CONNECT WITH US  

ಸೋಷಿಯಲ್‌ ಮೀಡಿಯಾದಿಂದ ಕೆಲವು ದಿನಗಳಿಂದ ದೂರವೇ ಉಳಿದಿದ್ದ ರಕ್ಷಿತ್‌ ಶೆಟ್ಟಿ, ಮಂಗಳವಾರ ಮತ್ತೆ ಫೇಸ್‌ಬುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಅದಕ್ಕೆ ಕಾರಣ ಸ್ಪಷ್ಟನೆ. ಕಳೆದ ಕೆಲವು ದಿನಗಳಿಂದ ಕೇಳಿಬರುತ್ತಿರುವ...

ಫೇಸ್‌ಬುಕ್‌ ತನ್ನ ತಾಂತ್ರಿಕ ಗೂಡನ್ನು ತೊರೆದು, ಜೀವ- ಉಸಿರಿನ ಸ್ಥಾನವನ್ನು ಅತಿಕ್ರಮಿಸಿದೆ. ಹೈಸ್ಕೂಲ್‌, ಕಾಲೇಜು ವಿದ್ಯಾರ್ಥಿಗಳಿಗೂ ಅದೀಗ ನಿತ್ಯದ ಗುಂಗು. ಫೇಸ್‌ಬುಕ್‌ ಮೋಹವು ಇಂದು ಗೀಳಾಗಿ, ವಿದ್ಯಾರ್ಥಿಗಳ...

ಸಾಂದರ್ಭಿಕ ಚಿತ್ರ

ಏಕೋ ಏನೋ, ಈಗಿನ ವಾಟ್ಸಾಪ್‌ ಫೇಸ್‌ಬುಕ್‌ ಯುಗದಲ್ಲಿ ಸಂಬಂಧಗಳು ತಮ್ಮ ಸಣ್ತೀ ಕಳೆದುಕೊಂಡಿದೆ. ಇಲ್ಲಿ ನಮಗೆ ಸಂಬಂಧಪಟ್ಟವರಲ್ಲಿ ನಮ್ಮ ಭಾವನೆಗಳನ್ನು ವ್ಯಕ್ತಪಡಿಸಲು ಸಾಧ್ಯವಾಗುವುದಿಲ್ಲ.

ಹದಿಹರೆಯದ ಪ್ರತಿ ಹುಡುಗ-ಹುಡುಗಿಯ ಕೈಯಲ್ಲೂ ಈಗ ಸ್ಮಾರ್ಟ್‌ಫೋನ್‌ ಇದೆ. ಫೋನ್‌ ಇಲ್ಲದಿದ್ದರೆ ಬದುಕೇ ಶೂನ್ಯ ಎಂಬಂತಾಡುತ್ತಾರೆ ಈಗಿನ ಯುವಜನತೆ. ಮೊಬೈಲ್‌ ಒಂದು ವ್ಯಸನದಂತೆ ಎಲ್ಲರನ್ನೂ ಆವರಿಸಿಕೊಂಡಿದೆ....

ಬೆಂಗಳೂರು: ಫೇಸ್‌ಬುಕ್‌, ವಾಟ್ಸಾಪ್‌ಗ್ಳ ಸ್ಟೇಟಸ್‌ಗಳಲ್ಲಿ ತಮ್ಮ ವಿವಿಧ ಭಂಗಿಗಳ ಚಿತ್ರಗಳನ್ನು ಹಾಕಿಕೊಳ್ಳುವುದು ಹೆಚ್ಚಿನವರ ಖಯಾಲಿ. ಇದು ಕಳ್ಳಿಯೊಬ್ಬಳನ್ನು ಸೆರೆಮನೆಗೆ ತಳ್ಳಿ, ಕಂಬಿ...

ದಿನದಿಂದ ದಿನಕ್ಕೆ ಬೆಳೆಯುತ್ತಿರುವ ತಂತ್ರಜ್ಞಾನದ ಪ್ರಭಾವದಿಂದಾಗಿ ಇಂದು ಪ್ರಪಂಚದ ಯಾವುದೇ ಮೂಲೆಯಲ್ಲಿ ರುವ ವ್ಯಕ್ತಿಗಳನ್ನು ಅಥವಾ ಸ್ಥಳಗಳನ್ನು ಸಂಪರ್ಕಿಸುವುದು ಸುಲಭ ಸಾಧ್ಯವೆನಿಸಿದೆ. ಸಂಪರ್ಕ ಸಾಧನಗಳಲ್ಲಿ ಇಂದು...

ದುಬೈ: ಮನೆ, ಕಾರು, ಆಭರಣ ಇತ್ಯಾದಿಗಳ ವಿಲೇವಾರಿ ಮರಣಾನಂತರ ಹೀಗಾಗಬೇಕು ಎಂದು ವಿಲ್‌ ಬರೆದಿಡುವುದು ಸಾಮಾನ್ಯ. ಆದರೆ ಸಂಯುಕ್ತ ಅರಬ್‌ ಗಣರಾಜ್ಯ (ಯುಎಇ)ದ ಪ್ರಜೆಗಳು ಇನ್ನು ಮುಂದೆ ತಮ್ಮ ವಿಲ್‌...

ನ್ಯೂಯಾರ್ಕ್‌: ಫೇಸ್‌ಬುಕ್‌ ಇದೀಗ ಗ್ರಾಮೀಣ ಪ್ರದೇಶಗಳಿಗೆ ಇಂಟರ್ನೆಟ್‌ ಒದಗಿಸುವ ಸ್ಯಾಟಲೈಟ್‌ ನಿರ್ಮಿಸುತ್ತಿದ್ದು, ಮುಂದಿನ ವರ್ಷ ಉಡಾವಣೆ ಮಾಡುವ ನಿರೀಕ್ಷೆಯಿದೆ.

ಮದುವೆಯಾಗಬೇಕಾದರೆ ಇಂಪ್ರಸ್‌ ಮಾಡಬೇಕು. ಅದು ಹುಡುಗ-ಹುಡುಗಿ ಇಬ್ಬರಿಗೂ ಅನ್ವಯ. ಪಾಕಿಸ್ತಾನದಲ್ಲಿ ಅಂಥ ಘಟನೆ ನಡೆದಿದೆ. ಅಳಿಯನಾಗಲಿರುವ ವ್ಯಕ್ತಿಗೆ ಹುಡುಗಿಯ ಏಳು ಮಂದಿ ಸಹೋದರರು ಹಲವು ರೀತಿಯ ಪರೀಕ್ಷೆಗಳನ್ನು...

ಒಂದು ಗುಂಪಲ್ಲಿರುವ ನೂರು ಜನ ಅಂದುಕೊಂಡರೆ, ಅವರಲ್ಲಿ 90 ಮಂದಿಗೆ ಫೇಸ್‌ಬುಕ್‌/ವಾಟ್ಸಾಪ್‌ ಅಕೌಂಟ್‌ ಇರುತ್ತದೆ. ಈ ಜಾಲತಾಣಗಳನ್ನು ವರ್ಷಗಳಿಂದಲೂ ಜನ ಬಿಟ್ಟೂ ಬಿಡದೆ ಉಪಯೋಗಿಸುತ್ತಿದ್ದಾರೆ. ಆದರೆ...

ಸಾಮಾಜಿಕ ಅಂತರ್ಜಾಲ ತಾಣ ಫೇಸ್‌ಬುಕ್‌ ಮುಖ್ಯಸ್ಥ ಮಾರ್ಕ್‌ ಝುಕರ್‌ಬರ್ಗ್‌ ಇದೀಗ ಶತಕೋಟ್ಯಧಿಪತಿ ವಾರೆನ್‌ ಬಫೆಟ್‌ರನ್ನೂ ಹಿಂದಿಕ್ಕಿ ವಿಶ್ವದ ಮೂರನೇ ಅತಿ ಶ್ರೀಮಂತ ವ್ಯಕ್ತಿಯಾಗಿ ಹೊರಹೊಮ್ಮಿದ್ದಾರೆ. ಕಳೆದ...

ಹೋದಲ್ಲಿ ಬಂದಲ್ಲಿ, "ಮದುವೆ ಯಾವಾಗ?' ಎಂಬ ಪ್ರಶ್ನೆ ಜ್ಯೋತಿಯ ಕಾಲ್ಗಳಿಗೆ ಎಡತಾಕುತ್ತಿದ್ದವು. ತಾನು ಕೃಷ್ಣವರ್ಣೆ, ಮದುವೆ ವಯಸ್ಸು ಒಂದು ಹಂತಕ್ಕೆ ಮೀರಿಬಿಟ್ಟದೆ, ಫೇಸ್‌ಬುಕ್‌ ಆನ್‌ ಮಾಡಿ ಗಂಟೆಗಟ್ಟಲೆ...

ಹಾಗಾದ್ರೆ ನೀವು ಫೇಸ್‌ಬುಕ್‌ನಲ್ಲಿಲ್ವಾ''- ಇದು ನನ್ನ ಎಳೆಯ ಸಹೋದ್ಯೋಗಿ ಐದು ವರ್ಷಗಳ ಹಿಂದೆ ಕೇಳಿದ ಪಶ್ನೆ. ತನ್ನ ಅಗಲವಾದ ಕಣ್ಣುಗಳನ್ನು ಮತ್ತಷ್ಟು ಅರಳಿಸಿ ಆಕೆ ನನಗೊಂದು ಅಕೌಂಟ್‌ ಕೂಡ ಓಪನ್‌ ಮಾಡಿ ತನ್ನ ಫೇಸ್...

ಈ ಸಲ ರಜೆಗೆ ಅಜ್ಜಿಯ ಜೊತೆ ಉಳಿಯಲು ಬಂದ ಸಾನ್ವಿ ಹೋಗುವ ಮೊದಲು ಅಜ್ಜಿಗೆ ಎಲ್ಲವನ್ನೂ ಕಲಿಸಿಕೊಟ್ಟೇ ಹೋಗಿದ್ದಳು. ಅಜ್ಜಿಯ ಜಾನಕಮ್ಮ ಎನ್ನುವ ಹೆಸರನ್ನು ಸ್ವೀಟಾಗಿ ಕತ್ತರಿಸಿ ಜಾನಿ ಎಂಬ ಹೆಸರಿನಲ್ಲಿ ಫೇಸ್‌ಬುಕ್‌...

ವಾಟ್ಸಪ್‌, ಫೇಸ್‌ಬುಕ್‌, ಟ್ವಿಟ್ಟರ್‌ಗಳು ಯುವ ಮನಸ್ಸುಗಳನ್ನು ಅತಿ ಶೀಘ್ರವಾಗಿ ವಶೀಕರಿಸುವ ಮಿಂಚುವೇಗದ ಸುದ್ದಿದೂತ! ವ್ಯವ ಹಾರಕ್ಕೆ ಪೂರಕವಾಗಿ ಜಾಲತಾಣಗಳ ಬಳಕೆ ವಿಸ್ತಾರವಾಗುತ್ತಿದೆ. ವಿವಿಧ ಆಸಕ್ತಿಯ...

ಇಂದು ವಾಟ್ಸಾéಪ್‌- ಫೇಸ್‌ಬುಕ್‌ ತೆರೆದರೆ ಸಾಕು; ಆಹಾರ ಚೆಲ್ಲಬೇಡಿ, ತಾರಸಿ ಮೇಲೆ ಬಾಯಾರಿ ಬಂದ ಹಕ್ಕಿಗಳಿಗೆ ನೀರು ಇಡಿ, ಅಪಘಾತದಲ್ಲಿ ನರಳುತ್ತಿದ್ದರೆ ಅವರನ್ನು ಕಾಪಾಡಿ,...

ವಾಷಿಂಗ್ಟನ್‌/ಹೊಸದಿಲ್ಲಿ: ಭಾರತ ಸರಕಾರದೊಂದಿಗೆ ಕೈಜೋಡಿಸಿ ಚುನಾವಣಾ ಏಕತೆಗಾಗಿ ಸೇವೆ ಸಲ್ಲಿಸುತ್ತಿರುವ ಸಾಮಾಜಿಕ ಜಾಲತಾಣ ಫೇಸ್‌ಬುಕ್‌, ರಾಜಕೀಯ ನೇತಾರರಿಗಾಗಿ ಹಾಗೂ ರಾಜಕೀಯ ಪಕ್ಷಗಳ ಫೇಸ್‌...

ಬಾದಾಮಿ ವಿಧಾನಸಭೆ ಕ್ಷೇತ್ರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪರ್ಧೆ ಮಾಡುವ ಕುರಿತು ಇನ್ನೂ ಗೊಂದಲ ಮುಂದುವರಿದಿದೆ. ಸಿದ್ದರಾಮಯ್ಯ ಬಾದಾಮಿಯಿಂದ ಸ್ಪರ್ಧೆ ಮಾಡುತ್ತಾರೆ. ಎಪ್ರಿಲ್‌ 23 ರಂದು ಬಾದಾಮಿಯಿಂದ...

ಬಾಗಲಕೋಟೆ: ಮುಧೋಳದ ಬಿಜೆಪಿ ಶಾಸಕ ಗೋವಿಂದ ಕಾರಜೋಳ ಅವರ ಪುತ್ರ ಉಮೇಶ ಕಾರಜೋಳ ಅವರ ಹೆಸರಿನಲ್ಲಿರುವ ಫೇಸ್‌ಬುಕ್‌ನಲ್ಲಿ "ಮೋದಿ ಓಕೆ, ಬಿಎಸ್‌ವೈ ಯಾಕೆ?' ಎಂಬ ಬರಹ ಈಗ ವಿರೋಧ ಪಕ್ಷಗಳ ಟೀಕೆಗೆ...

ಹಿಂದಿನ ಜನ್ಮದಲ್ಲಿ ನೀವು ಏನಾಗಿದ್ರಿ? ನೀವು ಹೀರೋ ಆದ್ರೆ ಹೀರೋಯಿನ್‌ ಯಾರಾಗಿರ್ತಾರೆ? ನೀವು ಯಾವ ಪ್ರಾಣೀನ ಹೋಲುತ್ತೀರಿ? ನೀವು ಯಾವಾಗ/ಹೇಗೆ ಸಾಯುತ್ತೀರಿ?... ಇಂಥವೇ ಕುತೂಹಲದ ಪ್ರಶ್ನೆಗಳು ಫೇಸ್‌ಬುಕ್‌...

Back to Top