Train ಪ್ರಯಾಣಿಕರ ಗಮನಕ್ಕೆ; 6 ರೈಲುಗಳ ಸಂಚಾರ ರದ್ದು

Team Udayavani, May 23, 2024, 7:35 AM IST

Train ಪ್ರಯಾಣಿಕರ ಗಮನಕ್ಕೆ; 6 ರೈಲುಗಳ ಸಂಚಾರ ರದ್ದು

ಕಾಸರಗೋಡು: ಕೇರಳದಲ್ಲಿ ಸಂಚರಿಸುವ ನಾಲ್ಕು ಪ್ರತೀವಾರದ ರೈಲುಗಳ ಸಹಿತ ಆರು ಪ್ರತ್ಯೇಕ ರೈಲುಗಳ ಸಂಚಾರವನ್ನು ರದ್ದುಗೊಳಿಸಲಾಗಿದೆ.

ರೈಲಿನ ವ್ಯವಹಾರ, ಸುರಕ್ಷಾ ಸಮಸ್ಯೆಗಳನ್ನು ಮುಂದಿರಿಸಿ ಸಂಚಾರ ನಿಲುಗಡೆಗೊಳಿಸಲಾಗಿದೆ ಎಂದು ಆದೇಶದಲ್ಲಿ ಹೇಳಲಾಗಿದೆ.

ಶನಿವಾರ ಸಂಚರಿಸುವ ಮಂಗಳೂರು-ಕೊಯಮತ್ತೂರು ಪ್ರತೀವಾರ ರೈಲು ಜೂನ್‌ 8ರಿಂದ 29ರ ವರೆಗೆ ಸಂಚಾರ ರದ್ದುಪಡಿಸಲಾಗಿದೆ. ಇದೇ ವೇಳೆ ಮೇ 25, ಜೂನ್‌ 1ರ ಸಂಚಾರವನ್ನು ಕೂಡ ನಿಲ್ಲಿಸಲಾಗಿದೆ. ಮಂಗಳೂರು-ಕೋಟ್ಟಯಂ ಪ್ರತ್ಯೇಕ ರೈಲನ್ನು ರೈಲ್ವೇ ಮೊದಲೇ ರದ್ದುಗೊಳಿಸಿತ್ತು. ಎಪ್ರಿಲ್‌ 20ರಿಂದ ಜೂನ್‌ 1ರ ವರೆಗೆ ಶನಿವಾರದಂದು ಸಂಚರಿಸುವ ರೀತಿಯಲ್ಲಿ ಈ ರೈಲನ್ನು ಘೋಷಿಸಲಾಗಿತ್ತು.ಎಪ್ರಿಲ್‌ 20ರಂದು ಇದು ಓಡಾಟ ನಡೆಸಿದೆ.

ಕೆಲಸದ ಭಾರ ಕಡಿಮೆ ಮಾಡಬೇಕೆಂದು ಆಗ್ರಹಿಸಿ ಜೂನ್‌ 1ರಿಂದ ದಕ್ಷಿಣ ರೈಲ್ವೇ ಲೋಕೋ ಪೈಲಟ್‌ಗಳು ಮುಷ್ಕರ ಘೋಷಿಸಿದ್ದಾರೆ.

ಶಾಲೆಗಳು ತೆರೆಯುವ ಸಮಯದಲ್ಲೇ ಪ್ರಯಾಣ ಸಮಸ್ಯೆ ಹೆಚ್ಚಾಗಬಹುದು. ಇದೇ ವೇಳೆ ರೈಲ್ವೇ ರೈಲು ಸಂಚಾರನ್ನು ಮೊಟಕುಗೊಳಿಸಿದೆ. ಮಂಗಳೂರು-ಕೊಯಮತ್ತೂರು ಪ್ರತೀವಾರ ರೈಲು, ಕೊಯಮತ್ತೂರು -ಮಂಗಳೂರು ಪ್ರತೀವಾರ ರೈಲು, ಕೊಚ್ಚುವೇಲಿ-ನಿಜಾಮುದ್ದೀನ್‌ ಪ್ರತೀವಾರದ ರೈಲು, ನಿಜಾಮುದ್ದೀನ್‌ – ಕೊಚ್ಚುವೇಲಿ ಪ್ರತೀ
ವಾರ ರೈಲು, ಚೆನ್ನೈ – ವೆಲಂಕಣಿ, ವೆಲಂಕಣಿ-ಚೆನ್ನೈ ರೈಲುಗಳನ್ನು ರದ್ದುಗೊಳಿಸಲಾಗಿದೆ.

ಟಾಪ್ ನ್ಯೂಸ್

Udupi: ಎಸೆಸೆಲ್ಸಿ ಫ‌ಲಿತಾಂಶ ಶ್ರೇಷ್ಠತೆಗೆ ವಿನೂತನ ಪ್ರಯೋಗ

Udupi: ಎಸೆಸೆಲ್ಸಿ ಫ‌ಲಿತಾಂಶ ಶ್ರೇಷ್ಠತೆಗೆ ವಿನೂತನ ಪ್ರಯೋಗ

1-24-sunday

Daily Horoscope:ವಸ್ತ್ರ,ಆಭರಣ ವ್ಯಾಪಾರಿಗಳಿಗೆ ನಿರೀಕ್ಷೆ ಮೀರಿ ಲಾಭ,ಮಿತ್ರರೊಂದಿಗೆ ಪ್ರವಾಸ

ಪ್ಲಾಸ್ಟಿಕ್‌ ಆಯುವ ಇಸ್ಮಾಯಿಲ್‌ರಿಂದ ಮನೆ ಮನೆಗೆ ಹೋಗಿ ಪರಿಸರ ಜಾಗೃತಿ

ಪ್ಲಾಸ್ಟಿಕ್‌ ಆಯುವ ಇಸ್ಮಾಯಿಲ್‌ರಿಂದ ಮನೆ ಮನೆಗೆ ಹೋಗಿ ಪರಿಸರ ಜಾಗೃತಿ

ಕಂಬಳಕ್ಕೆ ಸರಕಾರದಿಂದ ಸಿಗದ ಅನುದಾನ:ಇಂದು ತುರ್ತು ಸಭೆ

ಕಂಬಳಕ್ಕೆ ಸರಕಾರದಿಂದ ಸಿಗದ ಅನುದಾನ:ಇಂದು ತುರ್ತು ಸಭೆ

Udupi ನೇಜಾರು ಕೊಲೆ ಪ್ರಕರಣ ತನಿಖೆ ಮತ್ತಷ್ಟು ವಿಳಂಬ?

Udupi ನೇಜಾರು ಕೊಲೆ ಪ್ರಕರಣ ತನಿಖೆ ಮತ್ತಷ್ಟು ವಿಳಂಬ?

Ananthapura Temple ಪೂರ್ಣ ದರ್ಶನ ತೋರಿದ ಬಬಿಯಾ!

Ananthapura Temple ಪೂರ್ಣ ದರ್ಶನ ತೋರಿದ ಬಬಿಯಾ!

ಕೆಎಸ್‌ಆರ್‌ಟಿಸಿ, ಬಿಎಂಟಿಸಿಗೆ 100 ಕೋಟಿ ರೂ. ಹೆಚ್ಚುವರಿ ಹೊರೆ!

KSRTC, ಬಿಎಂಟಿಸಿಗೆ 100 ಕೋಟಿ ರೂ. ಹೆಚ್ಚುವರಿ ಹೊರೆ!

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Ananthapura Temple ಪೂರ್ಣ ದರ್ಶನ ತೋರಿದ ಬಬಿಯಾ!

Ananthapura Temple ಪೂರ್ಣ ದರ್ಶನ ತೋರಿದ ಬಬಿಯಾ!

Kasaragod ಮಾತೃತ್ವ ಮೆರೆದ ಆಸ್ಪತ್ರೆಯ ನರ್ಸಿಂಗ್‌ ಆಫೀಸರ್‌

Kasaragod ಮಾತೃತ್ವ ಮೆರೆದ ಆಸ್ಪತ್ರೆಯ ನರ್ಸಿಂಗ್‌ ಆಫೀಸರ್‌

ಪಳ್ಳತ್ತಡ್ಕ ಗಣಪತಿ ಶಂಕರನಾರಾಯಣ ಭಟ್ಟ ಅವರಿಗೆ ಗೌರವ ಡಿ.ಲಿಟ್‌ಪಳ್ಳತ್ತಡ್ಕ ಗಣಪತಿ ಶಂಕರನಾರಾಯಣ ಭಟ್ಟ ಅವರಿಗೆ ಗೌರವ ಡಿ.ಲಿಟ್‌

ಪಳ್ಳತ್ತಡ್ಕ ಗಣಪತಿ ಶಂಕರನಾರಾಯಣ ಭಟ್ಟ ಅವರಿಗೆ ಗೌರವ ಡಿ.ಲಿಟ್‌

ರಸ್ತೆಯಲ್ಲಿ ಓಡಿದ ಕಾಡುಕೋಣ ಢಿಕ್ಕಿಯಾಗಿ ಪೊಲೀಸ್‌ ಅಧಿಕಾರಿಯಿದ್ದ ಕಾರಿಗೆ ಹಾನಿ

ರಸ್ತೆಯಲ್ಲಿ ಓಡಿದ ಕಾಡುಕೋಣ ಢಿಕ್ಕಿಯಾಗಿ ಪೊಲೀಸ್‌ ಅಧಿಕಾರಿಯಿದ್ದ ಕಾರಿಗೆ ಹಾನಿ

Kasaragod ಡೆಂಗ್ಯೂ ಜ್ವರ: ಯುವಕನ ಸಾವುKasaragod ಡೆಂಗ್ಯೂ ಜ್ವರ: ಯುವಕನ ಸಾವು

Kasaragod ಡೆಂಗ್ಯೂ ಜ್ವರ: ಯುವಕನ ಸಾವು

MUST WATCH

udayavani youtube

ಕಾಪು ಸರ್ವೀಸ್ ರಸ್ತೆಯಲ್ಲಿ ರಿಕ್ಷಾ ಚಾಲಕ ಮತ್ತು ಬೈಕ್ ಸವಾರನ ನಡುವೆ ಹೊಡೆದಾಟ

udayavani youtube

ದರ್ಶನ್ ಗ್ಯಾಂಗ್ ಕ್ರೌರ್ಯ ಹೇಗಿತ್ತು ಗೊತ್ತಾ..? ವೈರಲ್ ಆಡಿಯೋ ಇಲ್ಲಿದೆ

udayavani youtube

Udupi: ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ

udayavani youtube

ಕಾಂಗ್ರೆಸ್ ಹಿರಿಯ ಶಾಸಕ ಸಿ.ಎಸ್.ನಾಡಗೌಡರಿಂದ ರಾಜಕೀಯ ತ್ಯಾಗದ ಮಾತು

udayavani youtube

ಇಳಿಕೆಯಾದ ಘಟಪ್ರಭಾ ನದಿ

ಹೊಸ ಸೇರ್ಪಡೆ

Udupi: ಎಸೆಸೆಲ್ಸಿ ಫ‌ಲಿತಾಂಶ ಶ್ರೇಷ್ಠತೆಗೆ ವಿನೂತನ ಪ್ರಯೋಗ

Udupi: ಎಸೆಸೆಲ್ಸಿ ಫ‌ಲಿತಾಂಶ ಶ್ರೇಷ್ಠತೆಗೆ ವಿನೂತನ ಪ್ರಯೋಗ

1-24-sunday

Daily Horoscope:ವಸ್ತ್ರ,ಆಭರಣ ವ್ಯಾಪಾರಿಗಳಿಗೆ ನಿರೀಕ್ಷೆ ಮೀರಿ ಲಾಭ,ಮಿತ್ರರೊಂದಿಗೆ ಪ್ರವಾಸ

ಪ್ಲಾಸ್ಟಿಕ್‌ ಆಯುವ ಇಸ್ಮಾಯಿಲ್‌ರಿಂದ ಮನೆ ಮನೆಗೆ ಹೋಗಿ ಪರಿಸರ ಜಾಗೃತಿ

ಪ್ಲಾಸ್ಟಿಕ್‌ ಆಯುವ ಇಸ್ಮಾಯಿಲ್‌ರಿಂದ ಮನೆ ಮನೆಗೆ ಹೋಗಿ ಪರಿಸರ ಜಾಗೃತಿ

ಕಂಬಳಕ್ಕೆ ಸರಕಾರದಿಂದ ಸಿಗದ ಅನುದಾನ:ಇಂದು ತುರ್ತು ಸಭೆ

ಕಂಬಳಕ್ಕೆ ಸರಕಾರದಿಂದ ಸಿಗದ ಅನುದಾನ:ಇಂದು ತುರ್ತು ಸಭೆ

Udupi ನೇಜಾರು ಕೊಲೆ ಪ್ರಕರಣ ತನಿಖೆ ಮತ್ತಷ್ಟು ವಿಳಂಬ?

Udupi ನೇಜಾರು ಕೊಲೆ ಪ್ರಕರಣ ತನಿಖೆ ಮತ್ತಷ್ಟು ವಿಳಂಬ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.