ಮರಿ ಕೋಗಿಲೆಗಳಿಗೆ…
Team Udayavani, May 19, 2018, 3:25 PM IST
ನಿಮ್ಮ ಮಗುವಿಗೆ ಹಾಡಲು ಬರುತ್ತದೆಯೇ? ಹಾಗಾದ್ರೆ, “ಕಿಡ್ಸ್ ಕಾರ್ನಿವಲ್’ನ ಗಾಯನ ಸ್ಪರ್ಧೆಯಲ್ಲಿ ಅವನು/ಳು ಕೂಡ ಭಾಗವಹಿಸಬಹುದು. ಹಾಡಿನ ಮೂಲಕ ಎಲ್ಲರ ಮನಸ್ಸು ಗೆದ್ದು, ಬ್ಲೂ ಸ್ಟಾರ್ ವಾಟರ್ ಪ್ಯೂರಿಫೈಯರ್ನಿಂದ ಇಂಪೀರಿಯ ಪ್ಲಸ್ ಆರ್ಒ ಮಿನರಲೈಸರ್ ವಾಟರ್ ಪ್ಯೂರಿಫೈಯರ್ ಮತ್ತು ಸ್ಕೈಬ್ಯಾಗ್ಸ್ನಿಂದ ಬ್ಯಾಕ್ಪ್ಯಾಕ್ಗಳನ್ನು ಬಹುಮಾನವಾಗಿ ಗೆಲ್ಲುವ ಅವಕಾಶವಿದೆ. ಜೊತೆಗೆ ಗಿಫ್ಟ್ ವೋಚರ್ಗಳು, ಗಿಫ್ಟ್ ಹ್ಯಾಂಪರ್ಗಳು ಕೂಡ ಸಿಗಲಿವೆ. ಎಲ್ಲ ಸ್ಪರ್ಧಿಗಳಿಗೂ ಪ್ರಶಸ್ತಿಪತ್ರ ಹಾಗೂ ಉಚಿತ ಗಿಫ್ಟ್ ವೋಚರ್ ನೀಡಲಾಗುತ್ತದೆ. ಹೆಚ್ಚಿನ ಮಾಹಿತಿ ಹಾಗೂ ನೋಂದಣಿಗೆ facebook.com/1mglidomall ಭೇಟಿ ನೀಡಿ. ನೋಂದಣಿ ಹಾಗೂ ಪ್ರವೇಶ ಉಚಿತ. ಕಾರ್ಯಕ್ರಮದ ಭಾಗವಾಗಿ ಮ್ಯಾಜಿಕ್ ಶೋ, ಹ್ಯಾಂಡ್ ಶೋ, ಗೊಂಬೆ ಪ್ರದರ್ಶನ ಮುಂತಾದ ಮನರಂಜನಾ ಕಾರ್ಯಕ್ರಮಗಳು ನಡೆಯಲಿವೆ. ಜೀ ಸರಿಗಮಪದ ಆದ್ಯ ಉಡುಪಿ ಕೂಡ ಭಾಗವಹಿಸುತ್ತಿದ್ದಾಳೆ.
ಎಲ್ಲಿ?: 1ಎಂಜಿ ಮಾಲ್, ಟ್ರಿನಿಟಿ ಸರ್ಕಲ್, ಎಂ ಜಿ ರಸ್ತೆ
ಯಾವಾಗ?: ಮೇ 19, ಶನಿವಾರ ಮಧ್ಯಾಹ್ನ 2
ಹೆಚ್ಚಿನ ಮಾಹಿತಿಗೆ: 9606927224
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ
INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್
ಹೆಸ್ಕತ್ತೂರು ಕಟ್ಟಿನಬುಡ: ಕೃಷಿಗೆ ಆಸರೆಯಾಗದ ವಾರಾಹಿ ಕಾಲುವೆ ನೀರು!
Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ
WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್ ಮೆಟ್ಟಿಲೇರಿದ ಪ್ರಕರಣ, ಏನಿದು?