ಬೆಳಗಾವಿ:ಅಂಬೋಲಿಯಲ್ಲಿ ಟ್ರಯಲ್‌ ಮಾಡಿದ್ದ ಬಾಂಬ್‌ ತಯಾರಿಕೆ ಸಾಮಗ್ರಿಗಳ ವಶ

Team Udayavani, Aug 2, 2023, 11:07 AM IST

ಬೆಳಗಾವಿ:ಅಂಬೋಲಿಯಲ್ಲಿ ಟ್ರಯಲ್‌ ಮಾಡಿದ್ದ ಬಾಂಬ್‌ ತಯಾರಿಕೆ ಸಾಮಗ್ರಿಗಳ ವಶ

ಬೆಳಗಾವಿ: ಮಹಾರಾಷ್ಟ್ರದ ಅಂಬೋಲಿ ಅರಣ್ಯದಲ್ಲಿ ಬಾಂಬ್‌ ಸ್ಫೋಟ ಟ್ರಯಲ್‌ ನಡೆಸಲು ಶಂಕಿತ ಉಗ್ರರು ಬಳಸಿದ್ದ ಬಾಂಬ್‌ ತಯಾರಿಸುವ ವಿವಿಧ ಎಲೆಕ್ಟ್ರಾನಿಕ್‌ ವಸ್ತುಗಳನ್ನು ಭಯೋತ್ಪಾದನಾ ನಿಗ್ರಹ ದಳ ಅಧಿಕಾರಿಗಳು ವಶಪಡಿಸಿಕೊಂಡಿದ್ದು, ಬಾಂಬ್‌ ತಯಾರಿಸಲು ಮಿನಿ ಪ್ರಯೋಗಶಾಲೆ ಮಾಡಿಕೊಂಡಿದ್ದರು ಎಂಬ ಮಾಹಿತಿ ಲಭ್ಯವಾಗಿದೆ.

ಎಟಿಎಸ್‌ ಬಂಧಿಸಿರುವ ಶಂಕಿತ ಉಗ್ರರಿಗೆ ಆರ್ಥಿಕ ಸಹಾಯ ನೀಡಿದ್ದ ರತ್ನಗಿರಿ ಜಿಲ್ಲೆಯ ಮೆಕ್ಯಾನಿಕಲ್‌ ಎಂಜಿನಿಯರ್‌ ಸಿಮಾಬ್‌ ನಸರುದ್ದಿನ್‌ ಖಾಜಿ ಸ್ವತಃ ಬಾಂಬ್‌ ತಯಾರಿಸುವ ಎಲೆಕ್ಟ್ರಾನಿಕ್‌ ಉಪಕರಣಗಳನ್ನು ಖರೀದಿಸಿ ಕೊಟ್ಟಿದ್ದ. ಪ್ರಯೋಗ ಶಾಲೆಯಲ್ಲಿದ್ದ ಎಲ್ಲ ವಸ್ತುಗಳನ್ನು ಸಿಮಾಬ್‌ ಖಾಜಿಯೇ ಖರೀದಿಸಿ ಪೂರೈಸಿದ್ದ ಎನ್ನಲಾಗಿದೆ.

ಅಂಬೋಲಿಯಲ್ಲಿ ಬಾಂಬ್‌ ಸ್ಫೋಟ ಟ್ರಯಲ್‌ ನಡೆಸಿದ್ದ ಶಂಕಿತ ಉಗ್ರರು ತಮ್ಮ ಮಾಹಿತಿ ಯಾರಿಗೂ ಗೊತ್ತಾಗದಿರಲಿ ಎಂದು ಹೋಟೆಲ್‌, ಲಾಡ್ಜ್ ಗಳಲ್ಲಿ ವಾಸ್ತವ್ಯ ಮಾಡುತ್ತಿರಲಿಲ್ಲ. ಟೆಂಟ್‌ ಗಳಲ್ಲಿಯೇ ರಾತ್ರಿ ಕಳೆಯುತ್ತಿದ್ದರು.

ನಿಪ್ಪಾಣಿ, ಸಂಕೇಶ್ವರದಲ್ಲಿಯೂ ಟೆಂಟ್‌ ಹಾಕಿಯೇ ವಾಸ್ತವ್ಯ ಮಾಡಿದ್ದರು ಎನ್ನಲಾಗುತ್ತಿದೆ. ಬಂಧಿತ ಶಂಕಿತ ಉಗ್ರರಾದ ಮಹ್ಮದ್‌ ಖಾನ್‌ ಹಾಗೂ ಮೊಹ್ಮದ್‌ ಸಾಕಿಯಿಂದ ಬಾಂಬ್‌ ತಯಾರಿಸುವ ಉಪಕರಣ ಗಳನ್ನು ವಶಪಡಿಸಿಕೊಳ್ಳಲಾಗಿದೆ. ಕೆಮಿಕಲ್‌ ಪೌಡರ್‌, ಚಾರಕೋಲ್‌, ಥರ್ಮಾ ಮೀಟರ್‌, ಡ್ರಾಪರ್‌, ಸೋಲ್ಡರಿಂಗ್‌ ಗನ್‌, ಮಲ್ಟಿಮೀಟರ್‌, ಸಣ್ಣ ಬಲ್ಬಗಳು, ಬ್ಯಾಟರಿ, ಆಲಾರಾಮ್‌ ಕ್ಲಾಕ್‌, ದ್ವಿಚಕ್ರ ವಾಹನಗಳ ಕಳ್ಳತನಕ್ಕೆ ಬೇಕಾಗುವ ಕೆಲ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ.

ಥರ್ಮಾಮೀಟರ್‌, ಡ್ರಾಪರ್‌ ಸೇರಿ ಕೆಲ ಉಪಕರಣಗಳನ್ನು ಸಿಮಾಬ್‌ ಖಾಜಿ ಖರೀದಿಸಿ ಮೊಹ್ಮದ್‌ ಖಾನ್‌ಗೆ ನೀಡಿದ್ದ. ಈ ವಸ್ತುಗಳನ್ನು ಖಾಜಿ ಖರೀದಿಸಿರುವ ಸ್ಥಳದ ಪರಿಶೀಲನೆ ನಡೆದಿದೆ. ಮೊಹ್ಮದ್‌ ಖಾನ್‌ ಬಾಂಬ್‌ ತಯಾರಿಸಲು ವಸ್ತುಗಳನ್ನು ನಿಗದಿತ ಸ್ಥಳದಲ್ಲಿ ಬಚ್ಚಿಟ್ಟಿದ್ದು ವಿಚಾರಣೆ ವೇಳೆ ಬಾಯಿ ಬಿಟ್ಟಿದ್ದಾನೆ ಎಂದು ತಿಳಿದು ಬಂದಿದೆ.

ಟಾಪ್ ನ್ಯೂಸ್

2-kumta

Kumta: ಯುವತಿಯ ಪ್ರಿಯಕರನಿಗೆ ಚಾಕು ಇರಿದು ಹಲ್ಲೆ ಮಾಡಿದ ಮಾಜಿ ಪ್ರಿಯಕರ

3-blthngdy

Theft: ಬೆಳ್ತಂಗಡಿ: ತೆಂಕಕಾರಂದೂರು ಪಲ್ಕೆ ಎರಡು ಮನೆಯಲ್ಲಿ ಕಳ್ಳತನ

Ipl 2024: ರನೌಟಾಗಿ ಅಳುತ್ತ ಕೂತ ತ್ರಿಪಾಠಿ!

Ipl 2024: ರನೌಟಾಗಿ ಅಳುತ್ತ ಕೂತ ತ್ರಿಪಾಠಿ!

ನಾಳೆ “ಪತ್ತನಾಜೆ’: ಉತ್ಸವ, ಯಕ್ಷಗಾನಕ್ಕೆ “ಮಂಗಳ’!

ನಾಳೆ “ಪತ್ತನಾಜೆ’: ಉತ್ಸವ, ಯಕ್ಷಗಾನಕ್ಕೆ “ಮಂಗಳ’!

24-thursday

Daily Horoscope: ಹಿತಶತ್ರುಗಳ ಪಿತೂರಿಗೆ ಅಂಜದಿರಿ, ಉದ್ಯೋಗ ಸ್ಥಾನದಲ್ಲಿ ಭರವಸೆಯ ಸನ್ನಿವೇಶ

Train ಪ್ರಯಾಣಿಕರ ಗಮನಕ್ಕೆ; 6 ರೈಲುಗಳ ಸಂಚಾರ ರದ್ದು

Train ಪ್ರಯಾಣಿಕರ ಗಮನಕ್ಕೆ; 6 ರೈಲುಗಳ ಸಂಚಾರ ರದ್ದು

ಸ್ಮಾರ್ಟ್‌ ಮೀಟರ್‌ ಅಳವಡಿಕೆ: ಹಿಂದೆ ಬಿದ್ದ ರಾಜ್ಯ

ಸ್ಮಾರ್ಟ್‌ ಮೀಟರ್‌ ಅಳವಡಿಕೆ: ಹಿಂದೆ ಬಿದ್ದ ರಾಜ್ಯ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Belagavi: 10ತಿಂಗಳ ಗೃಹಲಕ್ಷ್ಮೀ ಹಣ ಕೂಡಿಟ್ಟು ಕಣ್ಣಿನ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡ ಮಹಿಳೆ

Belagavi: 10ತಿಂಗಳ ಗೃಹಲಕ್ಷ್ಮೀ ಹಣ ಕೂಡಿಟ್ಟು ಕಣ್ಣಿನ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡ ಮಹಿಳೆ

ಸಾಲ ಮರುಪಾವತಿ ಮಾಡದಿದ್ದಕ್ಕೆ ಪತ್ನಿ, ಪುತ್ರನಿಗೆ ಗೃಹ ಬಂಧನ: ರೈತ ಆತ್ಮಹತ್ಯೆ

ಸಾಲ ಮರುಪಾವತಿ ಮಾಡದಿದ್ದಕ್ಕೆ ಪತ್ನಿ, ಪುತ್ರನಿಗೆ ಗೃಹ ಬಂಧನ: ರೈತ ಆತ್ಮಹತ್ಯೆ

Belagavi; ಗೋಕಾಕ ಮಾಜಿ ಶಾಸಕ ಚಂದ್ರಶೇಖರ ಟಿ. ಗುಡ್ಡಕಾಯು ನಿಧನ

Belagavi; ಗೋಕಾಕ ಮಾಜಿ ಶಾಸಕ ಚಂದ್ರಶೇಖರ ಟಿ ಗುಡ್ಡಕಾಯು ನಿಧನ

Athani; ಲಕ್ಷ್ಮಣ್ ಸವದಿ ಸಹಮಾಲಿಕತ್ವದ ಕಾರ್ಖಾನೆಯಲ್ಲಿ ಬಾಯ್ಲರ್ ಸ್ಪೋಟ; ಮಹಿಳೆ ಸಾವು

Athani; ಲಕ್ಷ್ಮಣ್ ಸವದಿ ಸಹಮಾಲಿಕತ್ವದ ಕಾರ್ಖಾನೆಯಲ್ಲಿ ಬಾಯ್ಲರ್ ಸ್ಪೋಟ; ಮಹಿಳೆ ಸಾವು

11

ಪಂಚಮಸಾಲಿ ಮೀಸಲಾತಿ ಹೋರಾಟದಲ್ಲಿ ಸರ್ಕಾರದ ಪರ ಮೃದು ಧೋರಣೆ ಇಲ್ಲ: ಮೃತ್ಯುಂಜಯ ಸ್ವಾಮೀಜಿ

MUST WATCH

udayavani youtube

ಬಾವಿಗೆ ಬಿದ್ದು ಒದ್ದಾಡುತ್ತಿದ್ದ ರಾಷ್ಟ್ರಪಕ್ಷಿಯ ರಕ್ಷಣೆ

udayavani youtube

ಮಡಿಕೇರಿಯಲ್ಲೊಂದು ಪಕ್ಕಾ ಉಡುಪಿ ಶೈಲಿಯ ಉಪಹಾರ ಮಂದಿರ

udayavani youtube

ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ

udayavani youtube

ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

ಹೊಸ ಸೇರ್ಪಡೆ

2-kumta

Kumta: ಯುವತಿಯ ಪ್ರಿಯಕರನಿಗೆ ಚಾಕು ಇರಿದು ಹಲ್ಲೆ ಮಾಡಿದ ಮಾಜಿ ಪ್ರಿಯಕರ

3-blthngdy

Theft: ಬೆಳ್ತಂಗಡಿ: ತೆಂಕಕಾರಂದೂರು ಪಲ್ಕೆ ಎರಡು ಮನೆಯಲ್ಲಿ ಕಳ್ಳತನ

Ipl 2024: ರನೌಟಾಗಿ ಅಳುತ್ತ ಕೂತ ತ್ರಿಪಾಠಿ!

Ipl 2024: ರನೌಟಾಗಿ ಅಳುತ್ತ ಕೂತ ತ್ರಿಪಾಠಿ!

ನಾಳೆ “ಪತ್ತನಾಜೆ’: ಉತ್ಸವ, ಯಕ್ಷಗಾನಕ್ಕೆ “ಮಂಗಳ’!

ನಾಳೆ “ಪತ್ತನಾಜೆ’: ಉತ್ಸವ, ಯಕ್ಷಗಾನಕ್ಕೆ “ಮಂಗಳ’!

24-thursday

Daily Horoscope: ಹಿತಶತ್ರುಗಳ ಪಿತೂರಿಗೆ ಅಂಜದಿರಿ, ಉದ್ಯೋಗ ಸ್ಥಾನದಲ್ಲಿ ಭರವಸೆಯ ಸನ್ನಿವೇಶ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.