ಕಡ್ಡಿ ಆಂಟೆನಾ


Team Udayavani, Jun 8, 2020, 5:05 AM IST

kaddi-antena

ಒಂದು ಕಾಲದಲ್ಲಿ ಪ್ರತಿ ಹೆಂಚಿನ ಮನೆಯ ಮೇಲೆ ಇಣುಕುತ್ತಿದ್ದಿದ್ದು ಟಿ.ವಿ. ಆಂಟೆನಾಗಳು. ಧ್ವಜಸ್ಥಂಭದಂಥ ಉದ್ದನೆಯ ಕೋಲು. ಅದರ ತುದಿಯಲ್ಲಿ ಕಡ್ಡಿಗಳು. ಆಗ ಮನೆಗಳ ಟಿ.ವಿ.ಯಲ್ಲಿ ಬರುತ್ತಿದ್ದುದು ದೂರದರ್ಶನ ಚಾನೆಲ್‌ ಮಾತ್ರ.  ಚಾನೆಲ್‌ ಪ್ರಸಾರದಲ್ಲಿ ಒಂಚೂರು ವ್ಯತ್ಯಯವಾದರೂ ಯಾರಾದರೊಬ್ಬರು ಆಂಟೆನಾ ಇರುವ ಜಾಗಕ್ಕೆ ಹೋಗಿ ಕಡ್ಡಿಗಳನ್ನು ತಿರುಗಿಸಬೇಕಾಗಿತ್ತು. ಯಾವುದೋ ಒಂದು ದಿಕ್ಕಿನಲ್ಲಿ ಪ್ರಸರಣ ಸರಿಯಾಗಿ ಬರುತ್ತಿತ್ತು.

ಅಂಟೆನಾ,  ಗಾಳಿಯಲ್ಲಿನ ರೇಡಿಯೊ ತರಂಗಗಳನ್ನು ಸೆರೆಹಿಡಿದು, ಅದನ್ನು ವಿದ್ಯುತ್‌ ತರಂಗಗಳನ್ನಾಗಿ ಪರಿವರ್ತಿಸಿ, ಟಿವಿಗೆ ಇಲ್ಲವೇ ರೇಡಿಯೋಗಳಿಗೆ ಸರಬರಾಜು ಮಾಡುತ್ತಿತ್ತು. ನಂತರದ ದಿನಗಳಲ್ಲಿ ಕೇಬಲ್‌ ಟಿ.ವಿ. ಬಂದ ನಂತರ ಚಾನೆಲ್ಲುಗಳ ಸಂಖ್ಯೆಯಲ್ಲಿ ಹೆಚ್ಚಳವಾಯಿತು. ಕೇಬಲ್‌ ಟಿ.ವಿ. ಬಂದ ನಂತರ, ಆಂಟೆನಾಗಳ ಅವಶ್ಯಕತೆ ಕಡಿಮೆಯಾಗತೊಡಗಿತು. ಕಡೆಗೆ ಇಲ್ಲವೇ ಇಲ್ಲ ಎನ್ನುವಷ್ಟರಮಟ್ಟಿಗೆ ಕಳೆದುಹೋಯಿತು. ಇಂದು ಕಡ್ಡಿ ಆಂಟೆನಾಗಳ ಜಾಗವನ್ನು ಡಿಶ್‌  ಆಂಟೆನಾಗಳು ಆಕ್ರಮಿಸಿಕೊಂಡಿವೆ.

ಟಾಪ್ ನ್ಯೂಸ್

1-sadasd

Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ

1-wqeqqwe

Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

shettar

Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್

1-adasdsad

Davanagere; ಪ್ರಧಾನಿ ಮೋದಿ ರ್‍ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-sadasd

Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ

1-wqeqqwe

Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.