Kundapur: ಟಿ.ಟಿ. ಚರಂಡಿಗೆ; 12 ಮಂದಿಗೆ ಗಾಯ

Team Udayavani, May 25, 2024, 9:07 PM IST

Kundapur: ಟಿ.ಟಿ. ಚರಂಡಿಗೆ; 12 ಮಂದಿಗೆ ಗಾಯ

ಕುಂದಾಪುರ: ಚಾಲಕನ ವೇಗದ ಹಾಗೂ ಅಜಾಗರೂಕತೆಯ ಚಾಲನೆಯಿಂದಾಗಿ ಮೈಲುಗಂಬಕ್ಕೆ ಢಿಕ್ಕಿಯಾದ ಟಿಟಿ ವಾಹನವೊಂದು ಚರಂಡಿಗಿಳಿದ ಪರಿಣಾಮ ಅದರಲ್ಲಿ ಪ್ರಯಾಣಿಸುತ್ತಿದ್ದ 12 ಮಂದಿ ಗಾಯಗೊಂಡ ಘಟನೆ ಮೇ 24ರಂದು ಕೋಟೇಶ್ವರ – ಹಾಲಾಡಿ ಮುಖ್ಯ ರಸ್ತೆಯ ಕಾಳಾವರ ರೈಲ್ವೇ ಸೇತುವೆ ಬಳಿ ಸಂಭವಿಸಿದೆ.

ಟಿಟಿಯಲ್ಲಿದ್ದ ರಾಮನಗರ ಮೂಲದ ರಾಮಚಂದ್ರ (47), ಭೂಮಿಕಾ (8), ನೀತು (13), ಮಿಥುನ್‌ (14), ಮಾನಸ (13), ವರ್ಷಿನಿ (15), ಯಲ್ಲಮ್ಮ (58), ಅಶ್ವಿ‌ನಿ (32), ಜಮುನಾ (40), ಕಮಲಮ್ಮ (50), ವೆಂಕಟೇಶ್‌ (38) ಹಾಗೂ ಗೌತಮ್‌ (29) ಗಾಯಗೊಂಡವರು. ಅವರನ್ನು ಕೋಟೇಶ್ವರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಇವರೆಲ್ಲರೂ ಬೆಂಗಳೂರಿನಿಂದ ಕುಂದಾಪುರ ಮಾರ್ಗವಾಗಿ ಮುಡೇìಶ್ವರಕ್ಕೆ ತೆರಳುತ್ತಿರುವಾಗ ಈ ಅವಘಡ ಸಂಭವಿಸಿದೆ.

ಟಿಟಿ ವಾಹನ ಚಾಲಕ ಶ್ರೀನಿವಾಸನ ವಿರುದ್ಧ ರಾಮಚಂದ್ರ ಅವರು ನೀಡಿದ ದೂರಿನಂತೆ ಪ್ರಕರಣ ದಾಖಲಾಗಿದೆ.

ಟಾಪ್ ನ್ಯೂಸ್

Sailor Missing; ಐಎನ್‌ಎಸ್‌ ಬ್ರಹ್ಮಪುತ್ರದಲ್ಲಿ ಬೆಂಕಿ ಅವಘಡ: ನಾವಿಕ ನಾಪತ್ತೆ!

parils olympics

Olympics: ವಿದೇಶಿ ತಂಡಗಳಲ್ಲಿ ಭಾರತೀಯ ಮೂಲದ ಆ್ಯತ್ಲೀಟ್ಸ್‌ ವಿವರ ಇಲ್ಲಿದೆ 

vidhana-soudha

BBMP ಇನ್ನು 5 ಪಾಲಿಕೆ; ಗ್ರೇಟರ್‌ ಬೆಂಗಳೂರು ಮಸೂದೆಗೆ ಸಂಪುಟ ಸಭೆ ಅಸ್ತು

Nutrition facts ಪೊರಕೆಯಲ್ಲಿ 150 ಕ್ಯಾಲೊರಿ: ನಗೆಬುಗ್ಗೆಯಲ್ಲಿ ತೇಲಿದ ನೆಟ್ಟಿಗರು!

Mangaluru ಅಂ. ವಿಮಾನ ನಿಲ್ದಾಣ: ಪ್ರಯಾಣಿಕರ ಸಂಖ್ಯೆ ಶೇ.21ರಷ್ಟು ಏರಿಕೆ

IAS officer ದಿವ್ಯಾಂಗರಿಗೇಕೆ ಮೀಸಲಾತಿ?: ಐಎಎಸ್‌ ಅಧಿಕಾರಿ ಟ್ವೀಟ್‌ಗೆ ಭಾರೀ ಆಕ್ರೋಶ

Vidhana-parisaht

Valmiki Nigama Scam: ಗದ್ದಲದಲ್ಲೇ ಪರಿಷತ್‌ನಲ್ಲಿ ಸಿಎಂ ಉತ್ತರ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Sailor Missing; ಐಎನ್‌ಎಸ್‌ ಬ್ರಹ್ಮಪುತ್ರದಲ್ಲಿ ಬೆಂಕಿ ಅವಘಡ: ನಾವಿಕ ನಾಪತ್ತೆ!

Sailor Missing; ಐಎನ್‌ಎಸ್‌ ಬ್ರಹ್ಮಪುತ್ರದಲ್ಲಿ ಬೆಂಕಿ ಅವಘಡ: ನಾವಿಕ ನಾಪತ್ತೆ!

parils olympics

Olympics: ವಿದೇಶಿ ತಂಡಗಳಲ್ಲಿ ಭಾರತೀಯ ಮೂಲದ ಆ್ಯತ್ಲೀಟ್ಸ್‌ ವಿವರ ಇಲ್ಲಿದೆ 

vidhana-soudha

BBMP ಇನ್ನು 5 ಪಾಲಿಕೆ; ಗ್ರೇಟರ್‌ ಬೆಂಗಳೂರು ಮಸೂದೆಗೆ ಸಂಪುಟ ಸಭೆ ಅಸ್ತು

Nutrition facts ಪೊರಕೆಯಲ್ಲಿ 150 ಕ್ಯಾಲೊರಿ: ನಗೆಬುಗ್ಗೆಯಲ್ಲಿ ತೇಲಿದ ನೆಟ್ಟಿಗರು!

Nutrition facts ಪೊರಕೆಯಲ್ಲಿ 150 ಕ್ಯಾಲೊರಿ: ನಗೆಬುಗ್ಗೆಯಲ್ಲಿ ತೇಲಿದ ನೆಟ್ಟಿಗರು!

Mangaluru ಅಂ. ವಿಮಾನ ನಿಲ್ದಾಣ: ಪ್ರಯಾಣಿಕರ ಸಂಖ್ಯೆ ಶೇ.21ರಷ್ಟು ಏರಿಕೆ

Mangaluru ಅಂ. ವಿಮಾನ ನಿಲ್ದಾಣ: ಪ್ರಯಾಣಿಕರ ಸಂಖ್ಯೆ ಶೇ.21ರಷ್ಟು ಏರಿಕೆ

MUST WATCH

udayavani youtube

ಕರ್ಮಫಲ ಶಿಕ್ಷಣದಿಂದ ಆತ್ಮೋನ್ನತಿ

udayavani youtube

ತಪ್ತ ಮುದ್ರಾ ಧಾರಣೆ ವಿಶೇಷ ಮಹತ್ವದ್ದು, ಯಾಕೆ?

udayavani youtube

ಬಾಳೆಯಿಂದ ವಾರ್ಷಿಕ 50-60 ಲಕ್ಷ ರೂ. ಆದಾಯ

udayavani youtube

ಅಘನಾಶಿನಿ ಆರ್ಭಟ

udayavani youtube

ತಾನು ಪ್ರವಾಸಿಸಿದ ಊರಿನ ಹೆಸರುಗಳನ್ನೆಲ್ಲ ನೆನಪಿಸಿಕೊಂಡ ಡಾ. ರಾಜ್‌ಕುಮಾರ್

ಹೊಸ ಸೇರ್ಪಡೆ

Sailor Missing; ಐಎನ್‌ಎಸ್‌ ಬ್ರಹ್ಮಪುತ್ರದಲ್ಲಿ ಬೆಂಕಿ ಅವಘಡ: ನಾವಿಕ ನಾಪತ್ತೆ!

Sailor Missing; ಐಎನ್‌ಎಸ್‌ ಬ್ರಹ್ಮಪುತ್ರದಲ್ಲಿ ಬೆಂಕಿ ಅವಘಡ: ನಾವಿಕ ನಾಪತ್ತೆ!

parils olympics

Olympics: ವಿದೇಶಿ ತಂಡಗಳಲ್ಲಿ ಭಾರತೀಯ ಮೂಲದ ಆ್ಯತ್ಲೀಟ್ಸ್‌ ವಿವರ ಇಲ್ಲಿದೆ 

vidhana-soudha

BBMP ಇನ್ನು 5 ಪಾಲಿಕೆ; ಗ್ರೇಟರ್‌ ಬೆಂಗಳೂರು ಮಸೂದೆಗೆ ಸಂಪುಟ ಸಭೆ ಅಸ್ತು

Nutrition facts ಪೊರಕೆಯಲ್ಲಿ 150 ಕ್ಯಾಲೊರಿ: ನಗೆಬುಗ್ಗೆಯಲ್ಲಿ ತೇಲಿದ ನೆಟ್ಟಿಗರು!

Nutrition facts ಪೊರಕೆಯಲ್ಲಿ 150 ಕ್ಯಾಲೊರಿ: ನಗೆಬುಗ್ಗೆಯಲ್ಲಿ ತೇಲಿದ ನೆಟ್ಟಿಗರು!

Mangaluru ಅಂ. ವಿಮಾನ ನಿಲ್ದಾಣ: ಪ್ರಯಾಣಿಕರ ಸಂಖ್ಯೆ ಶೇ.21ರಷ್ಟು ಏರಿಕೆ

Mangaluru ಅಂ. ವಿಮಾನ ನಿಲ್ದಾಣ: ಪ್ರಯಾಣಿಕರ ಸಂಖ್ಯೆ ಶೇ.21ರಷ್ಟು ಏರಿಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.