CONNECT WITH US  

ಅಮೆರಿಕದಲ್ಲಿ ಬೋಧನಾ ವೃತ್ತಿಗೆ ರಾಜನ್‌ ವಾಪಸು

ನ್ಯೂಯಾರ್ಕ್‌: ಭಾರತೀಯ ರಿಸರ್ವ್‌ ಬ್ಯಾಂಕ್‌ ಗವರ್ನರ್‌ ಹುದ್ದೆಯಿಂದ ಮಾಸಾರಂಭದಲ್ಲಿ ನಿವೃತ್ತರಾದ ರಘುರಾಂ ರಾಜನ್‌ ಅವರು ತಮ್ಮ ನೆಚ್ಚಿನ ಬೋಧನಾ ವೃತ್ತಿಗೆ ಮರಳಿದ್ದಾರೆ. ಶಿಕಾಗೋ ಬೂತ್‌ ಸ್ಕೂಲ್‌ ಆಫ್ ಬಿಸಿನೆಸ್‌ ವಿಶ್ವವಿದ್ಯಾಲಯದ ಪ್ರಸಿದ್ಧ ಹಣಕಾಸು ಸೇವಾ ಪ್ರಾಧ್ಯಾಪಕ ಹುದ್ದೆಯನ್ನು ಅವರು ಒಪ್ಪಿಕೊಂಡಿದ್ದಾರೆ. ಜನವರಿಯಿಂದ ಅವರು ಅಂತಾರಾಷ್ಟ್ರೀಯ ಕಾರ್ಪೊರೆಟ್‌ ಹಣಕಾಸು ವಿಷಯ ಕುರಿತು ಬೋಧನೆ ಆರಂಭಿಸಲಿದ್ದಾರೆ.  1991ರಿಂದ ಶಿಕಾಗೋ ವಿವಿಯಲ್ಲೇ ಇದ್ದ ರಾಜನ್‌ ಆರ್‌ಬಿಐಗೆ ಬರುವ ಸಂಬಂಧ 2013ರಿಂದ ರಜೆ ಮೇಲೆ ಭಾರತಕ್ಕೆ ಬಂದಿದ್ದರು.

ಇಂದು ಹೆಚ್ಚು ಓದಿದ್ದು

ಬೆಂಗಳೂರಿನಲ್ಲಿ ನಡೆದ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಸಂಬಂಧಿ ಮದುವೆ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಸಚಿವ ರಮೇಶ ಜಾರಕಿಹೊಳಿ.

Nov 19, 2018 06:00am

ಬಾಗಲಕೋಟೆಯಲ್ಲಿ ಕಬ್ಬು ತುಂಬಿದ್ದ ಟ್ರ್ಯಾಕ್ಟರ್‌ ಬೆಂಕಿಗೆ ಆಹುತಿ.

Nov 19, 2018 06:00am

Trending videos

Back to Top