Smart Phone

 • ಗಿವ್‌ ಮಿ “ರೆಡ್‌’ಮಿ

  ಭಾರತದಲ್ಲಿ ಕಡಿಮೆ ಬೆಲೆಗೆ ಉತ್ತಮ ಸವಲತ್ತುಗಳನ್ನು ನೀಡಿ ಜನಪ್ರಿಯತೆ ಗಳಿಸಿದ ಶಿಯೋಮಿ ಕಂಪೆನಿ, ರೆಡ್‌ಮಿ 7ಎ ಎಂಬ ಹೊಸ ಆರಂಭಿಕ ದರ್ಜೆಯ ಸ್ಮಾರ್ಟ್‌ಫೋನನ್ನು ಬಿಡುಗಡೆ ಮಾಡಿದೆ. ಸ್ನಾಪ್‌ಡ್ರಾಗನ್‌ 439 ಎಂಟು ಕೋರ್‌ಗಳ ಪ್ರೊಸೆಸರ್‌ ಉಳ್ಳ, ಇದು 12 ಮೆಪಿ….

 • ಒಂದು ಚಾನ್ಸ್‌ ಕೊಡಿ ಸಾರ್‌!

  ಸಿಟಿ ವಿದ್ಯಾರ್ಥಿಗಳ ಡ್ರೆಸ್ಸು, ಅವರ ಇಂಗ್ಲಿಷು, ಅವರ ಕೈಯಲ್ಲಿನ ಸ್ಮಾರ್ಟ್‌ಫೋನು, ಅವರ ಶೋಕಿ- ಇವೆಲ್ಲವನ್ನೂ ಕಣ್‌ಕಣ್‌ ಬಿಟ್ಕೊಂಡು ನೋಡುತ್ತಾ, ತನ್ನ ಖಾಲಿ ಜೇಬಿಗೆ ಕೈಹಾಕುತ್ತಾನೆ, ಹಳ್ಳಿ ಹುಡುಗ. ಆಗಷ್ಟೇ ನಗರವನ್ನು ಕಂಡ ಅವನಲ್ಲಿ ಒಂದು ಭಯ. ಇವರ ನಡುವೆ…

 • ಸ್ಮಾರ್ಟ್‌ ಫೋನ್‌ ಎಂಬ ಸೂಪರ್‌ ಮಾರ್ಕೆಟ್‌

  ಈ ಶತಮಾನವನ್ನು ಸ್ಮಾರ್ಟ್‌ ಯುಗ ಅಂದರೂ ತಪ್ಪಿಲ್ಲ. ಬಯಸಿದೆಲ್ಲವೂ ಕ್ಷಣಾರ್ಧದಲ್ಲಿ ಸಿಗಬೇಕು, ಆಗಿಬಿಡಬೇಕು ಎನ್ನುವ ಮನಸ್ಥಿತಿ ಇರುವ ಕಾಲಘಟ್ಟದಲ್ಲಿ ತಂತ್ರಜ್ಞಾನಾಧಾರಿತ ಪರಿಕರಗಳನ್ನೇ ಅವಲಂಬಿಸಬೇಕಾದ ಅನಿವಾರ್ಯತೆ ಹೆಚ್ಚು. ಸಾವಧಾನದಿಂದ ಹೆಜ್ಜೆ ಇಡುತ್ತಿದ್ದ ಮನಸ್ಸನ್ನು ವೇಗದೂತವನ್ನಾಗಿ ಪರಿವರ್ತಿಸಿದ್ದು ಈ ಸ್ಮಾರ್ಟ್‌ ಯುಗ….

 • ನಂ.1 ಸ್ಯಾಮ್‌ಸಂಗ್‌ನ ಸನಿಹಕ್ಕೆ ಬಂದು ನಿಂತ ಹುವಾವೇ

  ಪ್ರಪಂಚದಾದ್ಯಂತ 2019ರ ಪ್ರಥಮ ತ್ತೈಮಾಸಿಕದಲ್ಲಿ ಸ್ಮಾರ್ಟ್‌ ಫೋನ್‌ಗಳ ಮಾರಾಟದಲ್ಲಿ ಉಂಟಾಗಿರುವ ಪ್ರಗತಿ, ಕುಸಿತದ ಅಂಕಿಅಂಶಗಳನ್ನು ಅಮೆರಿಕಾದ ಐಡಿಸಿ ಸಂಸ್ಥೆ ಬಿಡುಗಡೆಗೊಳಿಸಿದೆ. ಒಟ್ಟಾರೆ ಸ್ಮಾರ್ಟ್‌ಫೋನ್‌ ಮಾರಾಟ ಶೇ. 6.6 ರಷ್ಟು ಕುಸಿತ ಕಂಡಿದ್ದು, ಹುವಾವೇ ಶೇ. 50ರಷ್ಟು ಪ್ರಗತಿ ಸಾಧಿಸುವ…

 • ಸಮುದ್ರಕ್ಕೆ ಬಿತ್ತು ಯುವತಿಯ ಮೊಬೈಲ್ ; ಆಮೆಲೇನಾಯ್ತು ನೀವೇ ನೋಡಿ!

  ನಾರ್ವೆ: ಬೋಟ್ ನಲ್ಲಿ ಸಾಗುತ್ತಿದ್ದ ಯುವತಿಯೊಬ್ಬಳ ಸ್ಮಾರ್ಟ್ ಫೋನ್ ಒಂದು ಅಚಾನಕ್ ಆಗಿ ಸಮುದ್ರದ ನೀರಿನೊಳಗೆ ಬೀಳುತ್ತದೆ. ಅಯ್ಯೋ ತನ್ನ ಮೊಬೈಲ್ ನೀರಿಗೆ ಬಿತ್ತಲ್ಲ ಎಂದು ಆ ಯುವತಿ ಚಿಂತಿಸುತ್ತಿರುವಾಗಲೇ ನೀರಿನಲ್ಲಿದ್ದ ತಿಮಿಂಗಿಲವೊಂದು ಆ ಮೊಬೈಲ್ ಫೋನನ್ನು ತನ್ನ…

 • ಗೂಗಲ್‌ ಮಾಡಿರಿ!

  ಸಾಮಾಜಿಕ ಜಾಲತಾಣಗಳೆಂಬ ದೈತ್ಯ ಕಂಪೆನಿಗಳ ಮಾಲೀಕರು ತಾವು ಸುಂದರ ಜಗತ್ತನ್ನು ಸೃಷ್ಟಿಸುತ್ತಿರುವ ದೇವತೆಗಳೆಂಬ ಸೋಗಿನಿಂದ ಹೊರಬರಬೇಕು. ಹೊಗೆಸೊಪ್ಪು ಬೆಳೆಯುವ ರೈತರಂತೆ ಚಟಕ್ಕೆ ಕಾರಣವಾಗುವ ಉತ್ಪನ್ನವೊಂದು ಬೆಳೆದು ಮಾರುತ್ತಿರುವವರು ಎಂಬುದನ್ನು ಅರಿತು ವರ್ತಿಸಬೇಕು. ಏಕೆಂದರೆ ಪ್ರತಿಯೊಂದು “ಲೈಕ್‌’ ಕೂಡಾ ಒಂದು…

 • ಅಗ್ಗದ ದರಕ್ಕೆ ಅಂದದ ಮೊಬೈಲ್‌

  ಈಗ ಎಲ್ಲರ ಬಳಿ ಸ್ಮಾರ್ಟ್‌ಫೋನ್‌ ಇದೆ ಎಂಬ ಮಾತನ್ನು ಆಗಾಗ ಹೇ(ಕೇ)ಳುತ್ತಿರುತ್ತೇವೆ. ಆದರೆ ವಾಸ್ತವಾಂಶ ಏನು ಗೊತ್ತಾ?! ಭಾರತದ 130 ಕೋಟಿ ಜನಸಂಖ್ಯೆಯಲ್ಲಿ 97 ಕೋಟಿಗೂ ಹೆಚ್ಚು ಮಂದಿ ಸ್ಮಾರ್ಟ್‌ಫೋನ್‌ ಅನ್ನು ಇನ್ನೂ ಬಳಸಿಲ್ಲ! ಈ ಅಂಶ ಕಂಡುಕೊಂಡ…

 • ಆ್ಯಪ್‌ ಟಾಪ್‌

  ಸ್ಮಾರ್ಟ್‌ಪೋನ್‌ ಅಂದಮೇಲೆ ಅದಕ್ಕಾಗಿ ಅಸಂಖ್ಯ ಆ್ಯಪ್‌ಗ್ಳು ತಯಾರಾಗಿರುತ್ತವೆ. ಅಷ್ಟೆಲ್ಲ ಆ್ಯಪ್‌ಗ್ಳಲ್ಲಿ ಅನಿವಾರ್ಯವಾದವು, ಉಪಯುಕ್ತವಾದವು, ಕೆಲಸಕ್ಕೆ ಬಾರದವು, ಅಪಾಯಕಾರಿಯಾದವು ಎಲ್ಲವೂ ಇರುತ್ತವೆ. ಈ ಪೈಕಿ ನಮ್ಮ ಫೋನಿನಲ್ಲಿ ಇರಬಹುದಾದ, ಇರಲೇಬೇಕಾದ ಕೆಲವು ಆ್ಯಪ್‌ಗ್ಳು ಯಾವುವು? ನಾಳೆ (ಏ.3) ಮೊಬೈಲ್‌ ಫೋನಿನ…

 • ರೆಡ್‌ಮಿ ಗೋ: ಅಗ್ಗದ ಬೆಲೆಯ ಸ್ಮಾರ್ಟ್‌ ಫೋನ್‌

  ಭಾರತದ ಸಾಮಾನ್ಯ ಜನರ ನಾಡಿಮಿಡಿತವನ್ನು ಚೆನ್ನಾಗಿ ಅರಿತಿರುವ ಶಿಯೋಮಿ ಕಂಪೆನಿ 4500 ರೂ. ಗೆ ಒಂದು ಮೊಬೈಲ್‌ ಅನ್ನು ಈಗಷ್ಟೇ ಬಿಡುಗಡೆ ಮಾಡಿದೆ. ಇದರಹೆಸರು ರೆಡ್‌ ಮಿ ಗೋ. ಈ ದೇಶದಲ್ಲಿ ಎಷ್ಟು ದರದ ಮೊಬೈಲುಗಳನ್ನು ಹೊರಬಿಟ್ಟರೆ ಚೆನ್ನಾಗಿ…

 • ಇಂದಿನಿಂದ ಮೊಬೈಲ್‌ ವರ್ಲ್ಡ್ ಕಾಂಗ್ರೆಸ್‌ ಯುಗದತ್ತ ಜಗತ್ತು

  ಮಣಿಪಾಲ: ಸ್ಮಾರ್ಟ್‌ಫೋನ್‌ ಬಳಕೆದಾರರ ಸಂಖ್ಯೆ ಹೆಚ್ಚುತ್ತಿರುವ ಪ್ರಸ್ತುತ ಕಾಲದಲ್ಲಿ ಭವಿಷ್ಯದ ಮೊಬೈಲ್‌ಗ‌ಳು ಏನೆಲ್ಲ ಹೊಂದಿರುತ್ತವೆ ಎಂಬುದನ್ನು ಊಹಿಸುವುದು ಕಷ್ಟ. ಇಂತಹ ಸಂದರ್ಭ ಅವುಗಳ ರೂಪು ರೇಷೆಗಳು, ಸೇವಾ ವಿಧಾನದ ಪ್ರದರ್ಶನಕ್ಕೆ ಸ್ಪೇಯ್ನನ ಬಾರ್ಸಿಲೋನಾದಲ್ಲಿ ಮೊಬೈಲ್‌ ವರ್ಲ್ಡ್ ಕಾಂಗ್ರೆಸ್‌ (Mಗಇ19)…

 • ಫೋಲ್ಡೆಬಲ್‌ ಸ್ಮಾರ್ಟ್‌ ಫೋನ್‌

  ಮಣಿಪಾಲ: ಫೋಲ್ಡೆಬಲ್‌ ಸ್ಮಾರ್ಟ್‌ ಫೋನ್‌, 5ಜಿ ಬಗ್ಗೆ ಬಿಸಿ ಬಿಸಿ ಚರ್ಚೆಗಳು ಮೊಬೈಲ್‌ ಪ್ರಿಯರ ಮಧ್ಯೆ ನಡೆಯುತ್ತಿರುವಾಗಲೇ ದ.ಕೊರಿಯಾದ ಸ್ಮಾಟ್‌ಫೋನ್‌ ತಯಾರಿಕಾ ಕಂಪೆನಿ ಸ್ಯಾಮ್ಸಂಗ್‌ ಹೊಸ 5ಜಿ, ಫೋಲ್ಡೆಬಲ್‌ ಫೋನನ್ನು ಜಗತ್ತಿನೆದುರು ತೆರೆದಿಟ್ಟಿದೆ.   ಮಲ್ಟಿ ಟಾಸ್ಕಿಂಗ್‌ ಈ ಫೋಲ್ಡೆಬಲ್‌ ಫೋನ್‌…

 • ಟೈಟಾನಿಕ್‌ ಏರಿ ಹೊರಟವರು!

  ಗಾಯಕಿ ಆಶಾ ಭೋಂಸ್ಲೆ ಟ್ವಿಟ್ಟರಿನಲ್ಲಿ ಹಾಕಿದ ಈ ಫೋಟೋವನ್ನು ನೋಡಿ… ಅಲ್ಲಾರೋ ಯುವಕರು ಕೂತಿದ್ದಾರೆ ಅಂತಲ್ಲ. ಹಾಗೆ ನೋಡುತ್ತಾ ನೋಡುತ್ತಾ ಅವರ ಜಾಗದಲ್ಲಿ ನಾವೇ ಇದ್ದಂತೆ ನಿಮಗೆ ಅನ್ನಿಸುವುದಿಲ್ಲವೇ? ಮಧುರ ಕಂಠದ ಗಾಯಕಿ ಆಶಾ ಭೋಂಸ್ಲೆ ಇತ್ತೀಚೆಗೆ ಒಂದು…

 • ಕೀ ಪ್ಯಾಡ್‌ ಮೊಬೈಲ್‌ಗ‌ಳು ಈಗಲೂ ಬದುಕಿವೆ… !

  ಸ್ಮಾರ್ಟ್‌ಫೋನ್‌ ಅಬ್ಬರ ಇದ್ದರೂ ಕೀಪ್ಯಾಡ್‌ ಮೊಬೈಲ್‌ಗ‌ಳು  ಈಗಲೂ ಮಾರಾಟವಾಗುತ್ತಿವೆ. ಇದರಿಂದ ಕಂಪೆನಿಗಳು ಆಗಾಗ ಹೊಸ ಮಾಡೆಲ್‌ಗ‌ಳನ್ನು ಬಿಡುಗಡೆ ಮಾಡುತ್ತಲೂ ಇವೆ.  ತಂದೆಗೋ, ತಾಯಿಗೋ ಅಥವಾ ಹೆಚ್ಚುವರಿಯಾಗಿ ಇಟ್ಟುಕೊಳ್ಳಲು ಒಂದು ಕೀ ಪ್ಯಾಡ್‌ ಮೊಬೈಲ್‌ ಬೇಕು. ಯಾವುದು ಬೆಸ್ಟ್‌ ಎಂಬ…

 • ಶೇ.90 ಮೊಬೈಲ್‌ ಸ್ಥಳೀಯ

  ಹೊಸದಿಲ್ಲಿ: ದೇಶೀಯ ಮಾರುಕಟ್ಟೆಗಳಲ್ಲಿ ಸಿಗುತ್ತಿರುವ ಸ್ಮಾರ್ಟ್‌ಫೋನ್‌ಗಳಲ್ಲಿ ಶೇ. 90ರಷ್ಟು ಫೋನುಗಳು ಸ್ಥಳೀಯವಾಗಿಯೇ ಉತ್ಪಾದನೆಯಾಗುತ್ತದೆ ಎಂದು ‘ಟೆಕ್‌ 2’ ಹೇಳಿದೆ. ಸೈಬರ್‌ ಮೀಡಿಯಾ ರಿಸರ್ಚ್‌ (ಸಿಎಂಆರ್‌) ಎಂಬ ಸಂಶೋಧನಾ ವರದಿಯನ್ನಾಧರಿಸಿ ಮಾಡಲಾಗಿರುವ ಈ ವರದಿಯಲ್ಲಿ, ಸ್ಮಾರ್ಟ್‌ ಫೋನ್‌ಗಳ ಬೇಡಿಕೆ ಗಗನಮುಖೀಯಾಗಿ…

 • ಯೋಧರಿಗೆ ನಿರ್ಬಂಧ ಸಲ್ಲ

  ಹೊಸದಿಲ್ಲಿ: ಯೋಧರಿಗೆ ಸ್ಮಾರ್ಟ್‌ಫೋನ್‌ ಬಳಸದಂತೆ ನಿರ್ಬಂಧ ಹೇರಲಾಗದು ಎಂದು ಸೇನಾ ಮುಖ್ಯಸ್ಥ ಜ.ಬಿಪಿನ್‌ ರಾವತ್‌ ಸ್ಪಷ್ಟಪಡಿಸಿದ್ದಾರೆ. ಮಂಗಳವಾರ ಮಾತನಾಡಿದ ಅವರು, ಸಾಮಾಜಿಕ ಮಾಧ್ಯಮಗಳ ಮೂಲಕವೂ ಭಯೋತ್ಪಾದನೆ, ಪರೋಕ್ಷ ಯುದ್ಧದ ವಿರುದ್ಧ ಹೋರಾಡಲು ಸಾಧ್ಯ. ಹೀಗಾಗಿ, ಯೋಧರಿಗೆ ಸಾಮಾಜಿಕ ಮಾಧ್ಯಮಗಳು,…

 • ಸುಳ್ಳು ಸುದ್ದಿಗೆ ವಾಟ್ಸ್‌ ಆ್ಯಪ್‌ ಹೊಣೆಯೇ?

  ಎರಡು ವರ್ಷಗಳ ಹಿಂದೆ ಸೆಲ್ಫಿ ಕ್ರೇಜ್‌ ಕೂಡ ಇದೇ ರೀತಿ ಇತ್ತು. ಓಡುತ್ತಿರುವ ರೈಲಿನ ಎದುರು ನಿಂತು ಸೆಲ್ಫಿ ತೆಗೆದುಕೊಳ್ಳುವ ಸಾಹಸಕ್ಕೆ ಪಕ್ಕಾಗಿ ಹಳಿ ಮೇಲೆ ಬಿದ್ದವರು… ಜಲಪಾತದಲ್ಲಿ ಬೀಳುವ ನೀರನ್ನು ಮುಟ್ಟುವಂತೆ ಸೆಲ್ಫಿ ತೆಗೆದುಕೊಳ್ಳಲು ಹೋಗಿ ಬಿದ್ದವರು……

 • ಸೋಶಿಯಲ್‌ ಮೀಡಿಯಂ ಸ್ಕೂಲ್‌

  ಹದಿಹರೆಯದ ಪ್ರತಿ ಹುಡುಗ-ಹುಡುಗಿಯ ಕೈಯಲ್ಲೂ ಈಗ ಸ್ಮಾರ್ಟ್‌ಫೋನ್‌ ಇದೆ. ಫೋನ್‌ ಇಲ್ಲದಿದ್ದರೆ ಬದುಕೇ ಶೂನ್ಯ ಎಂಬಂತಾಡುತ್ತಾರೆ ಈಗಿನ ಯುವಜನತೆ. ಮೊಬೈಲ್‌ ಒಂದು ವ್ಯಸನದಂತೆ ಎಲ್ಲರನ್ನೂ ಆವರಿಸಿಕೊಂಡಿದೆ. ಹೌದು; ಇದರಿಂದ ಶ್ವಾಸಕೋಶ ಹರಿಯುವುದಿಲ್ಲ, ಕ್ಯಾನ್ಸರ್‌ ಬರುವುದಿಲ್ಲ. ಹಲ್ಲು ಹಳದಿಯಾಗಿ ನಮ್ಮ…

 • ಅತ್ಯುತ್ತಮ ಸ್ಮಾರ್ಟ್ ಫೋನ್..ನೀವು ಹೊಸ ಮೊಬೈಲ್ ಕೊಳ್ಳಬೇಕೆ?

  ಸ್ಮಾರ್ಟ್ಫೋನ್ ಮಾರುಕಟ್ಟೆಯಲ್ಲಿ ದಿನಕೊಂದು ಫೋನ್ ಬಿಡುಗಡೆಯಾಗುತ್ತವೆ, ಅವುಗಳಲ್ಲಿ ತನ್ನ ವಿಶಿಷ್ಟ ಗುಣ ವಿಶೇಷಗಳ ಮೂಲಕ ಹೆಸರು ಮಾಡುವ ಉತ್ಪನ್ನಗಳು ಮಾರುಕಟ್ಟೆಯಲ್ಲಿ ಪ್ರಸಿದ್ದಿ ಹೊಂದುತ್ತವೆ. 15,000 ರೂ ಒಳಗಿನ ಅತ್ತ್ಯುತ್ತಮ ಮೊಬೈಲುಗಳ ಗುಣವಿಶೇಷತೆ ಹಾಗು ಅದರ ಬೆಲೆ ಇತ್ಯಾದಿ.. ವಿವರಗಳನ್ನು ನೋಡೋಣ…

 • ಎಲ್ಲ ಮೊಬೈಲ್‌ಗ‌ಳಲ್ಲಿ ಜಿಪಿಎಸ್‌ ಕಡ್ಡಾಯ

  ಹೊಸದಿಲ್ಲಿ: ಸ್ಮಾರ್ಟ್‌ಫೋನ್‌ ಅಲ್ಲದ ಕಡಿಮೆ ಬೆಲೆಯ ಫೀಚರ್‌ ಫೋನ್‌ಗಳಿಗೂ ಜಿಪಿಎಸ್‌ ಕಡ್ಡಾಯಗೊಳಿಸಲು ಕೇಂದ್ರ ಸರಕಾರ ನಿರ್ಧರಿಸಿದೆ. ಸದ್ಯ ಫೀಚರ್‌ ಫೋನ್‌ಗಳಿಗೆ ಜಿಪಿಎಸ್‌ ಅಳವಡಿಕೆ ಕಡ್ಡಾಯವಿಲ್ಲ. ಅಲ್ಲದೆ ಕೇಂದ್ರ ಸರಕಾರದ ಈ ಕ್ರಮವು, ಎಲ್ಲ ಫೋನ್‌ಗಳಲ್ಲಿ ಪ್ಯಾನಿಕ್‌ ಬಟನ್‌ಗಳನ್ನು ಕಡ್ಡಾಯಗೊಳಿಸಲೂ…

 • ಆ್ಯಪ್‌ ನಂಬಿದ್ರೆ ಟಾಪ್‌

  “ನಿನ್ಹತ್ರ ಸ್ಮಾರ್ಟ್‌ಫೋನ್ ಇದೆಯಾ? ನಾನೊಂದು ಆ್ಯಪ್‌ ಹೇಳ್ತೀನಿ, ಡೌನ್‌ಲೋಡ್‌ ಮಾಡಿಕೋ. ಅದೊಂದು ಆ್ಯಪ್‌ ಇದ್ರೆ ನಿನ್ನ ಕೆಲಸಕ್ಕೆ ತುಂಬಾ ಹೆಲ್ಪ್ ಆಗುತ್ತೆ. ಬುಕ್‌ ಓದೋದ್ರಿಂದ ಹಿಡಿದು ಮ್ಯಾಪ್‌ ಸರ್ಚ್‌ ಮಾಡೋವರೆಗೂ ಎಲ್ಲವೂ ಅದರಲ್ಲೇ ಸಿಗುತ್ತೆ’. ಹೀಗೆ ಸ್ನೇಹಿತರು ಆಗಾಗ ಸಲಹೆಗಳನ್ನು…

ಹೊಸ ಸೇರ್ಪಡೆ