ದೇಶಾದ್ಯಂತ ಎಟಿಎಂಗಳ ಎದುರು ದೊಡ್ಡ ಸಾಲು. 500, 1000 ರೂ. ನೋಟು ನಿಷೇಧದ ಬಳಿಕ ನಗದು ಸಮಸ್ಯೆ ಕಾಡಿದ್ದು ನೋಟುಗಳನ್ನು ಪೂರೈಸಲು ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ಅವಿರತ ಶ್ರಮ ವಹಿಸುತ್ತಿದೆ.