ಮೈಕ್ರೊವೇವ್‌ ಓವೆನ್‌

Team Udayavani, Jun 15, 2020, 4:39 AM IST

teeps

* ಓವೆನ್‌ ಒಳಗಡೆ ಆಹಾರಪದಾರ್ಥಗಳನ್ನು ಇಡುವುದರಿಂದ ಅಲ್ಪಸ್ವಲ್ಪ ಆಹಾರ ಪದಾರ್ಥ ಸೋರಿಕೆಯಾಗುವುದು ಸಹಜ. ಪ್ರತೀಬಾರಿ ಯಾವುದೇ ಪದಾರ್ಥವನ್ನು ಬಿಸಿ ಮಾಡುವಾಗ, ಹಿಂದೆ ಅಳಿದುಳಿದ ಪದಾರ್ಥವೂ ಪದೇ ಪದೆ  ಬಿಸಿಯಾಗುತ್ತಲೇ ಇರುತ್ತದೆ. ಕಾಲಕ್ರಮೇಣ ಅದುವೇ ದುರ್ನಾತಕ್ಕೆ ಕಾರಣವಾಗುತ್ತದೆ. ಅಲ್ಲದೆ, ಅದು ಓವೆನ್‌ನ ಕಾರ್ಯಕ್ಷಮತೆಯನ್ನು ಕುಗ್ಗಿ ಸುತ್ತದೆ. ಹೀಗಾಗಿ, ಆಗಿಂದಾಗ್ಗೆ ಒಳಭಾಗ ವನ್ನು ಶುಚಿಗೊಳಿಸುತ್ತಿರಬೇಕು.

* ಒಳಭಾಗದಲ್ಲಿ ಆಹಾರಪದಾರ್ಥ ಉಳಿದುಬಿಡುವಂತೆಯೇ, ಹೊರಭಾಗದಲ್ಲೂ ಎಣ್ಣೆ ಮುಂತಾದ ಗಟ್ಟಿ ಕಲೆ ಉಳಿದುಕೊಳ್ಳುತ್ತದೆ. ಅದರಲ್ಲೂ ಹೊರಭಾಗದಲ್ಲಿರುವ ಬಟನ್‌ಗಳ ಮೇಲೆ ಕಲೆಗಳು ಕೂರುವ ಸಾಧ್ಯತೆ ಹೆಚ್ಚು. ಹಾಗಾಗಿ,  ಅದನ್ನು ಕೂಡಾ ಆಗಾಗ ಸ್ವತ್ಛಗೊಳಿಸುತ್ತಿರಬೇಕು.

* ಓವೆನ್‌ ಬಳಸಿ ಆಹಾರ ಪದಾರ್ಥ ಬಿಸಿ ಮಾಡಲು ಎಲ್ಲಾ ಪಾತ್ರೆಗಳು ಸರಿಹೊಂದುವುದಿಲ್ಲ. ಮೈಕ್ರೊ ವೇವ್‌ ಓವೆನ್‌ ಗ್ರೇಡ್‌ ಕಂಟೇನರ್‌/ ಪಾತ್ರೆಗಳನ್ನೇ ಬಳಸಬೇಕು. ಆಹಾರ ಪದಾರ್ಥ ಒಳಗೊಂಡ ಕಂಟೇನರ್‌ ಇಡುವಾಗ  ಮುಚ್ಚಿಡುವುದರಿಂದ, ಆಹಾರ ಪದಾರ್ಥ ಸೋರಿಕೆಯಾಗುವುದು ತಪ್ಪುತ್ತದೆ. ಆದರೆ, ಆ ಮುಚ್ಚಳ ಮೈಕ್ರೊವೇವ್‌ ಓವೆನ್‌ ಗ್ರೇಡ್‌ ಎನ್ನುವುದನ್ನು ಖಚಿತಪಡಿಸಿಕೊಳ್ಳಬೇಕು.

* ಲೋಹದ ಪಾತ್ರೆಯನ್ನು ಯಾವ ಕಾರಣಕ್ಕೂ ಓವೆನ್‌ ಒಳಗೆ ಇಡಬಾರದು. ಏಕೆಂದರೆ ಮೈಕ್ರೊವೇವ್‌ ತರಂಗಗಳು ಲೋಹದ ಪಾತ್ರೆಗ ತಾಕಿ ಪ್ರತಿಫ‌ಲಿತಗೊಳ್ಳುತ್ತವೆ. ಇದರಿಂದ ಪಾತ್ರೆ ಶಾಖಕ್ಕೆ ಒಳಗೊಳ್ಳುತ್ತದೆ. ಇದು ಒಳಗಿನ ಬಿಡಿಭಾಗಗಳಿಗೆ ಹಾನಿಯುಂಟು ಮಾಡಬಹುದು.

* ಓವೆನ್‌ ನ ಬಾಗಿಲನ್ನು ಸರಿಯಾಗಿ ಮುಚ್ಚಬೇಕು. ಬಾಗಿಲು ಕೆಟ್ಟು ಹೋಗಿದ್ದರೆ ಇಲ್ಲವೇ ಸೀಲ್‌ ಬಿಟ್ಟುಕೊಂಡಿದ್ದರೆ, ಓವೆನ್‌ ಅನ್ನು ಬಳಸಲು ಹೋಗಬಾರದು.

ಟಾಪ್ ನ್ಯೂಸ್

U. T. Khader ಮಂಗಳೂರಿನಿಂದ ಹಜ್‌ಗೆ ನೇರ ವಿಮಾನ ಸೌಲಭ್ಯಕ್ಕೆ ಯತ್ನ

U. T. Khader ಮಂಗಳೂರಿನಿಂದ ಹಜ್‌ಗೆ ನೇರ ವಿಮಾನ ಸೌಲಭ್ಯಕ್ಕೆ ಯತ್ನ

Dharmasthala ಇಂದು 52ನೇ ವರ್ಷದ ಸಾಮೂಹಿಕ ವಿವಾಹ

Dharmasthala ಇಂದು 52ನೇ ವರ್ಷದ ಸಾಮೂಹಿಕ ವಿವಾಹ

Manipal ದೇಶದ ಜಿಡಿಪಿ ಜತೆ ಪದವೀಧರರ ಸಂಖ್ಯೆಯೂ ದ್ವಿಗುಣ: ಕೆ.ವಿ. ಕಾಮತ್‌ ಕರೆ

Manipal ದೇಶದ ಜಿಡಿಪಿ ಜತೆ ಪದವೀಧರರ ಸಂಖ್ಯೆಯೂ ದ್ವಿಗುಣ: ಕೆ.ವಿ. ಕಾಮತ್‌ ಕರೆ

Udupi ಕುಡಿಯುವ ನೀರಿನ ಸಮಸ್ಯೆಗಳಿಗೆ ತುರ್ತು ಸ್ಪಂದನೆ

Udupi ಕುಡಿಯುವ ನೀರಿನ ಸಮಸ್ಯೆಗಳಿಗೆ ತುರ್ತು ಸ್ಪಂದನೆ

Kasaragod ಕಾರು-ಲಾರಿ ಢಿಕ್ಕಿ: ಮಗು ಸಹಿತ ಒಂದೇ ಕುಟುಂಬದ ಐವರ ಸಾವು

Kasaragod ಕಾರು-ಲಾರಿ ಢಿಕ್ಕಿ: ಮಗು ಸಹಿತ ಒಂದೇ ಕುಟುಂಬದ ಐವರ ಸಾವು

Sullia ಮನೆಯಿಂದ ನಗ, ನಗದು ಕಳವು

Sullia ಮನೆಯಿಂದ ನಗ, ನಗದು ಕಳವು

Uppinangady ಸೇನೆಯ ಐಟಿಬಿಪಿ ವಿಭಾಗಕ್ಕೆ ಡಾ| ಗೌತಮ್‌ ರೈ ಸೇರ್ಪಡೆ

Uppinangady ಸೇನೆಯ ಐಟಿಬಿಪಿ ವಿಭಾಗಕ್ಕೆ ಡಾ| ಗೌತಮ್‌ ರೈ ಸೇರ್ಪಡೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

U. T. Khader ಮಂಗಳೂರಿನಿಂದ ಹಜ್‌ಗೆ ನೇರ ವಿಮಾನ ಸೌಲಭ್ಯಕ್ಕೆ ಯತ್ನ

U. T. Khader ಮಂಗಳೂರಿನಿಂದ ಹಜ್‌ಗೆ ನೇರ ವಿಮಾನ ಸೌಲಭ್ಯಕ್ಕೆ ಯತ್ನ

Dharmasthala ಇಂದು 52ನೇ ವರ್ಷದ ಸಾಮೂಹಿಕ ವಿವಾಹ

Dharmasthala ಇಂದು 52ನೇ ವರ್ಷದ ಸಾಮೂಹಿಕ ವಿವಾಹ

Manipal ದೇಶದ ಜಿಡಿಪಿ ಜತೆ ಪದವೀಧರರ ಸಂಖ್ಯೆಯೂ ದ್ವಿಗುಣ: ಕೆ.ವಿ. ಕಾಮತ್‌ ಕರೆ

Manipal ದೇಶದ ಜಿಡಿಪಿ ಜತೆ ಪದವೀಧರರ ಸಂಖ್ಯೆಯೂ ದ್ವಿಗುಣ: ಕೆ.ವಿ. ಕಾಮತ್‌ ಕರೆ

Udupi ಕುಡಿಯುವ ನೀರಿನ ಸಮಸ್ಯೆಗಳಿಗೆ ತುರ್ತು ಸ್ಪಂದನೆ

Udupi ಕುಡಿಯುವ ನೀರಿನ ಸಮಸ್ಯೆಗಳಿಗೆ ತುರ್ತು ಸ್ಪಂದನೆ

Kasaragod ಕಾರು-ಲಾರಿ ಢಿಕ್ಕಿ: ಮಗು ಸಹಿತ ಒಂದೇ ಕುಟುಂಬದ ಐವರ ಸಾವು

Kasaragod ಕಾರು-ಲಾರಿ ಢಿಕ್ಕಿ: ಮಗು ಸಹಿತ ಒಂದೇ ಕುಟುಂಬದ ಐವರ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.