CONNECT WITH US  

ಬಹುಮುಖಿ

ಕಸವಿಂಗಡಣೆ ಎಂಬುದು ಈಗ ಪ್ರತಿಯೊಂದು ನಗರವನ್ನು ಕಾಡುತ್ತಿರುವ ಸಮಸ್ಯೆ. ಇಂಥ ಸಂದರ್ಭದಲ್ಲಿ ಕಸ ವಿಂಗಡಣೆಯಿಂದ ಪರಿಸರ ಕಾಪಾಡುವ ಹಾಗೂ ಆದಾಯವನ್ನು ಗಳಿಸುವ ಯೋಜನೆಯೊಂದನ್ನು ಮಧುಗಿರಿ ಪುರಸಭೆಯ ಮುಖ್ಯಾಧಿಕಾರಿಗಳು...

 ಟೆಲಿಫೋನ್‌ ತಂತಿ, ವಿದ್ಯುತ್‌ ತಂತಿ ಅಥವಾ ಎತ್ತರದ ಬೋಳುಮರ ಈ ಹಕ್ಕಿಗಳಿಗೆ ತುಂಬಾ ಪ್ರಿಯವಾದ ಸ್ಥಳ.  ಬೇಟೆ ಯಾಡಿದ ಸಂಭ್ರಮ ಪ್ರಕಟಿಸಲು ಅಥವಾ ವಿಫ‌ುಲ ಆಹಾರ ಇದೆ ಎಂಬ ಸಂದೇಶ ರವಾನಿಸಲು,  ಮಿಲನದ ಸಂದರ್ಭದಲ್ಲಿ...

ಮಕ್ಕಳನ್ನು ಪ್ರವಾಸಕ್ಕೆ ಕರೆದುಕೊಂಡು ಹೋಗುವುದು, ಇಂಗ್ಲೀಷ್‌ ತರಬೇತಿ ನೀಡವುದು, ಕಂಪ್ಯೂಟರ್‌ ಶಿಕ್ಷಣ ನೀಡುವುದು ಈ ಶಾಲೆಯ ವಿಶೇಷ ಪ್ರಯತ್ನಗಳು ಎನ್ನಬಹುದು.

ಅದೃಷ್ಟ ಕೆಲವು ಸಲ ಹಾಗೆ ಸುಮ್ಮನೇ ಬೆನ್ನಟ್ಟಿಕೊಂಡು ಬರುತ್ತವೆ. ಇನ್ನೂ ಕೆಲವು ಸಲ ಬೇಕೂ ಎಂದರೂ ಕೈಗೆಟುಕದೆ ಸತಾಯಿಸುತ್ತಿರುತ್ತದೆ. ನಮ್ಮ ಪ್ರಯತ್ನ ನಿರಂತರವಾಗಿದ್ದರೆ ಅದೃಷ್ಟಕ್ಕಾಗಿ ಪರಿತಪಿಸಬೇಕಾದ ಪ್ರಸಂಗವೇ...

ಕಾಗಿನೆಲೆ ಸುತ್ತಮುತ್ತಲ್ಲೆಲ್ಲಾ ಕನಕದಾಸರ ಹೆಜ್ಜೆ ಗುರುತು ಇದೆ. ಅದನ್ನು ಹುಡುಕುತ್ತಾ ಹೋದರೆ ಒಂದು ಪ್ರವಾಸವೇ ಆದೀತು.  ತಲ್ಲಣಿಸಿದಿರು ಕಂಡ್ಯ, ತಾಳು ಮನವೇ ಎಂಬ ಕನಕರ ಮಾತಿನಂತೆ ಪ್ರವಾಸಿಗರು ಇಲ್ಲಿಗೆ ಬಂದರೆ...

ಭಕ್ತನಾದವನಿಗೆ ಗುಣದೋಷಗಳ ಅರಿವಿರಬೇಕು. ಅಂತಃಕರಣದ ಶುದ್ಧಿ ಬಹುಮುಖ್ಯ. ನಿಜವಾದ ಭಕ್ತನು ಭಗವಂತನ ಕೃಪೆಗೆ ಹೇಗೆ ಪಾತ್ರನಾಗುತ್ತಾನೆ ಎಂಬುದಕ್ಕೆ ಭಕ್ತ ಮಾರ್ಕಾಂಡೇಯ, ಶಿವಭಕ್ತ ಕಣ್ಣಪ್ಪ ಮತ್ತು ಭಕ್ತ ಪ್ರಹ್ಲಾದನ...

ಹಿಂದಿನ ಸಂಚಿಕೆಯಲ್ಲಿ ತುಮಕೂರಿನ ಬಳಿಯಿರುವ ಬಿದ್ದಾಂಜನೇಯನ ಕುರಿತು ಓದಿದಿರಿ. ಅದೇ ಹೆಸರಿನ ಹನುಮನ ದೇವಾಲಯವೊಂದು ಚಾಮರಾಜನಗರ ಜಿಲ್ಲೆಯ ಬಿಳಿಗಿರಿ ರಂಗನ ಬೆಟ್ಟದ ಬಳಿಯೂ ಇದೆ. ಈ ದೇಗುಲಕ್ಕೆ ಸಂಬಂಧಿಸಿದ...

ಯಾವುದೇ ಒಂದು ವಸ್ತುವನ್ನು ಕತ್ತರಿಸುವುದು ವಿಧ್ವಂಸಕ ವೃತ್ತಿಯ ದ್ಯೋತಕವಾಗಿದೆ. ಸಾಮಾನ್ಯ ವ್ಯಕ್ತಿಗಳು ರಾಜಸಿಕ ಮತ್ತು ತಾಮಸಿಕ ವೃತ್ತಿಯವರಾಗಿರುತ್ತಾರೆ. ರಿಬ್ಬನ್‌ ಕತ್ತರಿಸಿ ಉದ್ಘಾಟನೆ ಮಾಡುವಾಗ ಅವರಲ್ಲಿನ...

ಭಾರತೀಯ ಹಾಕಿಯಲ್ಲಿ ಮತ್ತೆ ಕೋಚ್‌ ಬದಲಾವಣೆ ಸಂಭವಿಸಿದೆ. ಇದು 6 ವರ್ಷಗಳಲ್ಲಿ ಬದಲಾಗುತ್ತಿರುವ 6ನೇ ಕೋಚ್‌. ಹಾಕಿ ಇಂಡಿಯಾ ಪದೇ ಪದೇ ಹೀಗೇಕೆ ಮಾಡುತ್ತಿದೆ ಎಂಬ ಪ್ರಶ್ನೆ ಕಾಡುತ್ತಿರುವ ನಡುವೆಯೇ ಈ "ಕೋಚ್‌ ಬದಲಾವಣೆ...

ಲೋಭವು ಮನುಷ್ಯನಿಂದ ಅಧರ್ಮದ ಕೆಲಸಗಳನ್ನು ಹೇರಳವಾಗಿ ಮಾಡಿಸುತ್ತದೆ. ಇದರಿಂದ ನಾವೂ ಕೆಡುವುದಲ್ಲದೆ ಸಮಾಜದ ಸ್ವಾಸ್ಥ್ಯವೂ ಕೆಡಲು ಕಾರಣರಾಗುತ್ತೇವೆ. ಹಾಗಾಗಿಯೇ, ಲೋಭವನ್ನು ಅರಿಷಡ್‌ ವೈರಿಗಳಲ್ಲಿ...

ಸರ್ವ ಗುರುಗಳ ಪಾದುಕೆಗಳು ಇಲ್ಲಿ ಒಂದೇ ಸೂರಿನಡಿ ಇವೆ. ಸದ್ಗುರುಗಳ ಪಾದುಕೆಗಳ ಪೂಜೆ ಮತ್ತು ದರ್ಶನಕ್ಕಾಗಿ ರೂಪಿಸಲಾಗಿರುವ ಏಕೈಕ ಮಂದಿರ, "ಶ್ರೀ ಸದ್ಗುರು ಚೈತನ್ಯ ಮಂದಿರ'. ಇದು, ಬೆಂಗಳೂರಿನ ಉತ್ತರಹಳ್ಳಿ- ಕೆಂಗೇರಿ...

ಕ್ರಿಕೆಟ್‌ ಜಗತ್ತಿನ "ಡಾನ್‌', ದಂತಕಥೆ ಆಸ್ಟ್ರೇಲಿಯದ ಮಾಜಿ ನಾಯಕ ಬ್ರಾಡ್ಮನ್‌. ಈ ಹೆಸರನ್ನು ಯಾವುದೇ ಕ್ರಿಕೆಟ್‌ ಪ್ರೇಮಿ ಕೇಳದೇ ಇರಲು ಸಾಧ್ಯವೇ ಇಲ್ಲ. ಏಕೆಂದರೆ, ಟೆಸ್ಟ್‌ ಕ್ರಿಕೆಟ್‌ನಲ್ಲಿ ಅವರು ಸಾರ್ವಕಾಲಿಕ...

ಮಾನವನಿಗೆ ಬದುಕಿಗೆ ಮೂಲ ಅಗತ್ಯಗಳೆಂದರೆ ಹೊಟ್ಟೆ, ಬಟ್ಟೆ ಮತ್ತು ಕಟ್ಟೆ. ಅಂದರೆ ಆಹಾರ, ಮಾನ ಕಾಪಾಡಿಕೊಳ್ಳಲು ಬಟ್ಟೆ ಹಾಗೂ ವಾಸಕ್ಕೆ ಅಗತ್ಯವಿರುವ ಸಣ್ಣದೊಂದು ಸೂರು. ಈ ಮೂರಿದ್ದರೆ ಸಾಕು, ಮನುಷ್ಯನು ಬದುಕಬಹುದು...

ವ್ಯಾಸಪೀಠದ ಮೇಲಿನ ಕಾರ್ಯಕ್ರಮದ ಸಮಯದಲ್ಲಿ ದೀಪವನ್ನು ಬೆಳಗಿಸುವುದೆಂದರೆ ವ್ಯಾಸಪೀಠದ ಮೇಲೆ ಕಾರ್ಯನಿರತವಾಗುವ ಬ್ರಹ್ಮಾಂಡದಲ್ಲಿನ ತೇಜೋಮಯ ಜಾnನಲಹರಿಗಳನ್ನು ಆವಾಹನೆ ಮಾಡಿ ದೀಪದ ಜ್ಯೋತಿಯ ಮಾಧ್ಯಮದಿಂದ ಅವುಗಳನ್ನು...

ಉಳಿದೆಲ್ಲಾ ದೇವಾಲಯಗಳಲ್ಲೂ ನಿಂತಿರುವ ಆಂಜನೇಯನ ಮೂರ್ತಿಗಳನ್ನಷ್ಟೇ ನಾವೆಲ್ಲ ನೋಡಿರುತ್ತೇವೆ. ಆದರೆ ಇಲ್ಲಿ ಆಂಜನೇಯನ ಮೂರ್ತಿ ಮಲಗಿದ ಸ್ಥಿತಿಯಲ್ಲಿದೆ. ಈ ದೇವಾಲಯಕ್ಕೆ ಮೇಲ್ಛಾವಣಿಯೂ ಇಲ್ಲ......

ಭಾರತದ ಭವ್ಯ ಪರಂಪರೆಯಲ್ಲಿ ಸ್ವ ಪ್ರಯತ್ನದಿಂದ ಅಮೂಲ್ಯ ರತ್ನಗಳು ಕ್ರೀಡಾ ಲೋಕದಲ್ಲಿ ಹೊಳೆದಿರುವುದನ್ನು ನೋಡಬಹುದು. ಪ್ರಾಚೀನ ಕಾಲದಿಂದಲ್ಲೂ ಪ್ರಸಿದ್ಧಿ ಪಡೆದಿರುವ ಬಿಲ್ಲುಗಾರಿಕೆ, ಕುಸ್ತಿ, ಮಲ್ಲಯುದ್ಧ ಹೀಗೆ...

ವಾರದ ಹಿಂದಷ್ಟೇ ಮುಗಿದ ಸಾಹಿತ್ಯ ಸಮ್ಮೇಳನದ ಜಾತ್ರೆಗೆ ಸಾವಿರಾರು ಮಂದಿ ಹೋಗಿ ಬಂದರು. ಅಂಥವರ ಪೈಕಿ ಗದಗ ಜಿಲ್ಲೆಯ ಮಲ್ಲಪ್ಪಜ್ಜನೂ ಒಬ್ಬ. ಬರೀ ಐದನೇತರಗತಿ ಓದಿರುವ ಮಲ್ಲಪ್ಪಜ್ಜ ಯಾವ ಭಾಷಾ ವಿಜ್ಞಾನಿಗೂ ಕಡಿಮೆ ಇಲ್ಲ...

ಬನವಾಸಿಯ ನೆಲದಲ್ಲಿ ಇತ್ತೀಚೆಗೆ  ಮೂರು ಭಿನ್ನ ಪ್ರಯೋಗಗಳು ನಡೆದವು. ಒಂದು ನೆಲದ ಇತಿಹಾಸ ಪರಿಚಯಿಸುವ ಕೆಲಸವಾದರೆ ಇನ್ನೊಂದಡೆ ಈ ನೆಲಕ್ಕೆ ಆಧಾರವಾದ ಜೀವ ಜಲದ ರಕ್ಷಣೆಯ ಪಾಠ ನಡೆದಿತ್ತು. ಈ ಎರಡನ್ನೂ ಒಳಗೊಂಡ ನೆಲ,...

ಈ ಹಕ್ಕಿ ಕುಟುರ್‌, ಕುಟುರ್‌ ಎಂದು ಏಕ ರೀತಿಯಲ್ಲಿ ಕೂಗುತ್ತದೆ. ಆ ಕಾರಣದಿಂದಲೇ ಇದಕ್ಕೆ ಕುಟರ್‌ ಹಕ್ಕಿ ಅಥವಾ ಗುಟರ್‌ ಹಕ್ಕಿ ಎಂದು ಕರೆಯಲಾಗುತ್ತದೆ. ಪಪ್ಪಾಯಿ, ಬಾಳೆ, ಮಾವಿನ ತೋಪುಗಳಲ್ಲಿ ಹೆಚ್ಚಾಗಿ ವಾಸಿಸುವ ಈ...

ನಮ್ಮ ದೇಹ ಎಂಬುದು ಒಂದು ಮಾಧ್ಯಮ ಅಷ್ಟೆ. ಜೀವ ಮತ್ತು ಆತ್ಮಗಳು ವಾಸಿಸುವ ಸ್ಥಳ. ನಾವು ಜೀವವನ್ನಷ್ಟೇ ಅರಿತುಕೊಳ್ಳುತ್ತೇವೆ. ಜೀವವು ಜೀವನದ ಆಗುಹೋಗುಗಳನ್ನು ಅನುಭವಿಸುತ್ತದೆ. ಅದರಿಂದಾಗಿಯೇ ಒಮ್ಮೆ ಸಂತಸವನ್ನೂ...

Back to Top