CONNECT WITH US  

ಆರೋಗ್ಯ ಲೇಖನ

ದುಬೈ: ಬೇಗನೆ ಚಿಕಿತ್ಸೆ ಕೊಡದೆ ಇರುವ ಕಾರಣಕ್ಕಾಗಿ ಭಾರತದಲ್ಲಿ 2020 ರ ವೇಳೆ ವರ್ಷಕ್ಕೆ 76,000 ಮಹಿಳೆಯರು ಸ್ತನ ಕ್ಯಾನ್ಸರ್‌ಗೆ ಬಲಿಯಾಗುವ ಸಾಧ್ಯತೆಗಳಿವೆ ಎಂಬ ಆತಂಕಕಾರಿ ವಿಚಾರವನ್ನು...

ವಿಶ್ವ ಅಧಿಕ ರಕ್ತದೊತ್ತಡ ದಿನ 

ಜಗತ್ತಿನಾದ್ಯಂತ ಜೂನ್‌ 5ರಿಂದ 11ರ ವರೆಗೆ ಹೃದಯ ಬಡಿತ ಲಯದ ಸಪ್ತಾಹ ಆಚರಿಸಲಾಗುತ್ತದೆ. ಈ ಸಂದರ್ಭ ಸಹಜ ಹೃದಯ ಬಡಿತದ ಲಯದ ಬಗ್ಗೆ ತಿಳಿದುಕೊಳ್ಳುವುದು ಅತೀ ಅಗತ್ಯ. ಸಹಜ...

ಇನ್‌ಫ್ಲಮೇಟರಿ ಬವೆಲ್‌ ಡಿಸೀಸ್‌ ಎಂದರೇನು?

ಹಿರಿಯರಲ್ಲಿ ಔಷಧ ಚೋದಿತ ಮೂತ್ರಪಿಂಡಗಳ ನಂಜೇರುವಿಕೆಯ ಸಂಭಾವ್ಯತೆ ಶೇ.66ರಷ್ಟು ಪ್ರಮಾಣದಲ್ಲಿರುತ್ತದೆ. ಹಿರಿಯರು ಮಧುಮೇಹ, ಅಧಿಕ ರಕ್ತದೊತ್ತಡ, ಹೃದ್ರೋಗಗಳು ಇತ್ಯಾದಿ ಕಾಯಿಲೆಗಳಿಗೆ ತುತ್ತಾಗಿರುವ ಸಾಧ್ಯತೆಗಳು...

ಕ್ಯಾನ್ಸರ್‌ ಬಾಧಿತ ಧ್ವನಿಪೆಟ್ಟಿಗೆ (ಲಾರಿಂಕ್ಸ್‌) ಶಸ್ತ್ರಚಿಕಿತ್ಸೆಯ ಮೂಲಕ ತೆಗೆಯಲ್ಪಟ್ಟಾಗ ಇನ್ನು ಮುಂದೆ ಮಾತನಾಡಲಾಗದು ಎಂಬ ನೋವು ನಿಮ್ಮನ್ನು ಕಾಡಿರಬಹುದು. ಆದರೆ ಈ ನೋವು ಶಾಶ್ವತವಲ್ಲ. ನೀವೂ ಮತ್ತೆ...

ರಕ್ತ ಪೂರಣವು ಅನೇಕ ರೋಗಿಗಳಿಗೆ ಜೀವದಾನ ಮಾಡಬಲ್ಲುದು ಮತ್ತು ಅನೇಕ ವೈದ್ಯಕೀಯ ಪ್ರಯೋಜನಗಳನ್ನು ಒದಗಿಸಿಕೊಡಬಲ್ಲುದು ಎಂಬುದು ನಿಜವಾದರೂ ಅದು ಸಂಪೂರ್ಣ ಅಪಾಯರಹಿತವಲ್ಲ ಎನ್ನುವುದೂ ಅಷ್ಟೇ ಸತ್ಯ.

ದಶಕಗಳ ಹಿಂದೆ ಮೂತ್ರಪಿಂಡದಲ್ಲಿ ಕ್ಯಾನ್ಸರ್‌ ಗಡ್ಡೆ ಕಾಣಿಸಿಕೊಂಡರೆ, ಅದು ಯಾವ ಹಂತದಲ್ಲಿಯೇ ಇರಲಿ, ಇಡೀ ಮೂತ್ರಪಿಂಡವನ್ನು ತೆಗೆದುಹಾಕಬೇಕಾಗಿತ್ತು. ಆದರೆ ಈಗ ರೊಬ್ಯಾಟಿಕ್‌ ಸರ್ಜರಿ ಈ ಶಸ್ತ್ರಚಿಕಿತ್ಸೆಯಲ್ಲಿ...

ಇನ್ಸುಲಿನ್‌ ಅಂದರೆ ನಮ್ಮ ಶರೀರದಲ್ಲಿರುವ ಪ್ಯಾಂಕ್ರಿಯಾಸ್‌ ಗ್ರಂಥಿಗಳು ಅಂದರೆ ಮೇದೋಜೀರಕ ಗ್ರಂಥಿಗಳು ಉತ್ಪತ್ತಿ ಮಾಡುವ ಒಂದು ವಿಧದ ಹಾರ್ಮೋನ್‌.  ಶರೀರವು ನಾವು ಸೇವಿಸಿದ ಆಹಾರದಲ್ಲಿರುವ ಕಾಬೋìಹೈಡ್ರೇಟ್‌ಗಳಿಂದ...

ಪೋಲಿಯೋ ಇಡೀ ವಿಶ್ವವನ್ನೇ ಬೆಚ್ಚಿ ಬೀಳಿಸಿದ ಈ ಮಾರಕ ಕಾಯಿಲೆ ಪೋಲಿಯೋ. ಈ ಕಾಯಿಲೆಯು ಅಭಿವೃದ್ಧಿಶೀಲ ರಾಷ್ಟ್ರಗಳ ಬಹುದೊಡ್ಡ ಸಮಸ್ಯೆಯಾಗಿತ್ತು. ವಿಶ್ವ ಆರೋಗ್ಯ ಸಂಸ್ಥೆಯು ಇಡೀ ವಿಶ್ವವನ್ನು ಈ ಭಯಾನಕ ಕಾಯಿಲೆಯಿಂದ...

ಎಮರ್ಜೆನ್ಸಿ  ಮೆಡಿಸಿನ್‌ (EM)) ಅಥವಾ ತುರ್ತು ವೈದ್ಯಕೀಯ ಆರೈಕೆ ಎನ್ನುವುದು ಎರಡನೆಯ ಹಂತದ ರೋಗಸ್ಥಿತಿಯನ್ನು ತಡೆಗಟ್ಟಲು ಒದಗಿಸುವ ಒಂದು ವೈದ್ಯಕೀಯ ಆರೈಕೆ ಮಾತ್ರವಲ್ಲ  ಪ್ರಾಥಮಿಕ ತಡೆಗಟ್ಟುವಿಕೆಯ ಒಂದು ಸಾಧನವೂ...

ನಮ್ಮೆಲ್ಲರಿಗೂ ಭಾವನೆಗಳು ಸಹಜವೆ? ಹೌದು. ಖುಶಿ, ದುಃಖ, ಕೋಪ, ಮತ್ಸರ, ಆತಂಕ ಇತ್ಯಾದಿ ಭಾವನೆಗಳು ಜೀವನದ ಸಹಜ ಗತಿಯ ಓಟದಲ್ಲಿ ಮೈಲೇಜು ಹೆಚ್ಚಿ ಸುವಂತಹವು. ಹಾಗಾದರೆ ಮಕ್ಕಳಿಗೂ ಭಾವನೆಗಳು ಇರಲೇಬೇಕು! ಆದರೆ,...

ಋತುಮಾನ ಬದಲಾಗುತ್ತಿರುತ್ತದೆ, ಬೇಸಗೆ ಶುರುವಾದ ಹಾಗೆಲ್ಲ  ನಮ್ಮ ಶರೀರದಲ್ಲಿ ಹಲವಾರು ಕಾಯಿಲೆಗಳು ಕಾಣಿಸಿಕೊಳ್ಳುತ್ತವೆ. ಹಾಗಾಗಿ ಬೇಸಗೆಯಲ್ಲಿ ಆರೋಗ್ಯಶಾಲಿಯಾಗಿ...

ರವಿ 14 ವರ್ಷ ವಯಸ್ಸಿನ ಹೈಸ್ಕೂಲು ವಿದ್ಯಾರ್ಥಿ. ದೈಹಿಕವಾಗಿ ಬಹಳ ಆರೋಗ್ಯಶಾಲಿಯಾಗಿದ್ದ ರವಿ ಬಹಳ ಚಟುವಟಿಕೆಯ, ಉತ್ಸಾಹಿ ಹುಡುಗನಾಗಿದ್ದ. ಚಿತ್ರ ಬಿಡಿಸುವುದರಲ್ಲಿ ಮತ್ತು ಕಥೆ ಪುಸ್ತಕಗಳನ್ನು ಓದುವುದರಲ್ಲಿ ರವಿಗೆ...

ಯಾವುದೇ ಆಸ್ಪತ್ರೆಯ ಶಸ್ತ್ರಚಿಕಿತ್ಸಾ ವಿಭಾಗಕ್ಕೆ ಬರುವ ರೋಗಿಗಳಲ್ಲಿ, ಕಾಲಿನ ಹುಣ್ಣು ಅಥವಾ ಹುಣ್ಣಿನ ಶುಶ್ರೂಷೆಗಾಗಿ ಬರುವವರ ಸಂಖ್ಯೆ ಅತಿ ಹೆಚ್ಚು. ಕೆಲವು ರೋಗಿಗಳಂತೂ...

ಬೆಳೆಯುತ್ತಿರುವ ಗಂಡು ಮಕ್ಕಳಲ್ಲಿ, ಅವರ ಪ್ರೌಢ-ವಯಸ್ಸಿನ ಬೆಳವಣಿಗೆಯ ಅವಧಿಯಲ್ಲಿ ಧ್ವನಿ-ಬದಲಾವಣೆಯಾಗುತ್ತದೆ. ಮಕ್ಕಳ ಕಂಠಕುಹರ ಅಥವಾ ಧ್ವನಿಪೆಟ್ಟಿಗೆ ಮತ್ತು ಶ್ವಾಸನಾಳದ ಸಂಕೀರ್ಣತೆಯ ಮಟ್ಟವು...

ಕೈಗಳ ಜನ್ಮಜಾತ ತೊಂದರೆಗೆ ಚಿಕಿತ್ಸೆ: ಮಕ್ಕಳ ಆರೋಗ್ಯಕ್ಕೆ 

ಹೆಚ್ಚುತ್ತಿರುವ ನಿಮ್ಮ ವಯಸ್ಸಿನ  ಜತೆಗೆ ಮಾನಸಿಕ ಆರೋಗ್ಯವನ್ನೂ ಸಂರಕ್ಷಿಸಿಕೊಳ್ಳಿ

ಕ್ಯಾನ್ಸರ್‌ ತಪಾಸಣೆ ಆಗಿರುವ ಜನರು ಕ್ಯಾನ್ಸರ್‌ಗೆ ಚಿಕಿತ್ಸೆಯನ್ನು ಪಡೆಯುವ ಅವಧಿಯಲ್ಲಿ ಮತ್ತು ಅನಂತರ ಆರೋಗ್ಯಕರ ಆಹಾರ ಸೇವಿಸುವುದು ಮತ್ತು ದೈಹಿಕವಾಗಿ ಸಕ್ರಿಯರಾಗಿ...

ತಂತ್ರಜ್ಞಾನ ಕ್ಷೇತ್ರದಲ್ಲಿ ಆಗಿರುವ ಪ್ರಗತಿಯಿಂದಾಗಿ ಇಂದು ಕಸಿಯ ಕ್ಷೇತ್ರದಲ್ಲಿ ಸಾವಿರಾರು ವಿಧದ ಪ್ರಕ್ರಿಯೆಗಳು ಸಾಧ್ಯವಾಗಿವೆ. ಇದರಿಂದಾಗಿ ಜಗತ್ತಿನಾದ್ಯಂತ ಅಂಗಾಂಶ ದಾನದ ನಿರೀಕ್ಷೆಯಲ್ಲಿ ಇದ್ದಂತಹ ಸಾವಿರಾರು...

Back to Top