CONNECT WITH US  

ರೈತರ ಅಭಿವೃದ್ಧಿಗೆ, ಸೇನೆಯ ಆಧುನೀಕರಣಕ್ಕೆ ಒತ್ತು

ವಿಜ್ಞಾನ- ತಂತ್ರಜ್ಞಾನ, ರಕ್ಷಣೆ, ಪರಿಸರ ಕ್ಷೇತ್ರದ ಜತೆಗೆ ದೇಶದ ಬೆನ್ನೆಲುಬಾದ ರೈತರಿಗೆ ನೆರವಾಗುವಂಥ ಹಲವು ಯೋಜನೆಗಳನ್ನು ಕಳೆದ ನಲವತ್ತೆಂಟು ತಿಂಗಳಲ್ಲಿ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರಕಾರ ಜಾರಿಗೆ ತಂದಿದೆ. ಅವುಗಳ ಮಾಹಿತಿ ಇಲ್ಲಿದೆ. 

ರೈತರ ಅಭಿವೃದ್ಧಿಗೆ ಒತ್ತು
"ಒಂದು ಹನಿಯಿಂದ ಹೆಚ್ಚು ಬೆಳೆ' ನಿಯಮ ಜಾರಿ
ಆಯಾ ಜಮೀನಿನ ಮಣ್ಣಿನ ಗುಣಮಟ್ಟ ಮತ್ತು ಫ‌ಲವತ್ತತೆ ಆಧರಿಸಿ ಬಿತ್ತನೆ ಬೀಜ ನೀಡಿಕೆ
ಬೃಹತ್‌ ಪ್ರಮಾಣದಲ್ಲಿ ಆಹಾರ ವಸ್ತುಗಳ ಸಂಗ್ರಹಾಗಾರಗಳು ಮತ್ತು ಶೀತಲಗೃಹಗಳ ಕ್ಷೇತ್ರದಲ್ಲಿ ಹೆಚ್ಚಿನ ಹೂಡಿಕೆಗೆ ಅವಕಾಶ
585 ಕೇಂದ್ರಗಳಲ್ಲಿ ರಾಷ್ಟ್ರೀಯ ಕೃಷಿ ಉತ್ಪನ್ನ ಮಾರುಕಟ್ಟೆಗಳ ಸ್ಥಾಪನೆ
ಮಾದರಿಯ ಬೆಳೆ ವಿಮೆ ಜಾರಿ
ಕೋಳಿ, ಜೇನು ಸಾಕಣೆ ಮತ್ತು ಮೀನುಗಾರಿಕೆಗೆ ಪ್ರೋತ್ಸಾಹ 
11 ಲಕ್ಷ ಕೋಟಿ ರೂ.- 2018-19 ನೇ ವಿತ್ತೀಯ ವರ್ಷಕ್ಕೆ ನಿಗದಿ ಮಾಡ ಲಾಗಿರುವ ರೈತರ ಸಾಲದ ಮೊತ್ತ
10,000 ಕೋಟಿ ರೂ.- ಪಶುಪಾಲನೆ, ಮೀನುಗಾರಿಕೆ ಕ್ಷೇತ್ರಗಳಿಗೆ ಇರುವ ಮೀಸಲು ನಿಧಿಯ ಮೊತ್ತ
2,000 ಕೋಟಿ ರೂ.- ಕೃಷಿ ಮಾರುಕಟ್ಟೆ ಮೂಲ ಸೌಕರ್ಯ ಒದಗಿಸಲು ಮೀಸಲಿಟ್ಟ ಮೊತ್ತ
1,290 ಕೋಟಿ ರೂ.- ರಾಷ್ಟ್ರೀಯ ಬಿದಿರು ಮಿಷನ್‌ ಮೂಲಕ ಬಿದಿರು ಬೆಳೆಯಲು ಪ್ರೋತ್ಸಾಹಕ್ಕಾಗಿ ನಿಗದಿಪಡಿಸಲಾದ ಮೊತ್ತ.

ರಕ್ಷಣೆಗೆ ಆದ್ಯತೆ
ಪಾಕ್‌ ವಿರುದ್ಧ ಸರ್ಜಿಕಲ್‌ ದಾಳಿ
ಸಮಾನ ಹುದ್ದೆ; ಸಮಾನ ಪಿಂಚಣಿ ಬೇಡಿಕೆ ಅನುಷ್ಠಾನ
ರಕ್ಷಣಾ ಪಡೆಗಳ ಆಧುನೀಕರಣಕ್ಕೆ ಚುರುಕು

ವಿಜ್ಞಾನ ಕ್ಷೇತ್ರ
104- ಇಷ್ಟು ಸಂಖ್ಯೆಯ ಉಪಗ್ರಹ ಇದೇ ಮೊದಲ ಬಾರಿಗೆ ಇಸ್ರೋದಿಂದ ಉಡಾವಣೆ
ಐಆರ್‌ಎನ್‌ಎಸ್‌ಎಸ್‌-1ಜಿ ಉಪಗ್ರಹ ಉಡಾವಣೆ ಮೂಲಕ ನ್ಯಾವಿಗೇಷನ್‌ ಕ್ಷೇತ್ರದಲ್ಲಿ ಸಾಧನೆ ಮಾಡಿದ ಕೆಲವೇ ರಾಷ್ಟ್ರಗಳ ಸಾಲಿನಲ್ಲಿ ಭಾರತ

ಕಿಸಾನ್‌ ಸಿಂಚಯ್‌
ಹರ್‌ ಖೇತ್‌ ಕೋ ಪಾತಿ ಎಂಬ ಧ್ಯೇಯ ವಾಕ್ಯ ಜಾರಿಗೆ 50 ಸಾವಿರ ಕೋಟಿ ರೂ.
28.5 ಲಕ್ಷ ಹೆಕ್ಟೇರ್‌ ವ್ಯಾಪ್ತಿಯ ಪ್ರದೇಶಕ್ಕೆ ನೀರಾವರಿ
26.87 ಲಕ್ಷ ಹೆಕ್ಟೇರ್‌ ಪ್ರದೇಶಗಳಿಗೆ 2014-2018ರಲ್ಲಿ ಸಣ್ಣ ನೀರಾವರಿ ವ್ಯವಸ್ಥೆ ಅಳವಡಿಕೆ
ಸಣ್ಣ ನೀರಾವರಿ ಯೋಜನೆಗಾಗಿ 5 ಸಾವಿರ ಕೋಟಿ

ಹವಾಮಾನ ವೈಪರೀತ್ಯ
ಹಪ್ಯಾರಿಸ್‌ನಲ್ಲಿ ಆಯೋಜಿಸಲಾಗಿದ್ದ  ಸಿಓಪಿ 21 ಸಮ್ಮೇಳನದಲ್ಲಿ ಪ್ರಮುಖ ಪಾತ್ರ
ಅಂತಾರಾಷ್ಟ್ರೀಯ ಮಟ್ಟದಲ್ಲಿ ಸೌರ ಒಕ್ಕೂಟ ಸ್ಥಾಪನೆ

ಮೂಲ: ಕೇಂದ್ರ ಸರಕಾರ ಪ್ರಕಟಿಸಿರುವ "48 ಮಂತ್ಸ್ ಆಫ್ ಟ್ರಾನ್ಸ್‌ಫಾರ್ಮಿಂಗ್‌ ಇಂಡಿಯಾ' ಕೈಪಿಡಿ

ಇಂದು ಹೆಚ್ಚು ಓದಿದ್ದು

ಚುನಾವಣೆ ಹಿನ್ನೆಲೆಯಲ್ಲಿ ಜೈಪುರದಲ್ಲಿ ಬುಧವಾರ ಬಿಜೆಪಿ ಮತ್ತು ಕಾಂಗ್ರೆಸ್‌ಗಾಗಿ ಪ್ರಚಾರ ಸಾಮಗ್ರಿಗಳನ್ನು ಸಿದ್ಧಪಡಿಸುತ್ತಿರುವ ಕಾರ್ಯಕರ್ತರು.

Nov 15, 2018 07:29am

Trending videos

Back to Top