ನವಾಜ್‌ ಶರೀಫ್ ಪ್ರವಾಸಕ್ಕೆ ಅನುಮತಿ

Team Udayavani, Nov 13, 2019, 12:41 AM IST

ಇಸ್ಲಾಮಾಬಾದ್‌: ಪಾಕಿಸ್ಥಾನದ ಮಾಜಿ ಪ್ರಧಾನಿ ನವಾಜ್‌ ಶರೀಫ್ ಆರೋಗ್ಯ ಸ್ಥಿತಿ ತೀರಾ ಹದಗೆಟ್ಟಿದೆ. ಹೀಗಾಗಿ ಅವರನ್ನು ಲಂಡನ್‌ ಆಸ್ಪತ್ರೆಗೆ ಕರೆದೊಯ್ಯಲು ಬೇಕಾಗಿರುವ ಅನುಮತಿ ನೀಡಲಾಗಿದೆ.

ಇದರ ಜತೆಗೆ ‘ಹಾರಾಟ ನಿಷೇಧ ಪಟ್ಟಿ’ ಇರುವ ಅವರ ಹೆಸರನ್ನು ಸದ್ಯಕ್ಕೆ ಕೈಬಿಡಲಾಗಿದೆ ಪಾಕಿಸ್ತಾನ್‌ ಮುಸ್ಲಿಂ ಲೀಗ್‌-ನವಾಜ್‌ (ಪಿಎಂಎಲ್‌-ಎನ್‌) ವಕ್ತಾರ ಮಾರ್ರಿಯಮ್‌ ಔರಂಗಜೇಬ್‌ ತಿಳಿಸಿದ್ದಾರೆ. ಕಳೆದ ಶುಕ್ರವಾರವೇ ಪಾಕಿಸ್ಥಾನ ಕೋರ್ಟ್‌ ಅವರಿಗೆ ಲಂಡನ್‌ಗೆ ತೆರಳಲು ಅನುಮತಿ ನೀಡಿತ್ತು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ