ಇಮ್ರಾನ್‌ ಪದತ್ಯಾಗಕ್ಕೆ 24 ಗಂಟೆ ಗಡುವು!

Team Udayavani, Nov 2, 2019, 1:38 AM IST

ಇಸ್ಲಾಮಾಬಾದ್‌: 2018ರ ಪಾಕಿಸ್ಥಾನ ಚುನಾವಣೆಯಲ್ಲಿ ವಂಚನೆ ಎಸಗಿ ಖಾನ್‌ ಜಯಗಳಿಸಿದ್ದಾರೆ ಎಂದು ಆರೋಪಿಸಿರುವ ಪಾಕಿಸ್ಥಾನದ ಪ್ರಮುಖ ಧಾರ್ಮಿಕ ನಾಯಕ ಫ‌ಜ್ಲುರ್‌ ರೆಹಮಾನ್‌, ಇಮ್ರಾನ್‌ರವರು ತಾವು ಮಾಡಿರುವ ಮೋಸದ ನೈತಿಕ ಹೊಣೆ ಹೊತ್ತು ಮುಂದಿನ 24ಗಂಟೆಗಳಲ್ಲಿ ಪ್ರಧಾನಿ ಪಟ್ಟ ತೊರೆಯಬೇಕೆಂದು ಆಗ್ರಹಿಸಿದ್ದಾರೆ.

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ