CONNECT WITH US  

ಕೆಂಭಾವಿ: ಪಟ್ಟಣದ ಬಾಲಕರ ಸರ್ಕಾರಿ ಪ್ರೌಢಶಾಲೆಗೆ ಉರ್ದು ಪ್ರೌಢಶಾಲೆ ಸ್ಥಳಾಂತರ ಆದೇಶವನ್ನು ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕರು ರದ್ದುಗೊಳಿಸಿ ಆದೇಶ ಹೊರಡಿಸಿದ್ದರೂ ಅವರ ಆದೇಶ...

ಕಲಬುರಗಿ: ವಿಶ್ವವಿದ್ಯಾಲಯ ಕ್ಯಾಂಪಸ್‌ನಲ್ಲಿ ಯುವಕನ ಕೊಲೆ ನಡೆದಿರುವುದನ್ನು ಖಂಡಿಸಿ ಹಾಗೂ ಸೂಕ್ತ ಬಂದೋಬಸ್ತ್ ಕಲ್ಪಿಸುವಂತೆ ಒತ್ತಾಯಿಸಿ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ...

ಚಿಕ್ಕಮಗಳೂರು: ಪದವಿ ವಿದ್ಯಾರ್ಥಿಗಳಿಗೆ ಎನ್‌ಸಿಸಿ ತರಬೇತಿ ಕಡ್ಡಾಯಗೊಳಿಸಬೇಕೆಂದು ಶಿಕ್ಷಣ ತಜ್ಞ ಬಿ.ಎಚ್‌. ನರೇಂದ್ರ ಪೈ ಹೇಳಿದರು. ಎನ್‌ಸಿಸಿ 15 ಕರ್ನಾಟಕ ಬೆಟಾಲಿಯನ್‌ ನಗರದ ಐಡಿಎಸ್‌ಜಿ...

ಬಳ್ಳಾರಿ: ಹೂಗಾರ ಸಮುದಾಯಕ್ಕೆ 2ಎ ಪ್ರಮಾಣ ಪತ್ರ ನೀಡುವಲ್ಲಿ ಇರುವ ಗೊಂದಲಗಳ ಬಗ್ಗೆ ಕೂಡಲೇ ಸಂಬಂಧಪಟ್ಟ ಮೇಲ ಧಿಕಾರಿಗಳೊಂದಿಗೆ ಚರ್ಚಿಸಿ ಮುಂದಿನ ಕ್ರಮಕೈಗೊಳ್ಳುವುದಾಗಿ ಶಾಸಕಜಿ....

ಹಗರಿಬೊಮ್ಮನಹಳ್ಳಿ: ಜಿಲ್ಲಾ ಶಿಕ್ಷಣ ತರಬೇತಿ ಸಂಸ್ಥೆಯಿಂದ ಪಟ್ಟಣದ ರೇಣುಕಾ ಕಾಲೇಜಿನಲ್ಲಿ ನಡೆದ ವಿಜ್ಞಾನ ಮಾದರಿ ವಸ್ತುಪ್ರದರ್ಶನದಲ್ಲಿ ತಾಲೂಕಿನ ವಿವಿಧ ಪ್ರೌಢಶಾಲೆ ವಿದ್ಯಾರ್ಥಿಗಳ ವಿಜ್ಞಾನದ...

ಸಿರುಗುಪ್ಪ: ಸ್ವಾಭಿಮಾನದಿಂದ ಕೂಡಿದ ಸ್ವಾವಲಂಬನೆ ಜೀವನ ಕಟ್ಟಿಕೊಳ್ಳುವುದು ವಿದ್ಯಾರ್ಥಿಗಳ ಜವಾಬ್ದಾರಿಯಾಗಿದೆ.

ಶ್ರೀರಂಗಪಟ್ಟಣ: ಮಧ್ಯಂತರ ಪರೀಕ್ಷೆ ಎದುರಾಗಿದ್ದರೂ ಈ ಕಾಲೇಜಿನಲ್ಲಿ ಗಣಿತ, ಜೀವಶಾಸ್ತ್ರ ಬೋಧಕರಿಲ್ಲ, ಅತಂತ್ರ ಸ್ಥಿತಿಯಲ್ಲಿ ವಿದ್ಯಾರ್ಥಿಗಳ ಭವಿಷ್ಯ, ಕುಸಿಯುವ ಹಂತದಲ್ಲಿರುವ ಕಾಲೇಜು ಕಟ್ಟಡ,...

ಸಕಲೇಶಪುರ: ಕ್ರೀಡೆಯಿಂದಲೇ ಬದುಕು ಕಟಿ ಕೊಳ್ಳುವ ಕನಸು ಕಂಡಿದ್ದ ವಿದ್ಯಾರ್ಥಿಗೆ ಶಿಕ್ಷಕ ರಿಂದಲೇ ಅನ್ಯಾಯವಾದ ಘಟನೆ ತಾಲೂಕು ಕ್ರೀಡಾಕೂಟದಲ್ಲಿ ನಡೆದಿದೆ.

ನನ್ನ ಎರಡನೇ ತರಗತಿ ಅರ್ಧ ಮುಗಿಯುವ ಹೊತ್ತಿಗೆ ಸರ್‌ ನಮ್ಮ ಊರನ್ನು ಬಿಟ್ಟು ಹೊರಟು ನಿಂತಿದ್ದರು. ಯಾರೋ ಸರ್‌ಗೆ ಕ್ಷುಲ್ಲಕ ಕಾರಣಕ್ಕೆ ಹೊಡೆದು ಬೆದರಿಸಿದ್ದರು. ಆ ಅನಿರೀಕ್ಷಿತ ಆಕ್ರಮಣಕ್ಕೆ ಹೆದರಿದ್ದ...

Chikkamagaluru: As many as 18 students and a teacher took ill after drinking adulterated milk served at the school on Saturday, September 15.

ಬೆಂಗಳೂರು: ಸರ್ಕಾರಿ ಶಾಲೆಗಳ ಎಸ್ಸೆಸ್ಸೆಲ್ಸಿ ಫ‌ಲಿತಾಂಶ ಉನ್ನತೀಕರಿಸುವ ವಿಷಯವಾಗಿ ವಿದ್ಯಾರ್ಥಿಗಳ ಹಿನ್ನಡೆ ಗುರುತಿಸಿ ಕಾರ್ಯಕ್ರಮ ರೂಪಿಸಲು ಜಿಲ್ಲಾ ಉಪನಿರ್ದೇಶಕರು ಸಜ್ಜಾಗಿದ್ದಾರೆ.

ಶಿವಮೊಗ್ಗ: ತಾಲೂಕಿನ ಕೆಳಗಿನ ಬೇಡರ ಹೊಸಹಳ್ಳಿಯಲ್ಲಿ ಈಚೆಗೆ ಆರುವೀರ ಮಾಸ್ತಿ ಗುಡಿಗಳು ಪತ್ತೆಯಾಗಿವೆ.

ಬಸವನಬಾಗೇವಾಡಿ: 12ನೇ ಶತಮಾನದ ಬಸವಣ್ಣ ಸೇರಿದಂತೆ ಅನೇಕ ಶರಣರು ರಚಿಸಿದ ವಚನಗಳು ಫ್ಯಾನ್ಸಿ
ಆಗಬಾರದು, ತನು ಮನ ಭಾವಕ್ಕೆ ಔಷಧಿಯಾಗಬೇಕು ಎಂದು ಮುಂಡರಗಿಯ ಜಗದ್ಗುರು ತೋಂಟದಾರ್ಯ ಶಾಖಾಮಠ...

ಭಾಲ್ಕಿ: ಕೌಶಲ ರಹಿತ ಶಿಕ್ಷಣ ಪದ್ಧತಿಯಿಂದಾಗಿ ನಿರುದ್ಯೋಗ ಸಮಸ್ಯೆ ಬಹುವಾಗಿ ಕಾಡುತ್ತಿದೆ. ಶಿಕ್ಷಣ ವಿದ್ಯಾರ್ಥಿಗಳನ್ನು
ಸದ್ಗುಣಿಗಳನ್ನಾಗಿಸಬೇಕು. ಆದರೆ, ಇಂದಿನ ವಿದ್ಯಾರ್ಥಿಗಳಲ್ಲಿ...

ಸಿಂಧನೂರು: ನಗರದಲ್ಲಿ ನಡೆಯುತ್ತಿರುವ ವಿವಿಧ ಇಲಾಖೆಗಳ ವಿದ್ಯಾರ್ಥಿ ವಸತಿ ನಿಲಯಗಳಿಗೆ ಬುಧವಾರ ರಾತ್ರಿ ನ್ಯಾಯಾಧೀಶರು ದಿಢೀರ್‌ ಭೇಟಿ ನೀಡಿ ಅಲ್ಲಿನ ಅವ್ಯವಸ್ಥೆ ಕಂಡು ವಾರ್ಡನ್‌ ಗಳನ್ನು ತೀವ್ರ...

ನಾನಾಗ ನಾಲ್ಕೈದು ವರ್ಷದ ಬಾಲಕ. ಅಂಗನವಾಡಿಯಲ್ಲಿ ಇರಬೇಕಾದ ಎಳೆಯ ವಯಸ್ಸು. ಅಂಗನವಾಡಿ ಕಡೆ ಮುಖ ಮಾಡದೇ, ಅಕ್ಕನ ಜೊತೆ ಕೈ ಹಿಡಿದು ಪ್ರಾಥಮಿಕ ಶಾಲೆ ಕಡೆಗೆ ಹೆಜ್ಜೆ ಹಾಕುತ್ತಿದ್ದೆ. ಆದರೆ, ಆ ಶಾಲಾ ಶಿಕ್ಷಕರು...

ಕಾಲೇಜು ಜೀವನ ಎಂದರೆ ಮರೆಯಲಾಗದ ಸುಂದರ ಬದುಕು. ದ್ವಿತೀಯ ಪಿಯುಸಿ ಮುಗಿದ ಕೂಡಲೇ ಯಾವ ಕಾಲೇಜಿನಲ್ಲಿ ಪದವಿ ಮಾಡುವುದು ಎಂದು ಗೆಳೆಯರ ಜೊತೆ ಹರಟೆಹೊಡೆಯುತ್ತ ಚರ್ಚಿಸಿ ಒಂದೇ ಕಾಲೇಜಿಗೆ ಸೇರಿಕೊಂಡೆವು. ಮೊದಲ ದಿನ...

Bengaluru: Police arrested two Ugandan students here for installing skimming equipment and micro cameras at ATM kiosks and withdrawing money using stolen data...

ದೇವನಹಳ್ಳಿ: ಲಾರಿ ಹಾಗೂ ಕಾರಿನ ನಡುವೆ ಸಂಭವಿಸಿದ ಅಪಘಾತದಲ್ಲಿ ಮೂವರು ವೈದ್ಯ ವಿದ್ಯಾರ್ಥಿಗಳು ಸ್ಥಳದಲ್ಲೇ ಮೃತಪಟ್ಟು ಮತ್ತೂಬ್ಬ ಗಂಭೀರವಾಗಿ ಗಾಯಗೊಂಡ ಘಟನೆ ತಾಲೂಕಿನ ಸಣ್ಣ ಮಾನಿಕೆರೆ ಗೇಟ್‌...

ಇವತ್ತು ಶಿಕ್ಷಕರ ದಿನಾಚರಣೆ. ಇದನ್ನು ಶಿಕ್ಷಕರ ದಿನವೆಂದು ಏತಕ್ಕಾಗಿ ಕರೆಯುತ್ತಾರೆಂದು ನಿಮಗೆ ತಿಳಿದಿದೆಯೆ? ಭಾರತದ ಪ್ರಥಮ ಉಪರಾಷ್ಟ್ರಪತಿ ಮತ್ತು ಎರಡನೆ ರಾಷ್ಟ್ರಪತಿಯಾದ ರಾಧಾಕೃಷ್ಣನ್‌ರವರು ಶಾಲಾ...

Back to Top