• ಗಬ್ಬೂರು ಗೋಪುರ ಗ್ರಾಮ,ಎರಡನೆಯ ಹಂಪಿ

  ಬಬ್ರುವಾಹನನ ಮಣಿಪುರ, ಗೋಪುರಗಳ ನಾಡು, ಎರಡನೆಯ ಹಂಪೆ, ದೇವಾಲಯಗಳ ಬೀಡು ಎಂಬಿತ್ಯಾದಿ ಹೆಗ್ಗಳಿಕೆಗೆ ಹೆಸರಾದ ಪಾತ್ರವಾದ ರಾಯಚೂರಿನ ದೇವದುರ್ಗ ತಾಲ್ಲೂಕಿನ ಗಬ್ಬೂರಿನ ಇತಿಹಾಸದ ಬಗ್ಗೆ ಕೇಳಿದ್ದೆ; ಆದರೆ ಕಣ್ಣಾರೆ ನೋಡಿರಲಿಲ್ಲ. ಅಷ್ಟೇನೂ ಕುತೂಹಲವೂ ನನ್ನಲ್ಲಿರಲಿಲ್ಲ. ಗಬ್ಬೂರಿಗೆ ಎರಡು ಸಲ…

 • ಮೂರು ಪ್ರಶ್ನೆಗಳು

  ಒಮ್ಮೆ ಒಬ್ಬ ರಾಜನಿಗೆ ಕೆಲವು ಪ್ರಶ್ನೆಗಳು ಹೊಳೆದವು… ಎಲ್ಲವನ್ನೂ ಸರಿಯಾದ ಸಮಯದಲ್ಲಿ ಮಾಡುವುದನ್ನು ತಾನು ತಿಳಿದಿದ್ದರೆ ಎಷ್ಟು ಚೆನ್ನಾಗಿತ್ತು. ಅಭಿಪ್ರಾಯ ಕೇಳಲು ಯಾರು ಯೋಗ್ಯರು, ಯಾರನ್ನು ದೂರವಿರಿಸಬೇಕು ಎಂಬ ಅರಿವು ಇದ್ದರೆ ಎಷ್ಟು ಒಳ್ಳೆಯದಿತ್ತು. ಎಲ್ಲಕ್ಕಿಂತ, ಅತಿ ಮುಖ್ಯವಾಗಿ…

 • ರೂಪಾಯಿ ಬೆಲೆ

  ಚಿಕ್ಕ ಮಕ್ಕಳಿರುವ ಮನೆಗೆ, ರೋಗಿಗಳ ಬಳಿಗೆ, ದೇವಸ್ಥಾನಕ್ಕೆ ಹೋಗುವಾಗ ಬರಿಗೈಯಲ್ಲಿ ಹೋಗಬಾರದು ಎಂದು ನನ್ನ ಬಾಲ್ಯದಲ್ಲಿ ಅಜ್ಜಿ ಹೇಳುತ್ತಿದ್ದುದು ಅರ್ಥ ಆಗುತ್ತಿರಲಿಲ್ಲ. ಆದರೆ, ಈಗ ಚೆನ್ನಾಗಿಯೇ ತಿಳಿಯುತ್ತಿದೆ. ಮನೆಯ ಮಕ್ಕಳಿಗೆ ಮನೆಯಲ್ಲಿ ಮೃಷ್ಟಾನ್ನ ಭೋಜನವಿದ್ದರೂ ರುಚಿಸದು. ಮನೆಗೆ ಬಂದ…

 • ಮರಣವನ್ನು ಜೀವನವಿರೋಧಿ ಎಂದು ಭಾವಿಸದೇ ಇರಲು ಸಾಧ್ಯ ಆಗುವುದು ಮುಗ್ಧತೆಗೆ ಮಾತ್ರ !

  ಮರಣವನ್ನು ಕುರಿತು ಚಿಂತಿಸುವುದೇ ಜೀವನ ವಿರೋಧಿಯಾದುದೆಂದು ತಿಳಿದ ಸಾಂಸಾರಿಕತೆಯ ಮನೋಧರ್ಮಕ್ಕಿಂತ ಭಿನ್ನವಾದ ಮನಸ್ಸೊಂದರ ಕಥೆ ಹೇಳುವುದು ಉಪನಿಷತ್ತಿನ ಇಷ್ಟವಾಗಿದೆ. ಈ ಕಥೆಯ ನಾಯಕ ನಚಿಕೇತನೆಂಬ ಮುಗ್ಧ ಹುಡುಗ. ಮುಗ್ಧತೆಗೂ ಕಥೆಗೂ ಹತ್ತಿರವಲ್ಲವೆ ! ಕಥೆಯಲ್ಲಿ ಏನು ಹೇಗೆ ಬೇಕಾದರೂ…

 • ಕಿರುತೆರೆಯಲ್ಲಿ ಶ್ರುತಿ

  ಕನ್ನಡ ಚಿತ್ರರಂಗದ 80-90ರ ದಶಕದ ಜನಪ್ರಿಯ ನಾಯಕ ನಟಿ ಶ್ರುತಿ ಇಂದಿಗೂ ಬಣ್ಣದ ಲೋಕದಲ್ಲಿ ಸಕ್ರಿಯವಾಗಿರುವವರು. ಸಿನಿಮಾ, ರಿಯಾಲಿಟಿ ಶೋಗಳು, ರಾಜಕಾರಣ ಹೀಗೆ ಹಲವು ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿರುವ ಶ್ರುತಿ ಈಗ ಧಾರಾವಾಹಿಯ ಮೂಲಕ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ. ಇಲ್ಲಿಯವರೆಗೆ…

 • ಔಲಿಯಾರ ದುನಿಯಾದಲ್ಲಿ

  ಎ-ಆತಿಶೇ ಫ‌ುರ್ಕತ್‌, ದಿಲ್‌ ಹಾ ಹಬೀಬ್‌ ಕರ್ದಾ…ಸಯ್ಲಬೇ ಇಶಿ¤ಯಾಕತ್‌ ಜನ್ಹಾ ಖರಾಬ್‌ ಕರ್ದಾ…(ವಿರಹದ ಬೇಗೆಯು ಈ ಹೃದಯವನ್ನು ಸುಡುವಂತೆ ಮಾಡಿದೆ, ಆತ್ಮೀಯತೆಯ ಪ್ರವಾಹವು ಈ ಆತ್ಮವನ್ನೇ ನಾಶಗೊಳಿಸಿದೆ…) ವಿಶ್ವದ ಶ್ರೇಷ್ಠ ಆಧ್ಯಾತ್ಮಿಕ ಗುರುವೊಬ್ಬ ತನ್ನ ಶಿಷ್ಯನನ್ನು ಮೊತ್ತಮೊದಲ ಬಾರಿಗೆ…

 • ಅರವತ್ತರಲ್ಲಿ ಮತ್ತೆ ಆರಂಭಗೊಳ್ಳುತ್ತಿದೆ ಬದುಕು

  ನೂರು ವರ್ಷ ದಾಟಿದರೂ ಕ್ರಿಯಾಶೀಲರಾಗಿರುವವರು ಇದ್ದಾರೆ. ಎಂಬತ್ತು ವರ್ಷದಲ್ಲಿ ಇನ್ನೆಷ್ಟು ಸಾಧಿಸುವುದಕ್ಕಿದೆ ಎಂದು ಕನಸು ಕಾಣುವವರಿದ್ದಾರೆ. ಎಪ್ಪತ್ತು ದಾಟಿದ ಬಳಿಕವೂ ಪರೀಕ್ಷೆ ಕಟ್ಟಿ ಪಾಸಾಗಿ ಪದವಿ ಪಡೆಯುವವ‌ರಿದ್ದಾರೆ. ಆದರೆ, ಕೆಲವರು ಮಾತ್ರ ಅರವತ್ತರ ಹರೆಯ ಬಂದ ಕೂಡಲೇ ‘ಇನ್ನು…

 • ತೋಳ ಕಲಿಸಿದ ಪಾಠ

  ಮಿಕ್ಕೊ ಎಂಬ ನರಿ ಇತ್ತು. ಅದಕ್ಕೆ ಸ್ವಲ್ಪವೂ ಶ್ರಮಪಡದೆ ಹೊಟ್ಟೆ ತುಂಬ ಉಣ್ಣುವುದು ಮಾತ್ರ ಗೊತ್ತಿತ್ತು. ದುಡಿಯುವುದೆಂದರೆ ಎಂದಿಗೂ ಆಗದು. ಕಾಡಿನಲ್ಲಿರುವ ಎಲ್ಲ ಪ್ರಾಣಿಗಳನ್ನೂ ಮೋಸಪಡಿಸಿದ ಬಳಿಕ ಯಾರೂ ಅದನ್ನು ನಂಬಲಾಗದ ಸ್ಥಿತಿ ತಲೆದೋರಿತು. ಕಡೆಗೆ ಉಳಿದದ್ದು ಒಂದು…

 • ಒಂದು ಝೆನ್‌ ಕತೆ

  ಒಬ್ಬ ಸಂತನಿದ್ದನಂತೆ. ಅವನ ದರ್ಶನ ಮಾತ್ರದಿಂದಲೇ ದೇವತೆಗಳಿಗೂ ಆನಂದವಾಗುತ್ತಿತ್ತು. ಅವನ ಉದಾತ್ತ ವ್ಯಕ್ತಿತ್ವ ಹೀಗಿತ್ತು- ಯಾವನೇ ವ್ಯಕ್ತಿಯನ್ನು ಮಾತನಾಡಿಸುವಾಗ ಅವರ ಹಿಂದಿನ ಕೃತ್ಯಗಳನ್ನು ಮರೆಯುತ್ತಿದ್ದ. ಈಗ ಅವರು ಹೇಗಿದ್ದಾರೆಂಬುದನ್ನಷ್ಟೆ ಗಮನಿಸುತ್ತಿದ್ದ. ಪ್ರತಿಯೊಬ್ಬರ ತೋರ್ಪಡಿಕೆಯ ಮೂಲಕ್ಕಿಳಿದು ಮುಗ್ಧತೆ ವಿರಾಜಿಸುತ್ತಿದ್ದ ಅವರ…

 • ರೈಲು ಸಮಯ

  ಅಂದು ಮಂಗಳವಾರ. ಬೆಳಿಗ್ಗೆಯೇ ಟಿಟವಾಳದ ಗಣಪತಿಯ ದರ್ಶನ ಮಾಡಿ ನಂತರ ಕೆಲಸಕ್ಕೆ ಹೋಗಬೇಕೆಂದು ನಿರ್ಧರಿಸಿದ್ದೆ. ಸ್ಟೇಶನ್‌ ತಲುಪಿ ಟಿಕೆಟಿಗಾಗಿ ಸಾಲಿನಲ್ಲಿ ನಿಂತಿದ್ದಾಗಲೇ ಏಳು ಗಂಟೆ ಮೂರು ನಿಮಿಷಕ್ಕೆ ಟಿಟವಾಳಕ್ಕೆ ಹೋಗುವ ಟ್ರೈನ್‌ ಪ್ಲಾಟ್‌ಫಾರಂ ಎರಡರಲ್ಲಿ ಬರುತ್ತಿದೆ ಎಂದು ಅನೌನ್ಸ್‌ಮೆಂಟ್‌…

 • ಮೊಬೈಲ್‌ ಸಿಕ್ಕಿತು!

  ಆಫೀಸು ಕೆಲಸ ಮುಗಿಸಿ ಸಂಜೆ ಮನೆಗೆ ಬಂದು ಗದಗಿನಲ್ಲಿ ಮೆಡಿಕಲ್‌ ಓದುತ್ತಿರುವ ಮಗಳಿಗೆ ಪೋನ್‌ ಮಾಡೋಣ ಅಂತ ಮೊಬೈಲ್‌ ತೆಗೆಯಲು ಪ್ಯಾಂಟಿನ ಬಲ ಜೇಬಿಗೆ ಕೈ ಹಾಕಿದೆ ಸಿಗಲಿಲ್ಲ. ನಂತರ ಎಡ ಜೇಬು, ಅಲ್ಲಿ ಕೂಡ ಇಲ್ಲಾ ,…

 • ಅಪ್ಪಟ ಭಾರತೀಯನ ಪ್ರವಾಸ ಕಥನ

  ವಿಷ್ಣು ಭಟ್ಟ ಗೋಡ್ಸೆಯ ನನ್ನ ಪ್ರವಾಸ ಗ್ರಂಥ ಧಾರಾವಾಹಿಯಾ ಗಿಯೂ, ಇತಿಹಾಸ ಅಧ್ಯಯನಗ್ರಂಥವಾಗಿಯೂ ತೆರೆದು ಕೊಳ್ಳುತ್ತದೆ. ಎಲ್ಲಕ್ಕಿಂತ ಮಿಗಿಲಾಗಿ ಯಾವುದೇ “ಇಸಂ’ ಇಲ್ಲದ ಒಬ್ಬ ಸಾಮಾನ್ಯ ಮನುಷ್ಯ ಸಮಾಜವನ್ನು ಚಿತ್ರಿಸಿದರೆ ಅದೆಷ್ಟು ಸುಂದರ, ಸತ್ಯ ಇತಿಹಾಸವಾಗಬಹುದು ಎಂಬುದಕ್ಕೆ ಈ…

 • ಮರಳಿ ಮನೆಗೆ

  ಹೊರಗಡೆ ಧೋ ಧೋ ಎಂದು ಮಳೆ ಸುರಿಯುತ್ತಿತ್ತು. ಜೋರು ಗಾಳಿ-ಮಳೆಗೆ ಕರೆಂಟ್‌ ಹೋದ ಕಾರಣ ಸೊಳ್ಳೆ ಕಾಟ ಬೇರೆ. ಸಾಲದ್ದಕ್ಕೆ ಸಿಗ್ನಲ್‌ ಸಿಗದ ಅಪ್ಪನ ರೇಡಿಯೋ “ಕುಯ್ಯೋ’, “ಮುರ್ರೋ’ ಎಂದು ಕರ್ಕಶವಾಗಿ ಕೂಗುತ್ತಿತ್ತು. ಆದ್ರೆ ಬೆಳಗ್ಗೆ ಆರರ ಮುಂಜಾನೆ…

 • ಅರವತ್ತರಲ್ಲಿ ಮತ್ತೆ ಆರಂಭಗೊಳ್ಳುತ್ತಿದೆ ಬದುಕು

  ನೂರು ವರ್ಷ ದಾಟಿದರೂ ಕ್ರಿಯಾಶೀಲರಾಗಿರುವವರು ಇದ್ದಾರೆ. ಎಂಬತ್ತು ವರ್ಷದಲ್ಲಿ ಇನ್ನೆಷ್ಟು ಸಾಧಿಸುವುದಕ್ಕಿದೆ ಎಂದು ಕನಸು ಕಾಣುವವರಿದ್ದಾರೆ. ಎಪ್ಪತ್ತು ದಾಟಿದ ಬಳಿಕವೂ ಪರೀಕ್ಷೆ ಕಟ್ಟಿ ಪಾಸಾಗಿ ಪದವಿ ಪಡೆಯುವವ‌ರಿದ್ದಾರೆ. ಆದರೆ, ಕೆಲವರು ಮಾತ್ರ ಅರವತ್ತರ ಹರೆಯ ಬಂದ ಕೂಡಲೇ “ಇನ್ನು…

 • ಒಂದು ಬಸ್‌ ಪಯಣದ ಕತೆ

  ನಾವು ಪ್ರವಾಸ ಕಥನಗಳನ್ನು ಬರೆಯುತ್ತೇವೆ. ವಿಹಾರದ ಅನುಭವಗಳನ್ನು ಬರೆಯುತ್ತೇವೆ. ಆದರೆ, ಇಂಥಾದ್ದೊಂದು ಸಣ್ಣ ಘಟನೆ ಎಲ್ಲರ ಬದುಕಿನಲ್ಲಿಯೂ ಆಗಿರಬಹುದಲ್ಲ ! ಇದನ್ನು ಹೇಳಿಕೊಳ್ಳಬೇಕೆಂದು ಯಾಕೆ ಅನ್ನಿಸುವುದಿಲ್ಲ ! ನಲವತ್ತು ವರ್ಷಗಳ ಹಿಂದಿನ ಮಾತು. ಅದು ಮೇ ತಿಂಗಳ ಒಂದು…

 • ನೈಜೀರಿಯಾದ ಕತೆ: ಆಮೆ ಮತ್ತು ಡ್ರಮ್‌

  ಕಾಡಿನಲ್ಲಿ ಒಂದು ಸಲ ಭೀಕರ ಬರಗಾಲ ಆವರಿಸಿತು. ಯಾವ ಪ್ರಾಣಿಗೂ ಆಹಾರ ಸಿಗದೆ ಕಂಗಾಲಾದವು. ಆಹಾರವನ್ನು ಅರಸುತ್ತ ವಲಸೆ ಹೋಗಲಾರಂಭಿಸಿದವು. ಒಂದು ಆಮೆ ಕೂಡ ನಿಧಾನವಾಗಿ ಎಲ್ಲಿಯಾದರೂ ತಿನ್ನಲು ಏನಾದರೂ ಸಿಗಬಹುದೇ ಎಂದು ಹುಡುಕಿಕೊಂಡು ತುಂಬ ದೂರ ಹೋಯಿತು….

 • ಗಾಲಿಬ್‌ ಕೀ ಹವೇಲಿ

  ಸರಳವಾಗಿ ಹವೇಲಿ ಎಂದರೆ ಅದರಲ್ಲೇನಿದೆ ವಿಶೇಷ ಎಂದು ಯಾರಾದರೂ ಕೇಳಿಯಾರು. ಅದರಲ್ಲೂ ಈ ಶೈಲಿಯ ಸಾಕಷ್ಟು ಕಟ್ಟಡಗಳನ್ನು ಹೊಂದಿರುವ ಹಳೇದಿಲ್ಲಿಯಲ್ಲಿ ಇದು ಮಾಮೂಲು. ಹೀಗಾಗಿಯೇ ಈ ಒಂದು ಹವೇಲಿಯನ್ನು ವಿಶೇಷವಾಗಿ ಹೆಸರಿಸುವುದು ಅವಶ್ಯಕವೇ. ಹವೇಲಿಗೆ ಅಂಥಾ ಶ್ರೀಮಂತ ಹಿನ್ನೆಲೆಯೂ…

 • ದತ್ತ ಗುರುವಿನ ಚರಿತೆ

  ಅತ್ರಿ-ಅನಸೂಯೆಯರ ಅಲೌಕಿಕ ಮಹಿಮೆಯ ಸಾಕುಪುತ್ರನಾಗಿ ಅವತರಿಸಿದ ತ್ರಿಮೂರ್ತಿಸ್ವರೂಪಿ ಶ್ರೀ ದತ್ತಾತ್ರೇಯ, ಸರ್ವಜ್ಞ ಮೂರ್ತಿಯೆಂದು, ತ್ರಿಗುಣಾತೀತನೆಂದು, ಸರ್ವಾಭೀಷ್ಟ ಪ್ರದಾತನೆಂದು ಖ್ಯಾತಿವೆತ್ತವನು. ದತ್ತ ಗುರುವೆಂಬ ಅಭಿಧಾನಕ್ಕೆ ಪಾತ್ರನಾದವನು. ಗುರು ಪರಂಪರೆಯ ಮೂಲಪುರುಷ ಎಂಬ ಗೌರವಕ್ಕೂ ಭಾಜನನಾದವನು. ಗುರು ಚರಿತ್ರೆಯ ಪಾರಾಯಣ, ಶ್ರವಣ…

 • ಒಂದು ಝೆನ್‌ ಕತೆ

  ಒಬ್ಬ ಸಂತನಿದ್ದನಂತೆ. ಅವನ ದರ್ಶನ ಮಾತ್ರದಿಂದಲೇ ದೇವತೆಗಳಿಗೂ ಆನಂದವಾಗುತ್ತಿತ್ತು. ಅವನ ಉದಾತ್ತ ವ್ಯಕ್ತಿತ್ವ ಹೀಗಿತ್ತು- ಯಾವನೇ ವ್ಯಕ್ತಿಯನ್ನು ಮಾತನಾಡಿಸುವಾಗ ಅವರ ಹಿಂದಿನ ಕೃತ್ಯಗಳನ್ನು ಮರೆಯುತ್ತಿದ್ದ. ಈಗ ಅವರು ಹೇಗಿದ್ದಾರೆಂಬುದನ್ನಷ್ಟೆ ಗಮನಿಸುತ್ತಿದ್ದ. ಪ್ರತಿಯೊಬ್ಬರ ತೋರ್ಪಡಿಕೆಯ ಮೂಲಕ್ಕಿಳಿದು ಮುಗ್ಧತೆ ವಿರಾಜಿಸುತ್ತಿದ್ದ ಅವರ…

 • ಸಸ್ಯದಂತೆ ಮನುಜರ ಬದುಕು. ಬೆಳೆದು ಹಣ್ಣಾಗಿ ಉದುರುವುದು; ಮತ್ತೆ ಚಿಗುರುವುದು !

  ನಚಿಕೇತನಾಡಿದ ಮಾತುಗಳು- “”ಯಮನ ಬಳಿಗೆ ಮೊದಲಿಗನಂತೆ ಹುಮ್ಮಸದಿಂದ ಹೋಗುವೆ; ಆದರೆ ಈ ಮೊದಲೂ ಇಂತಹದು ನಡೆದಿರಬಹುದಾಗಿ “ಮಧ್ಯಮ’ನಂತೆ ಹೋಗುವೆ; ಅಲ್ಲಿ ಯಮನಿಗೆ ನಾನು ಸಲ್ಲಿಸಬೇಕಾದ ಸೇವೆ ಯಾವುದಿರಬಹುದೆನ್ನುವುದು ತಿಳಿಯುವುದು ಮಾತ್ರ ಮುಂದಿನ ಮಾತು”- ಎಂದು ಆಡಿದ ಮಾತುಗಳು ಶೋಕ…

ಹೊಸ ಸೇರ್ಪಡೆ