ಸಾರಾ ದೇಶ್‌ ಮೇ


Team Udayavani, Dec 21, 2018, 6:00 AM IST

sara-ali-khan.jpg

ಸಾರಾ ಅಲಿಖಾನ್‌ಳನ್ನು ಪರಿಚಯಿಸುವ ಅಗತ್ಯವೇ ಇಲ್ಲ. ಹುಟ್ಟಿದಂದಿನಿಂದಲೇ ಮಾಧ್ಯಮಗಳ ಡಾರ್ಲಿಂಗ್‌ ಆಗಿ ಬೆಳೆದವಳು ಅವಳು. ತಂದೆ -ತಾಯಿ ಇಬ್ಬರೂ ಬಾಲಿವುಡ್‌ ತಾರೆಗಳಾಗಿದ್ದ ಕಾರಣ ಬಾಲ್ಯದಿಂದಲೇ ಸಾರಾ ಯಾರೆಂದು ಮನೋರಂಜನಾ ಜಗತ್ತಿಗೆ ಗೊತ್ತಿತ್ತು. ಅಂತೆಯೇ ಮನರಂಜನಾ ಜಗತ್ತು ಹೇಗಿದೆ ಎನ್ನುವುದು ಸಾರಾಳಿಗೂ ಗೊತ್ತಿದೆ. ಹೀಗಾಗಿಯೇ ಇನ್ನೂ ಹದಿಹರೆಯದವಳಾಗಿರುವ ಸಾರಾ ಚಿತ್ರರಂಗದ ಬಗ್ಗೆ ವೇದಾಂತಿಯಂತೆ ಮಾತನಾಡುವ ಪ್ರಬುದ್ಧತೆಯನ್ನು ಬೆಳೆಸಿಕೊಂಡಿದ್ದಾಳೆ. 

ಅವಳು ಹೇಳುವ ಪ್ರಕಾರ ಚಿತ್ರರಂಗವೆಂಬ ಮಾಯಾಲೋಕದಲ್ಲಿ ವಾಸ್ತವಕ್ಕೆ ರಿಲೇಟ್‌ ಆಗಿರುವುದೇ ದೊಡ್ಡ ಸಾಧನೆ. ಹೀಗೆ ರಿಯಲ್‌ ಆಗಿ ಇರುವುದೇ ಅವಳ ಗುರಿಯಂತೆ. ಚಿನ್ನದ ಚಮಚ ಬಾಯಲ್ಲಿಟ್ಟುಕೊಂಡೇ ಹುಟ್ಟಿರುವ ನಟಿಯೊಬ್ಬಳಿಂದ ಈ ಮಾತು ಬಂದಿರುವುದು ನಿಜಕ್ಕೂ ಗ್ರೇಟ್‌. ಸಾರಾ ಸಾಗುತ್ತಿರುವ ಹಾದಿಯನ್ನು ಗಮನಿಸಿದರೆ ಈ ಕ್ಷೇತ್ರದಲ್ಲಿ ಅವಳಿಗೆ ಭವ್ಯ ಭವಿಷ್ಯವಿರುವ ಲಕ್ಷಣ ಕಾಣಿಸುತ್ತದೆ. ಮೊದಲ ಚಿತ್ರ ಕೇದಾರನಾಥ್‌ ಸೂಪರ್‌ಡ್ನೂಪರ್‌ ಹಿಟ್‌ ಆಗಿರದಿದ್ದರೂ ಗಮನ ಸೆಳೆಯುವಲ್ಲಿ ಸಫ‌ಲವಾಗಿದೆ. ಅದರಲ್ಲೂ ಸಾರಾಳ ಅಭಿನಯ ವಿಶೇಷ ಪ್ರಶಂಸೆಗೆ ಪಾತ್ರವಾಗಿದೆ. ಇದರ ಬೆನ್ನಿಗೆ ರಣವೀರ್‌ ಸಿಂಗ್‌ ಹೀರೊ ಆಗಿರುವ ಸಿಂಬ ಬಿಡುಗಡೆಗೆ ತಯಾರಾಗಿದೆ. ಈ ಆ್ಯಕ್ಷನ್‌ ಚಿತ್ರದಲ್ಲಿ ಸಾರಾಳಿಗೆ ಲವಲವಿಕೆಯ ಪಾತ್ರವಿದೆ. ಹಿಂದಿ ಮೀಡಿಯಂನ ಎರಡನೇ ಭಾಗಕ್ಕೂ ಸಾರಾಳನ್ನು ಹಾಕಿಕೊಳ್ಳಲು ಇರ್ಫಾನ್‌ ಖಾನ್‌ ಉತ್ಸುಕರಾಗಿದ್ದಾರೆ. 

ಅಂತೆಯೇ ವರುಣ್‌ ಧವನ್‌ ನಾಯಕನಾಗಿರುವ ರಣಭೂಮಿ ಚಿತ್ರದ ನಾಯಕಿಯಾಗುವ ಅವಕಾಶ ಸಾರಾಳಿಗೆ ಸಿಗುವ ಸಾಧ್ಯತೆಯಿದೆ. ಹೀಗೆ ಆರಂಭದಿಂದಲೇ ಸಾರಾಳಿಗೆ ಅವಕಾಶಗಳು ಹರಿದು ಬರುತ್ತಿವೆ. ಸರಿಯಾದ ಹೆಜ್ಜೆಯಿಟ್ಟರೆ ಸಾರಾಳಿಗೆ ದೀಪಿಕಾ ಮತ್ತು ಪ್ರಿಯಾಂಕಾ ತೆರವುಗೊಳಿಸಿದ ಸ್ಥಾನವನ್ನು ತುಂಬುವ ಸಾಮರ್ಥ್ಯವಿದೆ. 

ಟಾಪ್ ನ್ಯೂಸ್

1-qweqweqwe

Kejriwal ಮನೆಯಲಿ ಹಲ್ಲೆ ಪ್ರಕರಣ: ಮಲಿವಾಲ್‌-ಆತಿಷಿ ವಾಗ್ಯುದ್ಧ

Amit Shah 2

Kejriwal ನೋಡಿದಾಗ ಜನರಿಗೆ ‘ಬಾಟಲಿ’ ನೆನಪಾಗುತ್ತೆ: ಅಮಿತ್‌ ಶಾ

Supreme Court

ಮತದಾನ ವಿವರ ವಿಳಂಬ: ಅರ್ಜಿಯ ತ್ವರಿತ ವಿಚಾರಣೆಗೆ ಸುಪ್ರೀಂ ಅಸ್ತು

1—–ewqeqwe

Sunil Chhetri; ಬೆಂಗಳೂರು ಎಫ್ಸಿ ಪರ ಆಡುವೆ

Mangaluru”ಯುವ ಸಮಾಜದ ಸೇವೆ ದೇಶಕ್ಕೆ ಅದ್ವಿತೀಯ ಕೊಡುಗೆ’

Mangaluru”ಯುವ ಸಮಾಜದ ಸೇವೆ ದೇಶಕ್ಕೆ ಅದ್ವಿತೀಯ ಕೊಡುಗೆ’

boxing

Doping test ನಕಾರ: ಬಾಕ್ಸರ್‌ ಪರ್ವೀನ್‌ ಹೂಡಾಗೆ ನಿಷೇಧ

Rain ಮುಂದುವರಿದ “ಎಲ್ಲೋ ಅಲರ್ಟ್‌’

Rain ಮುಂದುವರಿದ “ಎಲ್ಲೋ ಅಲರ್ಟ್‌’


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Malayalam Kannada Translated Story

ವಿಲ್ಲನ್ ‌ಗಳು ಮಾತನಾಡುವಾಗ ಏನನ್ನೂ ಬಚ್ಚಿಡುವುದಿಲ್ಲ

k-20

ಸೆರಗು-ಲೋಕದ ಬೆರಗು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ಎಲ್ಲ ದಿನಗಳೂ ಮಹಿಳಾ ದಿನಗಳೇ!

ಎಲ್ಲ ದಿನಗಳೂ ಮಹಿಳಾ ದಿನಗಳೇ!

MUST WATCH

udayavani youtube

ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ

udayavani youtube

ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

udayavani youtube

ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್‌ಪಟೇಲ್ ಹೇಳಿಕೆ

udayavani youtube

ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ

ಹೊಸ ಸೇರ್ಪಡೆ

1-qweqweqwe

Kejriwal ಮನೆಯಲಿ ಹಲ್ಲೆ ಪ್ರಕರಣ: ಮಲಿವಾಲ್‌-ಆತಿಷಿ ವಾಗ್ಯುದ್ಧ

Amit Shah 2

Kejriwal ನೋಡಿದಾಗ ಜನರಿಗೆ ‘ಬಾಟಲಿ’ ನೆನಪಾಗುತ್ತೆ: ಅಮಿತ್‌ ಶಾ

1-eewewqe

Attack; ಹಾರ ಹಾಕುವ ನೆಪದಲ್ಲಿ ಕೈ ಅಭ್ಯರ್ಥಿ ಕನ್ಹಯ್ಯ ಮೇಲೆ ದಾಳಿ!

Supreme Court

ಮತದಾನ ವಿವರ ವಿಳಂಬ: ಅರ್ಜಿಯ ತ್ವರಿತ ವಿಚಾರಣೆಗೆ ಸುಪ್ರೀಂ ಅಸ್ತು

1—–ewqeqwe

Sunil Chhetri; ಬೆಂಗಳೂರು ಎಫ್ಸಿ ಪರ ಆಡುವೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.