CONNECT WITH US  

ಕಲಾವಿಹಾರ

ವಿ| ಪ್ರೇಮನಾಥ ಮಾಸ್ಟ್ರೆ 58 ವರ್ಷದ ಹಿಂದೆ ಸ್ಥಾಪಿಸಿದ ಮಂಗಳೂರಿನ ಲಲಿತ ಕಲಾ ಸದನದ ಈಗಿನ ರೂವಾರಿ ವಿ| ಸುದರ್ಶನ್‌ ಅವರ ಮುಂದಾಳತ್ವದಲ್ಲಿ ಇತ್ತೀಚೆಗೆ ನೃತ್ಯ ದರ್ಪಣ 2018 ಕಾರ್ಯಕ್ರಮ ಪುರಭವನದಲ್ಲಿ ಜರಗಿತು. 38...

ರಾಷ್ಟ್ರದ ವಿವಿಧೆಡೆಯಷ್ಟೇ ಅಲ್ಲ ರಾಷ್ಟ್ರಾಂತರದಲ್ಲೂ ಹಾಡಿದ ಅಪೂರ್ವ ಗಾಯಕ ಕುಂದಾಪುರ ಶ್ರೀ ಪೇಟೆ ವೆಂಕಟರಮಣ ದೇವಸ್ಥಾನದ ತಾಂತ್ರಿಕ ವಿ| ವಾಗೀಶ ಭಟ್‌ ಅವರು ಡಿ.29ರಂದು ಗೋಧೂಳಿ ಸಮಯದಲ್ಲಿ ಅದೇ ದೇವಾಲಯದ ಭಜನ...

ಅವಿಭಕ್ತ ದ.ಕ. ಜಿಲ್ಲೆಯಲ್ಲಿ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಸಕ್ರಿಯರಾಗಿರುವ ಏರ್ಯ ಲಕ್ಷ್ಮೀ ನಾರಾಯಣ ಆಳ್ವರಿಗೆ ಸಾಹಿತ್ಯವಲ್ಲದೆ ಯಕ್ಷಗಾನ-ನಾಟಕಗಳು ಅತ್ಯಂತ ಆಸಕ್ತಿಯ ಕ್ಷೇತ್ರಗಳು. ಅವರು ಮಂಗಳೂರಿನಲ್ಲಿ...

ವೃದ್ಧರಿಗೆ ದಂಪತಿಗಳಿಗೆ, ಯುವಜನರಿಗೆ, ಹಾಗೂ ಮಕ್ಕಳಿಗೆ ಎಲ್ಲರೂ ಅನುಸರಿಸಿಕೊಂಡು ಬರಬೇಕಾದ ಮಾರ್ಗವನ್ನು ತೆರೆದಿಟ್ಟು ನಾವೆಲ್ಲರೂ ಮೊದಲು ಹೇಗಿದ್ದೆವು, ಈಗ ಹೇಗಿದ್ದೇವೆ, ಮುಂದೆ ಹೇಗಿರಬೇಕು...

ದೊಡ್ಡ ಬೋರ್ಡೊಂದರ ಹಾಳೆ ಮೇಲೆ ಬಕ್ಕತಲೆ ಜತೆಗೆ ಮೂಗು ಬರೆದು ಸಭಿಕರಲ್ಲೊಬ್ಬರದ್ದೆಂದು ಊಹಿಸಲು ಹೇಳಲಾಗುತ್ತದೆ. ಹೆಚ್ಚಿನ ಸಂಖ್ಯೆಯಲ್ಲಿ ಬಕ್ಕತಲೆಯವರೇ ಇದ್ದ ಪ್ರೇಕ್ಷಕರಲ್ಲಿ ಒಬ್ಬರನ್ನೊಬ್ಬರು ನೋಡುತ್ತಾ ನಗೆಯ...

ಸಾಂದರ್ಭಿಕ ಚಿತ್ರ

ವಿಷ್ಣು ಭಾಗವತದ 6ನೇ ಅಧ್ಯಾಯದಲ್ಲಿ ಅಂತರ್ಗತವಾದ ಕಥೆಯನ್ನು ಆಧಾರವಾಗಿರಿಸಿದ ಪ್ರಸಂಗ  

ಪದ್ಯಾಣ ಕುಟುಂಬಕ್ಕೆ ಸೇರಿದ ಸೇರಾಜೆಯಲ್ಲಿ ಅನೇಕ ಕಲಾಕುಸುಮಗಳು ಅರಳಿವೆ. ಈ ಮನೆಯಲ್ಲಿ ಹುಟ್ಟಿ ಬೆಳೆದು, ಆಟ-ಕೂಟಗಳಲ್ಲಿ ಮಿಂಚಿದ ಸೀತಾರಾಮ ಭಟ್‌ರು ಓರ್ವ ಕೃತಿಗಾರರಾಗಿಯೂ ಪ್ರಸಿದ್ಧರು. ಇವರು ಯಕ್ಷಗಾನದತ್ತ...

ಶ್ರೀ ವಿನಾಯಕ ಯಕ್ಷಗಾನ ಸಂಘ(ರಿ.), ಉಪ್ಪೂರು, ಇದರ ಎಳೆಯರ ಬಳಗದಿಂದ ಮೀನಾಕ್ಷಿ ಕಲ್ಯಾಣ ಎಂಬ ಯಕ್ಷಗಾನ ಪ್ರದರ್ಶನಗೊಂಡಿತು. ಮಲಯಧ್ವಜ ಭೂಪತಿಯ ಮಗಳು ಮೀನಾಕ್ಷಿ ಬಲು ಧೀರೆ.

ಭಾವವಿಲ್ಲದೆ ನೃತ್ಯವೂ ಪರಿಪೂರ್ಣವಾಗಲು ಸಾಧ್ಯವಿಲ್ಲ. ನೃತ್ಯರೂಪಕವು ಯಶಸ್ವಿಯಾಗಬೇಕಾದರೆ ಪಾತ್ರದೊಳಗೆ ಪಾತ್ರಧಾರಿಯ ಪರಕಾಯ ಪ್ರವೇಶ‌ವಾಗಬೇಕು.

ಇತ್ತೀಚೆಗೆ ಬಾರ್ಕೂರಿನಲ್ಲಿ ದೇವಾಡಿಗರ ಸಮಾಜ ಕೋಟೇಶ್ವರ ವಲಯದವರ ಸಂಯೋಜನೆಯಲ್ಲಿ ಯಶಸ್ವಿ ಕಲಾವೃಂದ (ರಿ.)ಕೊಮೆ, ತೆಕ್ಕಟ್ಟೆ ಕಲಾವೃಂದದ ಮಕ್ಕಳಿಂದ "ದ್ರೌಪದಿ ಪ್ರತಾಪ' ತಾಳಮದ್ದಲೆ ಪ್ರದರ್ಶನಗೊಂಡಿತು. ಪ್ರಾಚಾರ್ಯ...

ರಾಜನೀತಿಯ ಪಾಲನೆ, ಹಣಕ್ಕಿಂತ ದೊಡ್ಡ ಶಾಪವಿಲ್ಲ, ದೇವರ ಶಾಸನವೇ ಮೇಲು, ರಾಷ್ಟ್ರವೇ ನಮ್ಮ ಬದುಕು ಎಂಬಿತ್ಯಾದಿ ವಚನಗಳು ಅಂದಿಗೆ ಮಾತ್ರವಲ್ಲ, 3 ಸಾವಿರ ವರ್ಷಗಳ ಬಳಿಕವೂ ಪ್ರಸ್ತುತವೆನಿಸುತ್ತಿದೆ....

ಸುನಾದ ಸಂಗೀತ ಕಲಾ ಶಾಲೆ ಸುಬ್ರಹ್ಮಣ್ಯ ಇದರ ಆಶ್ರಯದಲ್ಲಿ ಶ್ರೀ ವನದುರ್ಗಾ ದೇವಿ ದೇವಸ್ಥಾನದ ಆವರಣದಲ್ಲಿ ಏರ್ಪಡಿಸಿದ ಸುನಾದ ಸಂಗೀತೋತ್ಸವದಲ್ಲಿ ವಿ| ವಿಷ್ಣುದೇವ ನಂಬೂದಿರಿ ಚೆನ್ನೆ ಇವರು ನಡೆಸಿಕೊಟ್ಟ ಕರ್ನಾಟಕ...

ಪಾವಂಜೆ ಶ್ರೀ ಜ್ಞಾನ ಶಕ್ತಿ ಸುಬ್ರಮಣ್ಯ ದೇವಸ್ಥಾನ ಎಂದರೆ ನೆನಪಿಗೆ ಬರುವುದು ಯಕ್ಷಗಾನ. ಇಲ್ಲಿ ಪ್ರತಿ ದಿನ ಯಕ್ಷಗಾನ ನಿರಂತರವಾಗಿ ಉಸಿರಾಡುತ್ತಿರುತ್ತದೆ. ಯಕ್ಷಗಾನ ಪ್ರಿಯರಿಗೆ ಈ ಜಾಗವು ನಿರಂತರ ಯಕ್ಷಗಾನದ...

ಕಿನ್ನರ ಮೇಳ (ರಿ.), ತುಮರಿ ಇವರು ಈ ಬಾರಿ ಎಳೆಯರಿಗಾಗಿ "ಹೂಂ ಅಂದ.... ಉಹೂಂ ಅಂದ...' ಎನ್ನುವ ನಾಟಕವನ್ನು ಆಯ್ದಿದ್ದು, ಬ್ರಹ್ಮಾವರದ ಸರಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಗಾಗಿ ಪ್ರದರ್ಶಿಸಿದರು.

ಷಷ್ಠಿ ಜಾತ್ರೆಯ ಅಂಗವಾಗಿ ಕುಡುಪು ಶ್ರೀ ಅನಂತ ಪದ್ಮನಾಭ ದೇವಸ್ಥಾನದಲ್ಲಿ ಯಕ್ಷ ಮಿತ್ರರು ಕುಡುಪು ಇವರ ಸಂಯೋಜನೆಯಲ್ಲಿ ವೃತಿ ಪರ ಮೇಳದ ಕಲಾವಿದರಿಂದ "ಭಸ್ಮಾಸುರ ಮೋಹಿನಿ' ಯಕ್ಷಗಾನ ಪ್ರದರ್ಶನ ನಡೆಯಿತು. ಪೌರಾಣಿಕ...

 ಇತ್ತೀಚಿಗೆ ಉಡುಪಿಯ ಪೂರ್ಣಪ್ರಜ್ಞಾ ಕಾಲೇಜಿನ ಹೆರಿಟೇಜ್‌ ಕ್ಲಬ್‌ ಹಾಗು ಉಡುಪಿ ಅಂಚೆ ವಿಭಾಗದ ಜಂಟಿ ಆಶ್ರಯದಲ್ಲಿ ರಾಷ್ಟ್ರೀಯ ಅಂಚೆ ಸಪ್ತಾಹದ ಅಂಗವಾಗಿ ವಿಶ್ವ ಅಂಚೆ ಚೀಟಿ ಸಂಗ್ರಹಣಾ ದಿನದ ಪ್ರಯುಕ್ತ ಆಯೋಜಿಸಿದ್ದ...

ಶಶಿರಾಜ್‌ ರಚನೆ ಮೋಚ ನಿರ್ದೇಶನ ಪ್ರಥಮ ಪ್ರದರ್ಶನದ ದೌರ್ಬಲ್ಯಗಳು ಏನೇ ಇದ್ದರೂ ಇಡಿಯ ನಾಟಕ ವಸ್ತು, ನಟನೆ, ನಿರ್ದೇಶನ ನಿಮಿತ್ತವಾಗಿ ಬಾಯಾರಿದ ರಂಗಾಕಾಂಕ್ಷಿಗಳಿಗೆ ಬಹುದಿನಗಳವರೆಗೆ ಚರ್ಚಿಸಲು ಬೇಕಾದ ಆಹಾರ...

ಶ್ರೀಕೃಷ್ಣಮಠದಲ್ಲಿ ಶ್ರೀಕೃಷ್ಣಾಷ್ಟಮಿ ಸಮಯದಲ್ಲಿ ಒಂದೇ ದಿನ ಕೃಷ್ಣವೇಷಧಾರಿಗಳು ಸೇರಿದಾಗ ಚಿಣ್ಣರ ಲರವಕಂಡುಬಂದರೆ ಅದೇ ಕೃಷ್ಣ ನಾಡಿನಲ್ಲಿ ಈಗ ನಿತ್ಯ ಚಿಣ್ಣರ ಕಲರವ ಕಂಡುಬರುತ್ತಿದೆ. 

ಮಕ್ಕಳ ದಿನಾಚರಣೆಯ ಅಂಗವಾಗಿ ನಾಲ್ಕನೆಯ ಪ್ರಮಾ ಪ್ರಶಸ್ತಿಗಳನ್ನು ಮಣಿಪಾಲದ ಮಣಿಪಾಲ್‌ ಡಾಟ್‌ನೆಟ್‌ನಲ್ಲಿ ಪ್ರದಾನಿಸಲಾಯಿತು. ದಿ. ಡಾ. ಪಳ್ಳತ್ತಡ್ಕ ಕೇಶವ ಭಟ್‌ರ ಮೊಮ್ಮಗಳು ಪ್ರಮಾ ತನ್ನ ಅದ್ಭುತ ಜ್ಞಾಪಕ ಶಕ್ತಿ...

ಹುಭಾಶಿಕ ಕೊರಗ ಯುವ ಕಲಾ ವೇದಿಕೆ (ರಿ.) ಬಾರಕೂರು ಆಶ್ರಯದಲ್ಲಿ ಮಕ್ಕಳ ಮನೆ ಕುಂಭಾಸಿ ಸಾಂಸ್ಕೃತಿಕ ಬೆಳವಣಿಗೆ ಸಹಾಯಾರ್ಥ ಪ್ರಶಾಂತ್‌ ಮಲ್ಯಾಡಿ ಸಂಯೋಜನೆಯಲ್ಲಿ ಬಡಗಿನ ಅತಿಥಿ ಕಲಾವಿದರ ಕೂಡುವಿಕೆಯಲ್ಲಿ ನಡುತಿಟ್ಟಿನ...

Back to Top