photography

 • ಹೋಗಿ ಬಾ, ಮಗಳೇ…

  ಮದುವೆ ದಿನ ನಿಗದಿ ಆದಂದಿನಿಂದಲೇ ಹೆಣ್ಣಿನ ಕಣ್ಣಲ್ಲಿ ಕಾತರ. ದಿನ ಎಣಿಸುತ್ತಾ ಕೂರುವ ಸಿಹಿಧ್ಯಾನ. ಯಾವಾಗ ಹುಡುಗನ ತೆಕ್ಕೆಯಲ್ಲಿ ಬೆಚ್ಚಗೆ ಕೂರುತ್ತೇನೋ ಎನ್ನುವ ಹಳವಂಡ. ಮದುವೆಯ ದಿನದಂದೂ ಆಕೆಗೆ ಅದೇ ಹರ್ಷದ ಪುಳಕವೇ ಆದರೂ, ಮದುವೆ ಮಂಟಪದಿಂದ ಹೊರಡುವಾಗ,…

 • ಹಕ್ಕಿ ಕ್ಲಿಕ್ಕಿ

  ಹುಡುಗಿಯರಿಗೆ ಫೋಟೊ ಹುಚ್ಚು ಜಾಸ್ತಿ ಅಂತಾರೆ. ಸ್ವಾತಿ ಕೂಡಾ ಅದಕ್ಕೆ ಹೊರತಾಗಿಲ್ಲ. ಹಾಗಂತ ಇವರನ್ನು ಸೆಲ್ಫಿಗೆ ಪೋಸ್‌ ಕೊಡೋ ಹುಡುಗಿ ಅಂದ್ಕೊಬೇಡಿ. ಇವರು ಫೋಟೊಗ್ರಾಫ‌ರ್‌. ಅಂತಿಂಥ ಫೋಟೊಗ್ರಾಫ‌ರ್‌ ಅಲ್ಲ. ಹಕ್ಕಿಗಳ ಜಾಡು ಹಿಡಿದ ಫೋಟೊಗ್ರಾಫ‌ರ್‌. ಇವರ ಹಕ್ಕಿ ಫೋಟೊಗಳು…

 • ಚಿತ್ರ- ಕೃಪೆ: ಕ್ಯಾಮೆರಾ!

  ಫೋಟೋಗ್ರಫಿ ಎನ್ನುವುದು ಬದುಕಿನ ಜರ್ನಿಯಲ್ಲಿ ನೆನಪುಗಳನ್ನು ಯಥಾವತ್ತಾಗಿ ತುಂಬಿಕೊಂಡು ಜತನವಾಗಿಟ್ಟುಕೊಂಡು ಮತ್ತೆ ಮತ್ತೆ ತೆರೆದು ನೋಡುವಂತೆ ಮಾಡುತೆ.  ಹಾಗಾದರೆ, ಕ್ಯಾಮೆರಾ ಒಂದಿದ್ದರೆ ಸಾಕೆ? ನೋ! ಬೆಲೆಬಾಳುವ ಕ್ಯಾಮೆರಾ ಹಿಡಿದು ಹೊರಟ ಮಾತ್ರಕ್ಕೆ ಅದ್ಭುತ ಫೋಟೊಗಳು ನಿಮ್ಮವಾಗುತ್ತವೆ ಎನ್ನಲಾಗದು. ಹಾಗಾದರೆ,…

 • ರಾಜ್‌ಕುಮಾರ್‌ ಫೊಟೊ ನೆನಪುಗಳು

  ಎಪ್ರಿಲ್ 12ಕ್ಕೆ  ರಾಜ್‌ಕುಮಾರ್‌ ಅವರು ಇಹಲೋಕ ತ್ಯಜಿಸಿ ಹನ್ನೆರಡು ವರ್ಷ. ಈ ನೆಪದಲ್ಲಿ ಅವರ ಸಾವಿರಾರು ಫೋಟೋಗಳನ್ನು ತೆಗೆದ ಹಿರಿಯ ಪೋಟೋಗ್ರಾಫ‌ರ್‌ ಪ್ರವೀಣ್‌ ನಾಯಕ್‌,  ತಮ್ಮ ಹಾಗೂ ರಾಜ್‌ಕುಮಾರ್‌ ಒಡನಾಟದ ನೆನಪುಗಳನ್ನು ಇಲ್ಲಿ ಬಿಚ್ಚಿಟ್ಟಿದ್ದಾರೆ.  ಬೆಂಗಳೂರಿಗೆ ಬಂದಾಗ ನನಗೆ…

 • ಕ್ಯಾನ್ಸರ್‌ ಸೋಲಿಸಲು ಅನೂಪನ ಅದ್ವಿತೀಯ ಸಾಹಸ

  ಬೆಂಗಳೂರು: “ಕ್ಯಾನ್ಸರ್‌ ನನ್ನೊಂದಿಗೆ ಸ್ಪರ್ಧೆಗೆ ನಿಂತಿದೆ. ಆದರೆ, ನನ್ನ “ವಿಲ್‌ ಪವರ್‌’ ಮುಂದೆ ಕ್ಯಾನ್ಸರ್‌ ಸೋತು ಸುಣ್ಣವಾಗಲಿದೆ’. ಇದು 24ನೇ ವರ್ಷದಲ್ಲಿ ಕ್ಯಾನ್ಸರ್‌ ಬಾಧಿತರಾಗಿ, 25ನೇ ವರ್ಷದಲ್ಲಿ ಗುಣಮುಖರಾಗಿ, 26ನೇ ವರ್ಷದಲ್ಲಿ ಮತ್ತೆ ಕ್ಯಾನ್ಸರ್‌ ಬಾಧೆಯೊಳಗೆ ಸಿಕ್ಕಿರುವ ಅನೂಪ್‌…

 • ಬಸ್‌ ಪಾಸ್‌ ನೀಡಲು ಚಿಂತನೆ: ಸಚಿವ

  ಮಾಗಡಿ: ಛಾಯಾಚಿತ್ರ ಮತ್ತು ವಿಡಿಯೋ ಗ್ರಾಫ‌ರ್ಗಳಿಗೆ ಸರ್ಕಾರಿ ಬಸ್‌ ಪಾಸ್‌ ನೀಡುವ ಬಗ್ಗೆ ಚಿಂತಿಸಲಾಗಿದೆ ಎಂದು ಸಾರಿಗೆ ಸಚಿವ ಎಚ್‌.ಎಂ.ರೇವಣ್ಣ ತಿಳಿಸಿದರು. ಪಟ್ಟಣದ ಕನ್ನಿನಾ ಮಹಲ್‌ನಲ್ಲಿ ಫೋಟೊ ಮತ್ತು ವಿಡಿಯೋ ಗ್ರಾಫ‌ರ್ಗಳ ಜಿಲ್ಲಾ ಮಟ್ಟದ “ಛಾಯಾ ಹಬ್ಬ’ದ ಪ್ರಥಮ ವರ್ಷದ…

 • ನಯನ ನಯನ ಬೆರೆತ ಕ್ಷಣ ಭುವನ 

  ಅದೊಂದು ದಿನ ರಿಯ ನಟ ಸುಂದರ್‌ರಾಜ್‌ ಅವರು ರಿಲೈನ್ಸ್‌ ಸ್ಟೋರ್‌ಗೆ ಹೋಗಿದ್ದಾರೆ. ಅಲ್ಲಿ ಕೆಲಸ ಮಾಡುತ್ತಿದ್ದ ಒಬ್ಬ ಹುಡುಗ ಅವರ ಕಣ್ಣಿಗೆ ಬಿದ್ದಿದ್ದಾನೆ. ನೋಡೋಕೆ ಚೆನ್ನಾಗಿದ್ದೀಯ, ನೀನ್ಯಾಕೆ ನಟ ಆಗಬಾರದು ಎಂದು ಕೇಳಿದ್ದಾರೆ. ಒಂದಿಷ್ಟು ಫೋಟೋ ತೆಗೆಸು ಎಂದು…

 • ಕಷ್ಟಪಟ್ರೆ ನೀವೂ ಈ ರೀತಿ  ಫೋಟೋ ತೆಗೀಬಹುದು…

  “ಸಾರ್‌, ಒಳಗೆ ಬರಬಹುದಾ?’ ಜೊತೆಗಿದ್ದ ಮೇಷ್ಟ್ರು ಕೇಳಿದರು.  ಆ ಅಂದಿತು ದನಿ.  ಮೇಷ್ಟ್ರ ಜೊತೆಗೆ ಒಳಗೆ ಕಾಲಿಟ್ಟರೆ ಟೇಬಲ್‌ ಪೂರ್ತಿ ಹಕ್ಕಿಗಳು ಹಾರಾಡುತ್ತಿವೆ. ಅಷ್ಟೊಂದು ಚಿತ್ರಗಳು.  ತುಂಬು ಗಡ್ಡದ ವ್ಯಕ್ತಿ ಕೂತಿದ್ದರು.  ಆ ತನಕ ತೇಜಸ್ವಿ ಅನ್ನೋ ಹೆಸರನ್ನು…

 • ಛಾಯಾಗ್ರಹಣ ಭವನಕ್ಕೆ 5 ಲಕ್ಷ ಅನುದಾನ

  ಬಸವಕಲ್ಯಾಣ: ಛಾಯಾಗ್ರಹಣ ಭವನ ನಿರ್ಮಾಣಕ್ಕೆ ಅಗತ್ಯವಿರುವ ನಿವೇಶನ ಮಂಜೂರಾದಲ್ಲಿ ಭವನ ನಿರ್ಮಾಣಕ್ಕೆ 5 ಲಕ್ಷ ರೂ. ಅನುದಾನ ಕಲ್ಪಿಸಲಾಗುವುದು ಎಂದು ಸಂಸದ ಭಗವಂತ ಖೂಬಾ ಭರವಸೆ ನೀಡಿದರು. ನಗರದ ಬಿಕೆಡಿಬಿ ಸಭಾಂಗಣದಲ್ಲಿ ತಾಲೂಕು ಫೋಟೋಗ್ರಾಫರ್‌ ಮತ್ತು ವಿಡಿಯೋಗ್ರಾಫರ್‌ ಅಸೋಸಿಯೇಷನ್‌ನಿಂದ ಆಯೋಜಿಸಿದ್ದ ಜಿಲ್ಲಾ…

 • ಜವಳಿ ವ್ಯಾಪಾರಿಗೆ ಛಾಯಾಗ್ರಹಣ ಬಳುವಳಿ : ಇವರು ಕಂಡಿದ್ದೇ ಸತ್ಯ!

  ಮೊನ್ನೆ ಮೊನ್ನೆಯಷ್ಟೇ ಕೊಲ್ಕತ್ತಾದಲ್ಲಿ ನಡೆದ ವಿಶ್ವಫೋಟೋಗ್ರಫಿ ಸ್ಪರ್ಧೆಯಲ್ಲಿ ಚಿನ್ನದ ಪದಕ ಗಳಿಸಿದ್ದು  ಸತ್ಯನಾರಾಯಣ್‌.  ಕ್ಯಾಮರ ಹಿಡಿದರೆ ನೆರಳುಧಿಧಿ- ಬೆಳಕಿನ ಆಟ ಶುರುವಾದರೆ ಜಗತ್ತನ್ನೇ ಮರೆತು ಫೋಟೋ ತೆಗೆಯೋದು ಇವರ ಹುಚ್ಚು. ಈಗಾಗಲೇ ಲಕ್ಷಾಂತರ ಫೋಟೋ ತೆಗೆದು, 800ಕ್ಕೂ ಹೆಚ್ಚು…

ಹೊಸ ಸೇರ್ಪಡೆ