CONNECT WITH US  

2ಎಂಎಂ ಸಿನಿ ಎಂಟರ್‌ಟೈನ್‌ಮೆಂಟ್ಸ್‌ ಲಾಂಛನದಲ್ಲಿ ನಿರ್ಮಾಣವಾಗುತ್ತಿರುವ "ಫೈಟ್‌ ಕ್ಲಬ್‌' ಚಿತ್ರಕ್ಕೆ ಹೆಬ್ಟಾಳ ಗಂಗಮ್ಮ ದೇವಸ್ಥಾನದಲ್ಲಿ ಮುಹೂರ್ತ ನೆರವೇರಿತು. ಮುತ್ತುರಾಜ್‌ ಕ್ಲಾಪ್‌ ತೋರಿ ಸುರೇಶ್‌ ಕ್ಯಾಮೆರಾ ಚಾಲನೆ ಮಾಡಿದರು.  ಮೊದಲ ಹಂತದ ಚಿತ್ರೀಕರಣ ನಗರದ ಸುತ್ತಮುತ್ತ ನಡೆಯಲಿದೆ.  

ಈ ಚಿತ್ರದ ಕಥೆ-ಚಿತ್ರಕಥೆ-ಸಂಭಾಷಣೆ  ಅರುಣ್‌ ಅವರದು. ಚಿತ್ರಕ್ಕೆ ಸುರೇಶ್‌  ಛಾಯಾಗ್ರಹಣ, ಮುತ್ತುರಾಜ್‌ ಸಂಕಲನ, ಚೇತನ್‌ ಸಂಗೀತವಿದೆ. ತಾರಾಗಣದಲ್ಲಿ  ಅರುಣ್‌, ಪ್ರತೀಕ್ಷಾ ಗೌಡ, ನವೀನ್‌ ರಾಜ್‌, ತೇಜಸ್‌, ಆನಂದ್‌, ಸೀನಪ್ಪ, ಕೃಷ್ಣ, ಪ್ರವೀಣ್‌, ಕೋಮಲ, ಅಭಿಷೇಕ್‌, ಮೋನಿಶ್‌, ಧನುಷ್‌, ರಾಮ್‌ ಮುಂತಾದವರಿದ್ದಾರೆ. ಆನ್‌ಲೈನ್‌ ಬೆಟ್ಟಿಂಗ್‌ ಮೇಲೆ ನಡೆಯುವ ಈ ಚಿತ್ರ ಮರ್ಡರ್‌ ಮಿಸ್ಟ್ರಿ, ಲವ್‌, ಎಮೋಷನ್‌, ಆಕ್ಷನ್‌ ಒಳಗೊಂಡಿರುತ್ತದೆ.
 


Trending videos

Back to Top