• ಉಗ್ರ ನಿಗ್ರಹ ಕಾರ್ಯಾಚರಣೆಯಲ್ಲಿ ಅಲ್ ಖೈದಾ ನಾಯಕನನ್ನು ಹತ್ಯೆಗೈದ ಅಮೆರಿಕಾ ಪಡೆಗಳು: ಟ್ರಂಪ್

  ಅಮೆರಿಕಾ: ಯೆಮನ್‌ನಲ್ಲಿ ನಡೆದ ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಯಲ್ಲಿ, ಅರೇಬಿಯನ್ ಪೆನಿನ್ಸುಲಾದ (AQAP) ಇಸ್ಲಾಮಿಸ್ಟ್ ಗುಂಪಿನ ಅಲ್ ಖೈದಾ ನಾಯಕ ಖಾಸಿಮ್ ಅಲ್-ರೇಮಿ ಅವರನ್ನು ಅಮೆರಿಕ ಹತ್ಯೆಗೈದಿದೆ ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗುರುವಾರ ಹೇಳಿದ್ದಾರೆ ಎಂದು ವರದಿಯಾಗಿದೆ. “ರೇಮಿ…

 • ದಾವೂದ್‌ ಬಂಟ ಜಬೀರ್‌ ಮೋತಿ ಗಡಿಪಾರು?

  ಲಂಡನ್‌: ಭೂಗತ ಪಾತಕಿ ದಾವೂದ್‌ ಇಬ್ರಾಹಿಂನ ಅಗ್ರ ಲೆಫ್ಟಿನೆಂಟ್‌ ಎಂದೇ ಕುಖ್ಯಾತಿ ಪಡೆದಿರುವ, ಪಾಕಿಸ್ಥಾನ ಮೂಲದ ಜಬೀರ್‌ ಮೋತಿಯನ್ನು ಅಮೆರಿಕಕ್ಕೆ ಹಸ್ತಾಂತ ರಿಸಲು ಲಂಡನ್‌ನಲ್ಲಿರುವ ವೆಸ್ಟ್‌ಮಿನ್‌ಸ್ಟರ್‌ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯ ಒಪ್ಪಿಗೆ ನೀಡಿದೆ. ನ್ಯಾಯಾಲಯದ ಆದೇಶ ಯು.ಕೆ. ಸರಕಾರದ ಗೃಹ…

 • ಅಧ್ಯಕ್ಷ ಟ್ರಂಪ್‌ ದೋಷಮುಕ್ತಿ; ಡೆಮಾಕ್ರಾಟ್‌ ಪಕ್ಷದ ನಾಯಕರಿಗೆ ಭಾರೀ ಹಿನ್ನಡೆ

  ವಾಷಿಂಗ್ಟನ್‌: ವರ್ಷಾಂತ್ಯದಲ್ಲಿ ಅಧ್ಯಕ್ಷೀಯ ಚುನಾವಣೆ ಎದುರಿಸಲಿರುವ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ಗೆ ಅಮೆರಿಕದ ಸೆನೆಟ್‌ ನೆಮ್ಮದಿಯ ಸುದ್ದಿಯನ್ನೇ ಕೊಟ್ಟಿದೆ. ಅವರ ವಿರುದ್ಧ ಸದ್ಯ ನಡೆಯುತ್ತಿರುವ ವಾಗ್ಧಂಡನೆ ಪ್ರಕ್ರಿಯೆಯಲ್ಲಿ ಮಾಡಲಾಗಿರುವ ಎಲ್ಲಾ ಆರೋಪಗಳಿಂದ ಟ್ರಂಪ್‌ರನ್ನು ದೋಷಮುಕ್ತಿಗೊಳಿಸಿದೆ. ಅಮೆರಿಕ ಸಂಸತ್‌ನ ಮೇಲ್ಮನೆ-ಸೆನೆಟ್‌ನಲ್ಲಿ ಆಡಳಿತಾರೂಢ…

 • ಕಪ್ಪೆ ಹಾವನ್ನೇ ನುಂಗಿತ್ತಾ!

  ಮೆಲ್ಬರ್ನ್: ಕಪ್ಪೆಯನ್ನು ಹಾವು ನುಂಗುವುದು ಸಾಮಾನ್ಯ ಸಂಗತಿ. ಹಾವಿನ ಆಹಾರವೇ ಕಪ್ಪೆಯಾಗಿದೆ. ಆದರೆ, ಆಸ್ಟ್ರೇಲಿಯಾದಲ್ಲಿ ಹಾವನ್ನೇ ಕಪ್ಪೆ ನುಂಗಿ ಹಾಕಿದೆ. ಅದು ಕೂಡ ವಿಶ್ವದಲ್ಲೇ ಅತಿ ಹೆಚ್ಚು ವಿಷವನ್ನು ಹೊಂದಿರುವ ಮೂರನೇ ಹಾವು ಇದಾಗಿದೆ. ಇಂತಹ ವಿಷಕಾರಿ ಸರೀಸೃಪದಿಂದ…

 • ಹಾಲಿವುಡ್ ಲೆಜೆಂಡ್ ನಟ 103 ವರ್ಷ ಕಿರ್ಕ್ ಡೌಗ್ಲಾಸ್ ನಿಧನ

  ನ್ಯೂಯಾರ್ಕ್: ಹಾಲಿವುಡ್ ದಂತಕಥೆ ಕಿರ್ಕ್ ಡೌಗ್ಲಾಸ್ ಅವರು ನಿಧನರಾಗಿದ್ದಾರೆ. 103 ವರ್ಷದ ಕಿರ್ಕ್ ಡೌಗ್ಲಾಸ್ ಬುಧವಾರ ನಿಧನರಾಗಿದ್ದಾರೆ ಎಂದು ನಾನು ಮತ್ತು ನನ್ನ ಸಹೋದರರು ಅತ್ಯಂತ ನೋವಿನಿಂದ ಪ್ರಕಟಿಸುತ್ತೇವೆ ಎಂದು ಅವರ ಮಗ ಆಸ್ಕರ್ ಪ್ರಶಸ್ತಿ ವಿಜೇತ ನಟ…

 • ವಾಗ್ದಂಡನೆಗೆ ಸೋಲು: ಅಮೇರಿಕಾ ಸೆನೆಟ್ ನಲ್ಲಿ ಡೊನಾಲ್ಡ್ ಟ್ರಂಪ್ ಗೆ ಜಯ

  ವಾಷಿಂಗ್ಟನ್: ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗೆ ಸೆನೆಟ್ ನಲ್ಲಿ ಭಾರಿ ಜಯವಾಗಿದೆ. ಸೆನೆಟ್ ನಲ್ಲಿ ಡೆಮಾಕ್ರೆಟಿಕ್ ಪಕ್ಷ ಮಂಡಿಸಿದ್ದ ವಾಗ್ದಂಡನೆಗೆ ಸೋಲಾಗಿದೆ. ಇದರಿಂದಾಗಿ ಅಧ್ಯಕ್ಷ ಟ್ರಂಪ್ ದಾರಿ ಸಲೀಸಲಾಗಿದೆ. ಡೊನಾಲ್ಡ್ ಟ್ರಂಪ್ ಅವರು ತಮ್ಮ ಅಧಿಕಾರವನ್ನು ದುರುಪಯೋಗ…

 • ಕೊರೊನಾ ಮೃತರ ಸಂಖ್ಯೆ 563ಕ್ಕೆ ಏರಿಕೆ: ವೈರಾಣು ತಡೆಯುವ ವಿಶ್ವಾಸ ನಮಗಿದೆ-ಕ್ಸಿ ಜಿನ್ ಪಿಂಗ್

  ಚೀನಾ: ಕೊರೊನಾ ಸೋಂಕಿಗೆ ಚೀನಾದಲ್ಲಿ ಬಲಿಯಾದವರ ಸಂಖ್ಯೆ 563ಕ್ಕೆ ಏರಿದೆ. ಮಾತ್ರವಲ್ಲದೆ ವೈರಾಣು ಸೋಂಕು ತುತ್ತಾದವರ ಪ್ರಮಾಣ ಕೂಡ ಏರಿಕೆಯಾಗಿದ್ದು 28,018 ಮುಟ್ಟಿದೆ ಎಂದು ಚೀನಾ ವೈದ್ಯಾಧಿಕಾರಿಗಳು ತಿಳಿಸಿದರು. ವರದಿಗಳ ಪ್ರಕಾರ 24 ಗಂಟೆಗಳಲ್ಲಿ 73 ಮಂದಿ ಮೃತಪಟ್ಟಿದ್ದು…

 • ರನ್ ವೇಯಲ್ಲಿ ಸ್ಕಿಡ್ ಆಗಿ ತುಂಡು ತುಂಡಾದ ವಿಮಾನ: ಮೂವರು ಸಾವು, 179 ಜನರಿಗೆ ಗಾಯ

  ಇಸ್ತಾನ್ ಬುಲ್: 183 ಪ್ರಯಾಣಿಕರನ್ನು ಹೊತ್ತ ವಿಮಾನವೊಂದು ಪಶ್ಚಿಮ ಟರ್ಕಿಶ್‘ನ ಅಜ್ಮೀರ್‘ನಿಂದ ಇಸ್ತಾನ್ ಬುಲ್‘ನ ಸಬಿಹಾ ಗೊಕ್ಸೆನ್ ನಿಲ್ದಾಣಕ್ಕೆ ಬರುವಾಗ ರನ್ ವೇಯಲ್ಲಿ ಸ್ಕಿಡ್ ಆಗಿ ತುಂಡು ತುಂಡಾಗಿ 3 ದುರ್ಮರಣವನ್ನಪ್ಪಿದ ದಾರುಣ ಘಟನೆ ನಡೆದಿದೆ. ಹವಮಾನ ವೈಪರಿತ್ಯ…

 • ಟ್ರಂಪ್‌ ಭಾಷಣದ ಪ್ರತಿ ಹರಿದ ಸ್ಪೀಕರ್‌ ನ್ಯಾನ್ಸಿ

  ವಾಷಿಂಗ್ಟನ್‌: ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಭಾಷಣದ ಪ್ರತಿಯನ್ನು ಹೌಸ್‌ ಸ್ಪೀಕರ್‌ ನ್ಯಾನ್ಸಿ ಪೆಲೋಸಿ ಹರಿದುಹಾಕಿದ್ದಾರೆ. ಈ ಮೂಲಕ ಟ್ರಂಪ್‌ ಮತ್ತು ನ್ಯಾನ್ಸಿ ನಡುವಿನ ಶೀತಲ ಸಮರ ತಾರಕಕ್ಕೇರಿದೆ. ಬುಧವಾರ ದೇಶವನ್ನು ಉದ್ದೇಶಿಸಿ ಭಾಷಣ ಮಾಡಿದ ಟ್ರಂಪ್‌, ಅದರ…

 • ಚೀನಾದಲ್ಲಿ ಮುಂದುವರೆದ ಕೊರೊನಾ ಮರಣ ಮೃದಂಗ: ಬಲಿಯಾದವರ ಸಂಖ್ಯೆ 492ಕ್ಕೆ ಏರಿಕೆ

  ವುಹಾನ್: ಚೀನಾದಲ್ಲಿ ಕೊರೋನಾ ವೈರಸ್ ಗೆ ಬಲಿಯಾದವರ ಸಂಖ್ಯೆ 490 ಕ್ಕೆ ಏರಿದೆ. 24300ಕ್ಕಿಂತ ಹೆಚ್ಚು ಜನರಿಗೆ ಸೋಂಕು ತಗುಲಿದ್ದು ಪರಿಸ್ಥಿತಿ ಬಿಗಾಡಾಯಿಸಿದೆ. ಫಿಲಿಫೈನ್ಸ್ ಮತ್ತು ಹಾಂಕ್ ಕಾಂಗ್ ನಲ್ಲೂ ತಲಾ ಒಬ್ಬರು ಈ ಮಾರಾಣಾಂತಿಕ ವೈರಸ್ ಗೆ…

 • ಕೊರೊನಾ ವೈರಸ್ ಎಫೆಕ್ಟ್; ತಂದೆಯ ಸ್ಥಳಾಂತರ, ಒಂಟಿಯಾಗಿದ್ದ ವಿಶೇಷ ಚೇತನ ಮಗನ ಸಾವು!

  ಬೀಜಿಂಗ್: ಚೀನಾದಲ್ಲಿ ಮಾರಣಾಂತಿಕ ಕೊರೊನಾ ವೈರಸ್ ಜನರನ್ನು, ವೈದ್ಯರನ್ನು ಬೆಚ್ಚಿಬೀಳಿಸಿರುವ ನಡುವೆಯೇ ಮತ್ತೊಂದು ಮನಕಲಕುವ ಘಟನೆ ವರದಿಯಾಗಿದ್ದು, ಕೊರೊನಾ ವೈರಸ್ ಗೆ ತುತ್ತಾಗಿದ್ದ ತಂದೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೆ, ಆರೈಕೆ ಮಾಡಲು ಯಾರೂ ಇಲ್ಲದೆ ಮನೆಯಲ್ಲಿ ಒಂಟಿಯಾಗಿದ್ದ ವಿಕಲಚೇತನ…

 • ವಿಮಾನದಲ್ಲಿ ಮಗುವಿಗೆ ಜನ್ಮ ನೀಡಿದ ಮಹಿಳೆ: ಬ್ಯಾಂಕಾಕ್ ವಿಮಾನ ಕೊಲ್ಕತ್ತಾದಲ್ಲೇ ಭೂಸ್ಪರ್ಶ

  ಕೋಲ್ಕತ್ತಾ: ಕತಾರ್ ನ ದೋಹಾದಿಂದ ಬ್ಯಾಂಕಾಕ್ ಗೆ ತೆರಳುತ್ತಿದ್ದ ವಿಮಾನವೊಂದು ಕೊಲ್ಕತ್ತಾ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶವಾದ ಘಟನೆ ಮಂಗಳವಾರ ಮುಂಜಾನೆ ನಡೆದಿದೆ. ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆ ಮಗುವಿಗೆ ಜನ್ಮ ನೀಡಿದ್ದೇ ಇದಕ್ಕೆ ಕಾರಣ. 23 ವರ್ಷದ ಗರ್ಭಿಣಿ…

 • ಕೊರೋನಾ ಮಹಾಮಾರಿ: ಮೃತರ ಸಂಖ್ಯೆ 425ಕ್ಕೆ ಏರಿಕೆ, ಅಮೆರಿಕಾದ ನೆರವು ಪಡೆಯಲು ಒಪ್ಪಿದ ಚೀನಾ

  ವುಹಾನ್: ಮಾರಾಣಾಂತಿಕ ಕೊರೋನಾ ವೈರಸ್ ನಿಂದ ಸಾವನ್ನಪ್ಪುವವರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು ಚೀನಾ ಸರ್ಕಾರ ಅಮೆರಿಕಾದ ನೆರವನ್ನು ಪಡೆಯಲು ಒಪ್ಪಿದೆ. ಸೋಮವಾರ ಒಂದೇ ದಿನ 64 ಜನರು ಬಲಿಯಾಗಿದ್ದು ಮೃತರ ಸಂಖ್ಯೆ 425ಕ್ಕೆ ಏರಿದೆ. ಮೃತರಾದ 64…

 • ಟೆಕ್ಸಾಸ್’ನ A&M ವಿಶ್ವವಿದ್ಯಾಲಯದಲ್ಲಿ ಅಪರಿಚಿತರಿಂದ ಗುಂಡಿನ ದಾಳಿ: ಇಬ್ಬರು ಮಹಿಳೆಯರ ಸಾವು

  ಅಮೆರಿಕಾ: ಟೆಕ್ಸಾಸ್ ನ ಎ & ಎಂ ವಿಶ್ವವಿದ್ಯಾಲಯ  ಕ್ಯಾಂಪಸ್‌ನಲ್ಲಿ ಸೋಮವಾರ ನಡೆದ ಗುಂಡಿನ ದಾಳಿಯಲ್ಲಿ ಇಬ್ಬರು ಮಹಿಳೆಯರು ಸಾವನ್ನಪ್ಪಿ, ಮಗುವೊಂದು ಗಾಯಗೊಂಡಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಗಾಯಗೊಂಡ 2 ವರ್ಷದ ಬಾಲಕನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು…

 • ಆಫ್ಘನ್: ಶರಣಾಗಿರುವ ಐಎಸ್‌ಐಎಲ್‌-ಕೆ ಉಗ್ರರ ಪಟ್ಟಿಯಲ್ಲಿ ಭಾರತೀಯರು

  ವಿಶ್ವಸಂಸ್ಥೆ: ಆಫ್ಘಾನಿಸ್ತಾನದಲ್ಲಿ ಕಳೆದ ವರ್ಷ ಶರಣಾಗತರಾಗಿರುವ 1,400ಕ್ಕೂ ಅಧಿಕ ಇಸ್ಲಾಮಿಕ್‌ ಸ್ಟೇಟ್‌ ಉಗ್ರರ ಗುಂಪಿನಲ್ಲಿ ಭಾರತದವರೂ ಇದ್ದಾರೆ. ಅವರೆಲ್ಲ ಇಸ್ಲಾಮಿಕ್‌ ಸ್ಟೇಟ್‌ ಇನ್‌ ಇರಾಕ್‌ ಆ್ಯಂಡ್‌ ದ ಲೆವಾಂತ್‌- ಖೊರಸಾನ್‌ (ಐಎಸ್‌ಐಎಲ್‌-ಕೆ)ನ ದಕ್ಷಿಣ ಏಷ್ಯಾ ಶಾಖೆಗೆ ಸೇರಿದವರು. ವಿಶ್ವಸಂಸ್ಥೆಯ…

 • ಕೊರೋನಾ ಕಳವಳ : ಚೀನದಲ್ಲಿ ಅಂತ್ಯಸಂಸ್ಕಾರಕ್ಕೂ ನಿರ್ಬಂಧ!

  ಬೀಜಿಂಗ್‌/ಹೊಸದಿಲ್ಲಿ: ಕೊರೊನಾವೈರಸ್‌ನ ಅಬ್ಬರಕ್ಕೆ ಚೀನ ತತ್ತರಿಸಿ ಹೋಗಿದ್ದು, ಸಾವಿನ ಸಂಖ್ಯೆ ಯಲ್ಲಿ ಇಳಿಮುಖ ಕಾಣುತ್ತಲೇ ಇಲ್ಲ. ವೈರಸ್‌ಗೆ ಬಲಿಯಾದವರ ಸಂಖ್ಯೆ ರವಿವಾರ 305 ಕ್ಕೇರಿಕೆ ಯಾಗಿದೆ. ಚೀನದಿಂದ ಫಿಲಿಪ್ಪೀನ್ಸ್‌ಗೆ ತೆರಳಿದ್ದ ವ್ಯಕ್ತಿಯೂ ಸಾವಿಗೀಡಾಗಿದ್ದು, ವಿದೇಶದಲ್ಲಾದ ಮೊದಲ ಕೊರೊನಾವೈರಸ್‌ ಸಾವು…

 • ಯಂಗ್‌ ಇಂಡಿಯಾ ಸಂಸ್ಥೆಯಿಂದ ಅಮೆರಿಕದಲ್ಲಿ ಸತ್ಯಾಗ್ರಹ

  ವಾಷಿಂಗ್ಟನ್‌: ಇಲ್ಲಿಯ ಭಾರತೀಯ ರಾಯಭಾರ ಕಚೇರಿ ಮುಂದಿನ ಮಹಾತ್ಮ ಗಾಂಧಿ ಪ್ರತಿಮೆಯೆದುರು ಭಾರತ ಮೂಲದ ಅಮೆರಿಕನ್ನರ ಗುಂಪೊಂದು ಸತ್ಯಾಗ್ರಹ ಆರಂಭಿಸಿದ್ದು, ಭಾರತದಂಥ ವೈವಿಧ್ಯಮಯ ದೇಶದಲ್ಲಿ ಬಹುತ್ವದ ಅಗತ್ಯತೆಯನ್ನು ಎತ್ತಿಹಿಡಿದಿದೆ. ಗಾಂಧಿಯ 72ನೇ ಪುಣ್ಯ ಸ್ಮರಣೆ ಅಂಗವಾಗಿ 2 ದಿನಗಳ…

 • 360ಕ್ಕೇರಿದ ಕೊರೊನಾ ಸಾವಿನ ಸಂಖ್ಯೆ: ಭಾರತದಲ್ಲಿ ಭಾರಿ ಕಟ್ಟೆಚ್ಚರ

  ಹೊಸದಿಲ್ಲಿ/ಬೀಜಿಂಗ್: ಮಾರಣಾಂತಿಕ ಕೊರೊನಾ ವೈರಸ್ ಗೆ ಮತ್ತಷ್ಟು ಬಲಿಯಾಗಿದೆ. ಸದ್ಯ ಈ ವೈರಸ್ ನಿಂದಾಗಿ ಸಾವನ್ನಪ್ಪಿದ್ದವರ ಸಂಖ್ಯೆ 360ಕ್ಕೇರಿದ್ದು, 2829 ಜನರಲ್ಲಿ ಈ ಕಿಲ್ಲರ್ ವೈರಸ್ ಇರುವುದು ಖಚಿತವಾಗಿದೆ ಎಂದು ವರದಿಯಾಗಿದೆ. ಭಾರತದಲ್ಲಿ ಈ ವೈರಸ್ ಹಬ್ಬದಂತೆ ಸಾಕಷ್ಟು…

 • ಪಾಕ್‌ನಲ್ಲಿ ತುರ್ತುಪರಿಸ್ಥಿತಿ

  ಇಸ್ಲಾಮಾಬಾದ್‌: ಗುಜರಾತ್‌ನಲ್ಲಿ ಅಲ್ಲೋಲಕಲ್ಲೋಲ ಎಬ್ಬಿಸಿದ್ದ ಮಿಡತೆಗಳು ಈಗ ಪಾಕಿಸ್ಥಾನಕ್ಕೂ ಲಗ್ಗೆಯಿಟ್ಟಿದ್ದು, ಇದನ್ನು ರಾಷ್ಟ್ರೀಯ ತುರ್ತುಪರಿಸ್ಥಿತಿ ಎಂದು ಪಾಕ್‌ ಸರಕಾರ ಘೋಷಿಸಿದೆ. ಸಿಂಧ್‌ ಪ್ರಾಂತ್ಯದಲ್ಲಿ ಮೊದಲು ದಾಳಿ ನಡೆಸಿದ ಮಿಡತೆಗಳು ಅಲ್ಲಿಯ ಬೆಳೆಗಳನ್ನು ಸಂಪೂರ್ಣವಾಗಿ ಹಾನಿಗೀಡು ಮಾಡಿದ ಬಳಿಕ ಈಗ…

 • ಚೂರಿ ದಾಳಿ: ವ್ಯಕ್ತಿ ಹತ್ಯೆ

  ಲಂಡನ್‌: ದಕ್ಷಿಣ ಲಂಡನ್‌ನ ಸ್ಟ್ರೀಟ್‌ಹ್ಯಾಮ್‌ ಎಂಬಲ್ಲಿ ವ್ಯಕ್ತಿ ಚೂರಿ ಮೂಲಕ ದಾಳಿ ನಡೆಸಿ ಹಲವರನ್ನು ಗಾಯಗೊಳಿಸಿದ ಘಟನೆ ರವಿವಾರ ನಡೆದಿದೆ. ಕೂಡಲೇ ಕಾರ್ಯಪ್ರವೃತ್ತರಾದ ಸ್ಕಾಟ್‌ಲ್ಯಾಂಡ್‌ ಯಾರ್ಡ್‌ ಪೊಲೀಸರು ಆತನನ್ನು ಗುಂಡು ಹಾರಿಸಿ ಕೊಂದಿದ್ದಾರೆ. ಇದೊಂದು ಭಯೋತ್ಪಾದನ ಕೃತ್ಯವೆಂದು ಪೊಲೀಸ್‌…

ಹೊಸ ಸೇರ್ಪಡೆ