CONNECT WITH US  

ಐ ಲವ್ ಬೆಂಗಳೂರು

 ಗಣಪತಿ ಹೊಸ ಅವತಾರ ಎತ್ತಿದ್ದಾನೆ. ಅವನ ಹೆಸರು "ಸಸ್ಯ ಗಣಪತಿ'. ಇವನನ್ನು ವಿಸರ್ಜಿಸಿದರೆ ಗಿಡವಾಗುತ್ತಾನೆ. "ಸಸ್ಯ ಗಣಪತಿ'ಯ ರೂವಾರಿಗಳಾದ ಪುನೀತ್‌ ಮತ್ತು ವಿವೇಕ್‌ ಇಬ್ಬರಿಗೂ ಈ ಬಾರಿಯ ಗಣೇಶ ಚತುರ್ಥಿ...

ಗಣೇಶನನ್ನು ಹೇಗೆಲ್ಲಾ ಸಂಭ್ರಮಿಸಬಹುದು? ಮೂರ್ತಿ ಕೂರಿಸಿ ಪೂಜೆ ಮಾಡುವ ಮೂಲಕ, ತಿಂಡಿ ತಿನಿಸುಗಳನ್ನು ತಯಾರಿಸಿ ಮನೆ ಮಂದಿಗೆಲ್ಲಾ ಬಡಿಸುವ ಮೂಲಕ ಪಡುವ ಸಂಭ್ರಮ ಗೊತ್ತಿರುವುದೇ. ಇಲ್ಲೊಬ್ಬರು ಅಕ್ಷರಗಳ ಮೂಲಕ...

ಆ ಗಣಪ ಎಷ್ಟು ಹೈಟ್‌ ಇದ್ದಾನೆ? ಅಲ್ಲಿ ಇವತ್ತು ಯಾವ ಸ್ಟಾರ್‌ ಹಾಡು ಹೇಳ್ಳೋಕೆ ಬರ್ತಾರೆ? ಗಣಪನ ವಿಸರ್ಜನೆಗೆ ಎಷ್ಟು ಜನ ಸೇರಿದ್ರಂತೆ?- ಚೌತಿಯ ವೇಳೆ ಬೀದಿಯಲ್ಲಿ ವಿರಾಜಮಾನನಾಗಿ ಕುಳಿತ ಗಣಪನ ಬಗ್ಗೆ ಸಾಮಾನ್ಯವಾಗಿ...

ಬೆಂಗಳೂರಿನಲ್ಲಿ ಎಷ್ಟು ಯೋಗ ಕೇಂದ್ರಗಳಿವೆ ಅಂತ ಕೇಳಿದರೆ, ಲೆಕ್ಕ ಹಾಕಿ ಹೇಳುವುದು ಕಷ್ಟ. ಇತ್ತೀಚಿನ ವರ್ಷಗಳಲ್ಲಿ ಯೋಗದ ಬಗ್ಗೆ ಜನರಲ್ಲಿ ಜಾಗೃತಿ, ಆಸಕ್ತಿ ಹೆಚ್ಚುತ್ತಿರುವುದರಿಂದ, ಗಲ್ಲಿಗಲ್ಲಿಗಳಲ್ಲೂ ಯೋಗ...

ಶಿವನ ಕಣ್ಣೀರು ಭೂಮಿಯ ಮೇಲೆ ಬಿದ್ದಾಗ ರುದ್ರಾಕ್ಷದ ವೃಕ್ಷ ಹುಟ್ಟಿತು ಎಂದು ಹೇಳುತ್ತದೆ ಪುರಾಣ ಕತೆ. ರುದ್ರಾಕ್ಷವನ್ನು ಶಿವನ ಪ್ರಸಾದವೆಂದು ತಿಳಿಯುವವರು ಅದನ್ನು ಧರಿಸುವವರಿಗೆ ಅದ್ಭುತ ಶಕ್ತಿ, ಜ್ಞಾನ ಸಿಗುತ್ತದೆ...

ಎಂದಾದರೂ ರಾಜ ಭೋಜನ ಮಾಡಿದ್ದೀರಾ? ಈಗ ಆ ಸುವರ್ಣಾವಕಾಶ ಒದಗಿಬಂದಿದೆ. ಅಂದಹಾಗೆ, ಇದು ಅರಮನೆಯಲ್ಲಿ ಏರ್ಪಡಿಸಿರುವ ಭೋಜನಕೂಟವೇನಲ್ಲ. ಫ್ರೀಡಂ ಪಾರ್ಕ್‌ನಲ್ಲಿ ಶ್ರೀ ಸಾಯಿಬಾಬಾ ಇಂಟರ್‌ನ್ಯಾಶನಲ್‌ ಫೌಂಡೇಶನ್‌...

ಥೀಮ್‌ ಪಾರ್ಕುಗಳಲ್ಲಿ ವೈಭವೋಪೇತ ಸೆಟ್‌ಗಳನ್ನು ಹಾಕಿರುತ್ತಾರೆ. ಆದರೆ ರೆಸ್ಟೋರೆಂಟಿನಲ್ಲಿ ಸೆಟ್‌ ಹಾಕಿರುವುದನ್ನು ನೋಡಿದ್ದೀರಾ? ಅದರಲ್ಲೂ ಹಡಗಿನ ಸೆಟ್‌! ಹಾಗಿದ್ದರೆ ನೀವೊಮ್ಮೆ ಕೋರಮಂಗಲದಲ್ಲಿರುವ "ದಿ...

ಆಗಿನ ರಾಜಮಹಾರಾಜರ ಕಾಲವನ್ನೊಮ್ಮೆ ನೆನಪಿಸಿಕೊಳ್ಳಿ. ರಾಜನು ವಿರಾಜಮಾನನಾಗಿ ಸಿಂಹಾಸನದ ಮೇಲೆ ಕುಳಿತಿರುತ್ತಾನೆ. ಅವನ ಮುಂದೆ ಯಾರೋ ಪಂಡಿತ ತಾಳೇಗರಿ ಹಿಡಿದು ಯಾವುದೋ ಸಂದೇಶ ಓದುತ್ತಿರುತ್ತಾನೆ. ಈಗಿನ ಕಂಪ್ಯೂಟರ್‌...

ಅದೊಂದು ಜಮಾನ. ತೆಲುಗಿನ ಮೇರು ನಟ ಎನ್‌.ಟಿ. ರಾಮರಾವ್‌ ಅವರ ಸಿನಿಮಾಗಳು ಬಿಡುಗಡೆಗೊಳ್ಳುತ್ತಿದ್ದ ಕಾಲ. ತೆರೆಯ ಮೇಲೆ ಎನ್‌ಟಿಆರ್‌, ಪೌರಾಣಿಕ ಪಾತ್ರಗಳಲ್ಲಿ ಕಾಣಿಸಿಕೊಂಡರೆ ಜನರಿಗೆ ಅದು ಆಯಾ ಪಾತ್ರಗಳ...

ರಾಜಕೀಯವನ್ನು ದೊಂಬರಾಟಕ್ಕೆ ಹೋಲಿಸುವುದು ಸುಮ್ಮನೆ ಅಲ್ಲ. ಎರಡೂ ಮನರಂಜನೆಯ ವಸ್ತುಗಳು ಎಂಬುದು ಈ ಮಾತಿನರ್ಥ. ಕಾಮಿಡಿಯನ್ನು ಅರಸುವವರಿಗೆ ರಾಜಕಾರಣ ಅನಿಯಮಿತ ಸರಕನ್ನು ಒದಗಿಸುತ್ತದೆ ಎಂಬುದು ಅನೇಕರ ಮಾತು....

 ಗಣೇಶ ಜನರನ್ನು ಒಗ್ಗೂಡಿಸುತ್ತಾನೆ, ಸಾಮರಸ್ಯದ ಸಂದೇಶ ಸಾರುತ್ತಾನೆ ಎನ್ನುತ್ತಾರೆ. ಅದನ್ನು ಕಣ್ಣಾರೆ ಕಾಣಬೇಕೆಂದರೆ ಗಣೇಶ ಮೂರ್ತಿಗಳು ತಯಾರಾಗುವ ಪ್ಲಾಂಟುಗಳಿಗೆ ಭೇಟಿ ನೀಡಬೇಕು. ಇಲ್ಲಿ ಬೇರೆ ಬೇರೆ ರಾಜ್ಯಗಳ,...

ಈ ಬಾರಿ ಚೌತಿಯ ವೇಳೆ ಬಹುತೇಕ ಭಕ್ತರ ಮನವನ್ನು ಗೆಲ್ಲುತ್ತಿರುವುದು ಮಣ್ಣಿನ ಗಣಪ. ಪಿಒಪಿ ಗಣಪನ ಮೇಲೆ ಮಮಕಾರ ತುಸು ಕಡಿಮೆ ಆಗಿದೆ ಎನ್ನಬಹುದು...

ಮದುವೆ ಎರಡು ಕುಟುಂಬಗಳನ್ನು ಒಂದುಗೂಡಿಸುವ ಸಂಭ್ರಮದ ಕ್ಷಣ. ಹುಡುಗ- ಹುಡುಗಿ ಇಬ್ಬರಿಗೂ ಅದು ಅವಿಸ್ಮರಣೀಯ ಘಳಿಗೆ. ಅದನ್ನು ಚೆಂದಗಾಣಿಸುವಲ್ಲಿ, ಸುಸೂತ್ರವಾಗಿ ನೆರವೇರುವಂತೆ ಮಾಡುವುದಕ್ಕಾಗಿ ಬದುಕಿನುದ್ದಕ್ಕೂ...

ತುಳುವರ ಚಾವಡಿ ಮತ್ತು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಸಹಯೋಗದಲ್ಲಿ, "ತುಳುವೆರೆ ಪರ್ಬ' ನಡೆಯುತ್ತಿದೆ. ತುಳುಭಾಷಾ ಗೋಷ್ಠಿಯೊಂದಿಗೆ ಕಾರ್ಯಕ್ರಮ ಪ್ರಾರಂಭವಾಗಲಿದ್ದು, ದೆಹಲಿ ಕರ್ನಾಟಕ ಸಂಘದ ಅಧ್ಯಕ್ಷ ವಸಂತ...

ಖ್ಯಾತ ಹೃದ್ರೋಗ ತಜ್ಞ ಪದ್ಮಶ್ರೀ ಡಾ. ಸಿ.ಎನ್‌. ಮಂಜುನಾಥ್‌ರಿಗೆ ಅರವತ್ತು ವರ್ಷ ತುಂಬಿದ ನೆನಪಿನಲ್ಲಿ, ರಂಗಚೇತನ ಸಂಸ್ಕೃತಿ ಕೇಂದ್ರದ ವತಿಯಿಂದ "ಹೃದಯಸ್ಪರ್ಶಿ-60' ಸಾಂಸ್ಕೃತಿಕ ಕಾರ್ಯಕ್ರಮ ನಡೆಯುತ್ತಿದೆ. ಡಾ....

ಕೆ.ಪಿ.ಪೂರ್ಣಚಂದ್ರ ತೇಜಸ್ವಿಯವರ 80ನೇ ಹುಟ್ಟುಹಬ್ಬದ ನಿಮಿತ್ತ, ವಿಶ್ವಪಥ ಕಲಾ ಸಂಗಮ ಹವ್ಯಾಸಿ ರಂಗತಂಡವು ಎಂಗ್ಟನ ಪುಂಗಿ ನಾಟಕ ಪ್ರದರ್ಶನ ಹಮ್ಮಿಕೊಂಡಿದೆ. ಇದು ತೇಜಸ್ವಿಯವರ ಪರಿಸರದ ಕತೆ ಕೃತಿಯನ್ನಾಧರಿಸಿದ ನಾಟಕ...

ನಾಳೆ ಕೃಷ್ಣ ಜನ್ಮಾಷ್ಟಮಿ. ಒಂದು ಕ್ಷಣ ಇದು ಬೆಂಗಳೂರೋ, ಮಥುರೆಯೋ ಎಂದು ಗೊಂದಲ ಸೃಷ್ಟಿಯಾಗುವ ದಿನ ನಾಳೆ. ಕಾರಣ, ಎಲ್ಲಿ ನೋಡಿದರೂ ಕಾಣೋದು ಕೃಷ್ಣ... ಬಾಲಕೃಷ್ಣ... ಮುದ್ದುಕೃಷ್ಣರೇ. ತುಂಟ ನಗು ಬೀರಿ,...

ಗಣೇಶ ಜನರನ್ನು ಒಗ್ಗೂಡಿಸುತ್ತಾನೆ, ಸಾಮರಸ್ಯದ ಸಂದೇಶ ಸಾರುತ್ತಾನೆ ಎನ್ನುತ್ತಾರೆ. ಅದನ್ನು ಕಣ್ಣಾರೆ ಕಾಣಬೇಕೆಂದರೆ ಗಣೇಶ ಮೂರ್ತಿಗಳು ತಯಾರಾಗುವ ಪ್ಲಾಂಟುಗಳಿಗೆ ಭೇಟಿ ನೀಡಬೇಕು. ಇಲ್ಲಿ ಬೇರೆ ಬೇರೆ ರಾಜ್ಯಗಳ, ಬೇರೆ...

 ಧ್ಯಾನಾಸಕ್ತ ಬುದ್ಧ, ಕೃಷ್ಣ, ರಾಧಾಕೃಷ್ಣ, ಶಿವಾಜಿ,  ಗುರು ರಾಘವೇಂದ್ರ, ಇಡಗುಂಜಿ ಗಣಪ... ಹೀಗೆ ದೇವತೆಗಳ ಸಾಲೇ ಇಲ್ಲಿದೆ. ಇನ್ನೇನು ಪ್ರತ್ಯಕ್ಷರಾಗಿ, ಆಶೀರ್ವಾದ ಮಾಡುತ್ತವೆ ಎನ್ನುವಷ್ಟು ಪ್ರಸನ್ನತೆ ಆ...

ಬಿ.ಎಸ್‌.ಎನ್‌.ಎಲ್‌ ನೌಕರರ ಸಹಕಾರ ಸಂಘ ಸುವರ್ಣ ಮಹೋತ್ಸವದ ಸಂಭ್ರಮದಲ್ಲಿದೆ.  ಈ ಕಾರ್ಯಕ್ರಮವನ್ನು ಸಹಕಾರ ಸಚಿವ ಬಂಡಪ್ಪ ಕಾಶಂಪೂರ ಉದ್ಘಾಟಿಸಲಿದ್ದು, "ಸುವರ್ಣ ಸೌರಭ' ಸ್ಮರಣ ಸಂಚಿಕೆಯನ್ನು ಬಿ.ಎಸ್‌.ಎನ್‌.ಎಲ್‌...

Back to Top