• ಗರ್ಭಿಣಿ ಬಿಯಾನ್ಸೆ ಫೋಟೋ ಚೀಸ್‌ ಮೂರ್ತಿಯಾದಾಗ!

  ಅಮೆರಿಕದ ಪ್ರಖ್ಯಾತ ಗಾಯಕಿ ಬಿಯೋನ್ಸೆ ಒಂದಿಲ್ಲೊಂದು ಕಾರಣಕ್ಕೆ ಆಗಾಗ ಸುದ್ದಿಯಾಗುವುದು ಮಾಮೂಲಿ. ಒಮ್ಮೆ ವಿಚಿತ್ರ ಹಾಡು, ವಿಭಿನ್ನ ನೃತ್ಯ, ಕೆಲವೊಮ್ಮೆ ಆಕರ್ಷಕ ಭಂಗಿ ಯಲ್ಲಿ ಪೋಸ್‌ ನೀಡುವ ಬಿಯೋನ್ಸೆ ಈಗ ಗರ್ಭಿಣಿ. ಅವಳಿ ಮಕ್ಕಳಿಗೆ ಜನ್ಮ ನೀಡಲಿರುವ ಈ…

 • ಹೆಬ್ಬಾವಿನ ಹೊಟ್ಟೆಯಲ್ಲಿ ನಾಪತ್ತೆಯಾದ ರೈತ!:ವೈರಲ್‌ ವಿಡಿಯೋ

   ಜಕಾರ್ತ: ಇಂಡೋನೇಷ್ಯಾದ ಸುಲಾವೇಸಿ ಎಂಬ ದ್ವೀಪದಲ್ಲಿ ನಾಪತ್ತೆಯಾದ ರೈತನೊಬ್ಬನನ್ನು ದೈತ್ಯ ಹೆಬ್ಬಾವು ನುಂಗಿದ್ದು, ಆತ ಶವವನ್ನು ಹಾವಿನ ಹೊಟ್ಟೆ ಸಿಗಿದು ಹೊರತೆಗೆಯಲಾಗದ ವಿಡಿಯೋ ಇದೀಗ ವೈರಲ್‌ ಆಗಿದೆ. ವಿಡಿಯೋ ವೀಕ್ಷಿಸಿ.. ಗ್ರಾಮಸ್ಥರು ನಾಪತ್ತೆಯಾದ ತಾಳೆ ಎಣ್ಣೆ  ತೆಗೆಯುವ 25…

 • ಹಾಡುಗಾರ ಪುಟಿನ್‌ ವಿಡಿಯೋ ಭಾರಿ ವೈರಲ್‌!

  ರಷ್ಯಾ ಅಧ್ಯಕ್ಷ ವ್ಲಾದಿಮಿರ್‌ ಪುಟಿನ್‌ ಒಬ್ಬ ಸಾಮಾನ್ಯನಂತೆ ಪೆಟ್ರೋಲ್‌ ಬಂಕ್‌ನಲ್ಲಿ ತಮ್ಮ ಕಾರಿಗೆ ಇಂಧನ ಭರ್ತಿ ಮಾಡಿಕೊಳ್ಳುತ್ತಿರುವ ಚಿತ್ರ. ಅವರು ಜಿಮ್‌ನಲ್ಲಿ ಬೆವರಿಳಿಸುವ, ಐಸ್‌ ಹಾಕಿ ಹಾಡುವ, ಎಫ್1 ಕಾರಿನಲ್ಲಿ ರೇಸ್‌ನಲ್ಲಿ ಭಾಗವಹಿಸುವ ಫೋಟೊಗಳನ್ನು ನೋಡಿ ನಾವು ನಿಬ್ಬೆರಗಾಗಿರುವ…

 • ಇದು ಲಾಯರ್‌ ನೋಟಿಸ್‌ ಅಲ್ಲ, ಲಗ್ನ ಪತ್ರಿಕೆ!

  ಒಂದೇ ಕಲ್ಲಿನಲ್ಲಿ 2 ಹಕ್ಕಿಯನ್ನು ಹೊಡೆಯುತ್ತಾರೆ ಎನ್ನುವುದು ಗಾದೆ ಮಾತು. ಅದನ್ನು ಲಂಡನ್‌ನ ಜೋಡಿಯೊಂದು ಪಾಲಿಸುತ್ತಿದೆ. ಅವರ ವಿವಾಹ ಆಮಂತ್ರಣ ನೋಡಿದವರಿಗೆ ಇದು ತಿಳಿಯುತ್ತದೆ. ಇವರ ಲಗ್ನ ಪತ್ರಿಕೆ ನೋಡಿದವರಿಗೆ ಒಂದು ಕ್ಷಣ ಹೃದಯ ನಿಂತೇ ಹೋದರೂ ಆಶ್ಚರ್ಯವಿಲ್ಲ. ಲಾಯರ್‌…

 • ನೀನು ಫೇಲಾದರೆ ನನಗೆ ಬೇಸರವಿಲ್ಲ. ನೀನು ಅತ್ತರೆ ನನಗೆ ನೋವು

  ದೇಶದೆಲ್ಲೆಡೆ ಈಗ ಪರೀಕ್ಷಾ ಸಮಯ. ಹೆಚ್ಚು ಅಂಕಗಳಿಸುವಂತೆ ಮಕ್ಕಳ ಮೇಲೆ ಪೋಷಕರೇನು ಕಡಿಮೆ ಒತ್ತಡ ಹೇರುತ್ತಾರೆಯೇ? ಹನಾ ಎಂಬ ವಿದ್ಯಾರ್ಥಿನಿ ಜಗತ್ತಿನ ಎಲ್ಲಾ ಪೋಷಕರಿಗೂ ಪಾಠದಂತಿರುವ ಟ್ವೀಟ್‌ ಒಂದನ್ನು ಮಾಡಿದ್ದಾಳೆ. ಅವಳ ಟ್ವೀಟ್‌ ಈ ರೀತಿ ಇದೆ. “ನನ್ನ…

 • ಹೊಸ ವಾಚ್‌ನಲ್ಲಿ ಹಳೆಯ ವಿಸ್ಕಿ !

  ದುಬಾರಿ ವಾಚ್‌ ಮತ್ತು ದುಬಾರಿ ಹಳೇ ವಿಸ್ಕಿಯ ಶೋಕಿ ಇರುವ ಜನರಿಗೇನೂ ಕಡಿಮೆಯಿಲ್ಲ. ಬ್ರ್ಯಾಂಡೆಡ್‌ ವಾಚ್‌ ಗಳನ್ನು ಕೊಳ್ಳುವಂತೆ ಲಕ್ಷಗಟ್ಟಲೆ ಹಣ ಕೊಟ್ಟು ವಿಸ್ಕಿ ಕೊಳ್ಳುವವರೂ ಇದ್ದಾರೆ. ಹಳೆಯ ವಿಸ್ಕಿ ಮತ್ತು ದುಬಾರಿ ಸ್ವಿಸ್‌ ವಾಚ್‌ ಒಂದಾದರೆ ಹೇಗಿರುತ್ತದೆ?…

 • ಸಾಕು ಹಾವನ್ನು ತಂದು ವಿಮಾನದಲ್ಲಿ ಬಿಟ್ಟು ಹೋದ!

  ವಿಮಾನ ಪ್ರಯಾಣದ ವೇಳೆ ಹಾವೊಂದು ಅಚಾನಕ್‌ ಆಗಿ ಪ್ರತ್ಯಕ್ಷವಾದರೆ ಪ್ರಯಾಣಿಕರ ಪರಿಸ್ಥಿತಿ ಹೇಗಾಗಬೇಡ? ಅಲಾಸ್ಕಾದ ಆ್ಯಂಕೊರೇಜ್‌ಗೆ ತೆರಳುತ್ತಿದ್ದ ವಿಮಾನದಲ್ಲಿ ಈ ರೀತಿಯ ಘಟನೆ ನಡೆದಿದೆ. ಹಾವೊಂದು ಬಾಲಕನೊಬ್ಬನ ಕಣ್ಣಿಗೆ ಬಿದ್ದಿದೆ. ಕೂಡಲೇ ಆತ ಸಿಬ್ಬಂದಿಗೆ ತಿಳಿಸಿದ. “ವಿಮಾನದಲ್ಲಿ ಹಾವು…

 • ವಧು ತಿನ್ನುತ್ತಿದ್ದ ಮೊಟ್ಟೆಯಲ್ಲಿ ಇತ್ತು ವಜ್ರದ ಹರಳು!

  ಚಿನ್ನದ ಮೊಟ್ಟೆ ಇಡುವ ಕೋಳಿಯ ಕಥೆ ನಮಗೆಲ್ಲ ತಿಳಿದೇ ಇದೆ. ವಜ್ರದ ಮೊಟ್ಟೆ ಇಡುವ ಕೋಳಿಯ ಕಥೆ ಗೊತ್ತೇ? ಲಂಡನ್‌ನಲ್ಲಿ ವಧು ತಿನ್ನುತ್ತಿದ್ದ ಮೊಟ್ಟೆಯಲ್ಲಿ ವಜ್ರದ ಹರಳೊಂದು ಪತ್ತೆಯಾಗಿದೆ. ಸ್ಯಾಲಿ ಎಂಬ ವಧು 6 ಮೊಟ್ಟೆಗಳನ್ನು ಕೊಂಡು ತಂದು…

 • 40 ಅಡಿ ಆಳದ ಪ್ರಪಾತಕ್ಕೆ ಬಿದ್ದು, ಸಮುದ್ರದಲ್ಲಿ ಈಜಿದ ಗರ್ಭಿಣಿ ಹಸು!

  ಕೆಲವೊಮ್ಮೆ ನಮ್ಮ ನಿರೀಕ್ಷೆಗಳಿಗೇ ಎಟುಕದಂಥ ಘಟನೆಗಳು ನಡೆಯುತ್ತವೆ. 40 ಅಡಿ ಎತ್ತರದಿಂದ ಪ್ರಪಾತಕ್ಕೆ ಬಿದ್ದರೆ ಯಾರಾದರೂ ಬದುಕುಳಿಯಲು ಸಾಧ್ಯವೇ? ಬ್ರಿಟನ್‌ನ ಹುಲ್ಲುಗಾವಲೊಂದರಲ್ಲಿ ಮೇಯುತ್ತಿದ್ದ ಗರ್ಭಿಣಿ ಹಸು 40 ಅಡಿ ಆಳದ ಪ್ರಪಾತಕ್ಕೆ ಬಿದ್ದಿದೆ. ಪ್ರಪಾತದಲ್ಲಿ ಸಮುದ್ರ ಮತ್ತು ದ್ವೀಪ…

 • ಉಳಿತಾಯದ ಹಣದಲ್ಲಿ ವಿಶ್ವ ಸುತ್ತಿದ ಬೆಡಗಿ

  ನೀವು ಇದ್ದಕ್ಕಿದ್ದಂತೆ ಕೆಲಸ ಬಿಟ್ಟು, ಇಷ್ಟು ವರ್ಷ ಬೆವರು ಸುರಿಸಿ ಕೂಡಿಟ್ಟ ದುಡ್ಡನ್ನೆಲ್ಲಾ ತೆಗೆದುಕೊಂಡು ಜಗತ್ತನ್ನು ಸುತ್ತಲು ಹೊರಡಲು ತಯಾರಿದ್ದೀರಾ? ಸಾಧ್ಯವೇ ಇಲ್ಲ. ಕಷ್ಟ ಪಟ್ಟು ಉಳಿಸಿದ ಹಣವನ್ನು ಮಜಾ ಉಡಾಯಿಸೋಕೆ ಆಗುತ್ತಾ? ಅದೂ ಕೂಡ ಕೆಲಸ ಬಿಟ್ಟು!…

 • ಜರ್ಮನಿ ಸಲೂನಿನಲ್ಲಿ ಹೆಬ್ಬಾವಿನಿಂದ ಮಸಾಜ್‌!

  ಸಲೂನ್‌ಗಳು, ಪಾರ್ಲರ್‌ಗಳು ಜನರನ್ನು ಆಕರ್ಷಿಸಲು ನಾನಾ ತರದ ಆಮಿಷಗಳನ್ನು ಒಡ್ಡುವುದು ನಿಮಗೆ ತಿಳಿದೇ ಇದೆ. ಜರ್ಮನಿಯ ಡ್ರೆಸ್ಡನ್‌ನ ಒಂದು ಸಲೂನ್‌ ವಿಲಕ್ಷಣ ರೀತಿಯಲ್ಲಿ ಜನರನ್ನು ಆಕರ್ಷಿಸುತ್ತಿದೆ, ಜನ ಕೂಡ ಆ ಪಾರ್ಲರ್‌ಗೆ ಇನ್ನಿಲ್ಲದಂತೆ ಎಡತಾಕುತ್ತಿದ್ದಾರೆ. ಹಾಗಿದ್ದರೆ ಆ ಆಕರ್ಷಣೆ ಏನು ಎಂದು ಕೇಳುತ್ತೀರಾ? ಹೆಬ್ಟಾವಿನಿಂದ ಕುತ್ತಿಗೆ…

 • ಜಮೀನು ಕೊಟ್ಟ ರೈತನಿಗೆ ರೈಲನ್ನೇ ನೀಡಿದ ಕೋರ್ಟ್‌

  ಉತ್ತರ ವಿಭಾಗೀಯ ರೈಲ್ವೆ ತನ್ನ ಜಮೀನನ್ನು ವಶಪಡಿಸಿಕೊಂಡು ಸೂಕ್ತ ಪರಿಹಾರ ನೀಡಿಲ್ಲ ಎಂದು ಕೋರ್ಟ್‌ ಮೆಟ್ಟಿಲೇರಿದ್ದ ಪಂಜಾಬ್‌ನ ಲೂಧಿಯಾನದ ರೈತನಿಗೆ ಕೋರ್ಟು ರೈಲನ್ನೇ ನೀಡಿದೆ! ಆಶ್ವರ್ಯ ಎನಿಸಿದರೂ ನೀವಿದನ್ನು ನಂಬಲೇಬೇಕು. ಈ ಅಮೋಘ ತೀರ್ಪು ನೀಡಿರುವುದು ಇಲ್ಲಿಯ ಹೆಚ್ಚುವರಿ…

 • ಉ.ಪ್ರ.ಸಚಿವರ ನಿವಾಸಕ್ಕೆ ಮೋದಿ ಬೀಗ: ವೈರಲ್‌ ಆಗಿದೆ ಫೋಟೋ

  ಉತ್ತರ ಪ್ರದೇಶದಲ್ಲಿ ಹಳೆ ಸಚಿವರು ಕಚೇರಿ, ಅಧಿಕೃತ ನಿವಾಸಗಳಿಂದ ತೆರಳುವ ಸಮಯ ಬಂದಿದೆ. ಈ ವೇಳೆ ತಮಾಷೆಯೊಂದು ನಡೆದಿದೆ. ನಿವಾಸದಿಂದ ತೆರಳಲಿರುವ ಹಿಂದಿನ ಎಸ್‌ಪಿ ಸರ್ಕಾರದ ಸಚಿವ ರವಿದಾಸ್‌ ಮೆಹೋತ್ರ ಅವರ ನಿವಾಸದ ಹೊರ ಬಾಗಿಲಿಗೆ ಹಾಕಿರುವ ಬೀಗದ ಬ್ರಾಂಡ್‌…

 • ಲಂಡನ್‌ ಮಾಲ್‌ನಲ್ಲಿ ವೃದ್ಧೆಯರ ಭಾಂಗ್ರಾ ಡ್ಯಾನ್ಸ್‌;Viral Video

  ಭಾಂಗ್ರಾ ನೃತ್ಯಕ್ಕೆ ಮನಸೋಲದವರಿದ್ದಾರೆಯೇ? ಪಂಜಾಬ್‌ನಲ್ಲಿ ಮಾತ್ರವಲ್ಲ ದೇಶದ ಯಾವ ಮೂಲೆಯಲ್ಲಾದರೂ ಅದನ್ನು ನೋಡಿದರೆ ಕುಣಿಯದೇ ಇರುವವರು ಯಾರಿದ್ದಾರೆ? ಭಾಂಗ್ರಾ ಜನಪ್ರಿಯತೆ ಕೇವಲ ಭಾರತಕ್ಕೆ ಮಾತ್ರ ಸೀಮಿತವಾಗಿಲ್ಲ ಎಂಬುದಕ್ಕೆ ಸಾಕ್ಷಿಯಾದ ವಿಡಿಯೋ ಒಂದು ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಲಂಡನ್‌ನ ಜನನಿಬಿಡ ಶಾಪಿಂಗ್‌…

 • ದಿನವೂ ಮರಳು ತಿಂದು ಆರೋಗ್ಯ ಹೆಚ್ಚಿಸಿಕೊಂಡ ಅಜ್ಜಿ !

  ವೃದ್ಧಾಪ್ಯದಲ್ಲೂ ಉತ್ತಮ ಆರೋಗ್ಯ ಕಾಪಾಡಿಕೊಂಡಿರುವ ಯಾರಿಗಾದರೂ ನಿಮ್ಮ ಆರೋಗ್ಯದ ಗುಟ್ಟೇನು ಎಂದು ಕೇಳಿದರೆ, ಉತ್ತರ ಏನು ಬರಬಹುದು? ನಾವು ಮನೆ ಊಟ ಮಾತ್ರ ಮಾಡುತ್ತೇವೆ , ಪ್ರತಿದಿನ ವ್ಯಾಯಾಮ ಮಾಡುತ್ತೇವೆ ಅಂತ ಇರಬಹುದೇ? ಆದರೆ ವಾರಾಣಸಿಯ 78ರ ವೃದ್ಧೆ…

 • ಕಚೇರಿಯಲ್ಲೇ ಅಡುಗೆ ಮಾಡ್ತಾಳೆ ಚೀನಿ ಮಹಿಳೆ! viral Video

  ರಾತ್ರಿ ವೇಳೆ ಕಚೇರಿಯಲ್ಲಿ ದುಡಿಯುವವರೆಲ್ಲರೂ ಇಂಥದ್ದೊಂದು ಪರಿಸ್ಥಿತಿಯನ್ನು ಎದುರಿಸಿಯೇ ಇರುತ್ತಾರೆ. ರಾತ್ರಿ ಬಹಳ ಹೊತ್ತು ಕೆಲಸ ಮಾಡುತ್ತಿರುತ್ತೀರಿ ಇನ್ನು ಹಸಿವು ತಾಳಲು ಸಾಧ್ಯವೇ ಇಲ್ಲ. ಆದರೆ ಅಷ್ಟರೊಳಗಾಗಲೇ ತುಂಬಾ ತಡವಾಗಿರುತ್ತದೆ. ಕಚೇರಿಯ ಕ್ಯಾಂಟೀನ್‌, ಆಚೆಯ ಹೋಟೆಲ್‌ ಎಲ್ಲಾ ಮುಚ್ಚಿರುತ್ತವೆ….

 • ಡೇಟಿಂಗ್‌ ಅಂತ ಹೋಗಿ ಆಸ್ಪತ್ರೆಗೆ ದಾಖಲಾದಳು!

  ಡೇಟಿಂಗ್‌ಗೆ ಅಂತ ಖುಷಿಯಾಗಿ ತೆರಳಿದ್ದ ಮಹಿಳೆಯೊಬ್ಬಳು ಪ್ರಜ್ಞಾಹೀನ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾದ ಕಥೆ ಇದು.  26 ವರ್ಷ ವಯಸ್ಸಿನ ಆ್ಯನೆ ನಾಕ್ಸ್‌ ಇತ್ತೀಚೆಗಷ್ಟೇ ತನ್ನ 10 ವರ್ಷದ ದಾಂಪತ್ಯದಿಂದ ಹೊರಬಂದಿದ್ದಳು. ಆಕೆಗೆ ಬ್ರಾಡ್ಲಿ ವ್ಯಾನ್‌ ಔಟನ್‌ ಎಂಬಾತನೊಂದಿಗೆ ಸ್ನೇಹವಾಗಿತ್ತು….

 • ಈ ಪೆನ್‌ ನಿಮ್ಮ ಬಳಿ ಇದ್ರೆ ದೇವರೇ ಪರೀಕ್ಷೆ ಬರೀತಾನೆ!

  ಪರೀಕ್ಷೆ ಬಂತು, ಅದರೊಟ್ಟಿಗೆ ಕೆಲವರಿಗೆ ಹೆದರಿಕೆಯಿಂದ ಜ್ವರವೂ ಬರುತ್ತೆ ಅಲ್ವಾ? ಎಕ್ಸಾಮ್‌ ಅಂದ್ರೆ ಹೀಗೆಲ್ಲ ಗಡಗಡ ಕಂಪಿಸಿ, ಮಾರುದ್ದ ಓಡುವ ವಿದ್ಯಾರ್ಥಿಗಳಿಗೆ ಗುಜರಾತ್‌ನ ದೇಗುಲವೊಂದು ಮ್ಯಾಜಿಕ್‌ ಪೆನ್‌ ನೀಡುತ್ತೆ! ಅದರಲ್ಲಿ ಪರೀಕ್ಷೆ ಬರೆದ್ರೆ ಒತ್ತಡವೂ ಕರಗಿ, ಪಾಸ್‌ ಆಗೋದು ಪಕ್ಕಾ! ಪಂಚಮಹಲ್‌ ಜಿಲ್ಲೆಯ ಕಷ್ಟಭಂಜನ್‌…

 • 10 ವರ್ಷದಿಂದ ಸೆಕ್ಸ್‌ ನಡೆಸದ ಪತಿಯ ಗುಪ್ತಾಂಗವನ್ನೇ ಕತ್ತರಿಸಿದಳು!

  ಗಾಜಿಯಾಬಾದ್‌: 10 ವರ್ಷಗಳಿಂದ ಮೈ ಮುಟ್ಟದೇ ಇದ್ದ ಕಾರಣಕ್ಕೆ ಕುಪಿತಳಾದ ಪತ್ನಿಯೊಬ್ಬಳು ಪತಿಯ ಗುಪ್ತಾಂಗವನ್ನೇ ಕತ್ತರಿಸಿದ ವಿಲಕ್ಷಣ ಘಟನೆ ಉತ್ತರಪ್ರದೇಶದ ಗಾಜಿಯಾಬಾದ್‌ನ ಖೋರಾ ಕಾಲೋನಿಯಲ್ಲಿ  ಶನಿವಾರ ಬೆಳಗ್ಗೆ ನಡೆದಿದೆ.  ಒಂದೆಡೆ ವಿಧಾನಸಭಾ ಚುನಾವಣೆಯ ಫ‌ಲಿತಾಂಶದ ಕುರಿತಾಗಿ ಉತ್ತರಪ್ರದೇಶ ಸುದ್ದಿಯಲ್ಲಿದ್ದರೆ…

 • ಕತ್ತಿಯ ಅಂಚಿನಿಂದ ಕಾಡಿಗೆ ಹಾಕುವ ಹುಡುಗಿ ವೈರಲ್‌: Watch

  ಅಪಾಯಕಾರಿ ಸಾಹಸಗಳನ್ನು ಪ್ರದರ್ಶಿಸಲು ಮಹಿಳೆಯರಿಗೆ ಸಾಧ್ಯವಿಲ್ಲ ಅದರಲ್ಲೂ ಭಾರತೀಯ ಮಹಿಳೆಯರಿಗೆ ಸಾಹಸವೆಲ್ಲಾ ಆಗಿ ಬರುವುದಿಲ್ಲ ಎಂಬ ಅಭಿಪ್ರಾಯ ನಿಮ್ಮಲ್ಲಿ ಇದ್ದರೆ ಅದನ್ನು ಬದಲಿಸಿಕೊಳ್ಳಿ. ರಾಜಸ್ಥಾನದ ಅನಾಮಿಕ ಕೊಠಾರಿ ಎಂಬ 14ರ ಪೋರಿ, ಹರಿತವಾದ ಚಾಕುವನ್ನು ಮಂಡಿ ಮಧ್ಯೆ ಇರಿಸಿ…

ಹೊಸ ಸೇರ್ಪಡೆ