ರಕುಲ್‌ ಪ್ರೀತಿ

Team Udayavani, Dec 14, 2018, 6:00 AM IST

18.jpg

ದಕ್ಷಿಣದಿಂದ ಇನ್ನೋರ್ವ ಚೆಲುವೆ ಬಾಲಿವುಡ್‌ ಅಂಗಳಕ್ಕೆ ಜಿಗಿದಿದ್ದಾಳೆ. ಅವಳೇ ರಕುಲ್‌ ಪ್ರೀತ್‌ ಸಿಂಗ್‌. ಕನ್ನಡ, ತೆಲುಗು ಮತ್ತು ತಮಿಳ್‌ ಚಿತ್ರರಂಗದಲ್ಲಿ ಸಖತ್‌ ಫೇಮಸ್‌ ಆಗಿರುವ ರಕುಲ್‌ ಬಾಲಿವುಡ್‌ ಎಂಟ್ರಿ ಕೂಡಾ ಬಹಳ ಗ್ರ್ಯಾಂಡ್‌ ಆಗಿಯೇ ಆಗಿದೆ ಎನ್ನುವುದೊಂದು ವಿಶೇಷ. ಅಜಯ್‌ ದೇವಗನ್‌ ಮತ್ತು ತಬೂ ತಾರಾಗಣವಿರುವ ಈ ಚಿತ್ರದ ಬೆನ್ನಿಗೆ ರಣಬೀರ್‌ ಕಪೂರ್‌, ಆರ್ಶದ್‌ ವಾರ್ಸಿ, ರಿತೇಶ್‌ ದೇಶ್‌ಮುಖ್‌, ಜಾವೇದ್‌ ಜಾಫ್ರಿ, ಮಾಧುರಿ ದೀಕ್ಷಿತ್‌ ಮುಂತಾದ ಘಟಾನುಘಟಿಗಳಿರುವ ಇನ್ನೊಂದು ಚಿತ್ರಕ್ಕೂ ರಕುಲ್‌ ಕಾಲ್‌ಶೀಟ್‌ ಕೊಟ್ಟಿದ್ದಾಳೆ. 

ಹಾಗೆಂದು, ದೇ ದೇ ಪ್ಯಾರ್‌ ದೇ ಅವಳ ಮೊದಲ ಹಿಂದಿ ಚಿತ್ರವಲ್ಲ. ಇದೇ ವರ್ಷ ಬಿಡುಗಡೆಯಾಗಿರುವ ಅಯ್ನಾರೇ ಚಿತ್ರದಲ್ಲೂ ಅವಳಿಗೊಂದು ಪಾತ್ರವಿತ್ತು. ಆದರೆ ಈ ಚಿತ್ರ ನೆಲಕಚ್ಚಿದ ಕಾರಣ ರಕುಲ್‌ಗೆ ದೇ ದೇ ಪ್ಯಾರ್‌ ದೇ ಚಿತ್ರವೇ ಮೊದಲ ಹಿಂದಿ ಚಿತ್ರ ಎಂದು ಭಾಸವಾಗುತ್ತಿದೆಯಂತೆ. ಈ ಚಿತ್ರ ಬಿಡುಗಡೆಯಾಗುವುದಕ್ಕೂ ಮೊದಲೇ ಮುಂದಿನ ವರ್ಷ ಶೂಟಿಂಗ್‌ ಪ್ರಾರಂಭಿಸಲಿರುವ ಮರ್ಜಾವನ್‌ ಚಿತ್ರದ ನಾಯಕಿಯಾಗಿಯೂ ರಕುಲ್‌ ಆಯ್ಕೆಯಾಗಿದ್ದಾಳೆ. ದಿಲ್ಲಿಯ ಹುಡುಗಿ ರಕುಲ್‌ಳನ್ನು ಚಿತ್ರರಂಗಕ್ಕೆ ಪರಿಚಯಿಸಿದ್ದು ಕನ್ನಡ ಚಿತ್ರರಂಗ. ಗಿಲ್ಲಿ ಚಿತ್ರದಲ್ಲಿ ನಾಯಕಿಯಾಗುವ ಮೂಲಕ ರಕುಲ್‌ ಬಣ್ಣ ಹಚ್ಚಲು ತೊಡಗಿದರೂ ಮಿಂಚಿದ್ದು ತೆಲುಗು ಮತ್ತು ತಮಿಳು ಚಿತ್ರರಂಗದಲ್ಲಿ. ಸದ್ಯ 50ಕ್ಕೂ ಹೆಚ್ಚು ಚಿತ್ರಗಳ ಅನುಭವಿ ನಟಿಯಾಗಿರುವ ರಕುಲ್‌ ಬಾಲಿವುಡ್‌ನ‌ಲ್ಲೂ ಯಶಸ್ವಿ ಇನ್ನಿಂಗ್ಸ್‌ ಆಡುವ ಭರವಸೆಯಲ್ಲಿದ್ದಾಳೆ.  

ಟಾಪ್ ನ್ಯೂಸ್

1-twin

Kerala; ಒಂದೇ ವೇದಿಕೆಯಲ್ಲಿ 150 ಅವಳಿಗಳ ಸಂಭ್ರಮ

ಮಹೋಷದ ಕಲ್ಪ: ಅಮೆರಿಕದ ಪೇಟೆಂಟ್‌ ಹೊಂದಿರುವ ಕ್ಯಾನ್ಸರ್‌ ಚಿಕಿತ್ಸೆ ಕ್ರಮ

ಮಹೋಷದ ಕಲ್ಪ: ಅಮೆರಿಕದ ಪೇಟೆಂಟ್‌ ಹೊಂದಿರುವ ಕ್ಯಾನ್ಸರ್‌ ಚಿಕಿತ್ಸೆ ಕ್ರಮ

1-wqeewqe

Mumbai Indians ವಿರುದ್ಧ ತವರಿನ ಅಂಗಳ: ರಾಹುಲ್‌ಗೆ ಮಹತ್ವದ ಪಂದ್ಯ

PCB

Champions Trophy ತಾಣ ಅಂತಿಮ ಲಾಹೋರ್‌, ಕರಾಚಿಯಲ್ಲಿ: ಭಾರತದ ಪಂದ್ಯಗಳೆಲ್ಲಿ?

1-weweweqwe

Manipal ಹಾಸ್ಪಿಟಲ್ಸ್‌ ಪಾಲಾದ ಮೆಡಿಕಾ ಸಿನರ್ಜಿ

Manipal; ಕೌಶಲಾಧಾರಿತ ಮಾನವ ಶಕ್ತಿ ಇದ್ದರೆ ಸರ್ವ ಸಾಧನೆ: ಕೆ.ವಿ. ಕಾಮತ್‌

Manipal; ಕೌಶಲಾಧಾರಿತ ಮಾನವ ಶಕ್ತಿ ಇದ್ದರೆ ಸರ್ವ ಸಾಧನೆ: ಕೆ.ವಿ. ಕಾಮತ್‌

Karkala ಡಾ| ಟಿಎಂಎ ಪೈ ರೋಟರಿ ಆಸ್ಪತ್ರೆಗೆ ಡಯಾಲಿಸಿಸ್‌ ಯಂತ್ರ ಕೊಡುಗೆ

Karkala ಡಾ| ಟಿಎಂಎ ಪೈ ರೋಟರಿ ಆಸ್ಪತ್ರೆಗೆ ಡಯಾಲಿಸಿಸ್‌ ಯಂತ್ರ ಕೊಡುಗೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Malayalam Kannada Translated Story

ವಿಲ್ಲನ್ ‌ಗಳು ಮಾತನಾಡುವಾಗ ಏನನ್ನೂ ಬಚ್ಚಿಡುವುದಿಲ್ಲ

k-20

ಸೆರಗು-ಲೋಕದ ಬೆರಗು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ಎಲ್ಲ ದಿನಗಳೂ ಮಹಿಳಾ ದಿನಗಳೇ!

ಎಲ್ಲ ದಿನಗಳೂ ಮಹಿಳಾ ದಿನಗಳೇ!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-twin

Kerala; ಒಂದೇ ವೇದಿಕೆಯಲ್ಲಿ 150 ಅವಳಿಗಳ ಸಂಭ್ರಮ

ಮಹೋಷದ ಕಲ್ಪ: ಅಮೆರಿಕದ ಪೇಟೆಂಟ್‌ ಹೊಂದಿರುವ ಕ್ಯಾನ್ಸರ್‌ ಚಿಕಿತ್ಸೆ ಕ್ರಮ

ಮಹೋಷದ ಕಲ್ಪ: ಅಮೆರಿಕದ ಪೇಟೆಂಟ್‌ ಹೊಂದಿರುವ ಕ್ಯಾನ್ಸರ್‌ ಚಿಕಿತ್ಸೆ ಕ್ರಮ

1-wqeewqe

Mumbai Indians ವಿರುದ್ಧ ತವರಿನ ಅಂಗಳ: ರಾಹುಲ್‌ಗೆ ಮಹತ್ವದ ಪಂದ್ಯ

PCB

Champions Trophy ತಾಣ ಅಂತಿಮ ಲಾಹೋರ್‌, ಕರಾಚಿಯಲ್ಲಿ: ಭಾರತದ ಪಂದ್ಯಗಳೆಲ್ಲಿ?

1-weweweqwe

Manipal ಹಾಸ್ಪಿಟಲ್ಸ್‌ ಪಾಲಾದ ಮೆಡಿಕಾ ಸಿನರ್ಜಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.