CONNECT WITH US  

"ಆ ದೇವರಿಗೆ ಕೊಂಚ ಕರುಣೆ ಬೇಡವೆ, ಅವನು ಆಡಿಸೋ ಗೊಂಬೆ ನಾನೇ ಆಗಬೇಕಿತ್ತಾ, ಬೇರೆ ಯಾರೂ ಇರಲಿಲ್ವಾ...? ನಾಯಕ ಮಾಧವ ಹೀಗೆ ದುಃಖದಿಂದ ಹೇಳುವ ಹೊತ್ತಿಗೆ, ಅವನ ಬದುಕಿನಲ್ಲಿ ಸಾಕಷ್ಟು...

ಇಷ್ಟಪಟ್ಟ ಹುಡುಗ ಮಹೇಶನನ್ನು ಮನೆಯವರ ವಿರೋದ ಲೆಕ್ಕಿಸದೆ ಮದುವೆಯಾದ ಹುಡುಗಿ ಗೌರಿ, ಅಲ್ಪ ಸಮಯದಲ್ಲೇ ಆತನನ್ನು ಕಳೆದುಕೊಳ್ಳುತ್ತಾಳೆ. ಮಹೇಶ ಕಣ್ಣೆದುರಿನಿಂದ ಮರೆಯಾದರೂ, ಗೌರಿಯ ಮನದಲ್ಲಿ ಅಚ್ಚಳಿಯದೇ ಮನೆ...

ಪರಮ ನೀಚ ಅವನು. ಯಾರಿಗೋ ಕೆಲಸ ಕೊಡಿಸುತ್ತೀನಿ ಅಂತ ಅವರಿಂದ ದುಡ್ಡು ಪಡೆದು ಕುಡಿದು ಮಜಾ ಮಾಡುತ್ತಾನೆ. ತನ್ನ ಬೆಸ್ಟ್‌ ಫ್ರೆಂಡ್‌ ಒಬ್ಬ ಒಂದು ಹುಡುಗಿಯನ್ನು ಇಷ್ಟಪಟ್ಟಿದ್ದಾನೆ ಎಂದು ಗೊತ್ತಿದ್ದರೂ, ಆ...

ಸಂಚಾರಿ ವಿಜಯ್‌ ಅಭಿನಯದ "ಪಾದರಸ' ಈ ವಾರ ರಾಜ್ಯಾದ್ಯಂತ ತೆರೆ ಕಾಣುತ್ತಿದ್ದು, ಚಿತ್ರವನ್ನು ಋಷಿಕೇಶ್‌ ನಿರ್ದೇಶನ ಮಾಡಿದ್ದಾರೆ. ಈಗಾಗಲೇ ಚಿತ್ರದ ಹಾಡುಗಳಿಗೆ ಎಲ್ಲೆಡೆಯಿಂದಲೂ ಮೆಚ್ಚುಗೆ ಸಿಕ್ಕಿದೆ. ಚಿತ್ರದಲ್ಲಿ...

ಸ್ವಲ್ಪ ಯಾಮಾರಿದ್ದರೂ ಅವರು ಅತೀ ಎತ್ತರದಲ್ಲಿದ್ದ ಆ ತೂಗು ಸೇತುವೆ ಮೇಲಿಂದ ಕೆಳಗೆ ರಭಸವಾಗಿ ಹರಿಯೋ ನದಿಯಲ್ಲಿ ಬೀಳುತ್ತಿದ್ದರು...ಇದು ನಟ ಸಂಚಾರಿ ವಿಜಯ್‌ ಅವರಿಗೆ ಸಂಬಂಧಿಸಿದ ಸುದ್ದಿ. ಹೌದು. ಎದೆ ಝಲ್‌ ಎನಿಸುವ...

ಉಪ್ಪಿನಂಗಡಿ ಬಳಿಯ ದವಳಗಿರಿ ಕಾಡು ಟ್ರೆಕ್ಕಿಂಗ್‌ಗೆ ಅದ್ಭುತವಾದ ಜಾಗ ಅಂತ ಅವನಿಗೆ ಗೊತ್ತಾಗುತ್ತಿದ್ದಂತೆಯೇ, ಅವನು ತನ್ನ ಸ್ನೇಹಿತರೊಂದಿಗೆ ವೀಕೆಂಡ್‌ ಪ್ಲಾನ್‌ ಮಾಡುತ್ತಾನೆ. ಬೆಂಗಳೂರಿನಿಂದ ಉಜಿರೆಗೆ...

ಸಂಚಾರಿ ವಿಜಯ್‌ ಪ್ರತಿ ಸಿನಿಮಾಗಳ ಬಗ್ಗೆಯೂ ಸಿಕ್ಕಾಪಟ್ಟೆ ನಿರೀಕ್ಷೆಯಿಂದ ಎದುರು ನೋಡುತ್ತಾರೆ. ಅದಕ್ಕೆ ಸರಿಯಾಗಿ ತಮ್ಮ ಪಾತ್ರಕ್ಕೂ ನ್ಯಾಯ ಒದಗಿಸುವಲ್ಲಿ ಅವರು ಯಾವತ್ತೂ ಹಿಂದೆ ಬಿದ್ದಿಲ್ಲ. ಒಂದೆರಡು ತಿಂಗಳ...

ಇತ್ತೀಚೆಗಷ್ಟೇ ಸುದೀಪ್‌ ಅಭಿನಯದ "ಪೈಲ್ವಾನ್‌'ನಲ್ಲಿ ನಟಿಸುವುದಕ್ಕೆ ಒಪ್ಪಿಕೊಂಡಿದ್ದ ಕನ್ನಡಿಗರೇ ಆದ ಬಾಲಿವುಡ್‌ ನಟ ಸುನೀಲ್‌ ಶೆಟ್ಟಿ ಇದೀಗ "ಫಿರಂಗಿಪುರ' ಎಂಬ ಇನ್ನೊಂದು ಚಿತ್ರದಲ್ಲಿ ನಟಿಸುತ್ತಿದ್ದಾರೆ ಎಂಬ...

ಸಂಚಾರಿ ವಿಜಯ್‌ ಇಲ್ಲಿಯವರೆಗೆ ಅನೇಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ಆದರೆ, ಔಟ್‌ ಅಂಡ್‌ ಔಟ್‌ ಕಮರ್ಷಿಯಲ್‌ ಸಿನಿಮಾಗಳಲ್ಲಿ, ಹೆಚ್ಚು ಪೋಲಿ ಡೈಲಾಗ್‌ಗಳಿರುವ, ಪಡ್ಡೆಗಳನ್ನು ಒಲಿಸಿಕೊಳ್ಳುವಂತಹ ಸಿನಿಮಾಗಳಲ್ಲಿ...

ಸಂಚಾರಿ ವಿಜಯ್‌ ಅಭಿನಯದ "ಪಾದರಸ' ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದೆ. ಶುಕ್ರವಾರ ಸಂಜೆ ಪುನೀತ್‌ರಾಜಕುಮಾರ್‌ ಅವರು ಚಿತ್ರದ ಟೀಸರ್‌ ಹಾಗೂ ಒಂದು ಹಾಡನ್ನು ಬಿಡುಗಡೆ ಮಾಡುವ ಮೂಲಕ ಚಿತ್ರತಂಡಕ್ಕೆ ಶುಭ...

"ಸ್ವಲ್ಪ ಕಿಟಕಿ ತೆಗೀತೀರಾ ...' ಅವಳು ಕೇಳುತ್ತಿದ್ದಂತೆಯೇ, ಪಕ್ಕದಲ್ಲೇ ಕುಳಿತಿದ್ದ ಅವನು ಕಿಟಕಿ ತೆಗೆದುಕೊಡುತ್ತಾನೆ. ಥ್ಯಾಂಕ್ಸ್‌ ಹೇಳುತ್ತಾಳೆ ಅವಳು. ಕ್ರಮೇಣ ಇಬ್ಬರ ನಡುವೆ ಪರಿಚಿಯ...

ಸಂಚಾರಿ ವಿಜಯ್‌ ಈಗ ಮಲಯಾಳಂ ಕಡೆ ಮುಖ ಮಾಡಿದ್ದಾರೆ. ಕನ್ನಡದಲ್ಲೇ ಭರಪೂರ ಅವಕಾಶಗಳಿದ್ದಾಗ, ಅತ್ತ ಹೋಗಿದ್ದೇಕೆ ಎಂಬ ಪ್ರಶ್ನೆ ಎದುರಾಗುವುದು ಸಹಜ. ಸಂಚಾರಿ ವಿಜಯ್‌ಗೂ ಪ್ರಯೋಗಾತ್ಮಕ ಸಿನಿಮಾಗಳಿಗೂ ಅವಿನಾಭಾವ ಸಂಬಂಧ...

ಬಹಳ ದಿನದಿಂದಲೂ "ಮೇಲೊಬ್ಬ ಮಾಯಾವಿ' ಚಿತ್ರದ ಬಗ್ಗೆ ಸುದ್ದಿ ಓಡಾಡುತ್ತಲೇ ಇತ್ತು. ಆದರೆ, ಯಾವಾಗ ಸೆಟ್ಟೇರುತ್ತೆ ಎಂಬುದಕ್ಕೆ ಸ್ವತಃ ಚಿತ್ರತಂಡಕ್ಕೇ ಗೊಂದಲವಿತ್ತು. ಈಗ ಅದಕ್ಕೊಂದು ಸ್ಪಷ್ಟತೆ ಸಿಕ್ಕಿದೆ. ಎಲ್ಲವೂ...

ಭೂತಕಾಲ, ಭವಿಷ್ಯಕಾಲದ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳದೆಯೇ ವರ್ತಮಾನದ ಬಗ್ಗೆ ಗಮನಹರಿಸಿ ಎಂದು ಸಾರುವ "ವರ್ತಮಾನ 'ಚಿತ್ರದ ಟ್ರೈಲರ್‌ ಈಗಾಗಲೇ ಸಾಕಷ್ಟು ಚರ್ಚೆಯಾಗಿದ್ದು, ಅಲ್ಟಿಮೇಟ್‌ ಮೂವೀಸ್‌ ಲಾಂಛನದಲ್ಲಿ...

ಆರ್ಟ್‌ ಎನ್‌ ಸೋಲ್‌ ಮೀಡಿಯಾ ಸರ್ವೀಸಸ್‌ ಲಾಂಛನದಲ್ಲಿ ನಿರ್ಮಾಣ ವಾಗುತ್ತಿರುವ "ಪಾದರ‌ಸ' ಚಿತ್ರಕ್ಕೆ ರಾಜೇಶ್‌ ರಾಮನಾಥ್‌ ಸ್ಟುಡಿಯೋದಲ್ಲಿ ಹಿನ್ನೆಲೆ ಸಂಗೀತ ಕಾರ್ಯ ನಡೆಯುತ್ತಿದೆ. ಈ ಚಿತ್ರದ ಕಥೆ-ಚಿತ್ರಕಥೆ-...

ಈಗಂತೂ ಚಿತ್ರತಂಡದವರು ತಮ್ಮ ಚಿತ್ರಗಳ ಪ್ರಚಾರ ಕಾರ್ಯಗಳನ್ನು ವಿಭಿನ್ನ ರೀತಿಯಲ್ಲಿ ಮಾಡುತ್ತಿರುವುದು ಗೊತ್ತೇ ಇದೆ. ಜನಸಂದಣಿ ಇರುವ ಕಡೆಯೇ ಅಂತಹ ಹೆಚ್ಚೆಚ್ಚು ಕಾರ್ಯಕ್ರಮಗಳು ನಡೆಯುತ್ತವೆ. "ಕೃಷ್ಣ ತುಳಸಿ'...

ಸೀನಿ ನಿರ್ದೇಶನದ ಸಂಚಾರಿ ವಿಜಯ್‌ ನಾಯಕರಾಗಿ ನಟಿಸಿರುವ "6ನೇ ಮೈಲಿ' ಚಿತ್ರದ ಟ್ರೈಲರ್ ಬಿಡುಗಡೆಯಾಗಿದ್ದು, ಸಂಚಾರಿ ವಿಜಯ್ ರಗಡ್ ಲುಕ್ ನಲ್ಲಿ ಮಿಂಚಿದ್ದಾರೆ. ಇನ್ನು ಈ ಸಿನಿಮಾವನ್ನು ನರರೋಗ ತಜ್ಞರಾದ ಡಾ. ಶೈಲೇಶ್...

ಕಥೆ ಇಟ್ಟುಕೊಂಡು ಓಡಾಡುವ ನಿರ್ದೇಶಕನಿಗೆ ಹೇಗೋ ನಿರ್ಮಾಪಕರು ಸಿಗುತ್ತಾರೆ. ಸಿನಿಮಾ ನಿರ್ಮಿಸಲು ಮುಂದಾಗುವ ಆ ನಿರ್ಮಾಪಕ ಒಂದು ಕಂಡೀಷನ್‌ ಹಾಕುತ್ತಾನೆ. ಸಿನಿಮಾಕ್ಕೆ ನನ್ನ ಮಗಳೇ ಹೀರೋಯಿನ್‌ ಆಗಬೇಕೆಂದು. ಸಿಕ್ಕ...

ಈ ವಾರ ಬರೋಬ್ಬರಿ ಒಂಭತ್ತು ಸಿನಿಮಾಗಳು ಬಿಡುಗಡೆಯಾಗುತ್ತಿರುವ ವಿಚಾರ ನಿಮಗೆ ಗೊತ್ತೆ. ಹಾಗೆ ನೋಡಿದರೆ ಇದು ದಾಖಲೆಯ ಬಿಡುಗಡೆ ಎಂದರೆ ತಪ್ಪಲ್ಲ. ಅಷ್ಟಕ್ಕೂ ಈ ತರಹದ ಒಂದು ಸಂದರ್ಭ ಹೇಗೆ ಬಂತೆಂದರೆ ಕಾದು ಕಾದು...

Back to Top