CONNECT WITH US  

ಕ್ರೀಡೆ

ಲಂಡನ್‌: ಟೆನಿಸ್‌ ಕೋರ್ಟ್‌ನಲ್ಲಿ ಬಾಲಕ, ಬಾಲಕಿಯರು ಚೆಂಡು ಹೆಕ್ಕುವ ಕೆಲಸ ಮಾಡುವುದು ಮಾಮೂಲು. ಆದರೆ ಲಂಡನ್‌ನಲ್ಲಿ ನಡೆದ ಚಾಂಪಿಯನ್ಸ್‌ ಟೆನಿಸ್‌ ಟೂರ್ನಿಯಲ್ಲಿ ನಾಯಿ ಮರಿಗಳು ಚೆಂಡು ಹೆಕ್ಕುವ...

ಹೊಸದಿಲ್ಲಿ: ಕರ್ನಾಟಕದ ಖ್ಯಾತ ಆ್ಯತ್ಲೀಟ್‌ ಅಶ್ವಿ‌ನಿ ಅಕ್ಕುಂಜೆ ಸಹಿತ 11 ಮಂದಿ ಒಲಿಂಪಿಯನ್ಸ್‌ ಹಾಗೂ ಮೂವರು ಪ್ಯಾರಾ ಆ್ಯತ್ಲೀಟ್‌ಗಳಿಗೆ ಭಾರತೀಯ ಕ್ರೀಡಾ ಪ್ರಾಧಿಕಾರ (ಸಾಯ್‌) ಕೋಚ್‌ ಹಾಗೂ...

ವಿಶಾಖಪಟ್ಟಣ: ಪ್ರೊ ಕಬಡ್ಡಿ 6ನೇ ಆವೃತ್ತಿಯ ವಿಶಾಖಪಟ್ಟಣ ಚರಣದಲ್ಲೂ ಯು ಮಂಬಾ ತಂಡದ ಪಾರಮ್ಯ ಮುಂದುವರಿದಿದೆ.  ಶನಿವಾರ "ರಾಜೀವ್‌ ಗಾಂಧಿ ಒಳಾಂಗಣ ಕ್ರೀಡಾಂಗಣ'ದಲ್ಲಿ ನಡೆದ ಪಂದ್ಯದಲ್ಲಿ ಯು...

ಇಂದೋರ್‌: ಮಧ್ಯಪ್ರದೇಶದ ಆರಂಭಕಾರ ಅಜಯ್‌ ರೊಹೇರ ಶನಿವಾರ ವಿಶಿಷ್ಟ ವಿಶ್ವದಾಖಲೆಯೊಂದನ್ನು ನಿರ್ಮಿಸಿದ್ದಾರೆ. ಹೈದರಾಬಾದ್‌ ವಿರುದ್ಧ ಇಲ್ಲಿ ನಡೆಯುತ್ತಿರುವ "ಎಲೈಟ್‌ ಗ್ರೂಪ್‌ ಬಿ' ರಣಜಿ...

ರಾಜ್‌ಕೋಟ್‌: ಪ್ರಸಕ್ತ ರಣಜಿ ಕೂಟದಲ್ಲಿ ಕರ್ನಾಟಕ ಆಘಾತಕಾರಿ ಸೋಲೊಂದನ್ನು ಅನುಭವಿಸಿದೆ. ಸೌರಾಷ್ಟ್ರ ವಿರುದ್ಧ ರಾಜ್‌ಕೋಟ್‌ನಲ್ಲಿ ಮೂರೇ ದಿನದಲ್ಲಿ ಮುಗಿದ ಪಂದ್ಯದಲ್ಲಿ 87 ರನ್ನುಗಳ ಆಘಾತಕ್ಕೆ...

ಹೊಸದಿಲ್ಲಿ: ಖ್ಯಾತ ಎಡಗೈ ಬ್ಯಾಟ್ಸ್‌ಮನ್‌ ಗೌತಮ್‌ ಗಂಭೀರ್‌ ತಮ್ಮ ವಿದಾಯ ಪಂದ್ಯವನ್ನು ಸ್ಮರಣೀಯಗೊಳಿಸಿದ್ದಾರೆ. ಆಂಧ್ರ ಪ್ರದೇಶ ವಿರುದ್ಧ ತವರಿನ "ಫಿರೋಜ್‌ ಷಾ ಕೋಟ್ಲಾ' ಅಂಗಳದಲ್ಲಿ ಕೊನೆಯ...

ಭುವನೇಶ್ವರ: ಆತಿಥೇಯ ಭಾರತ "ಸಿ' ವಿಭಾಗದ ಅಗ್ರಸ್ಥಾನ ಅಲಂಕರಿಸಿ ವಿಶ್ವಕಪ್‌ ಹಾಕಿ ಪಂದ್ಯಾವಳಿಯಲ್ಲಿ ನೇರವಾಗಿ ಕ್ವಾರ್ಟರ್‌ ಫೈನಲ್‌ಗೆ ಲಗ್ಗೆ ಇರಿಸಿದೆ. ಶನಿವಾರದ ಅಂತಿಮ ಲೀಗ್‌ ಪಂದ್ಯದಲ್ಲಿ...

ಅಡಿಲೇಡ್‌: ಆಸ್ಟ್ರೇಲಿಯ ಪ್ರವಾಸದಲ್ಲಿ ಅಪರೂಪದ ಇನ್ನಿಂಗ್ಸ್‌ ಮುನ್ನಡೆ ಸಾಧಿಸಿದ ಭಾರತ, ಅಡಿಲೇಡ್‌ ಟೆಸ್ಟ್‌ ಪಂದ್ಯದಲ್ಲಿ ಚಾಲಕನ ಸ್ಥಾನದಲ್ಲಿ ಕುಳಿತಿದೆ.

ಭುವನೇಶ್ವರ: ವಿಶ್ವಕಪ್‌ ಪಂದ್ಯಾವಳಿಯಲ್ಲಿ "ಸಿ' ಗುಂಪಿನ ಅಗ್ರಸ್ಥಾನಿಯಾಗಿ ನೇರ ಕ್ವಾರ್ಟರ್‌ ಫೈನಲ್‌ ಪ್ರವೇಶಿಸುವ ಯೋಜನೆಯಲ್ಲಿರುವ ಆತಿಥೇಯ ಭಾರತ ತಂಡ ಶನಿವಾರದ ಅಂತಿಮ ಲೀಗ್‌ ಪಂದ್ಯದಲ್ಲಿ...

ಭುವನೇಶ್ವರ: ದುರ್ಬಲ ಚೀನದ ಮೇಲೆ ಸವಾರಿ ಮಾಡಿದ ಹಾಲಿ ಚಾಂಪಿಯನ್‌ ಆಸ್ಟ್ರೇಲಿಯ ತನ್ನ ಅಂತಿಮ ವಿಶ್ವಕಪ್‌ ಲೀಗ್‌ ಪಂದ್ಯದಲ್ಲಿ 11-0 ಗೋಲುಗಳ ಭರ್ಜರಿ ಜಯ ಸಾಧಿಸಿದೆ.

ಅಡಿಲೇಡ್‌: ಅಡಿಲೇಡ್‌ ಟೆಸ್ಟ್‌ ಪಂದ್ಯದ ಎರಡನೇ ದಿನದಾಟದ ಮೊದಲ ಓವರಿನಲ್ಲೇ ಅಂತಿಮ ವಿಕೆಟ್‌ ಕಳೆದುಕೊಂಡು ಆಲೌಟ್‌ ಆದ ಭಾರತ, ಬಳಿಕ ಆಸ್ಟ್ರೇಲಿಯದ ಬ್ಯಾಟಿಂಗ್‌ ಸರದಿಗೆ ಬಿಸಿ ಮುಟ್ಟಿಸಿದೆ. 88...

ರಾಜ್‌ಕೋಟ್‌: ಆತಿಥೇಯ ಸೌರಾಷ್ಟ್ರ ವಿರುದ್ಧದ ರಣಜಿ ಪಂದ್ಯದಲ್ಲಿ ಕರ್ನಾಟಕ ಮೊದಲ ಇನ್ನಿಂಗ್ಸ್‌ ಹಿನ್ನಡೆ ಅನುಭವಿಸಿದೆ. ಸ್ಪಿನ್ನರ್‌ ಧರ್ಮೇಂದ್ರ ಸಿನ್ಹ ಜಡೇಜ ಅವರ ಮಾರಕ ದಾಳಿಗೆ ಸಿಲುಕಿ (...

ಹೈದರಾಬಾದ್‌: ಶುಕ್ರವಾರ ಮೊದಲ್ಗೊಂಡ ಪ್ರೊ ಕಬಡ್ಡಿಯ ಹೈದರಾಬಾದ್‌ ಆವೃತ್ತಿಯಲ್ಲಿ ಆತಿಥೇಯ ತೆಲುಗು ಟೈಟಾನ್ಸ್‌ ಸೋಲಿನ ಆರಂಭ ಕಂಡುಕೊಂಡಿದೆ. ಅದು ಗುಜರಾತ್‌  ವಿರುದ್ಧ 27-29ರಿಂದ ಎಡವಿತು.

ಭುವನೇಶ್ವರ್‌: ಬಲಿಷ್ಠ ಸ್ಪೇನ್‌ ವಿರುದ್ಧ ಸೋಲುವ ಹಾದಿಯಲ್ಲಿದ್ದ ನ್ಯೂಜಿಲ್ಯಾಂಡ್‌, ಕೊನೆಯ ಅವಧಿಯಲ್ಲಿ ಬೆನ್ನು ಬೆನ್ನಿಗೆ 2 ಗೋಲು ಬಾರಿಸಿ ಗುರುವಾರದ ವಿಶ್ವಕಪ್‌ ಹಾಕಿ ಪಂದ್ಯಕ್ಕೆ ಡ್ರಾ...

ನವದೆಹಲಿ: ಬಿಸಿಸಿಐ ಕಾರ್ಯದರ್ಶಿ ಅಮಿತಾಭ್‌ ಚೌಧರಿ ಮತ್ತೂಂದು ಮುಖಭಂಗ ಅನುಭವಿಸಿದ್ದಾರೆ. ಭಾರತ ಏಕದಿನ ತಂಡವನ್ನು ಆಯ್ಕೆ ಮಾಡಲು ಆಸ್ಟ್ರೇಲಿಯಕ್ಕೆ ತೆರಳಲು ಬಯಸಿದ್ದ ಚೌಧರಿಗೆ, ಬಿಸಿಸಿಐ...

ಅಬುಧಾಬಿ: ನಾಯಕ ಕೇನ್‌ ವಿಲಿಯಮ್ಸನ್‌ ಅವರ ಅಜೇಯ 139 ರನ್‌ ಪರಾಕ್ರಮದಿಂದ ಪಾಕಿಸ್ಥಾನ ವಿರುದ್ಧದ ಅಬುಧಾಬಿ ಟೆಸ್ಟ್‌ ಪಂದ್ಯದಲ್ಲಿ ನ್ಯೂಜಿಲ್ಯಾಂಡ್‌ ಚೇತರಿಕೆ ಕಂಡಿದೆ. 4ನೇ ದಿನದಾಟದ...

ಅಬುಧಾಬಿ: ನ್ಯೂಜಿಲೆಂಡ್‌-ಪಾಕಿಸ್ತಾನ ವಿರುದ್ಧ ಇಲ್ಲಿ ನಡೆಯುತ್ತಿರುವ 3ನೇ ಟೆಸ್ಟ್‌ ಪಂದ್ಯದಲ್ಲಿ ತಮಾಷೆಯ ಘಟನೆಯೊಂದು ಜರುಗಿದೆ. ಭಾರೀ ಮೊತ್ತದ ಕನಸಿಟ್ಟುಕೊಂಡಿದ್ದ ಪಾಕಿಸ್ತಾನ ದಿಢೀರನೆ...

ಪುಣೆ: ಆರಂಭಕಾರ ಸ್ವಪ್ನಿಲ್‌ ಗುಗಲೆ ಅವರ ಶತಕ ಸಾಹಸದಿಂದ ಮುಂಬಯಿ ವಿರುದ್ಧ ಗುರುವಾರ ಮೊದಲ್ಗೊಂಡ "ಎಲೈಟ್‌ ಎ' ವಿಭಾಗದ ರಣಜಿ ಪಂದ್ಯದಲ್ಲಿ ಮಹಾರಾಷ್ಟ್ರ 3 ವಿಕೆಟಿಗೆ 298 ರನ್‌ ಪೇರಿಸಿದೆ.

ಹೊಸದಿಲ್ಲಿ: ಐಪಿಎಲ್‌ನ ಕಿಂಗ್ಸ್‌ ಇಲೆವೆನ್‌ ಪಂಜಾಬ್‌ ತಂಡ ಆಸ್ಟ್ರೇಲಿಯದ ಮಾಜಿ ವೇಗಿ ರಿಯಾನ್‌ ಹ್ಯಾರಿಸ್‌ ಅವರನ್ನು ಬೌಲಿಂಗ್‌ ಕೋಚ್‌ ಆಗಿ ನೇಮಕ ಮಾಡಿದೆ.

ಹೊಸದಿಲ್ಲಿ: ರಾಜ್ಯದ ತಾರಾ ಕಬಡ್ಡಿ ಆಟಗಾರ ಪ್ರಶಾಂತ್‌ ಕುಮಾರ್‌ ರೈ (8 ಅಂಕ) ಅವರ ಸಾಹಸಮಯ ರೈಡಿಂಗ್‌ ನೆರವಿನಿಂದ ಪ್ರೊ ಕಬಡ್ಡಿ 6ನೇ ಆವೃತ್ತಿ ಹೊಸದಿಲ್ಲಿ ಚರಣದ ಗುರುವಾರದ ಮೊದಲ ಪಂದ್ಯದಲ್ಲಿ...

Back to Top