CONNECT WITH US  

ಈ ವಾರದಿಂದ 

ಯಾವುದಾದರೂ ವಸ್ತು ಕಳೆದುಹೋದಾಗ ಮನೆಯೆಲ್ಲಾ ಹುಡುಕಾಡುತ್ತೇವೆ. ಬ್ಯಾಗು, ಪ್ಲಾಸ್ಟಿಕ್‌ ಚೀಲ ಎಲ್ಲವನ್ನೂ ತಡಕಾಡುತ್ತೇವೆ. ಆಗಲೂ ಸಿಗದಿದ್ದಾಗ ಬ್ಯಾಗನ್ನು ಉಲ್ಟಾ ಮಾಡಿ ಕೊಡವುತ್ತೇವೆ. ಆಗ, ನಾವು...

ನಾಣ್ಯವನ್ನು ಮಾಯ ಮಾಡುವ ಕಲೆ ಗೊತ್ತಿದೆಯಾ? ಅಯ್ಯೋ, ಹಾಗಂದ್ರೆ ದುಡ್ಡನ್ನು ಕದಿಯೋದಲ್ಲ. ಬಟ್ಟೆಯ ಚೂರಿನಲ್ಲಿ ನಾಣ್ಯವನ್ನಿಟ್ಟು ಮಡಚಿ "ಉಫ್' ಅಂತ ಕೈಮೇಲೆ ಊದಿ ಮಾಯ ಮಾಡುವುದು. ಸಿನಿಮಾಗಳಲ್ಲಿ ನಾಯಕರು...

ಒಂದು ಲೋಟಕ್ಕೆ ನೀರು ತುಂಬಿಸೋಕೆ ಏನು ಮಾಡ್ಬೇಕು? ತುಂಬಾ ಸಿಂಪಲ್‌, ಇನ್ನೊಂದು ಲೋಟವನ್ನು ಎತ್ತಿ ಹಿಡಿದು ಮೇಲಿನಿಂದ ಸುರಿಯಬೇಕು, ಅಲ್ವಾ? ಅದು ಸರಳವಾದ ಉತ್ತರ. ಆದರೆ, ಮ್ಯಾಜಿಕ್‌ ಮೂಲಕ  ನೀರು ತುಂಬಿಸುವ...

ತಲೆ ಮೇಲೆ ನೋಟ್‌ಬುಕ್‌ ಇಟ್ಟು ಓಡುವ, ಬಾಯಲ್ಲಿ ಚಮಚ ಕಚ್ಚಿ ಹಿಡಿದು ಅದರ ಮೇಲೆ ಲಿಂಬೆಹಣ್ಣನ್ನಿಟ್ಟು ನಡೆಯುವಂಥ ಸ್ಪರ್ಧೆಗಳಲ್ಲಿ ನೀವೂ ಭಾಗವಹಿಸಿರುತ್ತೀರಿ. ಅದಕ್ಕೆ ಏಕಾಗ್ರತೆ ಹಾಗೂ ವಸ್ತುವನ್ನು...

ಅಪ್ಪ ಕೊಟ್ಟ ನಾಣ್ಯ, ಮರಿ ಹಾಕಿ ಮೂರು ನಾಣ್ಯವಾದರೆ...ಆಹಾ, ಕಲ್ಪಿಸಿಕೊಳ್ಳೋಕೇ ಎಷ್ಟು ಚಂದ ಅಲ್ವಾ? ಆಗ ಒಂದರ ಬದಲು ಮೂರು ಚಾಕ್ಲೇಟ್‌ ಕೊಳ್ಳಬಹುದು. ಒನ್‌ ಟು ತ್ರಿಬಲ್‌! ಆದರೆ, ನಾಣ್ಯ ಎಲ್ಲಿ ಮರಿ...

ಕೈ ಹೇಳಿದಂತೆ ಪೆನ್ಸಿಲ್‌ ಕೇಳುತ್ತೆ. ಬೆರಳುಗಳಿಂದ ಬಂಧಿಯಾಗಿರುವ ಪೆನ್ಸಿಲ್‌ ಹಾಗೆ ಕೇಳಬೇಕು ಕೂಡ. ಆದರೆ, ಕೈಬೆರಳುಗಳು ದೂರ ಇದ್ದಾಗಲೂ, ಅವುಗಳ ಮಾತನ್ನು ಪೆನ್ಸಿಲ್‌ ಕೇಳುತ್ತೆ! ಇದು ಹೇಗೆ ಗೊತ್ತೇ?...

ಇದು ಹಣದ ಮ್ಯಾಜಿಕ್‌. ತುಂಬಾ ಹಣವೇನೂ ಇದಕ್ಕೆ ಬೇಕಾಗುವುದಿಲ್ಲ. ಕೇವಲ 5 ರೂ. ಅಷ್ಟೆ. ಹಣವನ್ನು ಮಾಯ ಮಾಡುವ ಮ್ಯಾಜಿಕ್‌ ಯಾವತ್ತೂ ತುಂಬಾ ಸ್ವಾರಸ್ಯಕರ. ಏಕೆಂದರೆ ಸಮಾಜದಲ್ಲಿ ಹಣಕ್ಕೆ ಹೆಚ್ಚು ಬೆಲೆ...

ಪೆನ್ಸಿಲ್‌ ತೆಗೆದುಕೊಂಡು, ಹಾಳೆಗೆ ಚುಚ್ಚಿದರೆ ಏನಾಗುತ್ತದೆ? ಹಾಳೆ ತೂತಾಗುತ್ತದೆ. ಅದೇ ಪೆನ್ಸಿಲ್‌ನಿಂದ ನೋಟಿಗೆ (ಕರೆನ್ಸಿ ನೋಟು) ಚುಚ್ಚಿದರೆ ಏನಾಗುತ್ತೆ? ಅದೂ ಕೂಡಾ ತೂತಾಗುತ್ತೆ ಅನ್ನೋದು...

ಗಾಜಿನ ಬಾಗಿಲನ್ನು ತಳ್ಳದೇ, ಅದರ ಒಳಗೆ ತೂರಿಕೊಂಡು ಹೋಗಲು ನಿಮಗೆ ಸಾಧ್ಯವೇ? ಏನು, ಗಾಜಿನ ಬಾಗಿಲಿನೊಳಗೆ ತೂರಿಕೊಂಡು ಹೋಗೋದಾ? ಅಂತ ಕಣ್ಣರಳಿಸಬೇಡಿ. ಅದು ಬೇಡ ಬಿಡಿ, ಗಾಜಿನ ಲೋಟದೊಳಗೆ ಒಂದು...

ನೀರಿಗಾಗಿ ರಾಜ್ಯ ರಾಜ್ಯಗಳ ನಡುವೆ, ಮನುಷ್ಯರ ನಡುವೆ ಮನಸ್ತಾಪ, ಬೀದಿಜಗಳ ಏರ್ಪಡುತ್ತಲೇ ಇರುತ್ತದೆ. ತಂತ್ರಜ್ಞಾನಗಳು ಆವಿಷ್ಕಾರವಾಗುತ್ತಿರುವ ಈ ದಿನಗಳಲ್ಲಿ ನೀರನ್ನು ಸೃಷ್ಟಿ ಮಾಡುವ ಹಾಗಿರುತ್ತಿದ್ದರೆ ಈ ಸಮಸ್ಯೆಗೆ...

ಒಂದು ಪುಟ್ಟ ಮರದ ಕಡ್ಡಿಯನ್ನು ಮುರಿಯುವುದು ಸುಲಭ. ಅದಕಕೆ ಹೆಚ್ಚಿನ ಶಕ್ತಿ ಬೇಕಾಗಿಲ್ಲ. ಆದರೆ ಸ್ಟೀಲ್‌ ಚಮಚವನ್ನು ಬೆಂಡ್‌ ಮಾಡಲು ಅದಕ್ಕಿಂತ ಹೆಚ್ಚಿನ ಶಕ್ತಿ ಅಗತ್ಯ. ಅದರೆ ಶಕ್ತಿಯನ್ನು ಉಪಯೋಗಿಸದೆ...

ರೈಲಿನಲ್ಲೋ, ಬಸ್‌ನಲ್ಲೋ ಪ್ರಯಾಣ ಮಾಡುವಾಗ ಕುಡಿಯಲೆಂದು ನೀರು ಕೊಳ್ಳುತ್ತೇವೆ. ನೀರು ಖಾಲಿಯಾದ ಮೇಲೆ ಹೆಚ್ಚಿನವರು ಆ ಬಾಟಲಿಯನ್ನು ಅಲ್ಲೇ ಎಲ್ಲಾದರೂ ಎಸೆದು ಬಿಡುತ್ತಾರೆ. ನೀವು ಹಾಗೆ ಮಾಡದೆ,...

ನಾವು ನೀರು ಕುಡಿಯಲು ಲೋಟವನ್ನು ಬಳಸುತ್ತೇವೆ. ಲೋಟಕ್ಕೆ ನೀರನ್ನು ಹಿಡಿದಿಡುವ ಸಾಮರ್ಥ್ಯವಷ್ಟೇ ಅಲ್ಲ, ನಾಣ್ಯವನ್ನು ನುಂಗುವ ಶಕ್ತಿಯೂ ಇದೆ ಅನ್ನೋದು ಗೊತ್ತಾ? ಈ ಮ್ಯಾಜಿಕ್‌...

ನಾಣ್ಯ ಮಾಯ ಮಾಡೋದು, ಉಂಗುರವನ್ನು ತೇಲಿಸೋದು, ಕಾರ್ಡ್ಸ್‌ನ ಕರಾಮತ್ತು ಇತ್ಯಾದಿ ಜಾದೂಗಳನ್ನು ಕಲಿತಿರುತ್ತೀರಾ, ಆದರೆ ಈ ಜಾದೂ ಅಂತಿಂಥಾ ಜಾದೂ ಅಲ್ಲ. ಇದು ಬೆಂಕಿಯ ಜೊತೆಗೆ ಆಡೋ ಆಟ. ಒಂದು...

ಕೀಲಿ ಕೈಯನ್ನು ಯಾವುದಕ್ಕೆ ಬಳಸುತ್ತಾರೆ? ಅಯ್ಯೋ ಅಷ್ಟೂ ಗೊತ್ತಿಲ್ವಾ, ಬೀಗ ತೆರೆಯೋಕೆ ಅಂದಿರಾ? ಈ ಪ್ರಶ್ನೆ ಕೇಳಿದ್ದು ಯಾಕೆ ಅಂದರೆ ಅದೇ ಕೀಲಿ ಕೈಯನ್ನು ಬಳಸಿ ಮಾಯಾಲೋಕದ ಬೀಗವನ್ನು ತೆಗೆಯಬಹುದು. ಕೀಲಿಯಿಂದ ಜಾದೂ...

ಕೊಕೊ ಕೋಲಾ, ಮಿರಿಂಡಾ, ಥಂಬ್ಸ್ಅಪ್‌ನಂಥ ಪಾನೀಯಗಳ ಜಾಹೀರಾತನ್ನು ನೋಡಿದ್ದೀರಲ್ವಾ? ಒಂದೇ ಒಂದು ಟಿನ್‌ ಪಾನೀಯಕ್ಕೋಸ್ಕರ ಹೀರೋ, ಹತ್ತಾರು ಲಾರಿಗಳ ಮೇಲೆ ಜಿಗಿದು, ಕಟ್ಟಡಗಳನ್ನು ಹಾರಿ, ಏಳುತ್ತಾ...

ಜೋರಾಗಿ ಗಾಳಿ ಬೀಸಿದಾಗ ತರಗಲೆಗಳೆಲ್ಲ ಭೂಮಿಯಿಂದ ಮೇಲಕ್ಕೆ ಹಾರೋದನ್ನು ನೋಡಿದ್ದೇವೆ. ಹಾಗೆ ಹಾರುವಾಗ ಒಂದೊಂದು ಎಲೆಗಳು ಒಂದೊಂದು ದಿಕ್ಕಿನಲ್ಲಿ ಹಾರಿಹೋಗುತ್ತವೆ. ಆದರೆ, ನಿಯಂತ್ರಿತವಾಗಿ ಕೈಯಲ್ಲಿ...

ಪುಟ್ಟ ತಂಗಿಯ ಜುಟ್ಟಿಗೆ ಹಾಕುವ ಹೇರ್‌ಬ್ಯಾಂಡ್‌, ಅಪ್ಪನ ಕಚೇರಿ ಕಡತಗಳಿಗೆ ಸುತ್ತಿಟ್ಟ ರಬ್ಬರ್‌ ಬ್ಯಾಂಡ್‌ ಸಿಕ್ಕಿಬಿಟ್ಟರೆ ನಿಮ್ಮ ಕೈ ಸುಮ್ಮನಿರುವುದೇ ಇಲ್ಲ. ಬಣ್ಣ ಬಣ್ಣದ ಆ ಬ್ಯಾಂಡ್‌ಗಳನ್ನು ಎಳೆದು,...

ಮ್ಯಾಜಿಕ್‌ ಮಾಡಲು ಎಷ್ಟೋ ಸಲ ವಿಷೇಷ ವಸ್ತುಗಲು, ಸಾಮಗ್ರಿಗಳ ಅವಶ್ಯಕತೆ ಬೀಳುತ್ತದೆ. ಆದರೆ ನಮ್ಮ ಸುತ್ತಮುತ್ತಲೇ ಇರುವ ವಸ್ತುಗಳಿಂದಲೂ ಸಿಂಪಲ್ಲಾಗಿ ಮ್ಯಾಜಿಕ್‌ ಮಾಡಬಹುದು ಎನ್ನುವುದು ಗೊತ್ತಾ? ಉದ್ದನೆಯ ಪೇಪರ್‌...

Back to Top