ಹೊಟೇಲ್ನಲ್ಲಿ ಭಾರತ ತಂಡಕ್ಕೆ ಕಿರಿಕಿರಿ
Team Udayavani, Jun 30, 2019, 9:11 AM IST
ಲಂಡನ್: ಆತಿಥೇಯ ಇಂಗ್ಲೆಂಡ್ ತಂಡವನ್ನು ಎದುರಿಸುವ ಮೊದಲು ಭಾರತದ ಕ್ರಿಕೆಟಿಗರು ಬರ್ಮಿಂಗ್ಹ್ಯಾಮ್ನಲ್ಲಿ ತಾವು ತಂಗಿರುವ ಹೊಟೇಲ್ನಲ್ಲಿ ಕೆಲವು ಗ್ರಾಹಕರಿಂದ ಕಿರಿಕಿರಿ ಅನುಭವಿಸಿದ್ದಾರೆ.
“ಹಯಾತ್ ರೀಜೆನ್ಸಿ’ ಹೊಟೇಲ್ನಲ್ಲಿರುವ ಭಾರತೀಯ ಕ್ರಿಕೆಟ್ ತಂಡದ ಖಾಸಗಿತನವನ್ನು ಉಲ್ಲಂ ಸಿದ ಕಾರಣಕ್ಕಾಗಿ ಭಾರತೀಯ ಮೂಲದ ಮೂವರು ಗ್ರಾಹಕರಿಗೆ ಅಧಿಕೃತ ಎಚ್ಚರಿಕೆ ನೀಡಲಾಗಿದೆ.
ಮೂವರು ಗ್ರಾಹಕರು ಆಟ ಗಾರರ ಖಾಸಗಿತನನ್ನು ಉಲ್ಲಂಸಿದ್ದಾರಲ್ಲದೇ ಕ್ರಿಕೆಟಿಗರ ಅನುಮತಿ ಇಲ್ಲದೇ ಕುಟುಂಬ ಸದಸ್ಯರ ಫೋಟೋ ತೆಗೆದಿದ್ದಾರೆ ಎಂದು ಭಾರತೀಯ ತಂಡ ವ್ಯವಸ್ಥಾಪಕರು ಹೊಟೇಲ್ ಅಧಿಕಾರಿಗಳಿಗೆ ದೂರು ನೀಡಿದ್ದಾರೆ. ಇದೇ ಗ್ರಾಹಕರು ಸಂಜೆ ಹೊಟೇಲ್ನ ಲಾಬಿಯಲ್ಲಿ ಕಿರುಚುತ್ತ ತೊಂದರೆ ನೀಡಿದ್ದರು. ಈ ಘಟನೆಯ ಬಳಿಕ ಹೊಟೇಲ್ನ ಸುತ್ತ ಭದ್ರತೆಯನ್ನು ಹೆಚ್ಚಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಕುತ್ತಿಗೆಗೇ ಬಂತು… ಕುತ್ತಿಗೆ ಸ್ಪ್ರಿಂಗ್ ಇದ್ದಂತೆ…
ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಬಂದ ಬಳಿಕ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ: ಪ್ರಧಾನಿ ಮೋದಿ
Lok Sabha elections: ಲೋಕ ಸಮರ; ಮತದಾನದಲ್ಲಿ ಪುರುಷರೇ ಮೇಲುಗೈ
Congress Protest; ಕೇಳಿದ್ದು 18,172 ಕೋಟಿ ರೂ. ಕೊಟ್ಟಿದ್ದು 3,400 ಕೋಟಿ ರೂ. ಮಾತ್ರ
Bidar; ಕರ್ನಾಟಕಕ್ಕೆ ಬರಲು ಮೋದಿಗೆ ಯಾವುದೇ ನೈತಿಕತೆ ಇಲ್ಲ: ಸುರ್ಜೇವಾಲಾ