮೊಯ್ದೀನ್‌ ಎಂಬಾತ ವಿಮಾನದಿಂದ ಇಳಿದು ಹೊರಬರುತ್ತಿದ್ದಾಗ ತಪಾಸಣೆ…

 • ನಾಶಿಕ್‌ : ಜನದಟ್ಟನೆಯ ಪ್ರದೇಶಕ್ಕೆ ನುಗ್ಗಿದ ಚಿರತೆ; ಮೂವರಿಗೆ ಗಾಯ

  ನಾಶಿಕ್‌ : ಮಹಾರಾಷ್ಟ್ರದ ನಾಶಿಕ್‌ ಜಿಲ್ಲೆಯ ಜನದಟ್ಟನೆಯ ಪ್ರದೇಶಕ್ಕೆ ಲಗ್ಗೆ ಇಟ್ಟ ಚಿರತೆಯೊಂದು ಓರ್ವ ಸ್ಥಳೀಯ ರಾಜಕಾರಣಿ ಮತ್ತು ಇಬ್ಬರು ಮಾಧ್ಯಮ ಮಂದಿಯ ಮೇಲೆ ದಾಳಿ ನಡೆಸಿ ಗಾಯಗೊಳಿಸಿದ ಅನೇಕ ತಾಸುಗಳ ತರುವಾಯ ಅದನ್ನು ಸೆರೆ ಹಿಡಿಯಲಾಯಿತು ಎಂದು…

 • ಆಜ್ರಿ: ಚಿರತೆಗೆ 8 ಹಸುಗಳು ಬಲಿ

  ಕೊಲ್ಲೂರು: ಆಜ್ರಿ ಗ್ರಾಮದ ಚೋನಮನೆಯ ಪರಿಸರದಲ್ಲಿ ಕಳೆದ ಹತ್ತು ದಿನಗಳಿಂದ 8 ಹಸುಗಳು ನಾಪತ್ತೆಯಾಗಿದ್ದು, ಚಿರತೆಗೆ ಆಹಾರವಾಗಿರುವ ಶಂಕೆ ವ್ಯಕ್ತವಾಗಿದೆ. ಕೊಡ್ಲಾಡಿ ಗಂಡುಮಕ್ಕಿ, ಚೋನಮನೆ ನಿವಾಸಿ ರಘುರಾಮ ಶೆಟ್ಟಿ ಹಾಗೂ ಕಿರಣ ಶೆಟ್ಟಿ ಆಜ್ರಿ ಅವರು ಉದಯವಾಣಿಗೆ ಮಾಹಿತಿ…

 • ತಾಯಿ ಮಡಿಲಲ್ಲಿದ್ದ ಮಗುವನ್ನು ಹೊತ್ತೊಯ್ದು ತಿಂದ ನರಭಕ್ಷಕ ಚಿರತೆ!

  ಕೋಲ್ಕತಾ: ಚಹಾ ತೋಟದಲ್ಲಿ ಕೆಲಸ ಮಾಡುತ್ತಿದ್ದ ತಾಯಿಯ ಮಡಿಲಲ್ಲಿದ್ದ ಮೂರು ವರ್ಷದ ಹೆಣ್ಣು ಮಗುವನ್ನು ನರಭಕ್ಷಕ ಚಿರತೆ ಹೊತ್ತೊಯ್ದು ಕೊಂದು ಹಾಕಿರುವ ಘಟನೆ ಪಶ್ಚಿಮಬಂಗಾಳದ ಅಲಿಪುರ್ ದೌರ್ ಜಿಲ್ಲೆಯಲ್ಲಿ ನಡೆದಿದೆ. ಕಳೆದ ಡಿಸೆಂಬರ್ 12ರಿಂದ ಇದುವರೆಗೆ ಈ ನರಭಕ್ಷಕ…

 • ದೇವಲಾಪುರದಲ್ಲಿ ಬೋನಿಗೆ ಬಿದ್ದ 3ನೇ ನರಭಕ್ಷಕ ಚಿರತೆ

  ಕಂಪ್ಲಿ: ತಾಲೂಕಿನ ದೇವಲಾಪುರ ಗ್ರಾಮದ ಕರೆಗುಡ್ಡದ ಹೊಲದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಇಟ್ಟಿದ್ದ ಬೋನಿಗೆ ಮತ್ತೂಂದು ನರಭಕ್ಷಕ ಚಿರತೆ ಭಾನುವಾರ ಬೆಳಗಿನ ಜಾವ ಸೆರೆ ಸಿಕ್ಕಿದೆ. ಆದರೆ ತಾಲೂಕಿನ ಮೆಟ್ರಿ ಗ್ರಾಮದ ಶಿವಪುರ ಶಾಲೆ ಹಿಂಭಾಗದ ಗುಡ್ಡದಲ್ಲಿ ಕುರಿಗಳಿಗೆ…

 • ಬೋನಿಗೆ ಬಿದ್ದ ಚಿರತೆ

  ಕಂಪ್ಲಿ: ತಾಲೂಕಿನ ಸೋಮಲಾಪುರ ಗ್ರಾಮದಲ್ಲಿ ಅರಣ್ಯ ಇಲಾಖೆ ಇಟ್ಟಿದ್ದ ಬೋನಿಗೆ ಶುಕ್ರವಾರ ಗಂಡು ಚಿರತೆಯೊಂದು ಬಿದ್ದಿದೆ. ಈ ಭಾಗದಲ್ಲಿ ಚಿರತೆಗಳು ಇಬ್ಬರು ಮಕ್ಕಳ ಬಲಿ ಪಡೆದ ಬಳಿಕ ಅರಣ್ಯಾಧಿಕಾರಿಗಳು ಕಾರ್ಯಾಚರಣೆ ನಡೆಸುತ್ತಿದ್ದು, ಈ ಹಿನ್ನೆಲೆಯಲ್ಲಿ ಗ್ರಾಮದ ಗುಡ್ಡದ ಹತ್ತಿರ ಚೆಕ್‌ಡ್ಯಾಂ ಸಮೀಪ ಎರದಮಟ್ಟಿ ಬಳಿಯ…

 • ನರ ಭಕ್ಷಕ ಚಿರತೆಗೆ ಬಾಲೆ ಬಲಿ

  ಕಂಪ್ಲಿ: ಕಳೆದ 15 ದಿನಗಳ ಹಿಂದೆ ಚಿರತೆ ಬಾಲಕನನ್ನು ಹೊತ್ತೂಯ್ದು ಕೊಂದು ಹಾಕಿದ ಘಟನೆ ಮಾಸುವ ಮುನ್ನವೇ ಮತ್ತೂಬ್ಬ ಬಾಲಕಿ ಚಿರತೆಗೆ ಬಲಿಯಾಗಿರುವ ಘಟನೆ ತಾಲೂಕಿನ ದೇವಲಾಪುರ ಗ್ರಾಮದ ಹೊಲವೊಂದರಲ್ಲಿ ಮಂಗಳವಾರ ಬೆಳಗ್ಗೆ ನಡೆದಿದೆ. ದೇವಲಾಪುರದ ಪಂಪಾಪತಿ ಎಂಬುವರ ಪುತ್ರಿ ಜಯಸುಧಾ (12) ಚಿರತೆಗೆ…

 • ಕೊಳೆತ ಸ್ಥಿತಿಯಲ್ಲಿ ಚಿರತೆಯ ಮೃತ ದೇಹ ಪತ್ತೆ

  ಬಜ್ಪೆ: ಎಕ್ಕಾರು ಅಗರಿಗುತ್ತು ಕಾಡಿನಲ್ಲಿ ಸೋಮವಾರ ಮಧ್ಯಾಹ್ನ  ಗಂಡು ಚಿರತೆಯ ಮೃತ ದೇಹವೊಂದು ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಸುಮಾರು ಐದು- ಆರು ದಿನಗಳ ಹಿಂದೆ ಚಿರತೆ ಮೃತಪಟ್ಟಿರಬಹುದು ಎಂದು ಶಂಕಿಸಲಾಗಿದೆ. ಎಕ್ಕಾರು ಭಾಗದಲ್ಲಿ ಈ ಹಿಂದೆ ಕೂಡ ಚಿರತೆ ಹಾವಳಿ ಕಂಡು…

 • ವ್ಯಾಘ್ರ ವ್ಯಾಮೋಹ ಲಾಂಛನಕ್ಕೆ ಮಾತ್ರವೇ?

  ಮಾರಿಷಸ್‌ನಲ್ಲಿ ಡೋಡೋ ಹಕ್ಕಿಯ ಸಂತತಿ ನಶಿಸಿದ ಲಾಗಾಯ್ತಿನಿಂದ ಅಲ್ಲಿ ಗೋಂದು ಸ್ರವಿಸುವ ಮರ ಪ್ರಭೇದ‌ಗಳಲ್ಲಿ ಒಂದಾದ ಅಕೇಷಿಯಾ ಬೆಳೆಯುತ್ತಲೇ ಇಲ್ಲ!  ಹುಲಿಗಳನ್ನು ಸಂಗೋಪಿಸುವುದೆಂದರೆ ಪರಿಸರದ ಸಮತೋಲನವನ್ನು ಕಾಯ್ದುಕೊಳ್ಳುವ ಉಳಿದೆಲ್ಲ ಪ್ರಾಣಿಗಳನ್ನೂ ಸಂಗೋಪಿಸಿದ ಹಾಗೆ. ಆರು ದಶಕಗಳ ಹಿಂದಿನ ಮಾತು….

 • ಗುಜರಾತ್‌ ಸಚಿವಾಲಯ ಹೊಕ್ಕ ಚಿರತೆ!

  ಗಾಂಧಿನಗರ: ಗುಜರಾತ್‌ನ ಗಾಂಧಿನಗರದಲ್ಲಿನ ಸಚಿವಾಲಯಕ್ಕೆ ಸೋಮವಾರ ವಿಶೇಷ ಅತಿಥಿಯ ಆಗಮನವಾಗಿತ್ತು. ಆದರೆ ಈ ಅತಿಥಿಯನ್ನು ಹೊರಗೆ ಕಳುಹಿಸುವವರೆಗೂ ಸಚಿವಾಲಯ ದೊಳಕ್ಕೆ ಪ್ರವೇಶಿಸಲು ಯಾರಿಗೂ ಅನುಮತಿ ನೀಡಿರಲಿಲ್ಲ! ಮಧ್ಯರಾತ್ರಿ 2 ಗಂಟೆಗೆ ಚಿರತೆಯೊಂದು ಸಚಿವಾಲಯದ ಮುಂದಿನ ಗೇಟ್‌ನ ಕೆಳಗಿನಿಂದ ಒಳಗೆ…

 •  ಹುಣ್ಸೆಮಕ್ಕಿ: ಬಾವಿಗೆ ಬಿದ್ದ  ಚಿರತೆ ರಕ್ಷಣೆ

  ಕುಂದಾಪುರ: ಹೊಂಬಾಡಿ ಮಂಡಾಡಿ ಗ್ರಾ. ಪಂ. ವ್ಯಾಪ್ತಿಯ ಹುಣ್ಸೆಮಕ್ಕಿಯಲ್ಲಿ ಗುರುವಾರ ತಡರಾತ್ರಿ ಬಾವಿಗೆ ಬಿದ್ದ ಚಿರತೆಯನ್ನು ಶುಕ್ರವಾರ ಅರಣ್ಯ ಇಲಾಖೆ ಅಧಿಕಾರಿಗಳು ರಕ್ಷಿಸಿದ್ದಾರೆ. ರಾತ್ರಿಯೇ ಅರಣ್ಯ ಇಲಾಖೆ ಅಧಿಕಾರಿಗಳಿಗೆ ವಿಷಯ ತಿಳಿಸಿದ್ದು, ಕೂಡಲೇ ಆಗಮಿಸಿದರು. ಆದರೆ 15 ಅಡಿ…

 • ಪಾಂಬೂರು: ಇನ್ನೊಂದು ಚಿರತೆ ಪ್ರತ್ಯಕ್ಷ !

  ಶಿರ್ವ: ಪಾಂಬೂರು ಪರಿಸರದಲ್ಲಿ ಮತ್ತೂಂದು ಚಿರತೆ ಕಾಣಿಸಿಕೊಂಡಿದ್ದು ಸ್ಥಳೀಯರ ನಿದ್ದೆಯನ್ನು ಕಸಿದುಕೊಂಡಿದೆ. ಪಡುಬೆಳ್ಳೆ, ಸಡಂಬೈಲು, ಪಾಂಬೂರು, ಬಂಟಕಲ್ಲು ಪರಿಸರದಲ್ಲಿ ಆಗಾಗ ಕಾಣಿಸಿಕೊಳ್ಳುತ್ತ ಭೀತಿ ಮೂಡಿಸಿದ್ದ ದೊಡ್ಡ ಗಾತ್ರದ ಚಿರತೆ ಕೊನೆಗೂ ಮಂಗಳವಾರ ಅರಣ್ಯ ಇಲಾಖೆಯ ಬೋನಿಗೆ ಬೀಳುವ ಮೂಲಕ…

 • ಪಾಂಬೂರು: ಬೋನಿಗೆ ಬಿದ್ದ ಚಿರತೆ

  ಶಿರ್ವ: ಪಡುಬೆಳ್ಳೆ, ಸಡಂಬೈಲು, ಪಾಂಬೂರು, ಬಂಟ ಕಲ್ಲು ಪರಿಸರದಲ್ಲಿ ಆಗಾಗ ಕಾಣಿಸಿ ಕೊಳ್ಳುತ್ತ ನಾಗರಿಕರಲ್ಲಿ ಭೀತಿ ಹುಟ್ಟಿಸಿದ್ದ ಚಿರತೆ ಮಂಗಳವಾರ ಅರಣ್ಯ ಇಲಾಖೆಯವರು ಇರಿಸಿದ್ದ ಬೋನಿಗೆ ಬಿದ್ದಿದೆ. ಸುಮಾರು 8 ವರ್ಷದ ಗಂಡು ಚಿರತೆ ಕಳೆದ ಕೆಲವು ಸಮಯದಿಂದ ಊರಿಗೆ ನುಗ್ಗಿ…

ಹೊಸ ಸೇರ್ಪಡೆ