ನಿನ್ನೆದುರು ನಿಂತಾಗ ಹಾರ್ಟ್ ಹೆದರುತ್ತೆ, ಏನ್ಮಾಡ್ಲಿ ಹೇಳು…

Team Udayavani, Nov 20, 2018, 6:05 AM IST

heart.jpg

ಗೆಳತಿ,
ನನ್ನೊಳಗಿನ ನನ್ನನ್ನು ಅರ್ಥಮಾಡಿಕೊಳ್ಳಲು ಸಹಾಯ ಮಾಡಿದವಳು ನೀನು. ನನ್ನ ನಾಳೆಗಳನ್ನ ಬೆಳದಿಂಗಳಂತೆ ರೂಪಿಸಬೇಕೆಂದು ಕಾದಿರುವ ಪುಟ್ಟ ಶಬರಿ ನೀನು. ಮಾತನಾಡಿದರೆ ಮುತ್ತು ಉದುರಿದಾವು ಎಂಬಂಥ ಲಜ್ಜೆಯ ಮಲ್ಲಿಗೆ ನೀನು. ಕಣ್ಣಂಚಿನಿಂದಲೇ ಮಾತನಾಡಿಸುವ ವಾಗ¾ಯಿ, ದೂರದಲೇ ನಿಂತು, ಗಾಂಭೀರ್ಯ ನಡೆಯಿಂದ ಮನಸೂರೆಗೊಂಡ ಮೈನಾ ಹಕ್ಕಿ ನೀನು.

ಇನ್ನೇಕೆ ಕಾಲ ಹರಣ 
ದೂರಾನೆ ತುಂಬಾ ಕಠಿಣ
ಏನಪ್ಪ, ಮಾತಾಡ್ತಾ ಮಾತಾಡ್ತಾ ಹಾಡೋಕೆ ಶುರು ಮಾಡಿದನಲ್ಲ ಈ ಪುಣ್ಯಾತ್ಮ ಅಂದುಕೋಬೇಡ. ಹಾಡಿನ ಈ ಸಾಲು ಕೇಳಿದಾಗಲೆಲ್ಲ ನಿನ್ನದೇ ನೆನಪಾಗುತ್ತೆ. ಕೆಲವೊಮ್ಮೆ ನಿನ್ನೆದುರಿಗೆ ಬಂದು ನಿಂತು, “ನಿನ್ನ ಹೃದಯದ ಕೀಲಿ ಕೈ ನಾನಾಗುವಾಸೆ’ ಎಂದು ಪರೋಕ್ಷವಾಗಿಯೋ ಅಥವಾ “ನಂಗೆ ನೀನಂದ್ರೆ ಇಷ್ಟ, ನಿನ್ನ ತುಂಬಾ ಪ್ರೀತಿಸ್ತೀನಿ’ ಅಂತ ನೇರವಾಗಿಯೋ ಹೇಳಿಬಿಡೋಣ ಅಂದುಕೊಳ್ತೀನಿ. ಆದ್ರೆ ಬಡ್ಡಿ ಮಗಂದ್‌ ಈ ಹಾರ್ಟು, ನಿನ್ನ ಕಣ್ಣಲ್ಲಿ ಕಣ್ಣಿಟ್ಟು ನೋಡಿದ್‌ ಕೂಡ್ಲೆà ಹೆದರಿ, ಮುದುರಿಕೊಂಡು ಬಿಡುತ್ತೆ. ಏನ್ಮಾಡ್ಲಿ ಗೆಳತಿ? ಕವಿತೆ ಬರೆದು ಹೇಳ್ಳೋಣ ಅಂದ್ರೆ, ಅದನ್ನು ಓದಿ “ಚೆನ್ನಾಗಿದೆ ಕಣೋ’ ಅಂದು ಸುಮ್ನಾಗ್ತಿàಯ. ಹಾಡು ಹೇಳಿ ಪ್ರೀತಿ ವ್ಯಕ್ತಪಡೊÕàಣ ಅಂದ್ರೆ ಕೇಳ್ತಾ, ತಲೆದೂಗ್ತಾ ಕುಳಿತುಬಿಡ್ತೀಯ. 

ಹೇಳಿ ಬಿಡು ಗೆಳತಿ, ನಿನ್ನಲ್ಲೂ ನನ್ನೊಳಗಿರುವಂತೆಯೇ ಭಾವನೆಗಳು ಇರೋದು ನಿಜ ಅಲ್ವಾ? 
ದಯಮಾಡಿ ನೀಡಿ ಬಿಡು ನಿನ್ನ ಹೃದಯವನ್ನು
ಆಗಬೇಕು ಜೀವನದ ಸಂಗಾತಿ ನೀ ನನಗಿನ್ನು!!

– ಶರಣ್‌ ಬೂದಿಹಾಳ್‌,ದಾವಣಗೆರೆ 

ಟಾಪ್ ನ್ಯೂಸ್

cbsc

CBSE ವರ್ಷಕ್ಕೆ 2 ಬಾರಿ ಪರೀಕ್ಷೆ:ರೂಪರೇಖೆಗೆ ಸೂಚನೆ

indi-1

Airbus; 30 ಏರ್‌ಬಸ್‌ ವಿಮಾನ ಖರೀದಿಗೆ ಮುಂದಾದ ಇಂಡಿಗೋ ಕಂಪೆನಿ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

1-weqwwqewq

ಬಾಂದ್ರಾ- ವರ್ಲಿ ಸೀ ಲಿಂಕ್‌ಗೆ 25,000 ಟನ್‌ ಗರ್ಡರ್‌ ಅಳವಡಿಕೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

Dakshina Kannada ಅಭ್ಯರ್ಥಿಗಳ ದಿನಚರಿ

Dakshina Kannada ಅಭ್ಯರ್ಥಿಗಳ ದಿನಚರಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

cbsc

CBSE ವರ್ಷಕ್ಕೆ 2 ಬಾರಿ ಪರೀಕ್ಷೆ:ರೂಪರೇಖೆಗೆ ಸೂಚನೆ

indi-1

Airbus; 30 ಏರ್‌ಬಸ್‌ ವಿಮಾನ ಖರೀದಿಗೆ ಮುಂದಾದ ಇಂಡಿಗೋ ಕಂಪೆನಿ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

1-weqwwqewq

ಬಾಂದ್ರಾ- ವರ್ಲಿ ಸೀ ಲಿಂಕ್‌ಗೆ 25,000 ಟನ್‌ ಗರ್ಡರ್‌ ಅಳವಡಿಕೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.