CONNECT WITH US  

ರಾಮಾಯಣ, ಎಲ್ಲರೂ ಓದಲೇ ಬೇಕಾದ ಕಾವ್ಯ. ಇದರಲ್ಲಿ ಯಾವುದು ಧರ್ಮ? ಯಾವುದು ಅಧರ್ಮ? ಎಂಬುದು ಬಿಂಬಿತವಾಗಿದೆ. ರಾಮನ ಬಾಲ್ಯ ಮಕ್ಕಳಿಗೆ ಮಾದರಿಯಾದರೆ ಆತನ ಆದರ್ಶ ಮನುಜರಿಗೆಲ್ಲರಿಗೂ ಮಾದರಿ. ಯಾವುದೇ ಓದು ನಮಗೆ...

ಕಥೆ, ಕವಿತೆ, ನಾಟಕ, ಕಾದಂಬರಿ- ಇಷ್ಟೂ ಕ್ಷೇತ್ರದಲ್ಲಿ ಕೈಯಾಡಿಸಿ ಗೆದ್ದವರು ಚಂದ್ರಶೇಖರ ಕಂಬಾರ. ಅವರಿಗೆ ನಟನೆಯೂ ಗೊತ್ತು. ಸಾವಿರ ಮಂದಿ ತಲೆದೂಗುವಂತೆ ಹಾಡುವಂಥ ಸಿರಿಕಂಠವೂ ಅವರಿಗುಂಟು.  ಮರೆತೇನಂದರ ಮರೆಯಲಿ...

ನಾನೇ ಟೀಚರ್‌ ಆಗಿದ್ರೆ
ಅಪ್ಪ ಅಮ್ಮ ಎಲ್ಲರಿಗೂ
ಸರಿಯಾಗ್‌ ಪರೀಕ್ಷೆ ಮಾಡ್ತಿದ್ದೆ
ಕರೆಕುr ಮಾರ್ಕ್ಸ್ ಕೊಡ್ತಿದ್ದೆ!

ಅಪ್ಪನ ಜೋರಿಗೆ ಇಪ್ಪತ್ತು
ಅಜ್ಜಿಯ ಮುದ್ದಿಗೆ ಎಪ್ಪತ್ತು...

ಬೇಂದ್ರೆಯವರ "ಸಖಿಗೀತ'ದ ಬಳಿಕ ಅದರ ಜೊತೆಗೆ ಹೋಲಿಸಬಲ್ಲ ಅಥವಾ ಅದಕ್ಕೆ ಹೊಸ ಆಯಾಮವನ್ನು ಕೊಡಬಲ್ಲ ಅಥವಾ ಅದಕ್ಕಿಂತ ಭಿನ್ನವಾಗಿ ನಿಲ್ಲಬಲ್ಲ ಕಾವ್ಯವನ್ನು ರಚಿಸುವುದು ಬಲು ಕಷ್ಟದ ಕೆಲಸ.

ಕವಿತೆಗೆ ವಸ್ತು ಯಾವುದು? ಯಾವುದೂ. ಎಲ್ಲವೂ ಕವಿತೆಗೆ ವಸ್ತುಗಳೇ ಎನ್ನುವ ಮಾತು ಬೇರೆ.

Mysuru: Sandesh, a die hard fan of BJP leader and Lok Sabha member from the Kodagu, Pratap Simha wanted to gift something unique for his idol's birthday. Along...

ಬಾನಂಗಳ ಕಪ್ಪಾಯಿತಣ್ಣ
ಚುಕ್ಕಿ ಚಂದ್ರಮರು ಬಂದಾಯಿತಣ್ಣ

ಬನ್ನಿ ಗೆಳೆಯರೆ ಹೋಗೋಣ
ಆಕಾಶದ ಏಣಿ ಹತ್ತೋಣ

ಮೋಡಗಳ ಮರೆಯಲ್ಲಿ ಅಡಗೋಣ
ಕಣ್ಣಾಮುಚ್ಚಾಲೆ ಆಡೋಣ

ಹಾಡುತ, ಆಡುತ...

ಕವಿತೆ ಎಂದರೆ ಅಥವಾ ಎಲ್ಲ ಕಲೆಗಳು ಕೂಡ ನಮ್ಮನ್ನು ನಾವು ತೋಡಿಕೊಳ್ಳುವ ಸೃಜನ ವ್ಯಾಪಾರವಾಗಿವೆ. ತನ್ನನ್ನು ತೋಡಿಕೊಳ್ಳುವ ಈ ಸ್ವಾಭಿವ್ಯಕ್ತಿಗೆ ನೂರು ಮುಖಗಳಿರಬಹುದು, ಆ ಮಾತು ಬೇರೆ. ಆದರೆ...

ಬೇಸಿಗೆ ಬಿಸಿಯ ತಣಿಸಲು ನೀನು
ಹುಯ್ಯೋ ಹುಯ್ಯೋ ಮಳೆರಾಯ

ನೀರು ತುಂಬಿದ ಮೋಡಗಳಿಂದ
ಹುಯ್ಯೋ ಹುಯ್ಯೋ ಮಳೆರಾಯ

ಕಪ್ಪೆಗಳ ವಟ ವಟ ಕೇಳ್ಳೋ ಆಸೆ
ಹುಯ್ಯೋ ಹುಯ್ಯೋ ಮಳೆರಾಯ

...

ಹಿಂದಣ ಅಂಕಣದಲ್ಲಿ ನೋಡಿದ್ದೆವು, ತನ್ನದೇ ನುಡಿಯನ್ನು ತಾನು ಪಡೆಯುವುದೇ ಬದುಕಿನ ಏಕಮಾತ್ರ ಹಂಬಲವಾಗಿರುವ ಕವಿ- ಒಂದು ಬದಿಯಲ್ಲಿ ಇದ್ದಾನೆ. ನುಡಿ ಪಡೆಯುವುದೆಂದರೆ ತನ್ನದೇ ನಾಲಗೆಯನ್ನು ಪಡೆದಂತೆ- ಪಡೆಯಲಾಗದಿದ್ದರೆ...

ಭಾವವೊಂದನ್ನು ಹಿಡಿದು ತನ್ನ ನುಡಿಯಲ್ಲಿ ಆಲಾಪಿಸಹೊರಡುವ ಕವಿತೆಯು ಆ ಭಾವದ ಎಲ್ಲ ಮುಖಗಳನ್ನೂ ಪ್ರಕಟಿಸುತ್ತದೆ ಎಂದೇನೂ ಇಲ್ಲ. ಪ್ರಕಟಿಸಬೇಕೆಂದೂ ಇಲ್ಲ. ಒಂದು ರೀತಿಯಲ್ಲಿ ಇದು ಅಸಾಧ್ಯವೆಂದೂ ಹೇಳಬಹುದು. ಏಕೆಂದರೆ,...

ಈಶಾನ್ಯದ ತ್ರಿಪುರದಲ್ಲೂ
ಕಮಲದ ಕಮಾಲು
ಮರೆಯಾಯಿತು ಮಾಣಿಕ್ಯ
ಎಡದ ಭದ್ರಕೋಟೆ
ಕೆಡವಿದರು ಮೋದಿ,
ಅಮಿತ್‌ ಶಾ ಎಂಬ ಚಾಣಕ್ಯ !

*ಎಚ್.ದುಂಡಿರಾಜ್

ಬೆಳಗು ಜಾವದಿ ಬಾರೋ ಹರಿಯೇ ನಿನ್ನ ಚರಣಕಮಲ ತೊಳೆದು ಜಲಪಾನ ಮಾಡುವೆನು... ನಿತ್ಯ ಪಡಸಾಲೆಯಲ್ಲಿ ಕಡಗೋಲಿನ ಲಯಬದ್ಧ ತಾಳದೊಂದಿಗೆ ನನ್ನಜ್ಜಿಯ ಕಂಚಿನ ಹೆಣ್ಣುಕಂಠದಿಂದ ಉದಯರಾಗವು ಹೊರಡದಿದ್ದರೆ ಮೊಸರಿನಿಂದ ಎದ್ದು...

Mumbai: Filmmaker Vishal Bhardwaj today said an atmosphere curbing the freedom of expression eventually ends up making space for creative voices to come out in...

ಜನರು ಸತ್ಯ ಹೇಳಿದರೆ ನಂಬುವುದಿಲ್ಲ. ಆದರೆ ಸತ್ಯದ ತಲೆಯ ಮೇಲೆ ಹೊಡೆದಂತೆ ಸುಳ್ಳು ಹೇಳಿದರೆ ಆಗ ನಂಬುತ್ತಾರೆ. ಅಂತಹದ್ದೊಂದು ಸರಿಯಾದ ನಿದರ್ಶನ ಹೇಳ್ತೀನಿ ಕೇಳಿ...

ಆ-ಯುವ ಕವಿತೆ
ಬೇ-ಯುವ ಕವಿತೆ
ನೋ-ಯುವ ಕವಿತೆ

Back to Top