Udayavni Special

ಬೈಕ್‌ನಲ್ಲಿ ಬಂದರು…

Team Udayavani, Jan 28, 2020, 6:01 AM IST

bike-nalli

ಅಂದು ನನಗೆ ರಜೆ ಇತ್ತು. ಹೀಗಾಗಿ, ಊರಿಗೆ ಹೋಗಬೇಕೆಂದು ರೆಡಿಯಾಗಿದ್ದೆ. ಲಗೇಜ್‌ ಬಹಳ ಇದ್ದುದರಿಂದ ಆಟೋ ಹಿಡಿದು ಬಸ್ಟಾಪ್‌ಗೆ ಬಂದೆ. ಅಷ್ಟರಲ್ಲಿ ನಮ್ಮೂರಿನ ಬಸ್ಸು ಬಂದು ನಿಂತಿತ್ತು. ನಾನು ಹತ್ತುವಷ್ಟರಲ್ಲಿ ಸೀಟು ಪೂರ್ತಿ ಭರ್ತಿಯಾಗಿದ್ದವು. ಹಿಂದೆ ಒಂದು ಸೀಟು ಖಾಲಿ ಕಾಣಿಸಿತು. ಅಲ್ಲಿ ಹೋಗಿ ಕುಳಿತೆ.

ಮುಂದೆ ಬಬಲೇಶ್ವರಲ್ಲಿ ಇಳಿಯಲು ವಿದ್ಯಾರ್ಥಿಗಳು ಬಹಳ ತುಂಬಿಕೊಂಡದ್ದರಿಂದ, ಉಸಿರಾಡುವುದಕ್ಕೂ ಕಷ್ಟ ಎಂಬ ಪರಿಸ್ಥಿತಿ ಇತ್ತು. ಬಬಲೇಶ್ವರದ ಪಕ್ಕದ ಹಳ್ಳಿಯೇ ನಮ್ಮೂರು. ಆದುದರಿಂದ ಹೇಗಪ್ಪಾ ಈ ಬಸ್ಸಿಂದ ಇಳಿಯುವುದು? ನೋಡನೋಡುತ್ತಿದ್ದಂತೆ ನಮ್ಮ ಊರು ಬಂದೇ ಬಿಟ್ಟಿತು. ನನ್ನ ಪಡಿಪಾಟಲು ನೋಡಲಾರದೆ ಒಬ್ಬ ಹುಡುಗ, “ಈ ಲಗೇಜ್‌ ತೆಗೆದುಕೊಂಡು ಇಳಿಯಲು ನಿಮಗೆ ಸಾಧ್ಯವಿಲ್ಲ.

ನೀವು ಹೋಗಿ. ನಾನು ಕಿಟಕಿಯಲ್ಲಿ ನಿಮ್ಮ ಬ್ಯಾಗ್‌ ಕೊಡುತ್ತೇನೆ’ ಎಂದು ಹೇಳಿದ. ಅವನು ಹೇಳಿದ ಹಾಗೆ, ಒಂದು ಬ್ಯಾಗ್‌ ಅವರಿಗೆ ಕೊಟ್ಟು ಒಂದು ಬ್ಯಾಗ್‌ ನಾನು ತೆಗೆದುಕೊಂಡು ಹಾಗೂ, ಹೀಗೂ ಹರ ಸಾಹಸ ಮಾಡಿ ಬಸ್ಸು ಇಳಿದೆ. ನಾನು ಕೆಳಗೆ ಇಳಿದ ತಕ್ಷಣ ಬಸ್ಸು ಹೊರಟುಬಿಟ್ಟಿತು. ಕಂಡಕ್ಟರ್‌ಗೆ, “ಸಾರ್‌, ನನ್ನ ಬ್ಯಾಗ್‌ ಇದೆ’ ಅಂತ ಜೋರಾಗಿ ಕೂಗಿ ಹೇಳಿದೆ. ಕಂಡಕ್ಟರ್‌ ಕಿವಿಗೆ ನನ್ನ ಮಾತು ಬೀಳಲಿಲ್ಲ.

ಆಮೇಲೆ ಹೊಳೆಯಿತು. ಆ ಬ್ಯಾಗ್‌ನಲ್ಲಿ ನನ್ನ ಲ್ಯಾಪ್‌ಟಾಪ್‌ ಇದೆ ಅಂತ. ಕಳವಳ ಹೆಚ್ಚಾಯಿತು. ಅಯ್ಯೋ ದೇವರೆ, ಇದೇನೋ ಆಗೋಯ್ತಲ್ಲ. ಪಾಪಾ, ನನ್ನ ಬ್ಯಾಗ್‌ ಇಟ್ಟುಕೊಂಡಿದ್ದ ಹುಡುಗ ಕೂಗಿದರೂ, ಆ ಕಂಡಕ್ಟರ್‌ ಬಸ್‌ ನಿಲ್ಲಿಸಲಿಲ್ಲ. ಬಸ್ಸು ನನ್ನ ಕಣ್ಣ ಮುಂದೆ ದೂರ ಓಡುತ್ತಿದೆ. ನನಗೆ ಏನೂ ಮಾಡಲಾಗದ ಸ್ಥಿತಿ. ಅದರ ಹಿಂದೆ ಓಡಲೂ ಆಗದು. ಆ ಸಮಯದಲ್ಲಿ ಯಾರೋ ಒಬ್ಬ ವ್ಯಕ್ತಿ ಬೈಕ್‌ನಲ್ಲಿ ಬಂದ.

ನನ್ನ ಗಮನಿಸಿದವನೇ ಎಲ್ಲ ಪ್ರಸಂಗಗಳನ್ನು ನೋಟದಲ್ಲೇ ಅರಿತು, ತನ್ನ ಬೈಕ್‌ನಲ್ಲಿ ಬಸ್‌ ಅನ್ನು ಹಿಂಬಾಲಿಸಿದ. ಮುಂದಿನ ನಿಲ್ದಾಣದಲ್ಲಿ, ಆ ಹುಡುಗನಿಂದ ಬ್ಯಾಗ್‌ ತೆಗೆದುಕೊಂಡು ಬಂದು ಕೊಟ್ಟರು. ಅವರು ಯಾರು, ನನಗೆ ಬಂದು ಏಕೆ ಸಹಾಯ ಮಾಡಿದರು? ಏನೂ ತಿಳಿಯದು. ಅವರ ಹೆಸರೂ ಕೂಡ ಹೇಳಲಿಲ್ಲ. ಇವರು ಎಲ್ಲೇ ಇದ್ದರೂ ಚೆನ್ನಾಗಿರಲಿ.

* ದೀಪಾ ಮಂಜರಗಿ

ಟಾಪ್ ನ್ಯೂಸ್

ಡೆಲ್ಟಾ ರೂಪಾಂತರಿ ಸೋಂಕು ಪತ್ತೆ ಪ್ರಕರಣ : ಇಸ್ರೇಲ್‌ನಲ್ಲಿ ಮತ್ತೆ ಮಾಸ್ಕ್ ಕಡ್ಡಾಯ

ಡೆಲ್ಟಾ ರೂಪಾಂತರಿ ಸೋಂಕು ಪತ್ತೆ ಪ್ರಕರಣ : ಇಸ್ರೇಲ್‌ನಲ್ಲಿ ಮತ್ತೆ ಮಾಸ್ಕ್ ಕಡ್ಡಾಯ

Bhuvan Ponnanna And Harshika Poonaccha Interview in Udayavani

ಪರೋಪಕಾರಾರ್ಥಂ ಇದಂ ಶರೀರಂ: ಉದಯವಾಣಿ ಜೊತೆ ನೆರವಿನ ಅನುಭವ ಹಂಚಿಕೊಂಡ ಭುವನ್,ಹರ್ಷಿಕಾ ಜೋಡಿ  

08

ಲಾಕ್ ಡೌನ್ ನಿಯಮಗಳಲ್ಲಿ ಸಡಿಲಿಕೆ: ಮೈಸೂರು ಜನತೆಗೆ ಕೊಂಚ ರಿಲ್ಯಾಕ್ಸ್

ಸಿಡ್ನಿಯಲ್ಲಿ ಡೆಲ್ಟಾ ಅಬ್ಬರ: ಮನೆಗಳಿಂದ ಹೊರಬರದಂತೆ ಸೂಚನೆ

ಸಿಡ್ನಿಯಲ್ಲಿ ಡೆಲ್ಟಾ ಅಬ್ಬರ: ಮನೆಗಳಿಂದ ಹೊರಬರದಂತೆ ಸೂಚನೆ

ಜಮ್ಮು-ಕಾಶ್ಮೀರ: ಶೋಪಿಯಾದಲ್ಲಿ ಸೇನಾ ಎನ್ ಕೌಂಟರ್ ಗೆ ಶಂಕಿತ ಭಯೋತ್ಪಾದಕ ಬಲಿ

ಜಮ್ಮು-ಕಾಶ್ಮೀರ: ಶೋಪಿಯಾದಲ್ಲಿ ಸೇನಾ ಎನ್ ಕೌಂಟರ್ ಗೆ ಶಂಕಿತ ಭಯೋತ್ಪಾದಕ ಬಲಿ

ಸಂಚಾರಿ ನಿಯಮ ಉಲ್ಲಂಘನೆ: ದೆಹಲಿ ಪೊಲೀಸರಿಂದ ರಾಬರ್ಟ್‌ ವಾದ್ರಾಗೆ ಚಲನ್‌

ಸಂಚಾರಿ ನಿಯಮ ಉಲ್ಲಂಘನೆ: ದೆಹಲಿ ಪೊಲೀಸರಿಂದ ರಾಬರ್ಟ್‌ ವಾದ್ರಾಗೆ ಚಲನ್‌

10

ನಾಲಿಗೆ ಹರಿಬಿಟ್ಟು ಜೈಲು ಸೇರಿದ ಬಾಲಿವುಡ್ ನಟಿಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ಶೀಘ್ರದಲ್ಲೇ ಕಾಲೇಜು ಆರಂಭಕ್ಕೆ ಸಿದ್ಧತೆ : ಡಾ.ಸಿ.ಎಸ್.ಅಶ್ವತ್ಥನಾರಾಯಣ

udayavani youtube

4G ಜಮಾನದಲ್ಲೂ ನೆಟ್ವರ್ಕ್ ಇಲ್ಲದೇ ಮಡಾಮಕ್ಕಿ ಮಕ್ಕಳ ಪರದಾಟ!

udayavani youtube

ಕೊಮೆ : ಮೀನುಗಾರರಿಂದ ಸಮುದ್ರ ಪೂಜೆ

udayavani youtube

ನಾನು ಸೋತು ಹೋಗಿದ್ದೇನೆ ಸ್ವಾಮಿ; ಜವಳಿ ವ್ಯಾಪಾರಿಯ ನೋವಿನ ಮಾತು

udayavani youtube

ಕಾನೂನು ಎಲ್ಲರಿಗೂ ಒಂದೇ,ಎಷ್ಟೇ ದೊಡ್ಡವನಾದರೂ ಕಾನೂನು ಪಾಲನೆ ಮಾಡಬೇಕು: ಉಡುಪಿ DC ವಾರ್ನಿಂಗ್

ಹೊಸ ಸೇರ್ಪಡೆ

ಡೆಲ್ಟಾ ರೂಪಾಂತರಿ ಸೋಂಕು ಪತ್ತೆ ಪ್ರಕರಣ : ಇಸ್ರೇಲ್‌ನಲ್ಲಿ ಮತ್ತೆ ಮಾಸ್ಕ್ ಕಡ್ಡಾಯ

ಡೆಲ್ಟಾ ರೂಪಾಂತರಿ ಸೋಂಕು ಪತ್ತೆ ಪ್ರಕರಣ : ಇಸ್ರೇಲ್‌ನಲ್ಲಿ ಮತ್ತೆ ಮಾಸ್ಕ್ ಕಡ್ಡಾಯ

Bhuvan Ponnanna And Harshika Poonaccha Interview in Udayavani

ಪರೋಪಕಾರಾರ್ಥಂ ಇದಂ ಶರೀರಂ: ಉದಯವಾಣಿ ಜೊತೆ ನೆರವಿನ ಅನುಭವ ಹಂಚಿಕೊಂಡ ಭುವನ್,ಹರ್ಷಿಕಾ ಜೋಡಿ  

08

ಲಾಕ್ ಡೌನ್ ನಿಯಮಗಳಲ್ಲಿ ಸಡಿಲಿಕೆ: ಮೈಸೂರು ಜನತೆಗೆ ಕೊಂಚ ರಿಲ್ಯಾಕ್ಸ್

ಸಿಡ್ನಿಯಲ್ಲಿ ಡೆಲ್ಟಾ ಅಬ್ಬರ: ಮನೆಗಳಿಂದ ಹೊರಬರದಂತೆ ಸೂಚನೆ

ಸಿಡ್ನಿಯಲ್ಲಿ ಡೆಲ್ಟಾ ಅಬ್ಬರ: ಮನೆಗಳಿಂದ ಹೊರಬರದಂತೆ ಸೂಚನೆ

ಜಮ್ಮು-ಕಾಶ್ಮೀರ: ಶೋಪಿಯಾದಲ್ಲಿ ಸೇನಾ ಎನ್ ಕೌಂಟರ್ ಗೆ ಶಂಕಿತ ಭಯೋತ್ಪಾದಕ ಬಲಿ

ಜಮ್ಮು-ಕಾಶ್ಮೀರ: ಶೋಪಿಯಾದಲ್ಲಿ ಸೇನಾ ಎನ್ ಕೌಂಟರ್ ಗೆ ಶಂಕಿತ ಭಯೋತ್ಪಾದಕ ಬಲಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.