Udayavni Special

ಆಷಾಢ ಮಾಸದ ಸಂಗೀತ ರಸಧಾರೆ


Team Udayavani, Aug 16, 2019, 5:00 AM IST

q-10

ಉಡುಪಿಯ “ರಾಗಧನ’ ಸಂಸ್ಥೆಯವರು ಈ ವರ್ಷದ ಆಷಾಢ ಸಂಗೀತ ಕಾರ್ಯಕ್ರಮವನ್ನು ಜು. 23ರಂದು ಉಡುಪಿಯ ಎಂ.ಜಿ.ಎಂ. ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಆಯೋಜಿಸಿದ್ದರು. ಅಂದಿನ ಕಲಾವಿದ ಚೆನ್ನೈನ ಕಾಂತಿ ಸ್ವರೂಪ್‌ ಮುಲ್ಲೇಲ.

ಒಳ್ಳೆ ಆತ್ಮವಿಶ್ವಾಸದಿಂದ ಗಟ್ಟಿದನಿಯಲ್ಲಿ ಮೂರು ಸ್ಥಾಯಿಗಳಲ್ಲಿ ಆರಾಮವಾಗಿ ಸಂಚರಿಸುತ್ತ ಹಾಡುವ ಯುವಕ.ಆರಂಭದ ಬೇಗಡೆ ವರ್ಣವನ್ನು ಹೊರತು ಪಡಿಸಿದರೆ ಉಳಿದಂತೆ ಎಲ್ಲಾ ಹೊಸ ಕೃತಿಗಳನ್ನೇ ಹಾಡಲಾಗಿದ್ದು ಕಛೇರಿಯ ವಿಶೇಷ. ರಾಗಮಾಲಿಕೆ ಶ್ಲೋಕದ ಬೆನ್ನಲ್ಲೇ ಮಾಯಾಮಾಳವ ಗೌಳದ (ವಿಮಲಕು) ಕೃತಿಯಲ್ಲಿ ನೆರವಲ್‌, ಸ್ವರ ವಿನಿಕೆಗಳನ್ನೇ ನೀಡಿದ ಗಾಯಕರು ಪ್ರಧಾನವಾಗಿ ಶಹನ (ದೇಹಿ ತವ ಪದ ಭಕ್ಷ್ಯಂ – ವೈ) ಮತ್ತು ಮೋಹನ (ಕ್ಷೇಮಂ ಕುರು ಗೋಪಾಲ) ರಾಗಗಳನ್ನು ಎತ್ತಿಕೊಂಡರು.

ಈ ಎರಡು ಪ್ರಸ್ತುತಿಗಳಲ್ಲಿ, ದಾಟು, ಜಂಟಿ, ಅಲಂಕಾರಾದಿ ಪ್ರಯೋಗಗಳಿಂದ ಕೂಡಿದ ಸವಿಸ್ತಾರವಾದ ಆಲಾಪನೆ, ನೆರವಲ್‌, ಸ್ವರ ಗಣಿತಗಳು ಮತ್ತು ಸುದೀರ್ಘ‌ವಾದ ಮುಕ್ತಾಯಗಳು ಎಂದು ಹತ್ತಾರು ಮಗ್ಗುಲುಗಳಿಂದ ಗಾಯಕರು ತಮ್ಮ ಪಾಂಡಿತ್ಯದ ಪರಿಚಯ ನೀಡಿದರು. ಆದರೂ ಆಯಾ ರಾಗಗಳಿಗೇ ಮೀಸಲಾದ ನಿಜ ಭಾವಗಳ ಅಭಿವ್ಯಕ್ತಿಗೆ ಮತ್ತು ಅಲ್ಲಲ್ಲಿ ಸೌಖ್ಯವಾದ ವಿಶ್ರಾಂತಿಗೆ ಇನ್ನೂ ಒತ್ತು ಕೊಡಬೇಕಿತ್ತೇನೋ ಅನಿಸಿತು.

ರಾಗಮಾಲಿಕೆಯಲ್ಲಿ ತಿರುಪ್ಪುಗಳ್‌, ಸಿಂಧು ಭೈರವಿಯಲ್ಲಿ ಅನ್ನಮಾಚಾರ್ಯರ ರಚನೆ ಮತ್ತು ಬಿಂದು ಮಾಲಿನಿಯ ತಿಲ್ಲಾನದೊಂದಿಗೆ ಕಛೇರಿ ಸಂಪನ್ನಗೊಂಡಿತು.ಅನುಭವದಿಂದ ಪಕ್ವವಾದ ಉತ್ತಮ ಬಿಲ್ಲುಗಾರಿಕೆಯನ್ನು ತೋರಿದ ವೇಣುಗೋಪಾಲ ಶಾನುಭೋಗ ಮತ್ತು ಪ್ರಬುದ್ಧವಾದ ಅಂತೆಯೇ ಹದವರಿತ ಲಯಗಾರಿಕೆಯನ್ನು ಪ್ರದರ್ಶಿಸಿದ ಬಾಲಚಂದ್ರ ಆಚಾರ್ಯ ಈ ಕಛೇರಿಗೆ ಹೆಚ್ಚಿನ ಮೆರುಗನ್ನು ನೀಡಿದ್ದಾರೆ.

ಸರೋಜಾ ಆರ್‌. ಆಚಾರ್ಯ

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಚಿತ್ರೀಕರಣಕ್ಕೆ ಹೊಸ ಮಾರ್ಗಸೂಚಿ: ಸಿನೆಮಾದಲ್ಲಿ ಚುಂಬನ, ಆಲಿಂಗನಕ್ಕೆ ಕೋವಿಡ್ ಸೆನ್ಸಾರ್‌!

ಚಿತ್ರೀಕರಣಕ್ಕೆ ಹೊಸ ಮಾರ್ಗಸೂಚಿ: ಸಿನೆಮಾದಲ್ಲಿ ಚುಂಬನ, ಆಲಿಂಗನಕ್ಕೆ ಕೋವಿಡ್ ಸೆನ್ಸಾರ್‌!

ಮಿತಿ ಮೀರಿದ ಮಿಡತೆ ಹಾವಳಿ ; ಏಳು ರಾಜ್ಯಗಳಿಗೆ ವ್ಯಾಪಿಸಿದ ಹಾನಿಕಾರಕ ಕೀಟಗಳು

ಮಿತಿ ಮೀರಿದ ಮಿಡತೆ ಹಾವಳಿ ; ಏಳು ರಾಜ್ಯಗಳಿಗೆ ವ್ಯಾಪಿಸಿದ ಹಾನಿಕಾರಕ ಕೀಟಗಳು

ಪ್ರಕರಣಗಳ ಹೆಚ್ಚಳಕ್ಕೆ ಕಾರಣವಾದ, ಲಾಕ್‌ಡೌನ್‌ ನಾಲ್ಕನೇ ಚರಣ

ಪ್ರಕರಣಗಳ ಹೆಚ್ಚಳಕ್ಕೆ ಕಾರಣವಾದ, ಲಾಕ್‌ಡೌನ್‌ ನಾಲ್ಕನೇ ಚರಣ

ಕಾರ್ಮಿಕರಿಂದ ಶುಲ್ಕ ಕೇಳ್ಬೇಡಿ ; ಸುಪ್ರೀಂ ಮಧ್ಯಾಂತರ ಆದೇಶ

ಕಾರ್ಮಿಕರಿಂದ ಶುಲ್ಕ ಕೇಳ್ಬೇಡಿ ; ಸುಪ್ರೀಂ ಮಧ್ಯಾಂತರ ಆದೇಶ

ಉದ್ಯೋಗ “ಖಾತ್ರಿ’ ನಿರೀಕ್ಷೆಯಲ್ಲಿ ಅನ್ನದಾತ

ಉದ್ಯೋಗ “ಖಾತ್ರಿ’ ನಿರೀಕ್ಷೆಯಲ್ಲಿ ಅನ್ನದಾತ

ಉಡುಪಿ: ಶ್ರೀಕೃಷ್ಣ ದರ್ಶನ ಸದ್ಯಕ್ಕಿಲ್ಲ

ಉಡುಪಿ: ಶ್ರೀಕೃಷ್ಣ ದರ್ಶನ ಸದ್ಯಕ್ಕಿಲ್ಲ

ಪಂಚ ರಾಜ್ಯಗಳ ಮಾರ್ಗ ನಿರ್ಬಂಧ; ಸೋಂಕು ಹೆಚ್ಚಿದ ಹಿನ್ನೆಲೆಯಲ್ಲಿ ಈ ಕ್ರಮ

ಪಂಚ ರಾಜ್ಯಗಳ ಮಾರ್ಗ ನಿರ್ಬಂಧ; ಸೋಂಕು ಹೆಚ್ಚಿದ ಹಿನ್ನೆಲೆಯಲ್ಲಿ ಈ ಕ್ರಮ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ದೇಶಾಭಿಮಾನ ಸಾರುವ ಮಾನಸಗಂಗಾ

ದೇಶಾಭಿಮಾನ ಸಾರುವ ಮಾನಸಗಂಗಾ

karakushala-

ಪುಟ್ಟಕರಗಳಿಂದ ಮೂಡಿದ ಕರಕುಶಲ ಕಲಾಕೃತಿಗಳು

MUST WATCH

udayavani youtube

Preserving the heritage -World Famous Udupi Mattugulla Documentary by Udayavani

udayavani youtube

Mattu ಗದ್ದೆಯಲ್ಲಿ ಕೃಷಿಯ ಆಟಕ್ಕಿಳಿದ Football ಆಟಗಾರ Yashodara

udayavani youtube

ಪಶುಸಂಗೋಪನೆಯಲ್ಲಿ ಯಶಸ್ವಿಯಾದ Uttam Agro Industries Poultry Farming Success Story

udayavani youtube

ಈ ಮನೆಯಲ್ಲಿದೆ ಬೀದಿನಾಯಿಗಳಿಗೆ ಪ್ರೀತಿಯ ಆಸರೆ | Udayvani

udayavani youtube

Karnataka : A Farmer who quits Private Job & became Successful in Agriculture

ಹೊಸ ಸೇರ್ಪಡೆ

ಬಾಂದಾರ ಹೂಳು ತೆಗೆಯುವ ಕಾಮಗಾರಿಗೆ ಚಾಲನೆ

ಬಾಂದಾರ ಹೂಳು ತೆಗೆಯುವ ಕಾಮಗಾರಿಗೆ ಚಾಲನೆ

keluvvarilla

ಕೇಳುವವರಿಲ್ಲ ಸೋಂಕಿತೆ ಕುಟುಂಬದವರ ಕಷ್ಟ‌

ಗಂಟಲು-ಮೂಗಿನ ದ್ರವ ಮಾದರಿ ಸಂಗ್ರಹ

ಗಂಟಲು-ಮೂಗಿನ ದ್ರವ ಮಾದರಿ ಸಂಗ್ರಹ

ಚಿತ್ರೀಕರಣಕ್ಕೆ ಹೊಸ ಮಾರ್ಗಸೂಚಿ: ಸಿನೆಮಾದಲ್ಲಿ ಚುಂಬನ, ಆಲಿಂಗನಕ್ಕೆ ಕೋವಿಡ್ ಸೆನ್ಸಾರ್‌!

ಚಿತ್ರೀಕರಣಕ್ಕೆ ಹೊಸ ಮಾರ್ಗಸೂಚಿ: ಸಿನೆಮಾದಲ್ಲಿ ಚುಂಬನ, ಆಲಿಂಗನಕ್ಕೆ ಕೋವಿಡ್ ಸೆನ್ಸಾರ್‌!

dhadhe

ಪೆಟ್ಟಿಗೆ ಅಂಗಡಿ ದಂಧೆಗೆ ಕಡಿವಾಣ ಹಾಕಲು ಆಗ್ರಹ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.