CONNECT WITH US  

ಜೋಶ್

ಈಗ ಹಳೆಯದನ್ನೆಲ್ಲ ನೆನಪಿಸಿಕೊಂಡ್ರೆ ಎಷ್ಟೊಂದ್‌ ನಗು ಬರುತ್ತೆ ಅಂದ್ರೆ, ಎಲ್ಲರ ಜೊತೆ ನಕ್ಕು ನಕ್ಕು ಸುಸ್ತಾಗಿ, ಕೊನೆಗೆ ಒಬ್ಬಳೇ ಉಳಿದಾಗ, ನನ್ನ ಜೊತೆ ಇರೋದು ಬರೀ ಕಣ್ಣೀರು.

ದೇವರು ವರವನು ಕೊಟ್ರೆ, ಅಂದ್ಕೊಡಿದ್ದು ತಕ್ಷಣ ನೆರವೇರಿಬಿಡುತ್ತಿತ್ತು. ದೇವರಿಗೆ ಹೋಲಿಸಿದರೆ ನಾವೇ ಸ್ವಲ್ಪ ಕಂಜೂಸ್‌. ಅಂದುಕೊಂಡ ಸಂಕಲ್ಪವನ್ನು ಮುಂದೂಡುತ್ತೇವೆ, ನೆಪ ಹೇಳುತ್ತೇವೆ. ಪೂರೈಸಲು ಹರಸಾಹಸ...

ಈ ಕಥೆಗಳನ್ನು ಓದುತ್ತಿದ್ದಂತೆಯೇ ನಿಮಗೆ ಭಯವಾದರೆ, ಮೈ ಜುಂ ಅಂದರೆ ನಾವದಕ್ಕೆ ಜವಾಬ್ದಾರರಲ್ಲ!

ಟ್ರ್ಯಾಕ್ಸ್‌ (2013)
ನಿರ್ದೇಶನ: ಜಾನ್‌ ಕುರಾನ್‌
ಅವಧಿ: 113

ಸಾಂದರ್ಭಿಕ ಚಿತ್ರ

ನೂರಾರು ತಮ್ಮಂದಿರು ಒಟ್ಟಿಗೆ ಹುಟ್ಟಿದ್ದರೂ ದುರ್ಯೋಧನನ ಬಳಗವೆಂದರೆ ಕರ್ಣನೇ. ಹೊರಲಿಲ್ಲ-ಹೆರಲಿಲ್ಲ, ಆದರೂ ಮಮತೆಯ ವಿಷಯದಲ್ಲಿ ಇದುವರೆಗೂ ಯಶೋದೆಗೆ ಯಾರೂ ಸಾಟಿಯಾಗಿಲ್ಲ. ಅದೆಷ್ಟು ಕರುಳು -ಹೃದಯಗಳೊಂದಿಗೆ...

ಎರಡು ವರ್ಷದ ಹಿಂದೆ ನಡೆದ ಘಟನೆ. ಮಳೆಗಾಲದ ಒಂದು ದಿನ. ಎಡಬಿಡದೆ ಸುರಿಯುವ ಮಳೆ. ಒಮ್ಮೆ ಜೋರಾಗಿ, ಮತ್ತೂಮ್ಮೆ ಜಿಟಿಜಿಟಿಯಾಗಿ. ಸ್ನಾತಕೋತ್ತರ ಪದವಿ ಅಡ್ಮಿಷನ್‌ಗಾಗಿ ಬೆಳಗಾವಿಯ ರಾಣಿಚನ್ನಮ್ಮ ವಿಶ್ವವಿದ್ಯಾಲಯಕ್ಕೆ...

ನಾನು ಹಿಂದೆ ತಿರುಗಿ ನೋಡುವುದಕ್ಕೂ, ಕಲ್ಲು ಬಂದು ಕಣ್ಣಿನ ಹತ್ತಿರ ಬೀಳುವುದಕ್ಕೂ ಸರಿಯಾಯ್ತು. ಪುಣ್ಯಕ್ಕೆ, ಕಣ್ಣಿಗೆ ತಾಗಬೇಕಾಗಿದ್ದ ಕಲ್ಲು ಹುಬ್ಬಿಗೆ ತಾಗಿ ರಕ್ತ ಚಿಮ್ಮಿತು. ರಕ್ತ ನೋಡಿದ ಅಜ್ಜಿ...

ಗಡಿಬಿಡಿಯಿಂದಲೇ ಎದ್ದ ಸಚಿನ್‌, ಆಗಲೇ ಆರು ಗಂಟೆ ಆಗೋಯೆನೋ? ಎಂದು ಪ್ರಶ್ನೆ ಹಾಕಿದ. ನಾನು ಉತ್ತರಿಸುವ ಮೊದಲೇ, ಸೋಪು, ಬಟ್ಟೆ, ಬ್ರಷ್‌ ತಗೊಂಡು ಸ್ನಾನದ ಮನೆಗೆ ಹೋಗೇಬಿಟ್ಟೆ

ಬಟ್ಟೆಯೊಂದರ ಮಧ್ಯೆ ಕಾಣುವ ಯಾವುದೋ ಬರಹ, ಬಟ್ಟೆಯ ಆಕರ್ಷಣೆ ಹೆಚ್ಚಿಸುವ ವರ್ಣ ಸಂಯೋಜನೆ, ಎಡ ಅಥವಾ ಬಲಬದಿಯಲ್ಲಿ ಕಾಣುವ ವಿಶಿಷ್ಟ ವಿನ್ಯಾಸಕ್ಕೆ ಮರುಳಾಗಿಯೇ ಆ ದಿರಿಸು ಖರೀದಿಸುವ ಜನರಿದ್ದಾರೆ....

ನಿಮ್ಮನ್ನೇ ಜೀವದಂತೆ ಹಚ್ಚಿಕೊಂಡಿದ್ದ ನನಗಿಲ್ಲ ತುಂಬಾ ಕಷ್ಟವಾಗುತ್ತಿದೆ. ನಿಮ್ಮ ನೆನಪು ದಿನವೂ ಕಾಡುತ್ತಿದೆ. ನೀವೀಗ ಎಲ್ಲಿದ್ದೀರಿ, ಹೇಗಿದ್ದೀರಿ, ಏನು ಮಾಡುತ್ತಿದ್ದೀರಿ? ನಿಮ್ಮ ಫೋನ್‌ ಕೂಡ ಸ್ವಿಚ್‌...

ಈಗಿನ ನಿನ್ನ ಉರಿಯುವ ಕಣ್ಣುಗಳಲ್ಲೂ ನಾನು ಪ್ರೀತಿ ಕಾಣುತ್ತಿದ್ದೇನೆ. ನಿನಗೂ ಗೊತ್ತು; ಸಿಡಿಯುತ್ತಿರುವ ನನ್ನ ಮನದಲ್ಲೂ ನಿನ್ನ ಪ್ರೇಮ ಜೀವಂತವಾಗಿದೆ ಎಂದು. ಆದರೂ ಹೇಳಿಕೊಳ್ಳಲು ಯಾಕಿಷ್ಟು ಹಮ್ಮು? ...

ಸಾಂದರ್ಭಿಕ ಚಿತ್ರ

ಅದ್ಯಾವಾಗ ಈ ಮನಸ್ಸು ನಿನಗೆ ಶರಣಾಯಿತೋ ತಿಳಿಯದು. ನಿನ್ನ ಕೇರಿಂಗ್‌ ನೇಚರ್‌, ಮಾತು, ನಡವಳಿಕೆ ನೋಡಿ ನಿನ್ನ ಮೇಲೆ ಪ್ರೀತಿಯಾಗಿದೆ. ಆದರೇನು ಮಾಡಲಿ, ಹೇಳಿಕೊಳ್ಳಲು ಅಂಜಿಕೆ.

ಪರಿಚಯವಾದ ಮೊದಲೆರಡು ತಿಂಗಳು ನೋಡಿದರೂ ನೋಡದವರಂತೆ ಓಡಾಡುತ್ತಿದ್ದ ನಾವು, ಬರುಬರುತ್ತ ಆಗೊಮ್ಮೆ ಈಗೊಮ್ಮೆ ನಿನ್ನ ಕಡೆ ನಾನು, ನನ್ನ ಕಡೆಗೆ ನೀನು ತಿರುಗಿ ನೋಡಲು ಶುರು ಮಾಡಿದೆವು. ನಿನಗೆ ಗೊತ್ತಾಗದಂತೆ, ಟೀ...

"ಪಿಜಿಗೆ ಬರುವುದು ಸ್ವಲ್ಪ ತಡವಾಯ್ತು. ಊಟವೂ ಇಲ್ಲ, ಸಂಜೆ ನಿನ್ನ ಜೊತೆ ಭೇಲ್‌ಪುರಿ ತಿಂದಿದ್ದಷ್ಟೆ. ವಿಪರೀತ ಹಸಿವು. ಎರಡು ಬಿಸ್ಕೆಟ್‌ ತಿಂದು ನೀರು ಕುಡಿದೆ' ಜೋಲುಮೋರೆಯ ಇಮೋಜಿಯೊಂದಿಗೆ ಹೀಗೊಂದು ಸಂದೇಶವನ್ನೂ...

ನಿದ್ರೆಯ ಬೇಡವಾಗಿದೆ ಈ ಕಂಗಳಿಗೆ. ನಿನ್ನ ಕನಸುಗಳೇ ದುಃಸ್ವಪ್ನವಾಗಿ ಕಾಡುತ್ತಿರುವಾಗ. ಪ್ರೀತಿಯ ಮಹಲಿನಲ್ಲಿದ್ದ ನನ್ನನ್ನು ಇದ್ದಕ್ಕಿದ್ದಂತೆ ವಿರಹದ ಬೀದಿಗೆ ತಂದು ನಿಲ್ಲಿಸಿ, ಎದೆಯ ತುಂಬಾ ಬೇಗುದಿಯ ತುಂಬಿ...

ಪ್ರೀತಿಸುವ ಮೊದಲು ಯೋಚಿಸಿ. ದೃಢ ನಿರ್ಧಾರ, ದೃಢ ಸಂಕಲ್ಪವಿದ್ದರೆ ಮಾತ್ರ ಪ್ರೀತಿಸಿ. ಪ್ರೀತಿಸಿದವನಿಗಿಂತ ಹೆತ್ತವರ ಪ್ರೀತಿ, ಗೌರವ ಹೆಚ್ಚೆನಿಸುವುದಾದರೆ ದಯವಿಟ್ಟು ಅವರ ಮಾತನ್ನೇ ಕೇಳಿ. ಅವರಿಗೆ ನೀವು ಕೆಟ್ಟ...

ಕ್ರಿಸ್ಮಸ್‌ ಹಬ್ಬ ಬಂದೇ ಬಿಟ್ಟಿದೆ. ಬಣ್ಣ ಬಣ್ಣದ ಬಾಕ್ಸ್‌ಗಳಲ್ಲಿ ಉಡುಗೊರೆ ತುಂಬಿದ ಚೇಲವನ್ನು ಹೆಗಲಿಗೇರಿಸಿಕೊಂಡ ಸಾಂತಾಕ್ಲಾಸ್‌, ಮನೆಯಿಂದ ಮನೆಗೆ ಸಾಗುತ್ತಿರುತ್ತಾನೆ. ನಿಜ ಜೀವನದಲ್ಲೂ ನೊಂದವರ ಕಣ್ಣೀರನ್ನು...

ಮೇಘಸಂದೇಶದ ಬಳಿಕ ಪ್ರೇಮಪತ್ರಗಳ ಕಾಲ ಸರಿದುಹೋಗಿ ವಾಟ್ಸಾéಪ್‌ ಅವತರಿಸಿದರೂ ಡೆಸ್ಕಿನ ಮೇಲೆ ಪ್ರೇಮನಿವೇದನೆ ಮಾಡುವ ಸಂಪ್ರದಾಯಕ್ಕೆ ಎಳ್ಳಿನಿತೂ ಧಕ್ಕೆಯಾಗಿಲ್ಲ. ಯಾವುದಾದರೂ ಡೆಸ್ಕಿನ ಮೇಲೆ ಪ್ರೇಮ ಪ್ರತೀಕವಾದ ಹೃದಯದ...

ಅಂಡಮಾನಿನ ಜಾರವಾಗಳು ಇರುವ ವಲಯದಲ್ಲಿ ಹಲವು ಕಟ್ಟುಪಾಡುಗಳನ್ನು ವಿಧಿಸಲಾಗಿದೆ. ಅಲ್ಲಿ ಪ್ರವಾಸಿಗರು ತಮ್ಮ ಕಾರಿನ ಗಾಜನ್ನು ಇಳಿಸುವಂತಿಲ್ಲ, ಕಾರನ್ನು ಕಾಡಿನಲ್ಲಿ ಎಲ್ಲಿಯೂ, ಯಾವುದೇ ಕಾರಣಕ್ಕೂ ನಿಲ್ಲಿಸುವಂತಿಲ್ಲ,...

ಅಂದು ಬಿಎಂಟಿಸಿ ಸಿಇಟಿ ಪರೀಕ್ಷೆ ಬರೆಯಲು ಬೆಂಗಳೂರಿಗೆ ಬಂದಿದ್ದೆ. ಹಳ್ಳಿಯವನಾದ ನನಗೆ ಬೆಂಗಳೂರು ಹೊಸತು. ಹಾಲ್‌ ಟಿಕೆಟ್‌ ಮೇಲೆ ಕುಮಾರ ಪಾರ್ಕ್‌ ಹೈಸ್ಕೂಲ್‌, ನಾಗಪ್ಪ ಸ್ಟ್ರೀಟ್‌ ಎಂದಷ್ಟೇ ಇತ್ತು. ಅಲ್ಲಿಗೆ ಹೋಗಿ...

Back to Top